ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

‘ಈ ಹೊತ್ತಿಗೆ’ ಸಂಭ್ರಮ

‘ಈ ಹೊತ್ತಿಗೆ’ ಸಂಭ್ರಮ

೨೪ ಮಾರ್ಚ್ ೨೦೨೪ ಭಾನುವಾರ, ಕಪ್ಪಣ್ಣ ಅಂಗಳದಲ್ಲಿ ಇಂದು 'ಈ ಹೊತ್ತಿಗೆ' ಸಂಸ್ಥೆಯ ವಾರ್ಷಿಕ ಹೊನಲು ಕಾರ್ಯಕ್ರಮ ಮತ್ತು 'ಈ ಹೊತ್ತಿಗೆ' ಕಥಾ ಪ್ರಶಸ್ತಿ ಮತ್ತು ಕಾವ್ಯಪ್ರಶಸ್ತಿ ಪ್ರದಾನ ಸಮಾರಂಭವು ಯಶಸ್ವಿಯಾಗಿ ಜರುಗಿತು. ಸದಾಶಿವ ಸೊರಟೂರ ಅವರ ‘ಧ್ಯಾನಕ್ಕೆಕೂತ ನದಿ’ ಕಥಾ ಸಂಕಲನಕ್ಕೆ ೨೦೨೪ ನೇ ಸಾಲಿನ ಈ ಹೊತ್ತಿಗೆ ಕಥಾ ಪ್ರಶಸ್ತಿ...

ಮೋಹನ, ಕಲ್ಯಾಣಿ , ಆನಂದಭೈರವಿ , ತೋಡಿ , ರೇವತಿಗಳ ಜಾತಿ ಹೇಳುವಿರಾ?

ಮೋಹನ, ಕಲ್ಯಾಣಿ , ಆನಂದಭೈರವಿ , ತೋಡಿ , ರೇವತಿಗಳ ಜಾತಿ ಹೇಳುವಿರಾ?

ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಪ್ರತಿಷ್ಟಿತ 'ಸಂಗೀತ ಕಲಾ ನಿಧಿ ಪುರಸ್ಕಾರ'ಕ್ಕೆ ಟಿ ಎಂ ಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಅವಧಿಯಲ್ಲಿ ನಾ ದಿವಾಕರ್ ಹಾಗೂ ಬಿ ಕೆ ಸುಮತಿ ಅವರ ಭಿನ್ನ ಅಭಿಪ್ರಾಯಗಳನ್ನು ಪ್ರಕಟಿಸಿದ್ದೇವೆ. ನೀವೂ ನಿಮ್ಮ ಅಭಿಪ್ರಾಯವನ್ನು ಕಳಿಸಿಕೊಡಿ. editor.avadhimag@gmail.com ** ಬಿ ಕೆ ಸುಮತಿ...

ಶಾಸ್ತ್ರೀಯ ಸಂಗೀತವೂ, ಶ್ರೇಷ್ಠತೆಯ ಪಾರಮ್ಯವೂ..

ಶಾಸ್ತ್ರೀಯ ಸಂಗೀತವೂ, ಶ್ರೇಷ್ಠತೆಯ ಪಾರಮ್ಯವೂ..

ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಪ್ರತಿಷ್ಟಿತ 'ಸಂಗೀತ ಕಲಾ ನಿಧಿ ಪುರಸ್ಕಾರ'ಕ್ಕೆ ಟಿ ಎಂ ಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಅವಧಿಯಲ್ಲಿ ನಾ ದಿವಾಕರ್ ಹಾಗೂ ಬಿ ಕೆ ಸುಮತಿ ಅವರ ಭಿನ್ನ ಅಭಿಪ್ರಾಯಗಳನ್ನು ಪ್ರಕಟಿಸಿದ್ದೇವೆ.  ನೀವೂ ನಿಮ್ಮ ಅಭಿಪ್ರಾಯವನ್ನು ಕಳಿಸಿಕೊಡಿ. editor.avadhimag@gmail.com ನಾ ದಿವಾಕರ **...

ಪ್ರಹ್ಲಾದ ಅಗಸನಕಟ್ಟೆ ಕಥಾಸ್ಪರ್ಧೆ

ಪ್ರಹ್ಲಾದ ಅಗಸನಕಟ್ಟೆ ಕಥಾಸ್ಪರ್ಧೆ

** ಅಕ್ಷರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ ಡಾ. ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ವಿದ್ಯಾರ್ಥಿ ಕಥಾಸ್ಪರ್ಧೆ - 2024 ಹೊಸ ಕಥೆಗಾರರನ್ನು ವಿದ್ಯಾರ್ಥಿ ಹಂತದಲ್ಲಿ ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ, ಪ್ರತಿ ವರ್ಷದಂತೆ ಹುಬ್ಬಳ್ಳಿಯ 'ಅಕ್ಷರ ಸಾಹಿತ್ಯ ವೇದಿಕೆ' ಯು ಕನ್ನಡದ ಪ್ರಖ್ಯಾತ ಕಥೆಗಾರ ಡಾ. ಪ್ರಹ್ಲಾದ ಅಗಸನಕಟ್ಟೆಯವರ...

