ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಶ್ರೀನಿವಾಸ ಪ್ರಭು ಅಂಕಣ- ಹತ್ತು ಪ್ರಶ್ನೆ, ಹತ್ತು ತೊಡಕು!..

ಶ್ರೀನಿವಾಸ ಪ್ರಭು ಅಂಕಣ- ಹತ್ತು ಪ್ರಶ್ನೆ, ಹತ್ತು ತೊಡಕು!..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಸಾವು ಸಾರ್ಥಕವಾಗಬೇಕು..

ಸಾವು ಸಾರ್ಥಕವಾಗಬೇಕು..

-ಪಿ ಎಸ್ ಅಮರದೀಪ್ ಪ್ರತಿ‌ದಿನ ಸಾವಿನ‌‌ ಸುದ್ದಿಗಳನ್ನು ನೋಡುತ್ತಿದ್ದರೆ ಸಹಜ ಸಾವುಗಳಿಗಿಂತ ಈಗಿನ ದಿನಗಳಲ್ಲಿ ಅಸಹಜ ಸಾವುಗಳ ಸಂಖ್ಯೇನೇ ಹೆಚ್ಚು ಕೇಳುತ್ತಿದ್ದೇವೆ, ನೋಡುತ್ತಿದ್ದೇವೆ. ಅಪಘಾತದಿಂದ, ಪ್ರವಾಹದಿಂದ, ವಾಸಿಯಾಗದ ಖಾಯಿಲೆಗಳಿಂದ, ಹತ್ಯೆಗಳಿಂದ, ಆತ್ಮಹತ್ಯೆಗಳಿಂದ ಹೀಗೆ. ಅದ್ಯಾಕೆ ಅಷ್ಟು ಸಾವುಗಳಾಗುತ್ತವೋ...

ಸುಶೀಲಾ ಸುಬ್ರಹ್ಮಣ್ಯ ಹಾಗೂ ನೀಳಾಗೆ ಪತ್ರಕರ್ತೆಯರ ಸಂಘದ ಪ್ರಶಸ್ತಿ..

ಸುಶೀಲಾ ಸುಬ್ರಹ್ಮಣ್ಯ ಹಾಗೂ ನೀಳಾಗೆ ಪತ್ರಕರ್ತೆಯರ ಸಂಘದ ಪ್ರಶಸ್ತಿ..

ಹಿರಿಯ ಪತ್ರಕರ್ತರಾದ ಸುಶೀಲಾ ಸುಬ್ರಹ್ಮಣ್ಯ ಹಾಗೂ ನೀಳಾ ಎಂ.ಎಚ್ ಅವರನ್ನು ಕರ್ನಾಟಕ ಪತ್ರಕರ್ತೆಯರ ಸಂಘ ತನ್ನ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕರ್ನಾಟಕ ಪತ್ರಕರ್ತೆಯರ ಸಂಘ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಈ ವರ್ಷದಿಂದ ದತ್ತಿನಿಧಿ ಪ್ರಶಸ್ತಿಯನ್ನು ನೀಡುತ್ತಿದೆ ಎಂದು ಸಂಘದ ಅಧ್ಯಕ್ಷೆ ಪದ್ಮಾ...

ಕಲಾಕೃತಿಗಳಿಗೆ ಉಸಿರು ತುಂಬಿ ಹೋದ ಕಲಾವಿದ..

ಕಲಾಕೃತಿಗಳಿಗೆ ಉಸಿರು ತುಂಬಿ ಹೋದ ಕಲಾವಿದ..

-ದಿಲಾವರ್ ರಾಮದುರ್ಗ (ಚಿತ್ರಗಳು ದೇವು ಪತ್ತಾರ ಅವರ ಫೇಸ್ ಬುಕ್ ವಾಲ್ ನಿಂದ) "ಅವ್ರು ನಿಮ್ಮ ಬಗ್ಗೆ ಯಾವತ್ತೂ ಹೇಳೋರು. ನನ್ನ ಚಿತ್ರಕಲೆ ತುಂಬಾ ಮೆಚ್ಚುತ್ತಿದ್ದ ಗೆಳೆಯರು ಅನ್ನೋರು. ನಿಮ್ಮ ಫೇಸ್ಬುಕ್ ಪೋಸ್ಟ್, ವಾಟ್ಸಾಪ್ ಸ್ಟೇಟಸ್ ತೋರಿಸಿ ನೋಡು ನನ್ನ ಗೆಳೆಯರ ಜೀವನಪ್ರೀತಿ, ನೋವುಗಳ ಮರೆತು ಹೆಂಗೆ ಖುಷಿಯಾಗಿರ್ತಾರ. ವೆರೈಟಿ...

ಬ್ರಹ್ಮಾಂಡ..

ಬ್ರಹ್ಮಾಂಡ..

