ಇಂದು ಅವಧಿಯಲ್ಲಿ...
ಜೈಪುರದ ಟೀಕಂ ಚಾಂದನ ವಿಂಟೇಜ್ ಕ್ಯಾಮರಾ ಕಥೆ!
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
ಕಾವ್ಯಾ ಕಡಮೆಗೆ ‘ಛಂದ ಪುಸ್ತಕ’ ಬಹುಮಾನ
ಕಾವ್ಯಾ ಕಡಮೆಗೆ ಈ ಸಾಲಿನ ಛಂದ ಪುಸ್ತಕ ಬಹುಮಾನ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ 'ಛಂದ'ದ ರೂವಾರಿ ವಸುಧೇಂದ್ರ ಬರೆದ ಮಾತುಗಳು ಇಲ್ಲಿವೆ ವಸುಧೇಂದ್ರ ನಮಸ್ಕಾರಗಳು. ಈ ಸಾಲಿನ ಛಂದ ಪುಸ್ತಕ ಬಹುಮಾನವನ್ನು ಕಾವ್ಯ ಕಡಮೆ ಪಡೆದುಕೊಂಡಿದ್ದಾರೆ. ಇದು ಛಂದ ಪುಸ್ತಕಕ್ಕೆ ಬಹು ಸಂಭ್ರಮದ ಸಂಗತಿಯಾಗಿದೆ. ಇದೇ ಬಹುಮಾನವನ್ನು 2005 ರಲ್ಲಿ ಅವರ...
ಪುಸ್ತಕ ಪ್ರಾಧಿಕಾರದ ಯುವ ಬರಹಗಾರರ ಕೃತಿ ಆಯ್ಕೆ ಸಂಪೂರ್ಣ ಪಟ್ಟಿ
2020ನೇ ಸಾಲಿನಲ್ಲಿ ಆಯ್ಕೆಯಾದ ಯುವ ಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ ಕ್ರ. ಸಂ.ಶ್ರೀ / ಶ್ರೀಮತಿಕೃತಿ1. ರಜಿಯಾ ಬೇಗಂ ಕೆ. ಭಾವಿಕಟ್ಟಿ, ಕೊಪ್ಪಳಅಂಕುರ…… (ಭರವಸೆಯ...
ದರ್ಶನ್ ಜಯಣ್ಣ ಸರಣಿ – ಗುಲ್ಕನ್ ಸಿಹಿ ಮತ್ತು ಫ್ಯಾಕ್ಟರಿ ಕಹಿ!
ದರ್ಶನ್ ಜಯಣ್ಣ 2 ಅಪ್ಪನ ಬಗ್ಗೆ ಯಾವಾಗಲೂ ನನಗೆ ಅನ್ನಿಸೋದು 'ಭುಜಂಗಯ್ಯನದ್ದು ದಶಾವತಾರವಾದರೆ ಅಪ್ಪನದ್ದು ಅಪರಾವತಾರ' ಎಂಬುದು. ಇದಕ್ಕೆ ಆತ ಮಾಡಿದ್ದ ಕಸುಬುಗಳೇ ಕಾರಣ. ಪಟಾಕಿಯಿಂದ ಸ್ಪಿರಿಟ್ಟು, ಗಿಡಮೂಲಿಕೆಯಿಂದ ಗಿರ್ಮಿಟ್ಟು (ಪುರಿ ಮಂಡಕ್ಕಿಅಥವಾ ಚುರುಮುರಿ). ಹೀಗೆ ಆತ ಮಾಡಿದ ಹಲವು ಬಿಸ್ನೆಸ್ಸುಗಳಲ್ಲಿ...
