ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

145 ಪುಸ್ತಕಗಳ ಸಾವು…

145 ಪುಸ್ತಕಗಳ ಸಾವು…

ರಹಮತ್‌ ತರೀಕೆರೆ ನಮ್ಮೊಬ್ಬ ಮೇಷ್ಟ್ರು ಹೇಳುತ್ತಿದ್ದರು: ಕೆಲವು ಅಧ್ಯಾಪಕರ ಮನೆಯಲ್ಲಿ ಟಿವಿ ಫ್ರಿಜ್ಜು ವಾಶಿಂಗ್‍ಮಶಿನ್ ಎಸಿ ಇರುತ್ತವೆ, ಪುಸ್ತಕದ ಕಪಾಟು ಮಾತ್ರ ಇರುವುದಿಲ್ಲ ಎಂದು. ಇದಕ್ಕೆ ಪ್ರತಿಯಾದ ಇನ್ನೊಂದು ಅವಸ್ಥೆಯೂ ಇದೆ. ಕೆಲವರಲ್ಲಿ ಕಪಾಟಿರುತ್ತದೆ, ಪುಸ್ತಕಗಳೂ ತುಂಬಿರುತ್ತವೆ. ಈ...

KUWJ ನಲ್ಲಿ ಡಾ ಸಿ ಎನ್ ಮಂಜುನಾಥ್

KUWJ ನಲ್ಲಿ ಡಾ ಸಿ ಎನ್ ಮಂಜುನಾಥ್

ಕೋವಿಡ್ ಸಂದರ್ಭದಲ್ಲಿ, ಸುದ್ದಿ ಮನೆಯಲ್ಲಿ ಕೆಲಸ ಮಾಡುವ ಪತ್ರಕರ್ತರು ಮತ್ತು ಸಿಬ್ಬಂದಿಗಳು ತೀವ್ರ ಸಂಕಷ್ಟದಲ್ಲಿ ಸಮಸ್ಯೆ ವಿರುದ್ಧ ವೃತ್ತಿ ಬದ್ಧತೆಯಿಂದ ಈಜುತ್ತಿದ್ದಾರೆ. ಈ ದುರಿತ ಕಾಲದಲ್ಲಿ ಒತ್ತಡದಲ್ಲಿರುವ ಪತ್ರಕರ್ತರು, ಸುದ್ದಿ ಧಾವಂತಕ್ಕೆ ಬಿದ್ದು ಪ್ರಾಣ ತೆತ್ತ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಲೇ ಇವೆ. ಕಳೆದ ವರ್ಷ...

‘ವಿವೇಕ’ದ ಹಾದಿ

‘ವಿವೇಕ’ದ ಹಾದಿ

ಗೊರೂರು ಶಿವೇಶ್ ನೀವು ಕನ್ನಡದ ಸಿನಿಮಾ ವೀಕ್ಷಕರಾಗಿದ್ದರೆ ಸಾಧು ಕೋಕಿಲ ಮತ್ತು ಬುಲೆಟ್ ಪ್ರಕಾಶ್ ಅವರ ಹಾಸ್ಯ ಪ್ರಸಂಗಗಳನ್ನು ನೋಡಿ ಖುಷಿ ಪಟ್ಟಿರಬಹುದು. ಅದರಲ್ಲೂ ಕಲಾಸಿಪಾಳ್ಯದಲ್ಲಿ ಸಾಧು ಕೋಕಿಲ ರಕ್ಷಿತಾರನ್ನು ಇಂಪ್ರೆಸ್ ಮಾಡಲು ತಮ್ಮದು ಜಿಮ್ ಬಾಡಿ ಎಂದು ತೋರಿಸಲು ವೈಟ್ ಲಿಫ್ಟ್ ಮಾಡಲು ಹೋಗಿ ಪಾಪಮ್ಮ ಬಂದು ಅದನ್ನು...

