ಇಂದು ಅವಧಿಯಲ್ಲಿ...
ಮರಕೋತಿ ಭಾರತಿ
ಗುರುರಾಜ ಕುಲಕರ್ಣಿ 'ಮರಕೋತಿ ನಮ್ಮಸಂಸ್ಕೃತಿ ' ಎಂಬ ಹ್ಯಾಷ್‌ಟ್ಯಾಗ್ ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿರುವುದನ್ನು ನೋಡಿ ನನಗೆ ಬಹಳ ಆಶ್ಚರ್ಯ ಆಗಿತ್ತು. ನಮ್ಮ ಈ ಕಾಂಕ್ರೀಟು ಕಾನನದಲ್ಲಿ ಮರಗಳನ್ನೇ ಮರೆತು ಬಿಡುವ ದಿನಗಳು ಬರುತ್ತಿವೆ, ನಮ್ಮ ಮಕ್ಕಳು ಆಟ ಆಡುವುದು ಎಂದರೆ...
ನಮ್ಮ ಕೈಗಳ ಮೇಲೆ ರಕ್ತದ ಕಲೆಗಳು ಅಂಟಿವೆ!
'ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್'ನಲ್ಲಿ ಮೇ 1ರಂದು ಪ್ರಕಟವಾದ An editor's confession: 'There is blood on our hands' ಇದರ ಅನುವಾದ ಮಾಡುವ ಪ್ರಯತ್ನ ಮಾಡಿದ್ದೇನೆ. ಇತ್ತೀಚಿನ ದಿನಗಳಲ್ಲಿ ಪ್ರಕಟವಾದ ಅತ್ಯುತ್ತಮ ಸಂಪಾದಕೀಯ ಇದಾಗಿದೆ. ಮಾಧ್ಯಮಗಳು ಈಗಲಾದರೂ ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಸನ್ನಿಹಿತವಾಗಿದೆ... ಮೂಲ :...
ಹೊಸ ಕಥೆಯೊಂದಿಗೆ ಟಿ ಎಸ್ ಶ್ರವಣ ಕುಮಾರಿ..
ನನ್ನೊಳಗೆ ಅವಳಿದ್ದು ನಿನ್ನೊಳಗೆ ಅವನಿದ್ದು… ಟಿ ಎಸ್ ಶ್ರವಣ ಕುಮಾರಿ ನಿದ್ರೆ ಬಾರದೆ ಹೊರಳಾಡುತ್ತಿದ್ದ ಲಾವಣ್ಯ ಮಗ್ಗುಲು ಬದಲಿಸಿ ಪಕ್ಕದ ಹಾಸಿಗೆಯಲ್ಲಿ ಮಲಗಿದ್ದ ಮಿಹಿರನನ್ನೇ ನೋಡಿದಳು. ಎರಡು ವರ್ಷದ ಮಗ ಅದೆಷ್ಟು ನೆಮ್ಮದಿಯಿಂದ ಮಲಗಿದ್ದ… ಸರಿದಿದ್ದ ಹಚ್ಚಡವನ್ನು ಸರಿಮಾಡಿ ತಲೆಯನ್ನೊಮ್ಮೆ ಸವರಿ ಅವನನ್ನೇ ನೋಡಿದಳು....
ಓ ಮನುಷ್ಯರೇ ನೀವೆಷ್ಟು ಒಳ್ಳೆಯವರು!!
ಕೊರೋನಾ ಗೆದ್ದ ಕಥೆ ಡಾ ಜಗದೀಶ್ ಸಿ ಕೆ ೨೦೦೦-೨೦೦೧ ನೇ ಶೈಕ್ಷಣಿಕ ವರ್ಷ. ಮಹಾರಾಣಿ ಕಲಾ ಕಾಲೇಜಿನಲ್ಲಿದ್ದೆ. ಆಗ 'ನ್ಯಾಕ್ ' ಪೀರ್ ಕಮಿಟಿಯವರು ಕಾಲೇಜಿಗೆ ಭೇಟಿಕೊಡುವ ದಿನವಿತ್ತು. ಅವರ ಗಮನ ಸೆಳೆಯುವಂತೆ ಕನ್ನಡ ವಿಭಾಗದ ಸೂಚನಾಫಲಕದ ಮೇಲೆ ಆಕರ್ಷಕವಾಗಿ ಏನಾದರೂ ಬರೆಸೋಣವೆಂದು ಆಲೋಚಿಸಿದ ನಾನು 'ಮಾನವಕುಲಂ ತಾನೊಂದೆ ವಲಂ' ಎಂದು...