ಕಿರು ಚಿತ್ರ ಸ್ಪರ್ಧೆ 2021…
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ‘ಅಮನ’
ಕು. ಅಮನ, ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ 'ಕಿರಿಯ ಕವಯಿತ್ರಿ' ಎಂದು ದಾಖಲೆಗೆ ಸೇರ್ಪಡೆ ಮತ್ತು ಚಿಕ್ಕ ವಯಸ್ಸಿನಲ್ಲೇ ಕವಿತೆಗಳನ್ನು ಬರೆದಿರುವುದಕ್ಕೆ - ಏಷ್ಯಾ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ 'ಗ್ರ್ಯಾಂಡ್ ಮಾಸ್ಟರ್' ಎಂದು ದಾಖಲೆಗೆ ಸೇರ್ಪಡೆಯಾಗಿದ್ದಾಳೆ. ಕು. ಅಮನ, 8 ನೇ ತರಗತಿ, ಬಿಷಪ್ ಕಾಟನ್...
Latest
ಬಾ ಕವಿತಾ
ಪಿ ಪಿ ಉಪಾಧ್ಯ ಕವಿತೆ – ಕಾರಕೂನನ ಒಂದು ದಿನ…
ಪಿ ಪಿ ಉಪಾಧ್ಯ ಕೋಳಿ ಕೂಗುವುದಿಲ್ಲ, ಬೆಳ್ಳಿ ಮೂಡುವುದಿಲ್ಲಪಟ್ಟಣದ ಕೊತ್ತಲದ ಆ ಮೂಲೆ ಮನೆಯಲ್ಲಿಅಡಿಗೆ ಮನೆಯಲಿ ಕುಣ ವ ಪಾತ್ರೆ ಸದ್ದಿಗೆ ಬೆಳಗುಕಾಫಿ ಪುಡಿಯಿಲ್ಲ ಸಕ್ಕರೆಯ...
ಬಸವರಾಜ ಎಮ್ಮಿಯವರ ಕವಿತೆ – ಕನ್ನಡದ ಬೆಳಕಲ್ಲಿ ಬದುಕು ನೀ ಕಂದಾ…
ಬಸವರಾಜ ಎಮ್ಮಿಯವರ ಅಮ್ಮ ಹೇಳಿದ್ದಳುಕನ್ನಡದ ಬೆಳಕಲ್ಲಿ ಬದುಕು ನೀ ಕಂದಾ ಅವಳು ನನಗೆಕೈ ತುತ್ತು ಇಟ್ಟಿದ್ದುಕನ್ನಡದಲ್ಲಿಯೆಹಣೆಗೆ ಮುತ್ತಿಟ್ಟಿದ್ದುಕನ್ನಡದಲ್ಲಿಯೆಜೋಗುಳ...
ಪುಸ್ತಕದ ಪರಿಚಯ
Book Shelf
ನಾ ದಿವಾಕರ ಕಂಡಂತೆ ‘ಸೌಹಾರ್ದ ಕರ್ನಾಟಕ’
ನಾ ದಿವಾಕರ ಅಕ್ಷರ ರೂಪದ ಸಮನ್ವಯ ಬದುಕಿನ ಹೂರಣಭಾರತದ ಬಹುತ್ವ ಸಂಸ್ಕೃತಿ ಮತ್ತು ಸಮನ್ವಯದ ಬದುಕನ್ನು ಕಟ್ಟಿಕೊಡುವ ಅಪೂರ್ವ ಪ್ರಯತ್ನ ಭರತ ಖಂಡ ಎಂದು ನಾವು ಭಾವನಾತ್ಮಕವಾಗಿ ಗುರುತಿಸುವ ಭೂ ಪ್ರದೇಶ ಚಾರಿತ್ರಿಕವಾಗಿ ಸಮನ್ವಯತೆಯ ಕರ್ಮಭೂಮಿಯಾಗಿಯೇ ತನ್ನ ಅಸ್ತಿತ್ವ ಮತ್ತು ಅನನ್ಯತೆಯನ್ನು ಉಳಿಸಿಕೊಂಡುಬಂದಿದೆ. ವಸಾಹತು ದಾಸ್ಯದ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











