ಇಂದು ಅವಧಿಯಲ್ಲಿ...
A veritable documentation of ragas
“I started the melodic series to heal the people affected by the pandemic,” says flautist Pravin Godkhindi whose year-long 'raaga-tainment series' is celebrating the 100th raga-episode online on June 24. RANJANI GOVIND This flautist is always up to experimenting, be...
ಜಟಾಪಟಿಯಲ್ಲ, ಮಾಫಿಯಾ ಕೈವಾಡ..
ಜಿ ಪಿ ಬಸವರಾಜು ಮೈಸೂರು ಎರಡು ಕಾರಣಗಳಿಗಾಗಿ ಇಡೀ ರಾಷ್ಟ್ರದಲ್ಲಿ ಸುದ್ದಿ ಮಾಡಿದೆ. ಬೆಂಗಳೂರನ್ನು ಬಿಟ್ಟರೆ ಅತಿ ಹೆಚ್ಚಿನ ಕೋವಿಡ್ ಪ್ರಕರಣಗಳು ಮತ್ತು ಸಾವುಗಳು ಆದದ್ದು ಮೈಸೂರಿನಲ್ಲಿಯೇ. ಕೋವಿಡ್ ನಿಯಂತ್ರಣಕ್ಕೆ ಬರುತ್ತಿಲ್ಲ ಎಂಬುದು ಆತಂಕಕ್ಕೆ ಕಾರಣವಾಗಿ ಮಾಧ್ಯಮಗಳ ಗಮನವನ್ನು ಸೆಳೆಯಿತು. ಮೈಸೂರು...
ಕೆ ಆರ್ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 16
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...
ಡಾ ಬಿ ಎ ವಿವೇಕ ರೈ ಸಂತಾಪ- ಈಗ ನನ್ನಲ್ಲಿ ಉಳಿದಿರುವುದು ಕಣ್ಣೀರು ಮಾತ್ರ..
ಡಾ ಬಿ ಎ ವಿವೇಕ ರೈ ಕಳೆದ ಸುಮಾರು ನಲುವತ್ತು ದಿನಗಳಿಂದ ಪ್ರತೀದಿನ ಕಾತರದಿಂದ ಆಶಾಭಾವನೆಯಿಂದ ಕಾಯುತ್ತಿದ್ದ ಹಾರೈಕೆಯ ಬೆಳಕು ನಿನ್ನೆ ನಂದಿಹೋಯಿತು, ಗೆಳೆಯ ಶ್ರೀನಿವಾಸ ಕಪ್ಪಣ್ಣ ಮೇ ೫ ರಿಂದ ನಿರಂತರ ನನಗೆ ಖಾಸಗಿಯಾಗಿ ಎಲ್ಲ ಸೂಕ್ಷ್ಮ ಬೆಳವಣಿಗೆಗಳನ್ನು ತಿಳಿಸುತ್ತಿದ್ದರು . ಅದು ನನ್ನ ಪಾಲಿನ ದಿನದಿನದ ನನ್ನೊಳಗೆಯೇ...
ಜೋಗಿ ಅಂಕಣ – ‘ಊರುಕೇರಿ’ಯ ಸಿದ್ಧಸಾಧಕನ ಕಣ್ಮರೆ
‘ಅವಧಿ’ ಓದುಗರಿಗಂತೂ ಜೋಗಿ ಅಪರಿಚಿತರಲ್ಲವೇ ಅಲ್ಲ. ಅವಧಿಯಲ್ಲಿ ಅಂಕಣ ಬರೆದು, ಆಗೀಗ ಹೊಸ ಲೇಖನಗಳನ್ನೂ ಕೊಡುಗೆಯಾಗಿ ಕೊಟ್ಟಿದ್ದಾರೆ. ಇದಲ್ಲದೆ ‘ಅವಧಿ’ಯ ವಿಡಿಯೋ ಸಾಹಸದಲ್ಲಿ ಭಾಗಿಯಾಗಿದ್ದಾರೆ. ‘ಜೋಗಿ ಸರ್ಕಲ್’ ಜನ ಮನ ಸೆಳೆದಿತ್ತು. ಜೋಗಿ ಬಗ್ಗೆ ಸವಿವರ ಬೇಕಾದರೆ ಈ ವಿಡಿಯೋ ನೋಡಿ ಈಗ ಜೋಗಿ ‘ಅವಧಿ’ಯ ಮೇಲಿನ...
