ಇಂದು ಅವಧಿಯಲ್ಲಿ...
ಏನೆಂದು ಹೆಸರಿಡಲಿ…
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
ಸ್ವಾತಂತ್ರ್ಯದ ಸಂಭ್ರಮದ ಹಿಂದೆ ಮುಂದೆ..
ಪಿ ಬಿ ಪ್ರಸನ್ನ `ಇಗೊಳ್ಳಿರಾ ನಾಡಿದ್ದು ಸ್ವಾತಂತ್ರ್ಯ ಉತ್ಸವ. ನಮ್ಮ ದೇಶಕ್ಕೇ ದೊಡ್ಡ ಹಬ್ಬ. ಮಹಾತ್ಮ ಗಾಂಧಿ, ಸುಭಾಸ್ ಚಂದ್ರ ಬೋಸ್, ಜವಹರ್ ಲಾಲ್ ನೆಹರು ಮೊದಲಾದವರು ಬ್ರಿಟಿಷರ ವಿರುದ್ಧ ಹೋರಾಡಿ, ಮನೆ ಮಠ ಬಿಟ್ಟು, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ದಿನ. ನೀವೆಲ್ಲರು ಅವತ್ತು ಬೆಳಿಗ್ಗೆ ಬೇಗ ಎದ್ದು , ಸ್ನಾನ ಮಾಡಿ...
ಅಮೃತಘಳಿಗೆಯ ವಿಜೃಂಭಣೆಯೂ.. ಪ್ರಜಾತಂತ್ರ ಭಾರತದ ಆತಂಕಗಳೂ..
ನಾ ದಿವಾಕರ ಎರಡು ಶತಮಾನಗಳ ವಸಾಹತು ಶೋಷಣೆ ಸಂಕೋಲೆಗಳಿಂದ ವಿಮೋಚನೆ ಪಡೆದು ಒಂದು ಸ್ವತಂತ್ರ ರಾಷ್ಟ್ರವಾಗಿ ರೂಪುಗೊಂಡ ಭಾರತ ಇಂದು ತನ್ನ 75ನೆಯ ವರ್ಷವನ್ನು ಪ್ರವೇಶಿಸುತ್ತಿದೆ. ಸಾಮಾಜಿಕಾರ್ಥಿಕ ಅಸಮಾನತೆಯನ್ನು ಹೊದ್ದುಕೊಂಡೇ ಮೈದಡವಿ ನಿಂತ ಸ್ವತಂತ್ರ ಭಾರತ ಒಂದು ಸ್ವಾವಲಂಬಿ ರಾಷ್ಟ್ರವಾಗಿ ರೂಪುಗೊಳ್ಳಲು ಕ್ರಮಿಸಿದ ಹಾದಿಯನ್ನು...
ಕೆ ನಲ್ಲತಂಬಿ ಅನುವಾದ ಸರಣಿ- ಇಬ್ಬರು ವಾರಿಸುದಾರರು
ಮೂಲ: ಎಸ್ ರಾಮಕೃಷ್ಣನ್ 1966 ರಲ್ಲಿ ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ,...
ಮಹಾಮನೆ ಅಂಕಣ – ದಿಕ್ಕು ತಪ್ಪುವ ದಾರಿ… ನಿಲ್ದಾಣವಲ್ಲದ ತಾಣ ನನ್ನದು…
ಮಲ್ಲಿಕಾರ್ಜುನ ಮಹಾಮನೆ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...
ಕೆ ನಲ್ಲತಂಬಿ ಅನುವಾದ ಸರಣಿ- ಸಾಂಚಿಯನ್ನು ಆಳಿದ ಅಶೋಕ
ಮೂಲ: ಎಸ್ ರಾಮಕೃಷ್ಣನ್ 1966 ರಲ್ಲಿ ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ,...
Latest
Invite
ಬಾ ಕವಿತಾ
ಶ್ರೀದೇವಿ ಕೆರೆಮನೆ ಕವಿತೆ – ಬೀದಿ ಹೆಣವಾಗಬಹುದು…
ಶ್ರೀದೇವಿ ಕೆರೆಮನೆ ಹೆರಿಗೆಗೆ ಆಧಾರಸಂಖ್ಯೆ ಇಲ್ಲದಿದ್ದರೆ ಬೀದಿ ಹೆಣವಾಗಬಹುದುಹುಟ್ಟುವಾಗ ಗುರುತುಪತ್ರ ಇರದಿದ್ದರೆ ಬೀದಿ ಹೆಣವಾಗಬಹುದು ಎಲ್ಲೆಲ್ಲಿ ಹುಡುಕಬೇಕಾಗುತ್ತದೆ...
