ಇಂದು ಅವಧಿಯಲ್ಲಿ...
ಮೈತ್ರೇಯಿ ಸಚ್ಚಿದಾನಂದ ಹೆಗಡೆ ಕಥೆ- ಪ್ರಶ್ನೆಗಳು
ಮೈತ್ರೇಯಿ ಸಚ್ಚಿದಾನಂದ ಹೆಗಡೆ ಹೆಸರು ಗೊತ್ತಿಲ್ಲದ ನದಿ, ವಿಶಾಲವಾಗಿ ಹರಿಯುತ್ತಿದೆ. ಎಲ್ಲರ ಪಾಪಗಳನ್ನು ತನ್ನ ಪುಣ್ಯ ಅಂಬುಧಿಯಲ್ಲಿ ತೊಳೆಯುತ್ತಾ, ಅಸಂಖ್ಯ ಜೀವಿಗಳಿಗೆ ಆವಾಸವಾಗಿ, ಬೆಟ್ಟ- ಬಂಡೆಗಳ ನಡುವಲ್ಲಿ ನುಗ್ಗಿ ಸಾಗುತ್ತಿರುವ ಜನರ ಜೀವನಾಡಿ, ತಾಯಿ. ಬಹುಶಃ ನದಿಯನ್ನು ಮತ್ತು ಭೂಮಿಯನ್ನು ನಾವು ತಾಯಿಯೆನ್ನುವುದು...
ಪಿ ಚಂದ್ರಿಕಾ ಅಂಕಣ- ಕನಸಿನ ಮನೆಯ ಬಾಗಿಲನ್ನು ತೆರೆದೆವು
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಆ ಗೊಂಬೆಗಳು…
ಸಿದ್ಧರಾಮ ಕೂಡ್ಲಿಗಿ ಸುದೀರ್ಘ ಕಾಲದ ಲಾಕ್ ಡೌನ್ ಮುಗಿದ ನಂತರ ಇತ್ತೀಚೆಗೆ ಅನಿವಾರ್ಯ ಕಾರ್ಯ ನಿಮಿತ್ಯ ಮುಂಡರಗಿ ಕಡೆ ಹೊರಟಿದ್ದೆ. ಹೂವಿನ ಹಡಗಲಿ ಪ್ರದೇಶ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಹೋಗುತ್ತಿರಬೇಕಾದಾಗ ಆಕಸ್ಮಿಕವಾಗಿ ರಸ್ತೆಯ ಬಲಭಾಗದಲ್ಲಿ ನೂರಾರು ಪುಟ್ಟ ಮಡಕೆಗಳು ಕಂಡವು. ಅದಕ್ಕಿಂತಲೂ ನನ್ನನ್ನು ತಕ್ಷಣ ಆಕರ್ಶಿಸಿದ್ದು...
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’ ಆರಂಭ-
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ...
ಜವಾರಿ ಊಟದ ಗಮ್ಮತ್ತಿನ ಹಿಂದೆ..
ಮಂಜುಳ ಸಿ ಎಸ್ ಧಾರವಾಡದಿಂದ ಸುಮಾರು ಹತ್ತು ಕಿಲೋ ಮೀಟರ್ ದೂರದಲ್ಲಿನ ಅಡ್ವೆಂಚರ್ ಕ್ಯಾಂಪ್‌ಗೆ ಭೇಟಿ ನೀಡಿ ಹಾಯಾಗಿ ಪಟ್ಟಣದ ಜಂಜಡದಿಂದ ಬಿಡುಗಡೆ ಬಯಸಿ ಸಾಹಸಮಯ ಕ್ರೀಡೆಗಳ ಕೃತಕ ಆಟೋಟ ಪೀಠೋಪಕರಣಗಳ ಎಣಿಸಿ ಬಂದವರಿಗೆ ಸುಂದರ ನಿಸರ್ಗ ಪ್ರಕೃತಿ ಕೈಬೀಸಿ ಕರೆಯಲು ಮನಸ್ಸು ಮುದಗೊಳ್ಳುವುದು ಸಹಜ. ಹಲವಾರು ಆಟೋಟಗಳ ಆಡಿ ನಲಿದು...
ಮಿರ್ಜಾ ಬಷೀರ್ ಗೆ ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ
ಅವಧಿಯ ಅಂಕಣಕಾರ, ಪಶುವೈದ್ಯ ಮಿರ್ಜಾ ಬಷೀರ್ ಅವರಿಗೆ ೨೦೨೦ ನೇ ಸಾಲಿನ ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ ಘೋಷಿಸಲಾಗಿದೆ. ಡಾ. ಮಿರ್ಜಾ ಬಷೀರ್ ಅವರ 'ಹಾರುವ ಹಕ್ಕಿ ಮತ್ತು ಇರುವೆ' ಕೃತಿ ಆಯ್ಕೆಮಾಡಲಾಗಿದೆ. ಇದನ್ನು ಲಡಾಯಿ ಪ್ರಕಾಶನ ಪ್ರಕಟಿಸಿದೆ. ವಿಮರ್ಶಕ ಎಸ್.ಆರ್. ವಿಜಯಶಂಕರ, ವಿಮರ್ಶಕಿ ಡಾ. ಎಂ.ಎಸ್....
