ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಶರತ್ ಕಲ್ಕೋಡ್ ಕಾದಂಬರಿ- ಐರಾವತವನ್ನೇರಿ 5

ಶರತ್ ಕಲ್ಕೋಡ್ ಕಾದಂಬರಿ- ಐರಾವತವನ್ನೇರಿ 5

‘ನಾನು ನಿಮ್ಮ ಕಾಲ್ ರಿಸೀವ್ ಮಾಡದಿದ್ರೆ ತೋಟದಲ್ಲಿ ಕೃಷಿ ಮಾಡ್ತಾ ಇದ್ದೇನೆ ಅಂದುಕೊಳ್ಳಿ’ ಎನ್ನುವ ಶರತ್ ಕಲ್ಕೋಡ್ ಸಾಹಿತ್ಯ ಕೃಷಿಯಷ್ಟೇ ಮಣ್ಣಿನೊಡನಾಡುವುದನ್ನೂ ಪ್ರೀತಿಸಿದ್ದಾರೆ. ಸಾಹಿತ್ಯ ಕೃಷಿಯ ಬಗ್ಗೆ ಮಾತ್ರ ಓದುಗರಿಗೆ ಗೊತ್ತಿರುವ ಇವರು ಮಲೆನಾಡಿನ ಮಡಿಲಿನವರು. ಕನ್ನಡ ಸ್ನಾತಕೋತ್ತರ ಪದವಿ ನಂತರ ತಮ್ಮ ಬರವಣಿಗೆಯ...

ಶೋಕ ಗೋರಿಯ ಹೊತ್ತು..

ಶೋಕ ಗೋರಿಯ ಹೊತ್ತು..

ಸಂತೋಷ್ ಅನಂತಪುರ ತಬ್ಬಿಕೊಂಡು ಸಂತೈಸುವ, ತಲೆ ನೇವರಿಸಿ ಸಮಾಧಾನಿಸುವ, ಬೆನ್ನು ಸವರಿ ಧೈರ್ಯ ತುಂಬುವ, ಬೆಚ್ಚಗಿನ ಸ್ಪರ್ಶ ನೀಡುವ ಅನುಭೂತಿಗಳಾವುದೂ ಒದಗಿ ಬಾರದ ಸಮಯವಿದು. ಶುಭಾಶಯ ವಿನಿಮಯ ಮಾಡಿಕೊಂಡದ್ದಕ್ಕಿಂತಲೂ ಅಧಿಕ ಸಂತಾಪಗಳನ್ನು ನಾವಿಂದು ಹಂಚಿಕೊಂಡಿದ್ದೇವೆ. ಇವರೇ ಎಂದಿಲ್ಲದ, ಯಾರು ಬೇಕಾದರೂ ಆಗಿಬರಬಹುದಾದ ಇಂತಹ ಕ್ಷಣ...

‘ಸಪ್ನಾ’ ಸ್ಥಾಪಕ ಸುರೇಶ್ ಸಿ ಶಾ ಇನ್ನಿಲ್ಲ

‘ಸಪ್ನಾ’ ಸ್ಥಾಪಕ ಸುರೇಶ್ ಸಿ ಶಾ ಇನ್ನಿಲ್ಲ

ಭಾರತದ ಅತಿದೊಡ್ಡ ಪುಸ್ತಕ ಮಳಿಗೆ ಎಂದೇ ಹೆಸರಾದ ಸಪ್ನಾ ಬುಕ್ ಹೌಸ್ ಸಂಸ್ಥಾಪಕ ಸುರೇಶ್ ಸಿ, ಶಾ ಅವರು ಮಂಗಳವಾರ ಮಧ್ಯಾಹ್ನ 2.15ಕ್ಕೆ ನಿಧನ ಹೊಂದಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶೇಷಾದ್ರಿಪುರದ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 1966ರಲ್ಲಿ...

