ಇಂದು ಅವಧಿಯಲ್ಲಿ...
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಕೆದರುವ ಕೂದಲಿಗೆ ಅಲಂಕಾರವೂ ಇಲ್ಲೆ…
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
ಅದೆಂಥ ಆಟ ಆಡಿದಿರೋ ಹುಡುಗರಾ!
ರಾಷ್ಟ್ರೀಯ ಕ್ರೀಡೆಗೆ ಬಂಗಾರ ತೊಡಿಸಿದಂತೆ… ರಮಾಕಾಂತ್ ಆರ್ಯನ್ ಗೆಲುವಿನ ಶಿಲ್ಪಿ ಒಡಿಶಾದ ಕ್ರೀಡಾ ಕ್ರಾಂತಿಕಾರಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್! 41 ವರ್ಷಗಳ ಹಾಕಿ ಬರಡು ಭೂಮಿಯಲ್ಲಿ ಬಂಗಾರದಂಥ ಆಟವಾಡಿ ಕಂಚು ಗೆದ್ದ ಹೆಮ್ಮೆಯ ಹಾಕಿ ಹುಡುಗರು. ಅದೇಕೋ ಗೊತ್ತಿಲ್ಲ ಈ ಹುಡುಗರ ಗೆಲುವು ಕಂಡು ಕಣ್ಣಾಲಿಗಳು ತುಂಬಿ ಬಂದಿದ್ದವು....
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- Hungry Man
ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’. ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ...
ಕೆ ನಲ್ಲತಂಬಿ ಅನುವಾದ ಸರಣಿ- ಷಹಜಹಾನನ ಮಗಳು
ಮೂಲ: ಎಸ್ ರಾಮಕೃಷ್ಣನ್ 1966 ರಲ್ಲಿ ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ,...
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಬಾನು ಬಯಲು ಖಾಲಿ ಖಾಲಿ..
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
ಶ್ರೀನಿವಾಸ ಪ್ರಭು ಅಂಕಣ- ಪರೀಕ್ಷಾ ರಾಕ್ಷಸ ಹತ್ತಿರ ಬಂದೇ ಬಿಟ್ಟ..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
Latest
Invite
ಬಾ ಕವಿತಾ
ಸುಧಾ ಅಡಕುಳ ಅನುವಾದಿತ ಕವಿತೆ – ಡೆಲ್ಲಿ…
ಮೂಲ: ಎ ಜೆ ಥೊಮಸ್ ಅನುವಾದ: ಸುಧಾ ಆಡುಕಳ ಎ. ಜೆ. ಥೊಮಸ್ ಕೇರಳ ಮೂಲದ ಇಂಗ್ಲಿಷ್ ಕವಿ. ಅವರು ಉತ್ತಮ ಭಾಷಾಂತರಕಾರರು ಮತ್ತು ಸಂಪಾದಕರೂ ಹೌದು. ದೆಹಲಿಯ ಸಾಹಿತ್ಯ ಅಕಾಡೆಮಿಯ...
ಟಿ ಕೆ ತ್ಯಾಗರಾಜ್ ಕವಿತೆ – ಕಾಲಿಗಡರಿದ ರಸ್ತೆ…
ಟಿ ಕೆ ತ್ಯಾಗರಾಜ್ ಹೀಗೆ ಒಮ್ಮೆ ರಸ್ತೆಯೊಂದು ಕಾಲಿಗಡರಿಕೊಂಡುಕಣ್ಣು ಸಾಗಿದಷ್ಟೂ ದೂರ ನೋಡಿಯೇ ನೋಡಿದೆಕಾಂಕ್ರೀಟು ರಸ್ತೆ, ಟಾರಿನ ಕೀಳರಿಮೆಯಕಪ್ಪು ಬಣ್ಣದ್ದಂತೂ ಅಲ್ಲದಣಿದ ಜೀವಕೆ...
