ಇಂದು ಅವಧಿಯಲ್ಲಿ...
ಪುಸ್ತಕ ದಿನ ಆಚರಣೆ, ಸನ್ಮಾನದ ಫೋಟೋ ಆಲ್ಬಂ
ಕರ್ನಾಟಕ ಪ್ರಕಾಶಕರ ಸಂಘದ ವತಿಯಿಂದ 'ವಿಶ್ವ ಪುಸ್ತಕ ದಿನ'ವನ್ನು ಆಚರಿಸಲಾಯಿತು. ಬಿ ಎಂ ಶ್ರೀ ಪ್ರತಿಷ್ಟಾನದ ಸಹಯೋಗದಲ್ಲಿ ಕಾರ್ಯಕ್ರಮ ಜರುಗಿತು ನಂಜನಗೂಡು ತಿರುಮಲಾಂಬ ಪುಸ್ತಕ ಪ್ರಕಾಶನ ಪ್ರಶಸ್ತಿಯನ್ನು ರೂಪಾ ಮತ್ತೀಕೆರೆ ಹಾಗೂ ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿಯನ್ನು ನಿಂಗರಾಜು ಚಿತ್ತಣ್ಣನವರ್ ಅವರಿಗೆ ನೀಡಿ...
ಬರಹಗಾರರ, ಪ್ರಕಾಶಕರ ಸಂಘದಿಂದ ಪುಸ್ತಕ ದಿನ ಫೋಟೋ ಆಲ್ಬಂ
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ವಿಶ್ವ ಪುಸ್ತಕ ದಿನವನ್ನು ಆಚರಿಸಿತು. ಹಿರಿಯ ಚಿಂತಕರಾದ ಬರಗೂರು ರಾಮಚಂದ್ರಪ್ಪ ಅವರು ಪ್ರಧಾನ ಭಾಷಣ ಮಾಡಿದರು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗಳ ಗೌರವ ಪ್ರಧಾನ ಕಾರ್ಯದರ್ಶಿಗಳಾದ ವೂಡೇ ಪಿ ಕೃಷ್ಣ ಅವರು ಮುಖ್ಯ ಅತಿಥಿಗಳಾಗಿದ್ದರು. ಸಂಘದ ಕಾರ್ಯದರ್ಶಿ ಸಪ್ನ ಬುಕ್ ಹೌಸ್ ನ ಆರ್...
ಕಾಕದೋಷ: ಒಂದು ನಾಟಕ, ನಾಲ್ಕು ನೋಟ
ವೆಂಕಟೇಶ್ ಪ್ರಸಾದ್ ಅವರ ಬಹುಚರ್ಚಿತ ನಾಟಕ 'ಕಾಕದೋಷ' ಈ ನಾಟಕ 'ರಂಗ ಶಂಕರ'ದಲ್ಲಿ ಇದೇ ತಿಂಗಳ 26 ರಂದು ಮರು ಪ್ರದರ್ಶನಗೊಳ್ಳಲಿದೆ ಖ್ಯಾತ ರಂಗ ನಿರ್ದೇಶಕರಾದ ಶ್ರೀಪಾದ ಭಟ್ ಹಾಗೂ ಮೂವರು ರಂಗ ವಿದ್ಯಾರ್ಥಿಗಳು ಈ ನಾಟಕವನ್ನು ಕಂಡ ಬಗೆ ಇಲ್ಲಿದೆ- ಡಾ.ಶ್ರೀಪಾದ ಭಟ್ ** ನಂಬಿಕೆಗಳು ಅದು ಹುಟ್ಟಿದ ಕಾರಣಗಳ ಸಂದರ್ಭವನ್ನು ಮರೆತು...
ಶ್ರೀನಿವಾಸ ಪ್ರಭು ಅಂಕಣ: ತಪ್ಪು ಮಾಡಿಬಿಟ್ಟೆ ಪ್ರಭೂ.. ತಪ್ಪು ಮಾಡಿಬಿಟ್ಟೆ..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಭಗ್ನಪ್ರೇಮಿಗಳಿಗಾಗಿ ಒಂದು ಡೈರಿ ಇಲ್ಲಿದೆ
ಸಚಿನ್ ತೀರ್ಥಹಳ್ಳಿ ** ಖ್ಯಾತ ಸಾಹಿತಿ ಜೋಗಿ ಅವರ ಹೊಸ ಕೃತಿ ನಾಳೆ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. 'ಸಾವಣ್ಣ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಕಥೆಗಾರ ಸಚಿನ್ ತೀರ್ಥಹಳ್ಳಿ ಬರೆದ ಬರಹ ಇಲ್ಲಿದೆ. ** "ನಾವು ಯಾವತ್ತೋ ಬರೆದು ಯಾರಿಗೂ ತೋರಿಸದೆ ಹರಿದ ನಮ್ಮ ಡೈರಿಯ ಪುಟಗಳಂತೆ.." ಕೇವಲ ಅಸಂಗತತೆ...
