ಇಂದು ಅವಧಿಯಲ್ಲಿ...
ಮಹಾಮನೆ ಅಂಕಣ- ಹೃದಯದ ಒಳಗಿನ ಬಣ್ಣ ಕಪ್ಪಾಗಿರಬಾರದೂ ಅಷ್ಟೇ… .
ಮಲ್ಲಿಕಾರ್ಜುನ ಮಹಾಮನೆ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಬಿಸಿಲಿನ ರಂಗು ತುಂಬಿ ಅರಳಿದೆ ಸಂಜೆಮಲ್ಲಿಗೆಯಂತೆ…
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
‘ಬೆಳಗಾಗಿ ನಾನೆದ್ದು’ ಓದಿದ್ದು ‘ಎಚ್ಚೆಸ್ವಿ’ಯವರನ್ನು ಎನ್ನುತ್ತಾರೆ ಕಣವಿ
ಚೆನ್ನವೀರ ಕಣವಿ ‘ಬೆಳಗಾಗಿ ನಾನೆದ್ದು..ʼ ಪುಸ್ತಕವನ್ನು ನಾನು ನೋಡಿಲ್ಲವೆಂದು ದೂರವಾಣಿಯಲ್ಲಿ ಮಾತನಾಡುವಾಗ ನಾನು ಅಂದಿದ್ದೆ. ಈಗ ಅದೂ ಸಿಕ್ಕಿತು. ನಾನು ಬೆಳಗಾವಿಗೆ ಹೋಗಿ ಒಂದೂವರೆ ತಿಂಗಳು ಮಗಳ (ರಂಜಣ) ಮನೆಯಲ್ಲಿದ್ದು ಕೆ.ಎಲ್.ಇ ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕ್ ಅಪ್ ಮಾಡಿಸಿಕೊಂಡೆ. ಈ ನಡುವೆ ಆರೋಗ್ಯ ಚೆನ್ನಾಗಿರಲಿಲ್ಲ. ಈಗ...
ಜಿ ಎನ್ ನಾಗರಾಜ್ ಅಂಕಣ- ‘ಅಕ್ಕಯ್’ ಕನ್ನಡಿಯಲ್ಲಿ..
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಎಚ್ ಎನ್ ಆರತಿಗೆ ಪ್ರತಿಷ್ಠಿತ ಕಸಾಪ ಪ್ರಶಸ್ತಿ
ಖ್ಯಾತ ಲೇಖಕಿ, ಅನುವಾದಕಿ, ಮಾಧ್ಯಮ ತಜ್ಞೆ ಎಚ್ ಎನ್ ಆರತಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಕೊಡಮಾಡುವ ಪಂಕಜಶ್ರೀ ದತ್ತಿನಿಧಿ ಪ್ರಶಸ್ತಿ ಘೋಷಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಜರುಗಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ಕಸಾಪ ಅಧ್ಯಕ್ಷ ಮನು ಬಳಿಗಾರ್ ತಿಳಿಸಿದ್ದಾರೆ. ಹಿರಿಯ ಕಾದಂಬರಿಕಾರ್ತಿ ಎ ಪಂಕಜಾ...
ಚಹಾ ಪುರಾಣ
ಪಾ ಶ್ರೀನಿವಾಸ ನಮ್ಮ ಜೀವನದ ಅದೆಷ್ಟೊ ಕ್ರಿಯೆಗಳಿಗೆ - ಚಟುವಟಿಕೆಗಳಿಗೆ ನಿದಿ೯ಷ್ಟ ಕಾರಣಗಳೇ ಬೇಕಿಲ್ಲ. ಒಂದು ಉದಾಹರಣೆ, ನೀವು ದಿನದಲ್ಲಿ ಎಷ್ಟು ಬಾರಿ ಚಹಾ ಕುಡಿಯುತ್ತೀರಾ? ಮನೆಯಲ್ಲಿ, ಕಛೇರಿಯಲ್ಲಿ, ಗೆಳೆಯರ ಸಂಗಡ ಹೀಗೆ ನಿದಿ೯ಷ್ಟ ಕಾರಣಗಳಿಟ್ಟುಕೊಂಡು ಚಹಾ ಕುಡಿದಿದ್ದು ಎಷ್ಟು ಬಾರಿ? ಕಾರಣಗಳಿಲ್ಲದೆ ಕುಡಿದಿದ್ದು...
Latest
ಬಾ ಕವಿತಾ
ಹಾಲಿವುಡ್ ಪ್ರಲಾಪಗಳು…
ಜರ್ಮನ್ ಮೂಲ : ಬರ್ಟೋಲ್ಟ್ ಬ್ರೆಕ್ಟ್ ಇಂಗ್ಲಿಷಿಗೆ : ಆಡಮ್ ಕರ್ಷ್ಚ್ ಕನ್ನಡಕ್ಕೆ : ಡಾ ವಸಂತಕುಮಾರ ಎಸ್ ಕಡ್ಲಿಮಟ್ಟಿ 1.ನವಿರಾದ ಉದ್ದನೆಯ ಹಸಿರಕಾಳುಮೆಣಸಿನ ಮರಗಳ...
