ಇಂದು ಅವಧಿಯಲ್ಲಿ...
ಮಿಸ್ ಮಾಡದೇ ನೋಡಿ ‘Cinema bandi’
ಶಿವು ಕೆ ನಮ್ಮ 'ತಿಥಿ' ಸಿನಿಮಾ ಬಂದ ಮೇಲೆ ಅದೇ ರೀತಿಯ ಅನೇಕ ಸಿನಿಮಾಗಳು ಬರುತ್ತಿವೆ ಅದರ ದಾಟಿಯಲ್ಲಿಯೇ ಬಂದ ಈ ಸಿನಿಮಾ ಹೆಸರು ತೆಲುಗು ಭಾಷೆಯ 'Cinema bandi' Netflix ನಲ್ಲಿ ಬಂದಿದೆ. ಈ ಪೂರ್ತಿ ಚಿತ್ರದ ತಿರುಳು ಮುಗ್ಧತೆ. ಈ ರೀತಿಯ ಮುಗ್ಧತೆಯಲ್ಲಿ ನಾವು ಬದುಕಿದರೆ ಎಷ್ಟು ಚೆನ್ನ ಅಂತ ಈ ಸಿನಿಮಾ ನೋಡಿದ ಮೇಲೆ...
Doughnut ಮತ್ತು ಉದ್ದಿನವಡೆಯ ಸುತ್ತ..
Doughnut ಮತ್ತು ಉದ್ದಿನವಡೆಯ ಸುತ್ತ : ನಾವು ಜೀವನವನ್ನು ಗ್ರಹಿಸುವ ರೀತಿ ಕಿರಣ ಕಾಟವಾ ನಾನು ಇಂಗ್ಲೆಂಡ್ ನಲ್ಲಿದ್ದಾಗ ಅಲ್ಲಿಯ ನಿವಾಸಿಯೇ ಆಗಿದ್ದ ನನ್ನ ಸಹೋದ್ಯೋಗಿಗೆ ಇಂಡಿಯನ್ ರೆಸ್ಟೋರೆಂಟ್ ಗೆ ಊಟಕ್ಕೆ ಕರೆದೊಯ್ದಿದ್ದೆ. ಇಡ್ಲಿ, ಉದ್ದಿನವಡೆ (ತೂತುವಡೆ) ಆರ್ಡರ್ ಮಾಡಿದ್ದೆ. ಅವನಿಗೆ ಆ ವಡೆ ಇಷ್ಟವಾಯಿತು. 'ವ್ಹಾ!...
‘ಹನೀಲ್ಯಾಂಡ್’ನಲ್ಲಿ ಪರಿಸರವೂ ಮಾತಾಡುತ್ತೆ!
ಚಿತ್ರಾ ಸಂತೋಷ್ ಈಕೆಯ ಹೆಸರು ಹತೀಝ ಮುರತೋವಾ. ಉತ್ತರ ಮರ್ಸಿಡೋನಿಯಾದ ಪರ್ವತ ಪ್ರದೇಶವೊಂದರಲ್ಲಿ ಅವಳ ಗುಡಿಸಲು. ಜೇನು ಸಾಕುವುದು ಅವಳ ಕುಲಕಸುಬು. ಯುರೋಪ್ ನಲ್ಲಿ ಸಾಂಪ್ರದಾಯಿಕವಾಗಿ ಜೇನುಸಾಕಣೆ ಮಾಡುವವರಲ್ಲಿ ಈಕೆ ಕೊನೆಯವಳು ಎಂದು ಹೇಳಲಾಗಿದೆ. ಯಾವುದೋ ಸಿನಿಮಾ ಎಂದರೆ ಅದರಲ್ಲಿ ನಟ-ನಟಿಯರು ಅಭಿನಯಿಸುತ್ತಾರೆ ಅಂತ...
