ಇಂದು ಅವಧಿಯಲ್ಲಿ...
ಮರೆವೂ ಅಂದ್ರೆ ಮರೆವು…
ಸಮತಾ ಆರ್ ಹೀಗೊಂದು ದಿನ ಎಂದಿನಂತೆ ನನ್ನ ದಿನ ನಿತ್ಯದ ಬಸ್ ಪ್ರಯಾಣದಲ್ಲಿ ತೂಕಡಿಸುತ್ತ ಕುಳಿತಿದ್ದೆ. ಯಾವುದೋ ನಿಲ್ದಾಣ ಬಂದು ಬಸ್ ನಿಂತಿತು. ಇಳಿಯುವವರ, ಹತ್ತುವವರ ಗದ್ದಲ, 'ಕಳ್ಳೆಕಾಯ್ ಕಳ್ಳೆಕಾಯ್' ಎಂದು ಕೂಗುವವನ ಸದ್ದಿಗೆ ಎಚ್ಚರಾಯಿತು. ಸ್ವಲ್ಪ ಜನ ಹತ್ತಿ ಕುಳಿತು, ಕಂಡಕ್ಟರ್ ಎಂಟ್ರಿ ಮಾಡಿಸಿಕೊಂಡು ಬಂದ ಬಳಿಕ ಬಸ್...
ಕೆ ನಲ್ಲತಂಬಿ ಅನುವಾದ ಸರಣಿ- ಅರಸನ ಮಧ್ಯಾಹ್ನ ಭೋಜನ!
ಮೂಲ: ಎಸ್ ರಾಮಕೃಷ್ಣನ್ 1966 ರಲ್ಲಿ ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ,...
ಜಯಲಕ್ಷ್ಮಿ ಪಾಟೀಲ್ ಅಂಕಣ- ನಾನೋದಿದ ಮೊದಲ ಕಾದಂಬರಿ…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
ಕೆ ನಲ್ಲತಂಬಿ ಅನುವಾದ ಸರಣಿ- ರಾಜ ಬದುಕು
ಮೂಲ: ಎಸ್ ರಾಮಕೃಷ್ಣನ್ 1966 ರಲ್ಲಿ ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ,...
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಓದು ಅವಳ ತಲೆ ಕೆಡಸ್ತು…
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
ಚದುರಂಗದ ಕುದುರೆ…
ಟಿ ಎಸ್ ಶ್ರವಣ ಕುಮಾರಿ ಎಂಟು ಗಂಟೆಯಾದರೂ, ಎಚ್ಚರವಾಗಿದ್ದರೂ ಏಳುವ ಮನಸ್ಸಾಗದೆ, ಹಾಸಿಗೆಯಲ್ಲೇ ಹೊರಳಾಡುತ್ತಿದ್ದಳು ಚಂದ್ರಲೇಖಾ. ಭಾನುವಾರ ಬೇರೆ, ಎದ್ದೇಳಲೇಬೇಕಾದ ಅನಿವಾರ್ಯವೂ ಇಲ್ಲ. ನಿನ್ನೆ ಶಾರ್ವರಿ ಫೋನ್ ಮಾಡಿದಾಗಿನಿಂದ ಮನ ಅಸ್ವಸ್ಥವಾಗಿತ್ತು. ಆ ಬಗ್ಗೆ ಸಿದ್ದಾರ್ಥನೊಂದಿಗೆ ಮಾತನಾಡಬೇಕೆ, ಹೇಗೆ ಕೇಳಬೇಕು ಎನ್ನುವುದರ...
