ಇಂದು ಅವಧಿಯಲ್ಲಿ...
ಭಂಗಿ ಜನಕಥಾ
ಮೂಲ : ಭಗವಾನ್ ದಾಸ್ ಕನ್ನಡಕ್ಕೆ : ಕೆ ನಾರಾಯಣಸ್ವಾಮಿ ಹೌದು, ನಾನು ಹೊಲೆಯ, ಮಾದಿಗ, ನನಗೆ ಅಸ್ಪೃಶ್ಯ, ಪಂಚಮ, ದಲಿತ, ಚವಾರ, ಮೋಚಿ, ಭಂಗಿ, ಲಾಲ್‌ಬೇಗಿ, ಮಹಾರ್ ಇತ್ಯಾದಿ ಅನೇಕ ಹೆಸರು ಗಳುಂಟು. ಭಾರತದಲ್ಲಿ ನಾನಿಲ್ಲದಿರುವ ಯಾವ ಮೂಲೆಯೂ ಇಲ್ಲ. ನನ್ನ ಕಥೆಯನ್ನು ತಿಳಿಸಲುನಾನೇ ಬಯಸುತ್ತೇನೆ. ನನ್ನದೇ ಕಥೆ: ನನ್ನದೇ ನಾಲಿಗೆ...
ಮಳೆಹನಿ ನಿಂತರೂ, ಮರದ ಹನಿ ನಿಲ್ಲದು!
ಮಣ್ಣೆ ಮೋಹನ್ ಕೋವಿಡ್ ಆರ್ಭಟ ಸ್ವಲ್ಪ ತಿಳಿಯಾಗಿದೆ. ಹಾಗೆಂದು ಆತಂಕವೇನು ದೂರವಾಗಿಲ್ಲ. ಮೂರನೇ ಅಲೆ ಮನೆಯ ಹೊಸಿಲಿನಲ್ಲಿ ಕಾಯುತ್ತಿದೆ ಎಂದು ತಜ್ಞರ ಎಚ್ಚರಿಕೆ. ಕೋವಿಡ್ ನಿಂದ ಮೃತಪಟ್ಟವರ ದುರಂತ ಕಥೆ ಒಂದೆಡೆಯಾದರೆ, ಅವರಿಗಾಗಿ ಲಕ್ಷಾಂತರ ರೂಗಳನ್ನು ಕಳೆದುಕೊಂಡು ಬರಿಗೈಯಾಗಿರುವ ಸಾವಿರಾರು ಜನರ ಸಂಕಷ್ಟದ ಮಾಲೆ ಮುಂದಿನ...
‘ಕವಿತೆ ಬಂಚ್’ನಲ್ಲಿ ಸಂಘಮಿತ್ರೆ ನಾಗರಘಟ್ಟ
ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಆ ಮನೆಯ ಹೆಸರು ಹೊಳೆಬಾಗಿಲು
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
ಜೋಗಿ ಅಂಕಣ- ಕಿಲ್ ಯುವರ್ ಬೇಬೀಸ್!
ಅವಧಿ’ ಓದುಗರಿಗಂತೂ ಜೋಗಿ ಅಪರಿಚಿತರಲ್ಲವೇ ಅಲ್ಲ. ಅವಧಿಯಲ್ಲಿ ಅಂಕಣ ಬರೆದು, ಆಗೀಗ ಹೊಸ ಲೇಖನಗಳನ್ನೂ ಕೊಡುಗೆಯಾಗಿ ಕೊಟ್ಟಿದ್ದಾರೆ. ಇದಲ್ಲದೆ ‘ಅವಧಿ’ಯ ವಿಡಿಯೋ ಸಾಹಸದಲ್ಲಿ ಭಾಗಿಯಾಗಿದ್ದಾರೆ. ‘ಜೋಗಿ ಸರ್ಕಲ್’ ಜನ ಮನ ಸೆಳೆದಿತ್ತು. ಜೋಗಿ ಬಗ್ಗೆ ಸವಿವರ ಬೇಕಾದರೆ ಈ ವಿಡಿಯೋ ನೋಡಿ ಈಗ ಜೋಗಿ ‘ಅವಧಿ’ಯ ಮೇಲಿನ...
ಜಾಂಬವನ ಗುಹೆಯೂ.. ಶಮಂತಕ ಮಣಿಯೂ..
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
Latest
ಬಾ ಕವಿತಾ
ಉಮಾ ಮುಕುಂದ್ ಕವಿತೆ- ಆಸೆ…
ಉಮಾ ಮುಕುಂದ್ ಐಸಿಯುಗೆ ಕರೆದೊಯ್ಯುವ ಮುಂಚೆಕಳಚಿಕೊಟ್ಟ ನಿನ್ನ ಶರಟು, ಪ್ಯಾಂಟು,ಕಪ್ಪು ಚೌಕಟ್ಟಿನ ಹೊಳೆಹೊಳೆವ ಕನ್ನಡಕ,ಅನಾಥವಾಗಿವೆ ಧರಿಸುವವರಿಲ್ಲದೆ,ಅರ್ಧ ಓದಿ ಮಡಿಚಿಟ್ಟ...