ಸಮುದ್ರಮುಖಿ ಚಿತ್ತಾಲರು

ಸಮುದ್ರಮುಖಿ ಚಿತ್ತಾಲರು

ಗಿರಿಜಾ ಶಾಸ್ತ್ರೀ 'ನೋಡಿ, ಫಿಸಿಕ್ಸ್ ಪ್ರಕಾರ, ನಾನು ಹೀಗೆ ಒಂದು ಬೆರಳನ್ನೆತ್ತಿದಾಕ್ಷಣ ವಿಶ್ವದ ಚಲನೆಯಲ್ಲಿ ಏನನ್ನೋ ಬದಲಾವಣೆ ಮಾಡುತ್ತಿರುತ್ತೇನೆ', ಚಿತ್ತಾಲರು ತಮ್ಮ ತೋರು ಬೆರಳನ್ನೆತ್ತಿ ಅಭಿನಯ ಪೂರ್ವಕ ತೋರಿಸುವಾಗ ನನ್ನೊಳಗೆಲ್ಲಾ ಜುಂ ಎಂದಿತು. ಅವರ ಮಾಗಿದ ವಯಸ್ಸು, ವಿಷಯದ ಗಾಂಭೀರ್ಯ ಅವರ ಅಂಗ ಭಾವಗಳಲ್ಲಿ...

ಫ್ರೆಂಚ್ ಹುಡುಗ-ಹುಡುಗಿಯರ ನಡುವೆ ನಾನು ಮತ್ತು ರಾಜಕುಮಾರ್!

ಫ್ರೆಂಚ್ ಹುಡುಗ-ಹುಡುಗಿಯರ ನಡುವೆ ನಾನು ಮತ್ತು ರಾಜಕುಮಾರ್!

ಫ್ರೆಂಚ್ ತರಗತಿಯ ಹುಡುಗ-ಹುಡುಗಿಯರ ನಡುವೆ ನಾನು ಮತ್ತು ರಾಜಕುಮಾರ್! ಎಂ ಆರ್ ಕಮಲಾ ಐದು ವರ್ಷಗಳ ಕಾಲ ಫ್ರೆಂಚ್ ಕಲಿಕೆಗೆ ಮಣ್ಣು ಹೊತ್ತೆನಲ್ಲ! ಮೊದಮೊದಲು ಒಂದಕ್ಷರವೂ ಅರ್ಥವಾಗುತ್ತಿರಲಿಲ್ಲ. ಥೇಟ್ ಇಂಗ್ಲಿಷ್ ವಿಂಗ್ಲೀಷ್ ಸಿನೆಮಾದ ಶ್ರೀದೇವಿಯಂತೆ ಅವಮಾನಕ್ಕೊಳಗಾಗುತ್ತಿದ್ದೆ! ಯಾರನ್ನಾದರೂ ಕೇಳೋಣವೆಂದರೆ ಫ್ರೆಂಚ್ ತರಗತಿಯಲ್ಲಿ...

ಲಂಕೇಶರ ‘ಅವ್ವ’ ಕವಿತೆ – ಒಂದು ನೋಟ

ಲಂಕೇಶರ ‘ಅವ್ವ’ ಕವಿತೆ – ಒಂದು ನೋಟ

ನಾಗರಾಜ್ ಹರಪನಹಳ್ಳಿ ಲಂಕೇಶರ ಅವ್ವ ಕವಿತೆ ಕನ್ನಡದಲ್ಲಿ ತಾಯಿಯ ಕುರಿತು ಬಂದ ಅತ್ಯುತ್ತಮ ಕವಿತೆ ಎಂದೇ ಪ್ರಸಿದ್ಧವಾಗಿದೆ. ಲಂಕೇಶ್ ಮೇಷ್ಟ್ರು ಬಹುಮುಖ ಪ್ರತಿಭೆ. ಅವರು ಕತೆಗಾರ, ಕಾದಂಬರಿಕಾರ. ಸಂಕ್ರಾತಿ,‌ ಗುಣಮುಖ,‌ ಈಡಿಪಸ್ ನಾಟಕಗಳನ್ನು ಬರೆದ ಅವರು ಕನ್ನಡದ ಪ್ರಭಾವಶಾಲಿ ನಾಟಕಕಾರ ಸಹ ಎನಿಸಿದ್ದರು‌. ಎಲ್ಲಿಂದಲೋ...