ಮಿರ್ಜಾ ಬಷೀರ್, ಮಂಜುಳಾ ಹಿರೇಮಠ, ಸ್ಮಿತಾ ಅಮೃತರಾಜ್ ಗೆ ‘ಸ್ವಾಭಿಮಾನಿ ಪುಸ್ತಕ ಬಹುಮಾನ’

ಮಿರ್ಜಾ ಬಷೀರ್, ಮಂಜುಳಾ ಹಿರೇಮಠ, ಸ್ಮಿತಾ ಅಮೃತರಾಜ್ ಗೆ ‘ಸ್ವಾಭಿಮಾನಿ ಪುಸ್ತಕ ಬಹುಮಾನ’

ಕನ್ನಡ ಚಳವಳಿ ಮತ್ತು ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಬೆಂಗಳೂರಿನ 'ಸ್ವಾಭಿಮಾನಿ ಕರ್ನಾಟಕ ವೇದಿಕೆ' ತನ್ನ 20ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆಸಿದ 'ಸ್ವಾಭಿಮಾನಿ ಪುಸ್ತಕ ಬಹುಮಾನ' ಪುರಸ್ಕಾರವನ್ನು ಘೋಷಿಸಿದೆ. ಡಾ. ಮಿರ್ಜಾ ಬಷಿರ್‌ ಅವರ 'ಹಾರುವ ಹಕ್ಕಿ ಮತ್ತು ಇರುವೆ' ಕಥಾಸಂಕಲನ, ಮಂಜುಳಾ ಹಿರೇಮಠ ಅವರ...

ಸಜ್ಜನ ಕೃಷ್ಣೇಗೌಡರು ಇನ್ನಿಲ್ಲ…

ಸಜ್ಜನ ಕೃಷ್ಣೇಗೌಡರು ಇನ್ನಿಲ್ಲ…

ಗುಂಡಣ್ಣ ಚಿಕ್ಕಮಗಳೂರು ಕನ್ನಡ ರಂಗಭೂಮಿ, ಕಿರುತೆರೆ ಹಾಗೂ ಚಿತ್ರರಂಗದ ಹಿರಿಯ ನಟರು ಇಂದು ಮುಂಜಾನೆ ನಿಧನರಾಗಿದ್ದಾರೆ. ಇದೇ ಮಾರ್ಚ್ ತಿಂಗಳಲ್ಲಿ ಅವರಿಗೆ 80 ವರುಷ ತುಂಬಿತ್ತು. ಕರ್ನಾಟಕ ರಾಜ್ಯದ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಉದ್ಯೋಗದಲ್ಲಿದ್ದುಕೊಂಡು ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವರು. ಅಬ್ಬೂರು ಜಯತೀರ್ಥ,...

ಅಗಲಿದ ಸ್ನೇಹಿತ ಪ್ರೊ ಬಿ ಎಂ ಇಚ್ಲಂಗೋಡು

ಅಗಲಿದ ಸ್ನೇಹಿತ ಪ್ರೊ ಬಿ ಎಂ ಇಚ್ಲಂಗೋಡು

ಬಿ ಎ ವಿವೇಕ ರೈ ಪ್ರೊ. ಬಿ.ಎಂ.ಇಚ್ಲಂಗೋಡು ಇನ್ನಿಲ್ಲ ಎನ್ನುವ ಸುದ್ದಿ ಬೆಳಗ್ಗೆ ಗೊತ್ತಾದಾಗ ಒಮ್ಮೆಲೇ ಮನಸ್ಸು ಭಾರವಾಯಿತು. ಹೊರಜಗತ್ತಿಗೆ ಅವರು ಇತಿಹಾಸ ಪ್ರಾಧ್ಯಾಪಕ, ಬ್ಯಾರಿ ಇತಿಹಾಸ ಸಂಸ್ಕೃತಿಯ ಹಿರಿಯ ಸಂಶೋಧಕ, ತುಳುನಾಡಿನ ಸ್ಥಳೀಯ ಇತಿಹಾಸದ ಬರಹಗಾರ, ಗ್ರಾಹಕರ ರಕ್ಷಣೆಯ ಸಂಸ್ಥೆಯ ನೇತಾರ - ಮುಂತಾದ ಎಲ್ಲಾ ಸಾಧನೆಯ...