ಪುಸ್ತಕದ ಪರಿಚಯ
Book Shelf
ಎಚ್ ಆರ್ ರಮೇಶ ಓದಿದ ‘ಸಾಹಿತ್ಯ ಮತ್ತು ಸಿದ್ದಾಂತಗಳು’
ನಟ್ ಶೆಲ್ ನಲ್ಲಿ ಸಾಹಿತ್ಯ ಮತ್ತು ಸಿದ್ಧಾಂತಗಳು ಎಚ್ ಆರ್ ರಮೇಶ ಇತ್ತೀಚೆಗಷ್ಟೇ ಪ್ರಕಟಗೊಂಡಿರುವ ರಾಜೇಂದ್ರ ಚೆನ್ನಿ ಅವರ ಸಾಹಿತ್ಯ ಮತ್ತು ಸಿದ್ಧಾಂತಗಳು ಕೃತಿಯು ಒಂದು ಅದ್ಭುತವಾದ ಪುಸ್ತಕ. ಕನ್ನಡಕ್ಕೆ ಈ ಪುಸ್ತಕ ತುಂಬಾ ಅನಿವಾರ್ಯವಾಗಿತ್ತು. ಅಷ್ಟೇ ಯಾಕೆ, ಭಾರತೀದ ರಾಜಕೀಯ ಮತ್ತು ಸಾಂಸ್ಕøತಿಕ/ಸಾಹಿತ್ಯಕ...
ಡಿ ಎಸ್ ಚೌಗಳೆಯವರ ಏಳು ನಾಟಕಗಳು
’ಬಿಸಿಲ ಬಯಲ ಕಡಲು’ – ಕವನಗಳು ಮತ್ತು ಕವನ ಸಂಗ್ರಹ
ಕಾರವಾರದ ಹರಪನಹಳ್ಳಿ ನಾಗರಾಜ ಅವರ ಕವನ ಸಂಗ್ರಹ ’ಬಿಸಿಲ ಬಯಲ ಕಡಲು’ ಸಧ್ಯದಲ್ಲೇ ಬಿಡುಗಡೆ ಆಗಲಿದೆ. ಪುಸ್ತಕದ ಮುಖಪುಟ ಇಲ್ಲಿದೆ. ಕವನ ಸಂಕಲನದ ಮೂರು ಕವಿತೆಗಳು ಅವಧಿ ಓದುಗರಿಗಾಗಿ : ಮಾಯೆ ಮನದ ಮುಂದಣ ಹೆಜ್ಜೆ ಅನಂತ ಕನಸುಗಳ ಮಾಯೆ ಮನದ ಹಿಂದಣ ಹೆಜ್ಜೆ ನನಸಾಗದ ನೆನಪುಗಳ ಮಾಯೆ ಮನದ ಮುಂದಣ ಬದುಕು ಸಾವಿರ ಸಾವಿರದ ಕನಸ...
ಚೀಮನಹಳ್ಳಿ ರಮೇಶಬಾಬು, ’ಹಸ್ತಬಲಿ’ ಮತ್ತು ಒಂದು ಕಥೆ
ಚೀಮನಹಳ್ಳಿ ರಮೇಶಬಾಬು ಹುಟ್ಟಿದ್ದು 10-7-1974, ಕೋಲಾರ ಜಿಲ್ಲೆ, ಚಿಂತಾಮಣಿ ತಾಲ್ಲೂಕು, ಚೀಮನಹಳ್ಳಿಯಲ್ಲಿ. ಹೆಬ್ಬರಿ, ಬೂರಗಮಾಕಲಹಳ್ಳಿ, ಚಿಂತಾಮಣಿ ಮತ್ತು ಬೆಂಗಳೂರುಗಳಲ್ಲಿ ವಿದ್ಯಾಭ್ಯಾಸ. 'ಪ್ರಶ್ನೆ ಮತ್ತು ದೇವರು' ಹಾಗೂ 'ಎರಡು ಲೋಟಗಳು' ಪ್ರಕಟಿತ ಕವನಸಂಕಲನಗಳು. ಪ್ರಜಾವಾಣಿ ಕಥಾಸ್ಪರ್ಧೆ ಮತ್ತು ಕವನ ಸ್ಪರ್ಧೆಗಳಲ್ಲಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