ಆಧ್ಯಾತ್ಮ- ಅಪರಾಧಗಳ ಅಪಾಯಕಾರಿ ಕಾಕ್ ಟೇಲ್
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಅಕ್ಟೋಬರ್ 02, 2019. ದಿಲ್ಲಿಯಲ್ಲಿರುವ ಛತರ್ ಪುರ್ ಪ್ರದೇಶ. ಅಲ್ಲಿ 'ಝೋರ್ಬಾ ದ ಬುದ್ಧ' ಎಂಬ ವಿಶಿಷ್ಟ ಹೆಸರಿನ, ಸುತ್ತ ಹಸಿರನ್ನೇ ಹೊದ್ದಿರುವ ವಿಹಂಗಮ ಧ್ಯಾನಕೇಂದ್ರ. ದಿಲ್ಲಿಯ ಛತರ್ ಪುರ್ ಎಂಬುದು ಒಂದು...
ಲಿಂಗಾರೆಡ್ಡಿ ಶೇರಿ ಅವರ ‘ಅಪ್ಪನ ಹೆಗಲ ಮೇಲೆ’
ಹಿರಿಯ ಸಾಹಿತಿ ಲಿಂಗಾರೆಡ್ಡಿ ಶೇರಿ ಹೊಸ ಕವನ ಸಂಕಲನ ಹಿಡಿದು ಓದುಗರ ಮುಂದೆ ಬಂದಿದ್ದಾರೆ. ಅಮ್ಮ ಪ್ರಶಸ್ತಿ ವಿಜೇತರಾದ ಶೇರಿ ಅವರ ಸಂಕಲನದ ಹೆಸರು-‘ಅಪ್ಪನ ಹೆಗಲ ಮೇಲೆ’. ಸೇಡಂನ ಜಾಕನಹಳ್ಳಿಯ ಶ್ರೀ ಸಸಾ ಪ್ರಕಾಶನ ಈ ಕೃತಿ ಪ್ರಕಟಿಸಿದೆ. ಈ ಸಂಕಲನಕ್ಕೆ ಹಿರಿಯ ಪತ್ರಕರ್ತ ಮಹಿಪಾಲ ರೆಡ್ಡಿ ಅವರು ಬರೆದ ಬೆನ್ನುಡಿ ಇಲ್ಲಿದೆ-...
Latest
Invite
ಬಾ ಕವಿತಾ
ಹಾದುಹೋಗುತ್ತಿದೆ ಒಂದಿಡೀ ಕಾಲ ನಮ್ಮೊಳಗೆ…
ವಸಂತ ಬನ್ನಾಡಿ ಹಕ್ಕಿಯೊಂದು ಚಿಂವ್ ಗುಡುತ್ತಿದ್ದರೆಹಾಡಿನ ನೆಲೆ ಆಲಿಸಿ ಸಾಗುವಗುರಿ ಇರದ ದಾರಿಹೋಕ ನಾನುಹಾಗೆ ನಡೆಯುತ್ತಲೇ ಇರುವುದನು ಬಯಸುವವನುಕನವರಿಸುವೆ ನಿನಗಾಗಿನಿನ್ನ ಅರಸುವ...
ಯಥಾ…ಯಥಾ…
ರೇವಣಸಿದ್ದಪ್ಪ ಜಿ ಆರ್ ನಿತ್ಯ ತನ್ನ ಸುತ್ತ ಸುತ್ತುತ್ತಾಸೂರ್ಯನ ಸುತ್ತುವಭೂಮಿ ಮಾಡುವ ಸರ್ಕಸ್ಸು;ವರ್ಷಂಪ್ರತಿ ಅದೇ ಋತುಚಕ್ರ;ಸಂಬಂಧಗಳ ಸಂಕೋಲೆಯಲ್ಲಿಕೊಡುಕೊಳ್ಳುವ ಮಾಮೂಲಿ...
ಪುಸ್ತಕದ ಪರಿಚಯ
Book Shelf
ಕೆ ವಿ ಮುದ್ದವೀರಪ್ಪ ಓದಿದ ‘ಉರಿವ ಕರುಳ ದೀಪ’
ಜೀವಕಾರುಣ್ಯದ ಬದುಕಿಗೆ ಹಂಬಲಿಸುವ ಕವಿ ಬಿದಲೋಟಿ ರಂಗನಾಥ್ ಡಾ ಕೆ ವಿ ಮುದ್ದವೀರಪ್ಪ ಆಂಗ್ಲಭಾಷಾ ಕವಿ, ವಿಮರ್ಶಕ ಅಲೆಕ್ಸಾಂಡರ್ ಪೋಪ್ ‘ಆ್ಯನ್ ಎಸ್ಸೇ ಆನ್ ಕ್ರಿಟಿಸಿಸಂ’ನಲ್ಲಿ “ಕಾವ್ಯ ಮನುಷ್ಯ ಜೀವನದ ಪ್ರತಿಬಿಂಬ, ಅವನಿಗೆ ಅತ್ಯಂತ ಸಂತೋಷವನ್ನು ಕೊಡುವುದರ ಜೊತೆಗೆ ಅವನಿಗೆ ನ್ಯಾಯಬದ್ಧವಾದ ದಾರಿಯನ್ನೂ ತೋರಿಸುತ್ತಿರುತ್ತದೆ. ಕಲೆ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್