ಮೂಲ - ಆಂಡ್ರ್ಯೂ ವಿಯರ್ ರ್ (ಸಣ್ಣ ಕಥೆ ‘ಮೊಟ್ಟೆ’ಯ ಭಾವಾನುವಾದ) ಕನ್ನಡಕ್ಕೆ - ಪಾಲಹಳ್ಳಿ ವಿಶ್ವನಾಥ್  “ನೀನು ಕೆಲಸದಿಂದ ಮನೆಗೆ ಹೋಗುತ್ತಿದ್ದಾಗ ಸತ್ತುಹೋದೆ. ಕಾರಿನ ಅಪಘಾತ. ಅಂತಹ  ವಿಶೇಷವೇನು ಇಲ್ಲ ಹೌದು, ಆದರೂ ಹೋಗಿಬಿಟ್ಟೆ ಅಂತಹ ನೋವೇನೂ ಇರಲಿಲ್ಲ. ವೈದ್ಯರು ನಿನ್ನನ್ನು ಉಳಿಸಲು ನೋಡಿದರು. ಆಗಲಿಲ್ಲ. ನಿನ್ನ ದೇಹ ಚೂರು...

ಅಪ್ಪ ಎಂಬ ಭಗವದ್ಗೀತೆ!

ಅಪ್ಪ ಎಂಬ ಭಗವದ್ಗೀತೆ!

-ಬಸವರಾಜ ಮುದನೂರ್ ಅಪ್ಪ ಚಿತ್ರದುರ್ಗಕ್ಕೆ ಬಾರದೇ ಬಹುಕಾಲವೇ ಕಳೆದಿತ್ತು. ಮೊನ್ನೆ ದಿಢೀರ್ ಕರೆ ಮಾಡಿ 'ನಾಳೆಯೇ ಚಿತ್ರದುರ್ಗಕ್ಕೆ ಬರುತ್ತಿದ್ದೇನೆ. ಮೊಮ್ಮಕ್ಕಳಾದ ವಿನಯ-ವಿವೇಕರ ಮೇಲೆ ಖ್ಯಾಲ್ ಆಗ್ಯಾದ' ಅಂದರು. ನಮ್ಮ ಖುಷಿಗೆ ಪಾರವೇ ಇರಲಿಲ್ಲವಾದರೂ ದೂರ ಪ್ರಯಾಣದ ಬಗ್ಗೆ ಸಹಜ ಆತಂಕ ಮೂಡಿತು. ನನ್ನೂರು ಶಹಾಪುರದಿಂದ...

ಬಾ ಕವಿತಾ

ಬೆರಗಾಗಿ ನೋಡುವ ಪ್ರೇಕ್ಷಕ..

ಬೆರಗಾಗಿ ನೋಡುವ ಪ್ರೇಕ್ಷಕ..

-ದರ್ಶನ್ ಕುಮಾರ್ (ಭಾವುಕ) ಬೆರಗಿನ ಅಂಚು ಮಾಗಿಯ ಚಳಿಯಲ್ಲಿಮೈಮುದುಡಿದ ಸಂಜೆ,ಹೊಸ್ತಿಲಲಿ ನೀನುಹಣತೆ ಹಚ್ಚಿ ನಿಂತಾಗಬೆಳಕಿಗೂ ನಿನ್ನ ಮುಖದ ಮೇಲೆಎಲ್ಲಿಲ್ಲದ ವ್ಯಾಮೋಹ. ಗಾಳಿ...

ದಾರಿ ತೋರಿದ ಅಪ್ಪನಿಗೆ

ದಾರಿ ತೋರಿದ ಅಪ್ಪನಿಗೆ

-ಉದಯಕುಮಾರ್ ಹಬ್ಬು ಇವರು ನನ್ನಪ್ಪನನಗೆ ಇವರನ್ನು ನೋಡಿದ್ದು ನೆನಪಿಲ್ಲಎಂದರೆ ಸತ್ಯವೆ ಸುಳ್ಳೆನೆನಪಿಗೆ ಯಾಕೆ ಬರಲೊಲ್ಲ ಸಾಕಾರ ಮೂರ್ತಿಯಾಗಿ?ಅವರು ಸತ್ತಾಗ ನಾನು ಆರನೆಯ...

‍ಪುಸ್ತಕದ ಪರಿಚಯ

Book Shelf

ಅಂತರ್ದನಿಯ ಕವಿತೆಗಳು

ಅಂತರ್ದನಿಯ ಕವಿತೆಗಳು

ವಿಕ್ರಮ ಹತ್ವಾರ್‌ ಅವರ ಎರಡು ಕವನ ಸಂಕಲನ 'ಮೆಟ್ರೊ ಝೆನ್‌' ಮತ್ತು 'ನಿಶ್ಚಲವ ಕಲಕಿದ ಹಕ್ಕಿ' 'ಮೆಟ್ರೊ ಝೆನ್‌' ಕೃತಿಯನ್ನು ಅಂಕಿತ ಪುಸ್ತಕ ಹಾಗೂ 'ನಿಶ್ಚಲವ ಕಲಕಿದ ಹಕ್ಕಿ' ಕೃತಿಯನ್ನು ವೀರಲೋಕ ಪ್ರಕಾಶನ ಪ್ರಕಟಿಸಿದೆ. ಈ ಕೃತಿಗಳ ಕುರಿತ ಗೀತಾ ಹೆಗಡೆ ಅವರ ಬರಹ ಇಲ್ಲಿದೆ. -ಗೀತಾ ಹೆಗಡೆ ಕವಿತೆಗಳನ್ನು ಕೊಂಚವೂ ಹಿಂಜಬಾರದು!...