ನಂದಿನಿ ಹೆದ್ದುರ್ಗ ಅವರ ‘ಒಂದು ಗುಲಾಬಿ ನೋಟು’

ನಂದಿನಿ ಹೆದ್ದುರ್ಗ ಅವರ ‘ಒಂದು ಗುಲಾಬಿ ನೋಟು’

ನಂದಿನಿ ಹೆದ್ದುರ್ಗ ** "ಅಮ್ಮಾ ನಿಂಗೆ ಸ್ಪಾ ಎಕ್ಸಪೀರಿಯನ್ಸ್ ಗೊತ್ತಿಲ್ಲ ಅಲ್ವಾ. ಅಪಾಯಿಂಟ್ಮೆಂಟ್ ತಗೊಳ್ಲಾ" ಅಂದಳು ಮೊನ್ನೆ ಮಗಳು. ಅದೇನೋ ಗೊತ್ತಿಲ್ಲ. ಪಾರ್ಲರಿಗೆ ಹೋಗಿ ಹಣ ಸುರಿಯುವುದು ನನಗೆ ಇಲ್ಲಿತನಕ ಅಭ್ಯಾಸ ಆಗದೆ ಫೇಷಿಯಲ್ ಸ್ಪಾಗಳ ಅನುಭವದಿಂದ ವಂಚಿತಳಾಗೇ ಉಳಿದಿದ್ದೇನೆ. ಹಾಗಂತ ಫೇಷಿಯಲ್, ಸ್ಪಾ ಮಾಡಿಸಿಕೊಳ್ಳದೆ...

ಬಾ ಕವಿತಾ

ಮಂಗಗಳ ಕಾರುಬಾರು..

ಮಂಗಗಳ ಕಾರುಬಾರು..

ಪೊಟ್ಟಣದ ಮಂಗ -ಮಾಲಾ ಮ ಅಕ್ಕಿಶೆಟ್ಟಿ ದೇವರ ದರ್ಶನಕ್ಕೆಂದುಹತ್ತಿದೆವು ಗುಡ್ಡ ಅಂದುಸುತ್ತಲೂ ಹಚ್ಚ ಹಸಿರುಅಲ್ಲಲ್ಲಿ ಮಂಗಗಳ ಕಾರುಬಾರು ದರ್ಶನ ಪಡೆದು ಇಳಿಯಲುತಿಂಡಿಪೊಟ್ಟಣ...

ನನ್ನ ಬದುಕಿನೂರಿಗೆ ವಲಸೆ..

ನನ್ನ ಬದುಕಿನೂರಿಗೆ ವಲಸೆ..

-ಮಧು ಕಾರಗಿ ಒಂದು ಊರಿನ ಕಥೆ ಒಂದುದಿವಿನಾದ ದಿನ ನೀನುನನ್ನ ಬದುಕಿನೂರಿಗೆ ವಲಸೆ ಬಂದೆಬಂದವನು ಸುಮ್ಮನೆನಿಂತಲ್ಲೇ ನಿಲ್ಲಲಿಲ್ಲಎದೆ ಮನೆಯ ಕದ ತಟ್ಟಿದಿಪುಳಕಗೊಂಡುಓಡೋಡಿ ಬಂದುಬಾಗಿಲು...

‍ಪುಸ್ತಕದ ಪರಿಚಯ

Book Shelf

ಅಮೇರಿಕಾಯಣದ ತಯಾರಿ..

ಅಮೇರಿಕಾಯಣದ ತಯಾರಿ..