Latest
Invite
ಇನ್‌ಫೋಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿಗೆ ಆಹ್ವಾನ
ಉತ್ತರ ಕರ್ನಾಟಕ ಲೇಖಕಿಯರ ಸಂಘವು ಇನ್‌ಫೋಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಿತಿಯ ಸಹಯೋಗದೊಂದಿಗೆ ಕೊಡಮಾಡುವ ಪ್ರಶಸ್ತಿಗಳಿಗಾಗಿ ಕೆಳಕಾಣಿಸಿದಂತೆ ಕೃತಿಗಳನ್ನು ಆಹ್ವಾನಿಸಲಾಗಿದೆ. ೨೦೧೬ ನೇ ವರ್ಷದ ಪ್ರಶಸ್ತಿಗಾಗಿ ಲಲಿತಪ್ರಬಂಧ/ಜೀವನಚರಿತ್ರೆ/ಆತ್ಮಚರಿತ್ರೆ/ಪ್ರವಾಸಸಾಹಿತ್ಯ ಈ ಪ್ರಕಾರಗಳ ಕೃತಿಗಳನ್ನು...
ಇನ್‌ಫೋಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿಗೆ ಆಹ್ವಾನ
ಉತ್ತರ ಕರ್ನಾಟಕ ಲೇಖಕಿಯರ ಸಂಘವು ಇನ್‌ಫೋಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಿತಿಯ ಸಹಯೋಗದೊಂದಿಗೆ ಕೊಡಮಾಡುವ ಪ್ರಶಸ್ತಿಗಳಿಗಾಗಿ ಕೆಳಕಾಣಿಸಿದಂತೆ ಕೃತಿಗಳನ್ನು ಆಹ್ವಾನಿಸಲಾಗಿದೆ. ೨೦೧೬ ನೇ ವರ್ಷದ ಪ್ರಶಸ್ತಿಗಾಗಿ ಲಲಿತಪ್ರಬಂಧ/ಜೀವನಚರಿತ್ರೆ/ಆತ್ಮಚರಿತ್ರೆ/ಪ್ರವಾಸಸಾಹಿತ್ಯ ಈ ಪ್ರಕಾರಗಳ ಕೃತಿಗಳನ್ನು...
ಬಾ ಕವಿತಾ
ಜಿತೇಂದ್ರ ಬೇದೂರು ಕವಿತೆ- ಭಾವಕ್ಕೆ ಅಂಟಿದ ಬಣ್ಣಗಳು…
ಜಿತೇಂದ್ರ ಬೇದೂರು ಎಷ್ಟೋಂದು ಬಣ್ಣಗಳ ಹೊತ್ತು ತಂದಿದ್ದೆ ನೀನು!ಇರಿಸಿದ್ದೆ, ಬಗೆಬಗೆಯ ಬಣ್ಣಗಳ ನನ್ನೆದುರು ಹರಡಿಕಂಡಷ್ಟೂ ಹರವು, ಬಗೆದಷ್ಟೂ ಬೆರಗು!ಕಲೆ ಅರಳಿಸಿದ್ದೆ,...
ಬಸವನಗೌಡ ಹೆಬ್ಬಳಗೆರೆ ಕವಿತೆ- ‘ನಾನು ಮತ್ತು ಕನ್ನಡಿ’
ಬಸವನಗೌಡ ಹೆಬ್ಬಳಗೆರೆ ಬಾಳ ಪಯಣದಲಿನಾ ನಕ್ಕರೆ ನಗುವ, ಅತ್ತರೆ ಅಳುವನಿಜಮಿತ್ರ ನೀನು..ಶತೃ ಬಿದ್ದರೆ ಖುಷಿಯಲಿ ನಗುವಸ್ನೇಹಿತ ಗೆದ್ದರೆ ತೋರ್ಪಡೆಗೆ ನಗುವಕಪಟಿ ನಾನು!! ನಿನ್ನ...