ಚೌಸಟ್ ಯೋಗಿನಿ ಮಂದಿರವೂ, ನಮ್ಮ ಸಂಸದ್ ಭವನವೂ
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
Latest
ಬಾ ಕವಿತಾ
ಹನಿಗಳ ಸರಣಿ… ತೇಜಸ್ವಿ 84 ಪೂಜ್ಯಂತೇ…
ಕುಶ್ವಂತ್ ಕೋಳಿಬೈಲು ೧.ಬಂತು..ಹೋಯಿತು,ಮತ್ತೊಂದು ಇಸವಿ …ಆ ಲೋಕದಲ್ಲೂಕಾಡು ಸುತ್ತುತ್ತಿರಬಹುದು ತೇಜಸ್ವಿ !!!! ೨.ಓ ಬಿರಿಯಾನಿಕರಿಯಪ್ಪ..ತೇಜಸ್ವಿಯವರೊಮ್ಮೆಕರಿಯಪ್ಪ !!...
ಲೀಲಾ ಅಪ್ಪಾಜಿ ಕವಿತೆ – ಎಲ್ಲರೂ ಕಾಯುತ್ತಲೇ ಇದ್ದೇವೆ…
ಲೀಲಾ ಅಪ್ಪಾಜಿ ಕಾಯುತ್ತಾ ಕುಳಿತಿದ್ದಿರಿಹರಿಹರಪುರದ ಸ್ಟೇಷನ್ನಿನಲ್ಲಿ ರೈಲಿಗಾಗಿ.ಅಲ್ಲೆ ಹೊಂಚು ಹಾಕಿದವಉಂಡ ಬಿರಿಯಾನಿ ಕರಗುವ ಮುನ್ನ.ಏರುವ ರೈಲು ಬರುವ ಮುನ್ನಹೊಸಕಿ ಹೊಯ್ದಅಲ್ಲಾ,...
ಪುಸ್ತಕದ ಪರಿಚಯ
Book Shelf
ಜಯಶ್ರೀ ದೇಶಪಾಂಡೆ ಓದಿದ ‘ಅಮ್ಮ ರಿಟಾಯರ್ ಆಗ್ತಾಳೆ’
ಜಯಶ್ರೀ ದೇಶಪಾಂಡೆ 'ಅಮ್ಮ' ಎಂಬ ಜೀವ ನಿಜಕ್ಕೂ ರಿಟೈರ್ ಆಗುತ್ತದೆಯಾ? ಅವಳ ಅಂತ:ಕರಣದ ಸೆಲೆ ತನ್ನ ಒರತೆಯನ್ನು ಒಣಗಲು ಬಿಡುತ್ತದೆಯೇ? ಹೆತ್ತ ಗಳಿಗೆಯಿಂದ ಜೀವಕ್ಕೆ ಹತ್ತಿದ ಕುಡಿಗಳ ಯೋಗಕ್ಷೇಮವೇ ಅವಳ ಬದುಕಿಡೀ ಸೊಗಯಿಸುವ ಹಂದರವಲ್ಲವೇ? ಇಂಥದ್ದರಲ್ಲಿ ಅಮ್ಮ ರಿಟೈರ್ ಆಗ್ತಾಳೆ ಅಂದರೇನರ್ಥ? ಆ ನಿವೃತ್ತಿಯಾದರೂ ಯಾವುದರಿಂದ? ಅವಳು...
ಕವಿತೆಗಳ ಹಬ್ಬ
ಯು ಆರ್ ಅನಂತ ಮೂರ್ತಿ ಹೊಸಪುಸ್ತಕ
ಆಕೃತಿಯಲ್ಲಿ ‘ಸ್ವಪ್ನ ಸಾರಸ್ವತ’
ಆಕೃತಿ ಪುಸ್ತಕ - ರಾಜಾಜಿನಗರ ಆಕೃತಿ ಅಂಗಳದಲ್ಲಿ ನವೆಂಬರ್ ಸಂವಾದ - 2 'ಸ್ವಪ್ನ ಸಾರಸ್ವತ'ದ ಗೋಪಾಲಕೃಷ್ಣ ಪೈ ಅವರೊಂದಿಗೆ ಸಂವಾದ - ಮಾತುಕತೆ - ಪುಸ್ತಕದ ಆಯ್ದ ಓದು 25 ನವೆಂಬರ್ 2012, ಭಾನುವಾರ ಬೆಳಗ್ಗೆ 10 :30 ಕ್ಕೆ ಸ್ಥಳ: ಆಕೃತಿ ಪುಸ್ತಕ ಮಳಿಗೆ ನಂ: 31 /1 , 12 ನೆ ಮುಖ್ಯರಸ್ತೆ, 3 ನೆ ಬ್ಲಾಕ್, ರಾಜಾಜಿನಗರ,...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