ಗಿರಿಜಾಶಾಸ್ತ್ರಿ, ಕೆ ರಘುನಾಥ್ ಅವರು ಬರೆದ ಪ್ರವಾಸ ಕಥನ 'ಅಮೇರಿಕಾಯಣ ಸಹಪಯಣ' 'ಗೀತಾಂಜಲಿ' ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ. ಗಿರಿಜಾಶಾಸ್ತ್ರಿ ಅವರ ಒಂದು ನುಡಿ ಇಲ್ಲಿದೆ. -ಗಿರಿಜಾಶಾಸ್ತ್ರಿ ನಾನು ಹುಟ್ಟಿದ್ದು ಅತ್ತ ತೀರ ಹಳ್ಳಿಯೂ ಅಲ್ಲದ, ಇತ್ತ ಪಟ್ಟಣವೂ ಅಲ್ಲದ ಒಂದು ಗ್ರಾಮದಲ್ಲಿ. ಮೈಸೂರಿನ ಕೆ. ಆರ್. ನಗರದ...

read more
ಶಮ ನಂದಿಬೆಟ್ಟ ಓದಿದ ‘ತುಷಾರ ಹಾರ’

ಶಮ ನಂದಿಬೆಟ್ಟ ಓದಿದ ‘ತುಷಾರ ಹಾರ’

ಕಂಬನಿಯ ಮಣಿಮಾಲೆಗಳ ಪೋಣಿಸಿದರೆ ಹೆಸರು ತುಷಾರ ಹಾರ ಶಮ ನಂದಿಬೆಟ್ಟ ** ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಪುಸ್ತಕ ತರಿಸಿಕೊಂಡಿದ್ದರೂ ಓದಲು ಧೈರ್ಯ ಬಾರದೇ ಕಪಾಟಿನೊಳಗೇ ಇಟ್ಟಿದ್ದೆ. ತಂಗಿಯೊಬ್ಬಳ ಕರೆಯಲ್ಲಿ ಇತ್ತೀಚಿನ ಓದಿನ ಮಾತು ಬಂದಾಗ “ನಾನು ಓದಿದೆ ಅಕ್ಕ; ಎಂಟು ತಿಂಗಳು ನಡೆದ ಎಲ್ಲವನ್ನೂ ದಿನಚರಿಯ ಹಾಗೆ...

ಎಂ.ಆರ್.ದತ್ತಾತ್ರಿ ಓದಿದ ‘ಪ್ರೀತಿಯ ರೀತಿ’

ಎಂ.ಆರ್.ದತ್ತಾತ್ರಿ ಓದಿದ ‘ಪ್ರೀತಿಯ ರೀತಿ’

ಹೊರಗಣ್ಣ ಕವಿತೆಗಳಲ್ಲಿ ಒಳಗಣ್ಣ ನೋಟಗಳು ಎಂ.ಆರ್. ದತ್ತಾತ್ರಿ ** ಬಿ.ಆರ್.ಲಕ್ಷ್ಮಣರಾವ್ ಅವರು ಜನಪ್ರಿಯ ಕವಿಗಳು ಮತ್ತು ವಿಶೇಷವಾಗಿ ಪ್ರೇಮಕವಿ ಎಂದರೆ ನಾನು ಕನ್ನಡಿಗರಿಗೆ ಏನೂ ಹೊಸದು ಹೇಳಿದಂತಾಗುವುದಿಲ್ಲ. ಐದು ದಶಕಗಳಿಂದ ತಮ್ಮ ನಿರಂತರ ಕಾವ್ಯ ಕೃಷಿಯಿಂದ ಕನ್ನಡ ರಸಿಕರ ಮನಸ್ಸನ್ನು ಗೆದ್ದವರು ಅವರು. ಅಬ್ಬರದ ಸಾಹಿತ್ಯ...

ಗೋಪಾಲ ತ್ರಾಸಿ ಓದಿದ ‘ಬೊಗಸೆಯಲ್ಲೊಂದು ಹೂನಗೆ’

ಗೋಪಾಲ ತ್ರಾಸಿ ಓದಿದ ‘ಬೊಗಸೆಯಲ್ಲೊಂದು ಹೂನಗೆ’

ಗೋಪಾಲ ತ್ರಾಸಿ, ಮುಂಬೈ ** ಹೌದೌದು ಈ ಪ್ರಬಂಧ ಕೃತಿ ನೆನಪುಗಳ ಸುಂದರ ಲಹರಿ.  ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರಾದ ಅಂಜನಾ ಹೆಗಡೆ ಅವರ 'ಬೊಗಸೆಯಲ್ಲೊಂದು ಹೂ ನಗೆ' ಇದು ಅಂಕಣ ಬರಹಗಳ ಕೃತಿ.  ಅವರು ಸುಮಾರು ಹದಿನೈದು ವರ್ಷಗಳ ಹಿಂದೆ   "ಕಾಡ ಕತ್ತಲೆಯ ಮೌನಮಾತುಗಳು" ಎಂಬ ಕವನ ಸಂಕಲನವನ್ನು ಪ್ರಕಟಿಸಿ ತೀರಾ ಈಚೆಗಿನವರೆಗೆ ಏನೂ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This