ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಪ್ರತಿಭಾ ನಂದಕುಮಾರ್ ಅಂಕಣ- ಶಿಕ್ಷೆ ಮತ್ತು ಸನ್ಮಾನ

ಪ್ರತಿಭಾ ನಂದಕುಮಾರ್ ಅಂಕಣ- ಶಿಕ್ಷೆ ಮತ್ತು ಸನ್ಮಾನ

ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...

ಜಿ ಎನ್ ನಾಗರಾಜ್ ಅವರಿಗೆ ಪ್ರಶಸ್ತಿ

ಜಿ ಎನ್ ನಾಗರಾಜ್ ಅವರಿಗೆ ಪ್ರಶಸ್ತಿ

ಸಾಹಿತ್ಯ ಮತ್ತು ಸಾಮಾಜಿಕ ರಂಗಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಜಿ ಎನ್‌ ನಾಗರಾಜ್‌ ಅವರಿಗೆ ಮಂಡ್ಯದ 'ಜನದನಿ' ಸಾಂಸ್ಕೃತಿಕ ಟ್ರಸ್ಟ್ ಪ್ರಶಸ್ತಿಯನ್ನು ಘೋಷಿಸಿದೆ. ೨೦೨೧ ನೇ ಸಾಲಿನ ಇಂಡುವಾಳು ಹೆಚ್‌ ಹೊನ್ನಯ್ಯ ಸ್ಮಾರಕ ಸಮಾಜಸೇವಾ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಪ್ರಶಸ್ತಿ ಸಮಿತಿಯ ಅಧ್ಯಕ್ಷರಾದ ಜಯಪ್ರಕಾಶ್ ಗೌಡ...

ದರ್ಶನ್ ಜಯಣ್ಣ ಸರಣಿ – ಇಂಥವರ ಮಗ…

ದರ್ಶನ್ ಜಯಣ್ಣ ಸರಣಿ – ಇಂಥವರ ಮಗ…

ದರ್ಶನ್ ಜಯಣ್ಣ 4 ಅಪ್ಪ ತೀರಿಹೋದಾಗ ಮನೆಯ ಮುಂದೆ ಶಾಮಿಯಾನ ಹಾಕಿಸಿ ಒಂದಷ್ಟು ಚೇರುಗಳನ್ನು ಬಿಡಿಸಿದ್ದೆವು. ಅಲ್ಲಿ ಬಂಧು ಮಿತ್ರರು ಕುಳಿತಿದ್ದರು. ನಾವು ಒಳಗೂ ಹೊರಗೂ ವ್ಯವಸ್ಥೆ ನೋಡುತ್ತಿದ್ದಾಗ ನಡೆದ ಘಟನೆ ಇದು.  ಸಾಮಾನ್ಯವಾಗಿ ತೀರಿಕೊಂಡವರ ಬಗ್ಗೆ ಜನ ಒಳ್ಳೆಯದು ಮಾತಾಡುವುದು ವಾಡಿಕೆ. ಕೆಲವೊಮ್ಮೆ ತೀರಾ ಮುಂದು ಹೋಗಿ,...

ಜಯಲಕ್ಷ್ಮಿ ಪಾಟೀಲ್ ಅಂಕಣ- ಅದಮ್ಯ ಬಯಕೆ ಹುಟ್ಟಿಕೊಂಡುಬಿಟ್ಟಿತು!

ಜಯಲಕ್ಷ್ಮಿ ಪಾಟೀಲ್ ಅಂಕಣ- ಅದಮ್ಯ ಬಯಕೆ ಹುಟ್ಟಿಕೊಂಡುಬಿಟ್ಟಿತು!

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

ದರ್ಶನ್ ಜಯಣ್ಣ ಸರಣಿ – ಅಪ್ಪನ Rallys ಸೈಕಲ್

ದರ್ಶನ್ ಜಯಣ್ಣ ಸರಣಿ – ಅಪ್ಪನ Rallys ಸೈಕಲ್

ದರ್ಶನ್ ಜಯಣ್ಣ 3 ಅಪ್ಪಂದಿರಲ್ಲಿ ಮೂರು ವಿಧ!ಮೊದಲನೆಯ ಥರದವರು ನಿಮ್ಮ ಪರಿಸ್ಥಿತಿಯ ಬಗ್ಗೆ ಹೀಯಾಳಿಸಿದ ನಿಮ್ಮ ಗೆಳೆಯನ ಬಗ್ಗೆ ನೀವು ಬೇಜಾರಿನಿಂದ ಹೇಳಿಕೊಂಡಾಗ ಸಾಂತ್ವನ ಹೇಳುವವರು. ಎರಡನೆಯ ವಿಧ ಆ ಪರಿಸ್ಥಿತಿಗೆ ನಿಮ್ಮ ಜೊತೆಗೆ ಅವರೂ ಮರುಗಿ ನಿಮಗೆ ವಾಸ್ತವದ ಅರಿವು ಮಾಡಿಸುವವರು. ಮೂರನೆಯವವರು ಆ ವಾಸ್ತವತೆಯನ್ನು ಬದಿಗೊತ್ತಿ...

‘ಕವಿತೆ ಬಂಚ್‌’ನಲ್ಲಿ ಡಾ ಸದಾಶಿವ ದೊಡಮನಿ

‘ಕವಿತೆ ಬಂಚ್‌’ನಲ್ಲಿ ಡಾ ಸದಾಶಿವ ದೊಡಮನಿ

ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...