ಸೀತಾ ಕೋಟೆ ಆನ್ ಲೈನ್ ಕ್ಲಾಸ್…
ರಹಮತ್ ತರೀಕೆರೆ ಕಂಡ ‘ಜೆರುಸಲೆಮಿನ ಗೋಡೆಗಳು’
ರಹಮತ್ ತರೀಕೆರೆ ಜೆರುಸಲೆಂ ನಗರವನ್ನು ಪ್ರವೇಶಿಸುವಾಗ ಮುಸ್ಸಂಜೆ ಮುಗಿದು ಕತ್ತಲಾಗುತ್ತಿತ್ತು. ಪುಟ್ಟಪುಟ್ಟ ಬೆಟ್ಟಗಳ ಹೆಗಲ ಮೇಲೆ ನೆಲೆಸಿರುವ ಅದು, ದೀಪದ ಗೊಂಚಲನ್ನು ಹೊತ್ತುಕೊಂಡಂತೆ, ಒಮ್ಮೆ ಕಣಿವೆಯ ಮತ್ತೊಮ್ಮೆ ಕೋಡಿನ ಮಗ್ಗುಲುಗಳನ್ನು ತೋರುತ್ತ ಝಗಝಗಿಸುತ್ತಿತ್ತು. ಜಗತ್ತಿನ ಅತಿ ಪ್ರಾಚೀನವೂ ಚಾರಿತ್ರಿಕ ಮಹತ್ವವೂ ಇರುವ...
ಅಮ್ಮನ ಪೆಟ್ಟಿಗೆ
ನಿರುಪಮಾ ಉಚ್ಚಿಲ್ ಸುಮಾರು ಎಪ್ಪತ್ತರ ದಶಕದಲ್ಲಿ ನಾವು ಪ್ರೌಢ ಶಾಲೆಯಲ್ಲಿ ಕಲಿಯುತ್ತಿರುವಾಗ ಹಿಂದಿ ಪಠ್ಯ ಪುಸ್ತಕದಲ್ಲಿ ಒಂದು ಕವಿತೆ ಇತ್ತು....
Latest
Invite
ಬಾ ಕವಿತಾ
ಕಾರುಣ್ಯದ ಒರತೆ…
ಸ್ವಭಾವ ಕೋಳಗುಂದ ಕೊಟ್ಟಿಗೆಯ ಕರುವಿನಕೂಗು ಕಾರುಣ್ಯದ ಒರತೆ ಅವ್ವನ ಕೈತುತ್ತುಅಪ್ಪನ ಬೆವರ ಹನಿಇವಳ ಅಪ್ಪುಗೆಕಂದನ ಹೊಳೆವ ಕಣ್ಣುಕಾರುಣ್ಯದ ನಿಧಿ ಕುಳ ಬಗೆದ ನೆಲಹದಗೊಂದು ನುಂಗಿದ...
ದೀಪಾ ಗೋನಾಳ ಹೊಸ ಕವಿತೆ- ಮೂರು ಸೀರೆಗಳು… ಮೂರು ಕವಿತೆಗಳು…
ದೀಪಾ ಗೋನಾಳ 1. ವಾರ್ಡರೋಬಿನ ಎದೆಬೀಗ ತೆಗೆದುಒಂದೊಂದೇ ಸೀರೆಬಿಚ್ಚಿ ತೋರಿಸುತ್ತಾಳೆಇವಳು,ಕವಿತೆ ಬರಿ ಸೀರೆಯ ಮೇಲೊಂದುಎಂದು ಒಂದೇ ಸಮನೆಹೇಳುತ್ತಲೇ ಇದ್ದಾಳೆ ಸ್ವತಃ...
ಪುಸ್ತಕದ ಪರಿಚಯ
Book Shelf
ನಿರ್ಮಲಾ ಜಿ ಬಟ್ಟಲ ಓದಿದ ‘ನಾವು ಭಾರತೀಯರು’
ಡಾ ನಿರ್ಮಲಾ ಜಿ ಬಟ್ಟಲ ಮೌಲಾಲಿ ಕೆ. ಆಲಗೂರ ಅವರು ವ್ಲತ್ತಿಯಲ್ಲಿಆರಕ್ಷಕ ಪೆದೆಯಾಗಿ ಸೇವೆ ಸಲ್ಲಿಸುತ್ತಿದ್ದು, ಪ್ರವೃತ್ತಿಯಲ್ಲಿ ಸಾಹಿತಿಗಳಾಗಿದ್ದಾರೆ. ಸೃಜನಶೀಲ ಲೇಖಕರಾಗಿನಾಡಿನಎಲ್ಲ ಪತ್ರಿಕೆಗಳಲ್ಲಿ ತಮ್ಮ ಕವನಗಳನ್ನು ಪ್ರಕಟಿಸುವ ಮೂಲಕ ಓದುಗರಿಗೆ ಪರಿಚಿತರಾಗಿರುವರು. ನನಗೂ ಅವರು ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದ ಕವಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










