ಇಂದು ಅವಧಿಯಲ್ಲಿ...
ಪ್ರತಿಭಾ ಕೊಕ್ಕರ್ಣೆ ಕಂಡಂತೆ ನಾ ಮೊಗಸಾಲೆಯವರ ಶಬರಿ
ಪ್ರತಿಭಾ ಕೊಕ್ಕರ್ಣೆ ನನ್ನ ನೆಚ್ಚಿನ ಸಾಹಿತಿಗಳಲ್ಲಿ ಓರ್ವರಾದ ಡಾ. ನಾ. ಮೊಗಸಾಲೆಯವರ 'ಶಬರಿ' ಕವನವು ವಿಶೇಷವಾಗಿ ನನ್ನ ಗಮನವನ್ನು ಸೆಳೆದು, ಮತ್ತೆ ಮತ್ತೆ ಅದನ್ನು ಓದಿ ಆನಂದಿಸುವಂತೆ ಮಾಡಿದೆ. ಈ ಹಿಂದೆ ವಿ. ಸೀತಾರಾಮಯ್ಯ, ಸು ರಂ ಎಕ್ಕುಂಡಿ, ಸೇಡಿಯಾಪು ಕೃಷ್ಣ ಭಟ್ ಮೊದಲಾದವರು ಶಬರಿಯ ಬಗ್ಗೆ ಅದ್ಭುತ ಕವನಗಳನ್ನು ಕನ್ನಡ...
ಅಬ್ದುಲ್ ಕಲಾಂರ ಮಲ್ಲಿಗೆ ಕವಿತೆ ಹಾಗೂ ಬಿಸ್ಮಿಲ್ಲಾಖಾನ್ ಕೊನೆಯ ಕಛೇರಿ!!
ಮೂಲ: ಸೋಮಘೋಷ್ ಕನ್ನಡಕ್ಕೆ: ಚಿತ್ರಾ ಸಂತೋಷ್ ಖ್ಯಾತ ಗಾಯಕಿ ಪದ್ಮಶ್ರೀ ಸೋಮ ಘೋಷ್ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಮಾನಸ ಪುತ್ರಿ. ಇವರು ಅಬ್ದುಲ್ ಕಲಾಂ ಅವರ ಸಂಗೀತಪ್ರೀತಿಯ ಬಗ್ಗೆ 2015ರಲ್ಲಿ 'ಡಿಎನ್ಎ ಇಂಡಿಯಾ' ಪತ್ರಿಕೆಗೆ ಬರೆದ ಲೇಖನದ ಸಾರವನ್ನು ಅನುವಾದಿಸಿದ್ದೇನೆ. ಕಲಾಂ ಅವರು ಸಂಗೀತಪ್ರಿಯರು, ಡಿಆರ್ ಡಿಒ ದಲ್ಲಿರುವಾಗ...
ಅಮೃತಾ ಹೆಗಡೆ ಅಂಕಣ – ಆದರೆ.. ಅಳು..? ಮಗು ಅತ್ತಿಲ್ಲವಲ್ಲ..?
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
ಕೆ ಆರ್ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 12
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...
ಟೂರಿಂಗ್ ಟಾಕೀಸ್ ಎಂಬ ಮಾಯಾಲೋಕ
ಸಿದ್ಧರಾಮ ಕೂಡ್ಲಿಗಿ ಅದು 70ರ ದಶಕ. ಆಗ ನಾನಿನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ. ಶಾಲೆಗೆ ರಜೆ ಇದ್ದಾಗ ಸಂಬಂಧಿಕರ ಊರುಗಳಿಗೆ ಹೋಗಿ ಕೆಲವು ದಿನ ಹಾಯಾಗಿದ್ದುಬರುವುದು ಆಗಿನ ಸಂತಸದ ಕ್ಷಣಗಳು. ಒಂದು ದಿನ ಎಲ್ಲಾದರೂ ಹೋಗಿಬರುವುದಕ್ಕೇ ಈಗ ಆ ಕೆಲಸ, ಈ ಕೆಲಸ ಅಂತ ಪೇಚಾಡುವ ನಾನು ಆಗ ತಿಂಗಳುಗಟ್ಟಲೆ ಸಂಬಂಧಿಕರ...
ಅಬ್ಬಾ.. ಆ ತುಂಟಾಟ
ಎನ್ ಶೈಲಜಾ ಹಾಸನ ಮಕ್ಕಳು ಏನು ಮಾಡಿದರೂ ಚಂದವೇ. ಅವರ ಆಟ, ಪಾಠ, ತುಂಟಾಟ ಎಲ್ಲವೂ ಚಂದವೇ. ಆದರೆ ಆ ಆಟ, ತುಂಟಾಟ ಮನೆಯವರಿಗೆ ಮುದ ನೀಡಿದ ಹಾಗೆ ಮುಜುಗರ, ಅಸಹನೆ, ಕೋಪ ಕೂಡ ತರಿಸುತ್ತದೆ. ಅದಕ್ಕೆ ನಮ್ಮ ಮನೆಯೇ ಉದಾಹರಣೆ. ನಮ್ಮ ಅಣ್ಣ ಮಹಾ ತುಂಟ. ಅವನ ಲೀಲೆಗಳು ಒಂದೇ ಎರಡೇ. ಅವನು ಸಣ್ಣ ಮಗುವಿದ್ದಾಗಲೇ ಮನೆಯಲ್ಲಿ...