ಬಾ ಕವಿತಾ

ನಾನಿಲ್ಲದ ನಿನ್ನೂರಿನ ಸಂತೆ…

ನಾನಿಲ್ಲದ ನಿನ್ನೂರಿನ ಸಂತೆ…

ಶಂಕರಾನಂದ ಹೆಬ್ಬಾಳ ನಿಸೂರ ನಿಭ್ರಾಂತ ಮನಸುಹಾರಾಡುತ್ತಿದೆ, ಗಗನದಿಗರಿಬಿಚ್ಚಿದ ನವಿಲಂತೆ…!ಅರಳಿದ ಸುಮದಂತೆಹೃದಯ ನಿನ್ನೂರಿನ ಸಂತೆ…! ತೃಪ್ತ ಭಾವದಲಿತಪ್ತ ಕನಸುಗಳುಕುಡಿಯೊಡೆದಿವೆ...

ಪದ್ಮಿನಿ ನಾಗರಾಜು ಕವಿತೆ – ಮದ್ದು ಹಾಕುವವರಿದ್ದಾರೆ…

ಪದ್ಮಿನಿ ನಾಗರಾಜು ಕವಿತೆ – ಮದ್ದು ಹಾಕುವವರಿದ್ದಾರೆ…

ಡಾ ಪದ್ಮಿನಿ ನಾಗರಾಜು ತೆಕ್ಕೆಯಲಿ ಆಲಂಗಿಸಿದವರೆಲ್ಲಾನನ್ನವರೆಂದು ನಂಬದಿರುಮುಚ್ಚಿದ ಅಂಗೈಯಲ್ಲಿಮದ್ದಿಹುದೋ ಪ್ರೀತಿಯೋಉಸಿರುಗಟ್ಟುವ ಮುನ್ನಬಿಡುಗಡೆಯ ತವಕ ಬಿಸಿಲ ಧಗೆಯಲಿತಂಪನೀವ...

‍ಪುಸ್ತಕದ ಪರಿಚಯ

Book Shelf

ದೀಪು ಶೆಟ್ಟಿ ದೊಡ್ಡಮನೆ ಕಂಡಂತೆ ‘ಆವರ್ತ-ಮಂಥನ’

ದೀಪು ಶೆಟ್ಟಿ ದೊಡ್ಡಮನೆ ಕಂಡಂತೆ ‘ಆವರ್ತ-ಮಂಥನ’

ದೀಪು ಶೆಟ್ಟಿ ದೊಡ್ಡಮನೆ 'ಆವರ್ತ-ಮಂಥನ' ಕೃತಿಗೆ ಶ್ರೀ ದೀಪು ಶೆಟ್ಟಿ ದೊಡ್ಡಮನೆಯವರ 'ಮೊದಲ ಮಾತು': ಆವರ್ತದ ಕಥಾ ನಿರೂಪಣೆ ನಿಜಕ್ಕೂ ಅದ್ಭುತ. ಪ್ರತೀಪ ಮಹಾರಾಜ ಜೀವನದ ಸಮುದ್ರವನ್ನು ಈಜಿ ದಡದಲ್ಲಿ ನಡೆಯುತ್ತಾ, ಗತ ಜೀವನದ ಘಟನೆಗಳನ್ನು ನೆನೆಯುತ್ತಾ ಮುಳುಗುತ್ತಿರುವ ಸೂರ್ಯನಂತೆ ಆತನ ಅರಿಷಡ್ ಗುಣಗಳು ಇಳಿಮುಖವಾದಂತೆ...

read more

’ಇವಳ ಸೀರೆ ಅವಳಿಗುಡಿಸಿ…’ – ನಳಿನಿ ಮಯ್ಯ ಬರೀತಾರೆ

ಸಾರ್ಥಕ ಭಾಷಾಂತರ "ಬಿಯಾಂಡ್ ವರ್ಡ್ಸ್" ನಳಿನಿ ಮಯ್ಯ ಪ್ರಕಾಶಕರು: ರೂವಾರಿ- ಅಭಿನವ ಪ್ರಕಾಶನ, ಬೆಂಗಳೂರು ಬೆಲೆ: 250 ರೂಪಾಯಿ   ಕನ್ನಡ ಕೃತಿಯ ಇಂಗ್ಲಿಷ್ ಭಾಷಾಂತರ ಅಂದೊಡನೆ ಮನಸ್ಸಿಗೆ ಬರುವ ಮೊದಲ ಪ್ರಶ್ನೆ "ಕನ್ನಡದ ಸೊಗಡನ್ನು ಇಂಗ್ಲಿಷ್ ಭಾಷೆಯಲ್ಲಿ ಹೊಮ್ಮಿಸಲು ಸಾಧ್ಯವೆ?" ಅಂತ. ಟೊಮ್ಯಾಟೊ ಸಾಸ್ ನಲ್ಲಿ ಸಾರು...

’ಬಿಸಿಲ ಬಯಲ ಕಡಲು’ – ಫೋಟೋ ಆಲ್ಬಂ

ಕಾರವಾರ ಕಸಾಪ ಮತ್ತು ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಆಶ್ರಯದಲ್ಲಿ  ಪತ್ರಕರ್ತ ನಾಗರಾಜ ಹರಪನಹಳ್ಳಿಯವರ ಅಂಕೋಲಾದ ರಾಘವೇಂದ್ರ ಪ್ರಕಾಶನದಿಂದ ಪ್ರಕಟಗೊಂಡ ’ಬಿಸಿಲ ಬಯಲ ಕಡಲು’ ಕವನ ಸಂಕಲನ ಬಿಡುಗಡೆ ಆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಿಷ್ಣು ನಾಯ್ಕ,  ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ ಮತ್ತು ಕವಯಿತ್ರು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This