ವಸುಂಧರಾ ಕದಲೂರು ಕವಿತೆ- ‘ಹೆಮ್ಲಾಕ್’…
ವಸುಂಧರಾ ಕದಲೂರು ಅಲೆಕ್ಸಾಂಡರ್ ದಿ ಗ್ರೇಟ್ಹಿಟ್ಲರ್ ದಿ ಗ್ರೇಟ್ವಾರ್ ದಿ ಗ್ರೇಟ್ಎನುತಾ ಯುದ್ಧದ ಗೆಲುವಿನಹೆಮ್ಲಾಕ್ ಕುಡಿದು ಬೆಳೆದವರು,ಗೆದ್ದ ರಾಜರಿಗೆ ಬಗ್ಗಿ ಸಲಾಮುಮಾಡಿ, ಉಧೋ...
ಪುಸ್ತಕದ ಪರಿಚಯ
Book Shelf
ಅಂತ:ಸತ್ವ ಕಳೆದುಕೊಳ್ಳುತ್ತಿರುವ ಗಜಲ್ ಕಾವ್ಯ ಪ್ರಕಾರ…
ಸಿದ್ಧರಾಮ ಕೂಡ್ಲಿಗಿ ಇದೀಗ ಕನ್ನಡ ಕಾವ್ಯಲೋಕದಲ್ಲಿ ಹೊಸ ಟ್ರೆಂಡ್ ಎಂಬಂತೆ ಗಜಲ್ ಜನಪ್ರಿಯವಾಗಿದೆ. ಮೂಲತ: ಉರ್ದು ಕಾವ್ಯ ಪ್ರಕಾರವಾದ ಗಜಲ್ ನ್ನು ಕನ್ನಡಕ್ಕೆ ತರಲು ಯತ್ನಿಸಿ, ಅಧ್ಯಯನ ನಡೆಸಿ ಕನ್ನಡದಲ್ಲಿ ಗಜಲ್ ತಂದವರು ಗಜಲ್ ಪಿತಾಮಹ ಎನಿಸಿಕೊಂಡ ಶಾಂತರಸರು. ನಂತರ ಅವರ ಜಾಡಿನಲ್ಲಿ ಗಜಲ್ ಬಗ್ಗೆ ಸಂಪೂರ್ಣ ಅರಿತುಕೊಂಡು...
ಅಡಿಗರ ನೆನಪಲ್ಲಿ..
ಮಣಿಕಾಂತ್ ಬರೆಯುತ್ತಾರೆ: 3 ಮಕ್ಕಳನ್ನು ಕಳೆದುಕೊಂಡವರು 30 ಮಕ್ಕಳ ಪೋಷಕರಾದರು!
ಎ.ಆರ್. ಮಣಿಕಾಂತ್ ಈ ದಂಪತಿಯ ಹೆಸರು ಕೆ. ಪರಮೇಶ್ವರನ್-ಚೂಡಾಮಣಿ. ತಮಿಳ್ನಾಡಿನ ನಾಗಪಟ್ಟಣಂನಲ್ಲಿ ವಾಸವಿರುವ ಇವರು, 2004ರ ಸುನಾಮಿ ದುರಂತದಲ್ಲಿ ತಮ್ಮ ಮೂರೂ ಮಕ್ಕಳು ಹಾಗೂ ಏಳು ಬಂಧುಗಳನ್ನು ಕಳೆದುಕೊಂಡರು. ನಂತರ ಅದೇ ಸುನಾಮಿ ದುರಂತದಲ್ಲಿ ಅನಾಥರಾದ 30 ಮಕ್ಕಳನ್ನು ಕರೆತಂದು, ಅವರನ್ನು ಸ್ವಂತ ಮಕ್ಕಳಿಗಿಂತ ಹೆಚ್ಚು...
ನನ್ನನ್ನ ಅಲುಗಾಡಿಸಿಬಿಟ್ಟ ಕಾದಂಬರಿ ಇದು..
ಎನ್ ಜಗದೀಶ್ ಕೊಪ್ಪ ನಾನು ಕನ್ನಡದ ಕಾದಂಬರಿಗಳನ್ನು ಓದಿ 12ವರ್ಷಗಳಾಗಿದ್ದವು. ಹಿರಿಯ ಮಿತ್ರ ಡಾ. ಹನೂರು ಕೃಷ್ಣಮೂರ್ತಿಯವರ " ಅಜ್ಞಾತನೊಬ್ಬನ ಆತ್ಮ ಚರಿತ್ರೆ" ಮೊನ್ನೆ ಓದಿದೆ. ನಿಜಕ್ಕೂ ನನ್ನನ್ನ ಅಲುಗಾಡಿಸಿಬಿಟ್ಟ ಕಾದಂಬರಿ ಇದು. ಟಿಪ್ಪು, ಹೈದರಾಲಿ ಕಾಲದ ದಳವಾಯಿ ಯೊಬ್ಬನ ಸ್ವಗತದ ಮೂಲಕ ಆರಂಭವಾಗುವ ಈ ಕಾದಂಬರಿಯಲ್ಲಿ,...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