ಪಾಪದ ಹೂವಿನಂತೆ..
ಸಂಘಮಿತ್ರೆ ನಾಗರಘಟ್ಟ ** ಊರುಕೇರಿಯ ಎದುರಾಗಿ ಸೂರ ತೊರೆದು ಶೆಹರಕ್ಕೆ ಬಂದ ನಿಮಗೆ ನಾನು ಕೇವಲ ಗಾಳಿ ಊದಿದ ಬಲೂನ್ನಂತೆ. ಚರ್ಮಕ್ಕೆ ಅಂಟಿಕೊಂಡಿದ್ದ ಅಪ್ಪನ ನೆತ್ತರು ನೋವ ಸುಟ್ಟ ಹಣೆಗೆ ಸವರಿದ ಅವ್ವನ ವಿಭೂತಿ ಕಟ್ಟು ಕೆಸರಲ್ಲಾಡಿದ ಎಮ್ಮೆಗೆ ಬಳಿದ ನಾಮದಂತೆ. ಎಷ್ಟೇ ತಿದ್ದಿ ತೀಡಿದರೂ ಹೊಡೆದು ಬಡಿದರೂ...
Latest
Invite
ಕಾಜಾಣ ಕಾವ್ಯ ಕಮ್ಮಟ..
ಡಿಸೆಂಬರ್ ೫,೬,೭ ರಂದು ಕುಪ್ಪಳಿಯಲ್ಲಿ ಕಾಜಾಣ ಬಳಗವು ಕಾವ್ಯ, ರಂಗ, ಸಿನಿಮಾ ಕುರಿತು ಅಭಿವ್ಯಕ್ತಿ-೨೦೨೫ – ಕಮ್ಮಟವನ್ನು ಆಯೋಜಿಸುತ್ತಿದೆ. ಪ್ರತೀ ಆಸಕ್ತಿ ಹೊಂದಿದ ಕ್ಷೇತ್ರದಿಂದ ೨೦ ಜನರಿಗೆ ಮಾತ್ರ ಅವಕಾಸವಿದ್ದು ಕಮ್ಮಟದಲ್ಲಿ ಪಾಲ್ಗೊಳ್ಳಲು ಅರ್ಜಿಯನ್ನು ಆಹ್ವಾನಿಸಿದೆ. ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ. ಅರ್ಜಿ...
ಸುಚಿತ್ರದಲ್ಲಿ ‘ಬೆಟ್ಟಿಂಗ್ ಫ್ಯಾಂಟಸಿ’
ಬಾ ಕವಿತಾ
ಎದೆಯ ಕದ ತಟ್ಟಿದೆ..
ಕನಸುಗಣ್ಣಿನ ಕಸೂತಿ -ಅಪರ್ಣಾ ಹೆಗಡೆ ಮಬ್ಬುಗತ್ತಲ ಮಧ್ಯಾಹ್ನ ಕವಿದ ದಟ್ಟ ಮೋಡಅಂಗಳದಲ್ಲಿ ಹನಿ ಕೊರೆದ ಕಸೂತಿಅರೆಮುಚ್ಚಿದ ಕಣ್ಣಡಿಯೊಳಗೊಂದು ನೆರಳುನೀಲಿ ಬೆರಳು ಕೇಸರಿ ಹೂವಿನ...
ಗಜಲ್
-ಡಾ ಲಕ್ಷ್ಮಿಕಾಂತ ಮಿರಜಕರ ಸಿಹಿ ಹೀರಬೇಕೆನಿಸಿತು ಅವಳ ತುಟಿಗಳ ಬಾವಿಗಳಲ್ಲಿ ಇಳಿದುಬಿಟ್ಟೆ ಮತ್ತೇರಬೇಕೆನಿಸಿತು ಅವಳ ಮೈಸುಗಂಧದಲ್ಲಿ ಒಂದಾಗಿ ಬಿಟ್ಟೆ ಶೃಂಗಾರ ಮಾಸ ಸಖಿಯ...
ಪುಸ್ತಕದ ಪರಿಚಯ
Book Shelf
ಕನ್ನಡ ಭಾಷೆಗೆ ಕಂಡರಿಯದ ಕಾವ್ಯ..
