ಇಂದು ಅವಧಿಯಲ್ಲಿ...
‘ಕಟ್ಟಡಗಳಲ್ಲೂ ಕಲಾತ್ಮಕತೆಯ ಉಸಿರು’
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಮಹಾನಗರಿಯೊಂದನ್ನು ಹೇಗೆಲ್ಲಾ ನೋಡಬಹುದು ಎಂದು ನನ್ನನ್ನು ನಾನೇ ಸಾಮಾನ್ಯವಾಗಿ ಸ್ವಗತದ ಧಾಟಿಯಲ್ಲಿ ಪ್ರಶ್ನಿಸುತ್ತಿರುತ್ತೇನೆ. ಏಕೆಂದರೆ ಬರಹಗಾರನೊಬ್ಬನಿಗೆ ಪ್ರಮುಖವಾಗಿ ಬೇಕಿರುವ ಅಂಶವೆಂದರೆ...
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಮುಗ್ಧತೆಯ ಪೊರೆ ಕಳಚಿತು…
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
ಕೆ ನಲ್ಲತಂಬಿ ಅನುವಾದ ಸರಣಿ- ಹಸಿವೂ ಕ್ಷಾಮವೂ
ಮೂಲ: ಎಸ್ ರಾಮಕೃಷ್ಣನ್ 1966 ರಲ್ಲಿ ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ,...
‘ಭೂರಮೆ ವಿಲಾಸ’ ಕಾವ್ಯ ಸಂಹಿತೆಗೆ ಪುಟಾಣಿ ಸೃಜನಿಯ ಚಿತ್ರಗಳು
ಸಂಕೇತ್ ಗುರುದತ್ ಸಾಮಾನ್ಯವಾಗಿ ಲೇಖಕರು ತಮ್ಮ ಕೃತಿಗಳನ್ನು ಮುದ್ರಿಸಲು ನಿರ್ಧರಿಸುತ್ತಿದ್ದಂತೆ ತಮ್ಮ ಬರಹಗಳಿಗೆ ಉತ್ತಮ ಸಾಂದರ್ಭಿಕ ಚಿತ್ರಗಳನ್ನು ಹಾಗೂ ಆಕರ್ಷಕ ಮುಖಪುಟವನ್ನು ರಚಿಸುವ ಶ್ರೇಷ್ಠಮಟ್ಟದ ಕಲಾವಿದರನ್ನು ಅರಸಿ ಆರಿಸುತ್ತಾರೆ. ತಮ್ಮ ಬರಹಗಳಿಗೆ ಸಾಕಷ್ಟು ಸಮಂಜಸಅರ್ಥವನ್ನು ಸ್ಫುರಿಸುವ ಚಿತ್ರಗಳನ್ನು ರಚಿಸುತ್ತಾರಾ...
ಮಧು ವೈ ಎನ್ ಹೊಸ ಕಥೆ- ಇರುಳ ರೆಕ್ಕೆಗಳು
ಮಧು ವೈ ಎನ್ ಮುದುಕಿ ಕಾಂತಮ್ಮಳಿಗೆ ಭರ್ತಿ ತೊಂಭತ್ತೇಳು ವರ್ಷ ತುಂಬಿದೆ. ಈ ಕಾಲಕ್ಕೆ ಹೋಗುವ ಜೀವವಲ್ಲ ಎನ್ನುತ್ತಾರೆ ಎಲ್ಲರೂ. ಅಂಥಾ ಗಟ್ಟಿಗಿತ್ತಿ. ಬಗ್ಗಿದರೆ ಒಂದಾಳಿನ ಶ್ರಮಕ್ಕೆ ಮೋಸವಿಲ್ಲ. ಆದಾಗ್ಯೂ ಇತ್ತೀಚೆಗೆ ಅದು ಯಾಕೋ ಆಕೆಯ ಎಡಗಣ್ಣು ಅದುರುತ್ತಿದೆ. ಜೈವಿಕ ಯಂತ್ರ ಸನ್ನೆ ಮಾಡುತ್ತಿದೆ. ಅದೇನು ಲಾಕ್ ಡೌನ್...
ಇಡೀ ಮನೆಯನ್ನೇ ಯಾರೋ ಮಡಿಚಿಡುತ್ತಿದ್ದಾರೆ!
ಎಂ ಆರ್ ಕಮಲ (ಪುಟ್ಟ ಬದುಕನ್ನು ಸವೆಸುವವರಿಗೆ ಅರ್ಪಣೆ) ಅವಳದೊಂದು ಪುಟ್ಟ ಬದುಕು. ಒಗ್ಗರಣೆಯ ಡಬ್ಬಿಯಲ್ಲಿ ಜೀರಿಗೆ, ಸಾಸುವೆ, ಮೆಂತ್ಯ, ಕಡಲೆಬೇಳೆ, ಉದ್ದಿನಬೇಳೆ ಇತ್ಯಾದಿಗಳು ಇವೆಯೋ ಇಲ್ಲವೋ ಎಂದು ರಾತ್ರಿಯಿಂದಲೇ ಅವಳಿಗೆ ಚಿಂತೆ ಶುರುವಾಗುತ್ತದೆ. ಬೆಳಗ್ಗೆಯೆದ್ದು ಎಣ್ಣೆಯ ಪ್ಯಾಕೆಟ್ ಕತ್ತರಿಸಿ ಹಾಕಿಕೊಳ್ಳುವಷ್ಟು...