Latest
Invite
‘ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ
19ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ ಕಲಬುರ್ಗಿ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ 19 ನೇ ವರ್ಷದ `ಅಮ್ಮ ಪ್ರಶಸ್ತಿ’ಗಾಗಿ 2018-19 ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳನ್ನು ಆಹ್ವಾನಿಸಲಾಗಿದೆ. ಕಳೆದ 18 ವರ್ಷಗಳಿಂದ ನಿರಂತರ ಸಾಹಿತ್ಯ ಕ್ಷೇತ್ರಕ್ಕೆ...
‘ಮ್ಯಾಕ್ಬೆತ್’ ಚಿತ್ರೋತ್ಸವ
ಬಾ ಕವಿತಾ
ಮಲ್ಲಿಕಾರ್ಜುನಗೌಡ ತೂಲಹಳ್ಳಿ ಕವಿತೆ -ಗಾಂಧಿ ನೀ ಮೂಡುವುದೇ ಇಲ್ಲ…
ಮಲ್ಲಿಕಾರ್ಜುನಗೌಡ ತೂಲಹಳ್ಳಿ ಈ ವಿದೇಶಿ ಕಾರುಗಳಲಿನಿನ್ನ ಖಾದಿಯುಟ್ಟುತಿರುಗುವ ಮಂದಿಅದೆಷ್ಟೇನುಣ್ಣಗೆ ಮಾತು ಕಡೆದರೂಗಾಂಧಿ ನೀ ಮೂಡುವುದೇ ಇಲ್ಲ ನಿನ್ನ ಕೊನೆಯ ಸ್ವರರಕ್ತದ...
ಲಕ್ಷ್ಮಣ ವಿ ಎ ಅನುವಾದಿತ ಕವಿತೆ- ಎಲೆ, ವಯಸ್ಸೇ..
ಮೂಲ : ಗುಲ್ಜಾರ್ ಕನ್ನಡಕ್ಕೆ : ಲಕ್ಷ್ಮಣ ವಿ ಎ ಎಲೆ!ಸದ್ದಿಲ್ಲದೆ ಸುರಿದು ಹೋಗುತಿರುವವಯಸ್ಸೇನಿನಗೊಂದು ಕಿವಿಮಾತು ಹೇಳಿದೆಕೇಳಿಸಿತೆ?ನನ್ನ ಬಾಲ್ಯವನ್ನಷ್ಟೇ ನೀನು...
ಪುಸ್ತಕದ ಪರಿಚಯ
Book Shelf
ಕೆ ಪಿ ಸುರೇಶ ಕಂಡಂತೆ ‘ಬಾಪೂ ಹೆಜ್ಜೆಗಳಲ್ಲಿ’
ಗಾಂಧಿ ಎಂಬ ಕಾಡುವ ನೆನಪು…ಕತೆಗಳಲ್ಲಿ ಮರುಹುಟ್ಟು ಪಡೆದಾಗ… ಕೆ ಪಿ ಸುರೇಶ ಗಾಂಧಿ ಎಂಬ ಕಾಡುವ ನೆನಪನ್ನೇ ಕೇಂದ್ರವಾಗಿರಿಸಿಕೊಂಡ ತಮಿಳಿನ ಹಲವಾರು ಕತೆಗಳಲ್ಲಿ ಹತ್ತು ಕತೆಗಳನ್ನು ಆಯ್ದು ಶ್ರೀ ನಲ್ಲತಂಬಿಯವರು ನಮ್ಮ ಕೈಯಲ್ಲಿ ಇಟ್ಟಿದ್ದಾರೆ. ಗಾಂಧಿ ಕುರಿತ ನೆನಪು ಮತ್ತು ಗಾಂಧಿ ಪ್ರಜ್ಞೆ ಎರಡೂ ಹಾಸುಹೊಕ್ಕಾಗಿರುವ ಈ ಕತೆಗಳು ಇಂದು...
ಗಾಂಧಿ ಕ್ಲಾಸು: ಟೀ ಗ್ಲಾಸು
ಮಾಲತಿ ಶೆಣೈ ಕವರ್ ಪೇಜ್ ನೋಡಿ. it has a classic touch and feel to it. i am anyways partial to black and white photos. friend Raghu has transformed it into a lovely cover.. Reading KumVee for the first time. a Novel and enriching experience to say the least. Many of the...
ಚಿಂತನದ ಹೊಸ ಪುಸ್ತಕ
ಮಾಲೂರಿನಲ್ಲಿ ದೇವನೂರು
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್