read more
ನಿರೀಕ್ಷೆಗಳ ಜೊತೆಯಲ್ಲಿ ಏರ್ಪಡುವ ಸಂಘರ್ಷ

ನಿರೀಕ್ಷೆಗಳ ಜೊತೆಯಲ್ಲಿ ಏರ್ಪಡುವ ಸಂಘರ್ಷ

ಟಾಲ್ಸ್ಟಾಯ್ ಅವರ 'ಅನ್ನಾ ಕರೆನಿನ' 'ಅಘನಾಶಿನಿ'ಯಾಗಿ ಅನುವಾದಿಸಿದವರು ಕೆ ಶ್ರೀನಾಥ್ 'ಸೃಷ್ಟಿ ಪ್ರಕಾಶನ' ಈ ಅನುವಾದಿತ ಕಾದಂಬರಿಯನ್ನು ಪ್ರಕಟಿಸಿದ್ದು, ಅನುವಾದಕರ ಮಾತು ಇಲ್ಲಿದೆ. ತಲೆ ತಲಾಂತರಗಳಿಂದ ನಮ್ಮ ಸಮಾಜವು ಪುರುಷ ಪ್ರಾಧಾನ್ಯವಾಗಿಯೇ ಮುಂದುವರಿಯುತ್ತಾ ಬಂದಿದೆ. ವೈಜ್ಞಾನಿಕ ಅವಿಷ್ಕಾರಗಳಿಂದ ಹೊಸಾ ದಾರಿಗಳನ್ನು...

ಚಿಗುರೊಡೆಯುವ ಕಲ್ಯಾಣದ ಕನಸು..

ಚಿಗುರೊಡೆಯುವ ಕಲ್ಯಾಣದ ಕನಸು..

ವಿಕ್ರಮ ವಿಸಾಜಿ ಅವರ ಹೊಸ ನಾಟಕ ‘ಕಲ್ಯಾಣಪುರ’ 'ನೆಲದಡಿ ಪ್ರಕಾಶನ' ಈ ನಾಟಕ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಡಾ ಕಿರಣ ವಲ್ಲೇಪುರೆ ಅನಿಸಿಕೆ ಇಲ್ಲಿದೆ. ‘ಕಲ್ಯಾಣಪುರ’ ನಾಟಕವು ವಿಕ್ರಮ ವಿಸಾಜಿ ಅವರ ಮೂರನೆಯ ನಾಟಕ. ಇದಕ್ಕು ಮೊದಲು ‘ರಸಗಂಗಾಧರ’ ಮತ್ತು ‘ರಕ್ತವಿಲಾಪ’ ನಾಟಕಗಳನ್ನು ರಚಿಸಿದ್ದಾರೆ. ಪ್ರಸ್ತುತ...

ವಾಸ್ತವ ಮತ್ತು ಕಲ್ಪನೆಯ ಮಿಶ್ರಿತ ನಡಿಗೆ ‘ಮಹಾಯಾನ’

ವಾಸ್ತವ ಮತ್ತು ಕಲ್ಪನೆಯ ಮಿಶ್ರಿತ ನಡಿಗೆ ‘ಮಹಾಯಾನ’

ಪ್ರೊ ಎಚ್ ಟಿ ಪೋತೆ ಅವರ ಕಾದಂಬರಿ 'ಮಹಾಯಾನ' 'ಸಪ್ನ ಬುಕ್ ಹೌಸ್ ' ಈ ಕಾದಂಬರಿಯನ್ನು ಪ್ರಕಟಿಸಿದ್ದು, ಲೇಖಕರ ಮಾತು ಇಲ್ಲಿದೆ. ಬಾಬಾಸಾಹೇಬ್ ಡಾ. ಅಂಬೇಡ್ಕರ್ ಎಂಬ ಹೆಸರು ಪರಂಪರಾಗತ ಭಾರತೀಯ ಸಮಾಜದ ಪರಿಕಲ್ಪನೆಗಳನ್ನು ಮೌಲಿಕವಾಗಿ ಪ್ರಶ್ನಿಸಿದ ಮತ್ತು ಮರುರೂಪಿಸಿದ ಸಾಮಾಜಿಕ ಜಾಗೃತಿಯ ಸಂಕೇತ. ಈ ನೆಲದ ನಿರಾಕರಣೆಗೊಳಪಟ್ಟ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This