ಶ್ರೀನಿಧಿ ಹೆಚ್ ವಿ ಕವಿತೆ – ಸವಾಲು…
ಶ್ರೀನಿಧಿ ಹೆಚ್ ವಿ ಅಪರಚಿತನೊಬ್ಬ ಹಠಾತ್ತನೆಎದುರುಗೊಂಡು ಪ್ರಶ್ನಿಸುತ್ತಿದ್ದಾನೆನೀನು ಖುಷಿಯಾಗಿದ್ದೀಯ ಎಂದು ಅವಸರದಲ್ಲಿ ಓಡುತ್ತಿದ್ದವನುಕೊಂಚ ಗಲಿಬಿಲಿಗೊಂಡುಸಾವರಿಸಿಕೊಳ್ಳುತ್ತಾ...
ಪುಸ್ತಕದ ಪರಿಚಯ
Book Shelf
ಪುರುಷೋತ್ತಮ ಬಿಳಿಮಲೆ ಕಂಡಂತೆ ‘ಮಣಿಬಾಲೆ’
ಡಾ. ಪುರುಷೋತ್ತಮ ಬಿಳಿಮಲೆ ಹೆಚ್. ಆರ್. ಸುಜಾತಾ ಅವರು ತಮ್ಮ ಹಿಂದಿನ ಪುಸ್ತಕ 'ನೀಲಿ ಮೂಗಿನ ನತ್ತು'( ೨೦೧೭)ವಿನಲ್ಲಿ ಬರೆದುಕೊಂಡಿರುವುದು ಹೀಗೆ- ' ಮಣ್ಣನ್ನೇ ನಂಬಿ ಬದುಕು ಮಾಡುತ್ತಿದ್ದ ರೈತ ಸಂಕುಲದ ಮಗಳು ಎನ್ನುವ ಹೆಮ್ಮೆ ಹಾಗೂ ವಿನಯ ಎರಡೂ ನನ್ನದು. ಆ ಸಂಕುಲದಲ್ಲಿ ಹುಟ್ಟಿ ಅದರಿಂದ ಇನಿತು ದೂರವಾದರೂ ಮತ್ತೆ ಮತ್ತೆ ನಮ್ಮ...
ನಾಳೆ ಬಿಡುಗಡೆ: ಪೊಲೀಸರೇ ಬರೆದ ಕವಿತೆಗಳು
ಈ ಕವರ್‌ಪೇಜ್‍ಗಳಲ್ಲಿ ಯಾವುದು ನಿಮಗಿಷ್ಟ?
ನೂರಾರು ಹುಚ್ಚುಗಳ ಜೊತೆಗೆ ಮುಖಪುಟ ವಿನ್ಯಾಸಗೊಳಿಸುವ ಹುಚ್ಚನ್ನು ಹತ್ತಿಸಿಕೊಂಡಿರುವ ಇಷ್ಟದ ಗೆಳೆಯ ಟಿ.ಕೆ.ದಯಾನಂದ ನನ್ನ 2ನೆ ಕಥಾ ಸಂಕಲನ "ಮಠದ ಹೋರಿ"ಗೆ ಇಲ್ಲಿ ನಾಲ್ಕು ಚಂದದ ಮುಖಪುಟ ಮಾಡಿಕೊಟ್ಟಿದ್ದಾರೆ. ಬಳ್ಳಾರಿಯ ಸಂಸ್ಕೃತಿ ಪ್ರಕಾಶನದ ಸಿ.ಮಂಜುನಾಥ್ ಈ ಸಂಕಲನ ಹೊರ ತರುತ್ತಿದ್ದಾರೆ. ಈ ಮುಖಪುಟಗಳಲ್ಲಿ ಯಾವುದು...
ಮಂಡ್ಯದಲ್ಲಿ ’ನೀಲಿ ಗ್ರಾಮ’ ಆಪ್ತ ಸಂವಾದ
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