ಎಚ್ ಆರ್ ರಮೇಶ ಕವಿತೆ- ಹೌದು…
ಎಚ್ ಆರ್ ರಮೇಶ ಹಾಗಿಲ್ಲದಿದ್ದರೂಹಾಗೆಯೇ ಇರಬೇಕೆನ್ನುವ ಹಠಸುಳ್ಳಿಗೆ ಸತ್ಯದ ಬಣ್ಣಪುರಾಣ ವಾಸ್ತವ ಸಂಗತಿಪ್ರಶ್ನಾರ್ಥಕ ಚಿಹ್ನೆಗಳ ಹತ್ಯಾಕಾಂಡ ಹತ್ಯೆಗೈಯ್ದ ಹತಾರಗಳ ಶುದ್ಧಿ ಪವಿತ್ರ...
ಪುಸ್ತಕದ ಪರಿಚಯ
Book Shelf
ಶಾರದಾ ಅಂಚನ್ ಓದಿದ ತುಳು ಕಾದಂಬರಿ ‘ದೆಂಗ’
ತುಳು ಮಣ್ಣಿನ ಕಮ್ಮೆನ ಹಾಗು ತಂತ್ರವಿಜ್ಞಾನದ ಅನಾವರಣ ಶಾರದಾ ಎ ಅಂಚನ್ ಪ್ರತಿಷ್ಠಿತ ಪಣಿಯಾಡಿ ಪುರಸ್ಕೃತ ಕಾದಂಬರಿ ದೆಂಗ -ತುಳು ಭಾಷೆಯಲ್ಲಿ ಉದಿಸಿ ಬಂದ ಒಂದು ಅಪರೂಪದ ಕಾದಂಬರಿ. ಕಾದಂಬರಿಯ ವಿಷಯಗಳ ಬಗ್ಗೆ ಲೇಖಕಿ ಒಂದೂವರೆ ವರುಷಗಳ ಕಾಲ ವಿಶೇಷವಾಗಿ ಅಭ್ಯಸಿಸಿ ಬರೆದಿದ್ದು , ಈ ಕೃತಿಗೆ ಪಣಿಯಾಡಿ ಪ್ರಶಸ್ತಿ ದೊರಕಿದ್ದು ಆಕೆಯ...
’ಅಪ್ಪ ಅಂದ್ರೆ ಆಕಾಶ’ – ಫೋಟೋ ಆಲ್ಬಂ
ನಿನ್ನೆ ಎ ಆರ್ ಮಣಿಕಾಂತ್ ಅವರ ’ಅಪ್ಪ ಅಂದ್ರೆ ಆಕಾಶ’ ಪುಸ್ತಕ ಬಿಡುಗಡೆ ಆಯಿತು. ಸಮಾರಂಭವನ್ನು ರಮೇಶ್ ಹಿರೇಜಂಬೂರ್ ಅವರ ಕ್ಯಾಮೆರಾ ಸೆರೆ ಹಿಡಿದದ್ದು ಹೀಗೆ : ...
ಬೇಲೂರು ರಘುನಂದನರ ನೂರೊಂದು ವಚನಗಳು..
ಡಾ.ಸಿ. ನಾಗಣ್ಣ ನಿರ್ದೇಶಕರು, ಪ್ರಸಾರಾಂಗ, ಮಾನಸಗಂಗೋತ್ರಿ, ಮೈಸೂರು ವಿಶ್ವ ವಿದ್ಯಾಲಯ, ಮೈಸೂರು ರಘುನಂದನ ಈಗಾಗಲೇ ಪಳಗಿರುವ ಕವಿ. ಕವಿತೆಯನ್ನೇ ಮುಖ್ಯ ಅಭಿವ್ಯಕ್ತಿ ಮಾಧ್ಯಮವನ್ನಾಗಿ ಸ್ವೀಕರಿಸಿ ನಿರಂತರವಾಗಿ ಬರೆಯುತ್ತಿದ್ದಾರೆ. ಒಂದೆರಡು-ಮೂರು ವರ್ಷಗಳಲ್ಲೇ ಅವರು ನಾಲ್ಕು ಕವನ ಸಂಕಲನಗಳನ್ನು ಹೊರತಂದಿದ್ದಾರೆ (ಶ್ವೇತಪ್ರಿಯ,...
’ಕೋ’ ಪ್ರಕಾಶನದಿಂದ ಲಕ್ಷ್ಮೀಪತಿ ಕೋಲಾರ ಅವರ ’ನೀರ ಚಿಗುರು’
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