ಕಮಲಾಕಾರ ಕಡವೆ ಅವರು ಅನುವಾದಿಸಿದ ಅಶೋಕ ವಾಜಪೇಯಿ ಕವಿತೆಗಳ ಸಂಗ್ರಹ 'ಈ ಲೋಕದೊಳಗಿನ ಅನಂತ ಲೋಕಗಳು' 'ಅಕ್ಷರ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಸಂಕಲನಕ್ಕೆ ಎಚ್ ಎಸ್ ಶಿವಪ್ರಕಾಶ್ ಅವರ ಮುನ್ನುಡಿ ಮತ್ತು ಕೆಲವು ಆಯ್ದ ಕವನಗಳು ಇಲ್ಲಿವೆ. -ಎಚ್ ಎಸ್ ಶಿವಪ್ರಕಾಶ್ ಈ ಪುಸ್ತಕದಲ್ಲಿ ಅನುವಾದಿತವಾಗಿರುವ ಕವಿತೆಗಳ ರಚನಾಕಾರರಾದ...
ಡಾ ಜಿ ಎನ್ ಉಪಾಧ್ಯ ಓದಿದ ‘ಮುಂಬೈ ಬಯೋಸ್ಕೋಪ್’
ಮುಂಬೈ ಬಯೋಸ್ಕೋಪ್ ಗಮನ ಸೆಳೆಯುವ ಕಾದಂಬರಿ ಡಾ.ಜಿ.ಎನ್. ಉಪಾಧ್ಯ **ಕೃತಿ:- ಮುಂಬಯಿ ಬಯೋಸ್ಕೋಪ್ಕೃತಿಕಾರರು:- ಡಾ.ರಮಾ ಉಡುಪಪ್ರಕಾಶಕರು:- ಜೆಎನ್‌ಸಿ ಪಬ್ಲಿಷರ್ಸ್, ಬೆಂಗಳೂರುಬೆಲೆ:-ರೂ ೪೦೦ಪುಟ:- ೩೨೦ಸಂಪರ್ಕ:- ೮೯೭೧೨೨೭೮೭೬ ಕನ್ನಡ ವಾಙ್ಮಯಕ್ಕೆ ಮುಂಬೈ ಮಹತ್ವದ ದೇಣಿಗೆಯನ್ನು ನೀಡಿದೆ. ಸಾಹಿತ್ಯವಲಯವಾಗಿ ಮುಂಬೈ ಹೆಸರು ಮಾಡಿದೆ....
ಸತೀಶ್ ಹುಳಿಯಾರ್ ಅವರ ಹೊಸ ಸಂಕಲನ ಬಂದಿದೆ
ಸತೀಶ್ ಹುಳಿಯಾರ್ ಅವರ ಕವನ ಸಂಕಲನ 'ಯಾರೋ ಇರುವ ಭಾವನೆ' ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಈ ಸಂಕಲನಕ್ಕೆ ಹಿರಿಯ ಸಾಹಿತಿ ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಬರೆದ ಮಾತುಗಳು ಇಲ್ಲಿವೆ- ಡಾ.ಎಚ್.ಎಸ್. ವೆಂಕಟೇಶಮೂರ್ತಿ ** ಸತೀಶ್ ಹುಳಿಯಾರ್ ಬರೆದ ಕವಿತೆಗಳನ್ನು ಕುತೂಹಲದಿಂದ ಓದಿದೆ. ಅವರ ಶುದ್ಧ ಸಾತ್ವಿಕ...
ಮಹೇಶ್ವರಿ ಯು ಓದಿದ ‘ಕೇಳಿಸದ ಸದ್ದುಗಳು’
ಜಯಶ್ರೀ ಬಿ ಕದ್ರಿ ಅವರ ಹೊಸ ಕೃತಿ 'ಕೇಳಿಸದ ಸದ್ದುಗಳು' ಹುಳಿಯಾರಿನಲ್ಲಿ ಜರುಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗುತ್ತಿದೆ ಈ ಕೃತಿಗೆ ಖ್ಯಾತ ವಿಮರ್ಶಕರಾದ ಮಹೇಶ್ವರಿ ಯು. ಬರೆದ ಮುನ್ನುಡಿ ಇಲ್ಲಿದೆ ಮಹೇಶ್ವರಿ ಯು. **ಲೇಖಕಿ ಜಯಶ್ರೀ ಕದ್ರಿಯವರನ್ನು ನಾನು ಅವರ ವಿದ್ಯಾರ್ಥಿ ದಿನಗಳಿ೦ದ ಬಲ್ಲೆ, ತಾನು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