ಪುಸ್ತಕದ ಪರಿಚಯ
Book Shelf
ದಸ್ತಗೀರ್ ದಿನ್ನಿ ಓದಿದ ʼಒಲವ ಹಾಯಿ ದೋಣಿʼ
ದಸ್ತಗೀರ್ ದಿನ್ನಿ ʼಒಲವ ಹಾಯಿ ದೋಣಿ' ಪ್ರಭಾವತಿ ದೇಸಾಯಿಯವರ ಐದನೆಯ ಗಜಲ್ ಸಂಕಲನ. ಇಲ್ಲಿನ ಎಪ್ಪತ್ನಾಲ್ಕು ಗಜಲುಗಳು ಪ್ರಧಾನವಾಗಿ ವಿರಹ, ಯಾತನೆ, ವಿಪ್ರಲಂಭ, ತುಟಿಯ ಬಿಸುಪು, ಪ್ರೀತಿ, ಖುಷಿ, ಲಜ್ಜೆ, ಕನಸು, ಶೃಂಗಾರದ ವಿವಿಧ ವಿನ್ಯಾಸಗಳನ್ನೊಳಗೊಂಡಿವೆ. ಹಳೆಯ ನೆನಪುಗಳ ಮಾಧುರ್ಯ, ಮೆರವಣಿಗೆ, ಭಗ್ನ ಹೃದಯದ ಚಡಪಡಿಕೆಗಳಿವೆ....
ಸುನಂದಾ ಅವರ 'ದೋಣಿ ನಡೆಸೋ ಹುಟ್ಟು'
ದೋಣಿ ನಡೆಸುವ ಆಟ ಗ್ಯಾಸುಕಟ್ಟೆಯ ಎದುರು ನಿಂತು ಹೆಂಚಿನಲ್ಲಿ ದೋಸೆ ಮಾಡುತ್ತಲಾದರೂ ಒಂದು ಪುಸ್ತಕ ಓದಿಬಿಡಬಹುದು. ಆದರೆ ಬರವಣಿಗೆಗೆ ಬೇಕಾದ ಮೌನವನ್ನು ಕಾಪಾಡಿಕೊಳ್ಳುವುದು ನನ್ನಂತಹ ಟಿಪಿಕಲ್ ಗೃಹಿಣಿಗೆ ಸವಾಲಿನ ಸಂಗತಿಯೇ ಅನಿಸುತ್ತಿದೆ. ಸಂತೆಯ ಗದ್ದಲದಲ್ಲೂ ಒಂದು ಅವಾಯಕ ಬೆಕ್ಕು, ಹೇಗೆ ತರಕಾರಿ ಚೀಲದ ಮೇಲೆ ಕಣ್ಣುಮುಚ್ಚಿ ಕೂತು...
’ಈ ಹೊತ್ತಿಗೆ’, ಮಿತ್ರಾ ವೆಂಕಟ್ರಾಜು ಮತ್ತು ಮಾಯಕದ ಸತ್ಯ – ಎನ್ ಸಂಧ್ಯಾರಾಣಿ
ಎನ್ ಸಂಧ್ಯಾರಾಣಿ ಮಿತ್ರಾ ವೆಂಕಟ್ರಾಜು – ದೂರದ ಮುಂಬೈನಲ್ಲಿದ್ದೂ ತನ್ನ ತವರಿನ ಬೇರುಗಳನ್ನು, ಭಾಷೆಯನ್ನು, ಬಂಧವನ್ನು ಒಂದಿಷ್ಟೂ ಸಡಿಲಗೊಳಿಸಿಕೊಳ್ಳದ ಲೇಖಕಿ. ನನಗೆ ಮಿತ್ರಾ ವೆಂಕಟ್ರಾಜು ಅವರ ಪರಿಚಯವಾದದ್ದು ಇತ್ತೀಚಿಗೆ, ’ನೀನು ಅವರನ್ನು ಓದಲೇಬೇಕು’ ಎಂದು ನನ್ನ ಸ್ನೇಹಿತ ಅವರ ’ಮಾಯಕದ ಸತ್ಯ’ ಮತ್ತು ’ಪಾಚಿ ಕಟ್ಟಿದ ಪಾಗಾರ’...
ನವಕರ್ನಾಟಕದಿಂದ…
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್