Latest
ಬಾ ಕವಿತಾ
ಕುಸುಮ ಪಟೇಲ್ ಕವಿತೆ- ಬದುಕ ಬಾಳ ಸೀರೆ….
ಕುಸುಮ ಪಟೇಲ್ ಎಮ್ ಆರ್ ಕಮಲಾ ಅವರ ಅನುವಾದಿತ ಕವಿತೆ "ತತ್ ಕ್ಷಣಗಳು" ಅನ್ನು ಓದಿದ ಮೇಲೆ ನಾನು ಕೆಲ ಹಿಂದೆ ಬರೆದ "ಬದುಕ ಬಾಳ ಸೀರೆ" ಕವಿತೆ ಇಲ್ಲಿದೆ. ಬದುಕ ಬಾಳ ಸೀರೆಎಲ್ಲಾ ಎಳೆ...
ಶಾಂತಾಕುಮಾರಿ ಕವಿತೆ- ಖಾಲಿ ಎದೆ…
ಶಾಂತಾಕುಮಾರಿ ಒಳಗೊಳಗೇ ಖಾಲಿಯಾದ ಎದೆಯಲ್ಲೂನಿನ್ನ ಪಿಸುಗುಡುವ ಕಂಗಳು ಬೆಸೆದುಆರಿದ ಅಗ್ಗಿಷ್ಟಿಕೆಗೆ ತಿದಿಯೂದಿದಂತೆಭಗ್ಗನೆ ಹೊತ್ತಿಕೊಳ್ಳುವ ಭಾವ..ಅದಾವುದೋ ಪೂರ್ವಜನ್ಮದ ಹೂವ...
ಪುಸ್ತಕದ ಪರಿಚಯ
Book Shelf
ಕೆ ವಿ ಸುಬ್ರಹ್ಮಣ್ಯ ಓದಿದ ‘ನನ್ನೊಳಗಿನ ಮಾತುಕತೆ’
ಕೆ ವಿ ಸುಬ್ರಹ್ಮಣ್ಯ ವ್ಯಕ್ತಿತ್ವವನ್ನು ನಿರ್ಲಕ್ಷಿಸಿದ, ಕರಾಳ ಸಂದರ್ಭದ ಮುಖ, ಮುಖವಾಡಗಳ ವಿಕ್ಷಿಪ್ತ ಗ್ರಹಿಕೆಗಳು .ನಮ್ಮ ಸಂದರ್ಭದ ಅನುಭವ ಗ್ರಹಿಕೆಗಳನ್ನು, ತಮ್ಮ ಬುದ್ಧಿ ಭಾವಗಳಿಂದ, ವಿಶಿಷ್ಟವಾಗಿ, ಜಾಣತನದಿಂದ ವಿಸ್ತರಿಸಬಲ್ಲ ಕಲಾವಿದ ಎ. ಎಮ್. ಪ್ರಕಾಶ್ ಅವರ "ಮಾತುಕತೆ" ಶೀರ್ಷಿಕೆಯ ರೇಖಾಚಿತ್ರಗಳು, (ಕರ್ನಾಟಕ...
ಕೊಂಕಣಿ ಮತ್ತು ಗೀತಾ ಶೆಣೈ
ಜನಸಾಹಿತ್ಯ ಸಮಾವೇಶದ ಪೋಟೋ ಆಲ್ಬಂ
ಧಾರವಾಡದಲ್ಲಿ ಅರ್ಥಪೂರ್ಣ ಜನಸಾಹಿತ್ಯ ಸಮಾವೇಶ ಜರುಗಿತು. ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ್ದ ಹೊಸ ತಲೆಮಾರಿನ ಬರಹಗಾರರು ಸಾಹಿತ್ಯ ಜನಮುಖಿಯಾಗಬೇಕಾಗಿರುವುದರ ಔಚಿತ್ಯವನ್ನು ಸಾರಿದರು. ಮುಂದೆ ಇನ್ನಷ್ಟು ಸಮಾವೇಶ ಜರುಗಿಸಬೇಕೆಂಬ ಕನಸಿನೊಂದಿಗೆ ಸಮಾವೇಶ ಮುಕ್ತಾಯವಾಯಿತು. ಸಮಾವೇಶದ ಚಿತ್ರಗಳು ಇಲ್ಲಿವೆ. ಚಿತ್ರಗಳು : ಅರುಣ್...
ಕೇವಲ ಸಾಹಿತ್ಯಕ ಸಂವಾದ ಮಾತ್ರವಾಗಿರದ ಸಮಾವೇಶವು..
ನೆಮ್ಮದಿಯ ನಾಳೆಗಳ ಹುಡುಕುತ್ತಾ... ಕರ್ನಾಟಕ ಜನಸಾಹಿತ್ಯ ಸಮಾವೇಶ ಡಾ. ಅಪ್ಪಗೆರೆ ಸೋಮಶೇಖರ್ ಕನ್ನಡಿಗರಾದ ನಾವು ಇಂದು ಸಂಕ್ರಮಣಾವಸ್ಥೆಯ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ. ಪ್ರಸ್ತುತ ಕನ್ನಡ ನಾಡು ವಿಘಟನಕಾರಿ ಹಾಗೂ ವಿಚ್ಛಿದ್ರಕಾರಿ ಸನ್ನಿವೇಶದಲ್ಲಿ ಸಿಲುಕಿ ತಲ್ಲಣಿಸುತ್ತಿದೆ. ಮಾನವೀಯ ಮನಸ್ಸು, ಹೃದಯ, ಅಂತಃಕರಣಗಳು ಕಳೆದು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