Latest
ಬಾ ಕವಿತಾ
ರವಿಕಾಂತೇಗೌಡ ಹೊಸ ಕವಿತೆ- ಕಾಣುವುದೇ ಹೀಗೆ !
ರವಿಕಾಂತೇಗೌಡ ಕಣ್ಣ ಕಣ್ಣಿಂದ ಕಾಣಲಾಗದುನೋಟದಿಂದ ಅರಿಯಬಹುದುಕಣ್ಣೊಳಡಗಿದ ಬಿಸಿನೀರಿಂದ ! ಚರ್ಮವ ಬಣ್ಣದಿಂದ ಅರಿಯಲಾಗದುಸ್ಪರ್ಶದಿಂದಅದು ಹೊಮ್ಮಿಸುವ ಘಮದಿಂದಕಾಣಬಹುದು !!...
ಸದಾಶಿವ ದೊಡಮನಿ ಹೊಸ ಕವಿತೆ – ತುಸು ಇನ್ನೊಮ್ಮೆ ನೋಡಬೇಕು…
ಡಾ ಸದಾಶಿವ ದೊಡಮನಿ ತಕರಾರವೇನೂ ಇಲ್ಲವೆಂದರೆಎಲ್ಲಿ, ಕರೆಯಿರಿ ಅವಳತುಸು ಇನ್ನೊಮ್ಮೆ ನೋಡಬೇಕುಮರಳಿ ಹೋಗುವಾಗನನ್ನೂರು ದಾರಿಯುದ್ದಕ್ಕೂಅವಳ ಚೆಲುವು, ಸವಿ ನೆನಪುಸಿರಿಯ ಹೊತ್ತು...
ಪುಸ್ತಕದ ಪರಿಚಯ
Book Shelf
ವೈ ಎಂ ಯಾಕೊಳ್ಳಿ ‘ಮರುಳನ ಶಾಯಿರಿಲೋಕ’
ಮರುಳುಗೊಳಿಸುವ 'ಮರುಳನ ಶಾಯಿರಿಲೋಕ' ಡಾ ವೈ ಎಂ ಯಾಕೊಳ್ಳಿ ಈಚೆಗೆ ಬಹಳ ಜನರು ಗಜಲ್, ಹನಿಗವಿತೆ, ಹೈಕು ಎಂದು ಕವಿತೆಗಳ ಪ್ರಯೋಗ ಮಾಡುವಾಗ ಹುಲಕೋಟಿಯ ಮರುಳಸಿದ್ದಪ್ಪ ದೊಡಮನಿಯವರು ಮರುಳನ ಶಾಯಿರಿಗಳು ಪುಸ್ತಕದ ಮೂಲಕ ಕನ್ನಡ ಓದುಗರ ಗಮನ ಸೆಳೆದಿದ್ದಾರೆ. ಕಿರು ಪದ್ಯ, ಚುಟುಕು, ಹೈಕು, ಗಜಲ್ ಇತ್ಯಾದಿ ಕಾವ್ಯ ಪ್ರಕಾರಗಳಲ್ಲಿ ಸದಾ...
ಸಿನೆಮಾ ‘ಸಂವಾದ’
‘ದೇಶ’ ಹಾಗೂ ‘ಕಾಲ’
Paraspara Bengaluru. ಇದು ಎರಡು ವರ್ಷಗಳ ಹಿಂದೆ ನಾವು ‘ದೇಶ ಕಾಲ’ ತ್ರೈಮಾಸಿಕದ ವಿಶೇಷಾಂಕ ಬಂದ ಸಂದರ್ಭದಲ್ಲಿ ಆರಂಭಿಸಿದ ಚರ್ಚೆಯ ಸುತ್ತ ಪ್ರಕಟಗೊಂಡ ಬರಹಗಳ ಸಂಕಲನ. ಈ ಪುಸ್ತಕದ ಕುರಿತು ನಾವು ಹೆಚ್ಚು ಹೇಳಿಕೊಳ್ಳುವ ಅಗತ್ಯವಿಲ್ಲವೆಂದು ಭಾವಿಸಿದ್ದೇವೆ. ಯಾಕೆಂದರೆ ಸುಮಾರು ನಾಲ್ಕು-ಐದು ತಿಂಗಳವರೆಗೂ ನಡೆದ ಈ ವಿಷಯದ...
ಎರಡು ಹೊಸ ಪುಸ್ತಕಗಳು
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