ಬಾ ಕವಿತಾ

ಉಮಾ ಸೂಗೂರೇಶ ಹಿರೇಮಠ ಕವಿತೆ- ಸತ್ಯ- ಸುಳ್ಳು

ಉಮಾ ಸೂಗೂರೇಶ ಹಿರೇಮಠ ಕವಿತೆ- ಸತ್ಯ- ಸುಳ್ಳು

ಉಮಾ ಸೂಗೂರೇಶ ಹಿರೇಮಠ ಕೋಟೆಯ ಸುತ್ತಲುಸುಳ್ಳಿನ ಪ್ರೇತಾತ್ಮ ಓಡಾಡುತ್ತಿದೆಅದಕ್ಕೆ ಯಾರ ಮುಲಾಜಿಯೂ ಇಲ್ಲದಿಗಂಬರವಾಗಿ ದಿಕ್ಕು ದಿಕ್ಕಲ್ಲಿಚಲನೆ ನಡೆಸುತ್ತಿದೆ ಅಹಂಮ್ಮಿನ...

ದ್ವೇಷದಿಂದ ಅಂತರ ಬಯಸಿ !

ದ್ವೇಷದಿಂದ ಅಂತರ ಬಯಸಿ !

ಮನು ಗುರುಸ್ವಾಮಿ ಸದಾ ನಡೆಯುತ್ತಿರುತ್ತೇನೆದ್ವೇಷದಿಂದ ಅಂತರ ಬಯಸಿಇಚ್ಛೆಗಳ ಸಮಯಕೆ ಮಾರಿಸ್ವೇಚ್ಛೆ ಬದುಕ ಕಟ್ಟಿಕೊಳ್ಳಲು ! ಕೆಚ್ಚಿನ ನುಡಿಗಲ್ಲ; ಹಕ್ಕಿಗಳಹಾಡಿಗೆ ಮನ...

‍ಪುಸ್ತಕದ ಪರಿಚಯ

Book Shelf

ವಸುಂಧರಾ ಭೂಪತಿ ಮೆಚ್ಚಿದ ‘ದೀಪದ ಮಲ್ಲಿಯರು’

ವಸುಂಧರಾ ಭೂಪತಿ ಮೆಚ್ಚಿದ ‘ದೀಪದ ಮಲ್ಲಿಯರು’

ಪುರುಷಾಹಾಂಕಾರದಕೋಟೆ ಭೇದಿಸಿದವರು ವಸುಂಧರಾ ಭೂಪತಿ ಪತ್ರಕರ್ತೆ ಮಾಲತಿ ಭಟ್ ಅವರ `ದೀಪದ ಮಲ್ಲಿಯರು' ಪುಸ್ತಕಕ್ಕೆ ವೈದ್ಯೆ, ಲೇಖಕಿ, ಪುಸ್ತಕ ಪ್ರಾಧಿಕಾರದ ನಿಕಟಪೂರ್ವಅಧ್ಯಕ್ಷೆ ವಸುಂಧರಾ ಭೂಪತಿ ಅವರು ಬರೆದ ಮುನ್ನುಡಿ ಇಲ್ಲಿದೆ. 'ದೀಪದ ಮಲ್ಲಿಯರು' ಒಂದು ಅಪರೂಪದ ವೈಶಿಷ್ಟ್ಯ ಪೂರ್ಣ ಕೃತಿ. ಜೀವನದಲ್ಲಿ ಇನ್ನು ಚೇತರಿಸಿಕೊಳ್ಳಲು...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This