ಬಾ ಕವಿತಾ

ಬಿದಲೋಟಿ ರಂಗನಾಥ್ ಹೊಸ ಕವಿತೆ – ತೊಗಲ ಜೋಪಡಿ…

ಬಿದಲೋಟಿ ರಂಗನಾಥ್ ಹೊಸ ಕವಿತೆ – ತೊಗಲ ಜೋಪಡಿ…

ಬಿದಲೋಟಿ ರಂಗನಾಥ್ ತೊಗಲ ಜೋಪಡಿಯಲ್ಲಿಇರುಳ ಬೆಳಕುಡುಗಿತುಡುಬೆ ಜೇನು ಕಟ್ಟಿಗುಬ್ಬಿ ಗೊರವಂಕರು ಬಂದುಮಲಮೂತ್ರ ಮಾಡ್ಯಾರೋ ಗುಡಿಸಬೇಕುಗುರಿಕೆಡಿಸಿದವರಹುಡುಕಬೇಕುಗೆದ್ದಲ...

ಸದಾಶಿವ್ ಸೊರಟೂರು ಹೊಸ ಕವಿತೆ – ತುಣುಕು ನಿಶ್ಯಬ್ದದ ತಲಾಷಿನಲ್ಲಿ..

ಸದಾಶಿವ್ ಸೊರಟೂರು ಹೊಸ ಕವಿತೆ – ತುಣುಕು ನಿಶ್ಯಬ್ದದ ತಲಾಷಿನಲ್ಲಿ..

ಸದಾಶಿವ್ ಸೊರಟೂರು ಹೌದು,ನಿನ್ನ ಎದೆಯ ಬೀದಿಯಲಿನಿತ್ಯ ಅಲೆಯುತ್ತೇನೆನೀನು ಬೀಳಿಸಿಕೊಂಡು ಹೋದಶಬ್ದವೊಂದುಇನ್ನೂ ಕುರುಹು ಕಾದಿರಿಸಿದೆಆದರೆನಿನ್ನ ಬೆರಳಿಗಂಟಿದ್ದ...

‍ಪುಸ್ತಕದ ಪರಿಚಯ

Book Shelf

ಗೀತಾ ಹೆಗಡೆ ಓದಿದ ‘ಅನಾರ್ಕಲಿಯ ಸೇಫ್ಟಿಪಿನ್’

ಗೀತಾ ಹೆಗಡೆ ಓದಿದ ‘ಅನಾರ್ಕಲಿಯ ಸೇಫ್ಟಿಪಿನ್’

ಗೀತಾ ಹೆಗಡೆ ಅನಾರ್ಕಲಿಯ ಸೇಫ್ಟಿಪಿನ್- ‌ಜಯಂತ ಕಾಯ್ಕಿಣಿಯವರ, ಇದೇ ಶೀರ್ಷಿಕೆಯ, ಇತ್ತೀಚಿನ ಕಥಾಸಂಕಲನದೊಂದು ಕತೆ. ಹೆಸರೇ ಒಂದು ಕುತೂಹಲವನ್ನು ಹುಟ್ಟಿಸುವಂತಿದೆ- ಅಲ್ಲವೆ? ಅನಿ, ಅನುಕ್ತಾ ಅನಾರ್ಕಲಿಯಾಗುವ ಒಂದು ಸುಂದರ, ಸೂಕ್ಷ್ಮ ಹೊಳಹಿನ ಪ್ರಕ್ರಿಯೆ; ಈ ಪ್ರಕ್ರಿಯೆಗೆ ಒಂದು ಕಲಾತ್ಮಕ ನಿಮಿತ್ತವಾಗುವ ಅನಿ ಮತ್ತವಳ ತಂಡದ ...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This