ಇಂದು ಅವಧಿಯಲ್ಲಿ...
ವೈ-ಫೈ ಇಲ್ಲದ ಮೇಲೆ…
ಶಿವ ಹಿತ್ತಲಮನಿ ಮಗಳು ಶಾಲೆ ಆರಂಭವಾಗಿ ಒಂದು ಗಂಟೆಯ ನಂತರ ಲ್ಯಾಪ್ ಟಾಪಿನ ಮುಂದೆ ಧ್ಯಾನಸ್ಥ ಅವಸ್ಥೆಯಲ್ಲಿ ಕುಳಿತಿದ್ದಳು. ಕಳೆದ ಒಂದುವರೆ ವರ್ಷದಿಂದ ಶಾಲೆ, ಸಂಗೀತ ಕ್ಲಾಸ್, ಗೆಳೆಯರೊಟ್ಟಿಗೆ ಹರಟೆ, ಕೊನೆಗೆ ಟೈಕೊಂಡೋ ಕ್ಲಾಸ್ ಸಹ ಆನಲೈನ್ ನಲ್ಲಿ ಮಾಡಿ ಮಾಡಿ ಮಗಳಿಗೆ ಸಾಕಾಗಿರಬಹುದೆನಿಸಿ ಮಗಳ ಕಡೆ ನೋಡಿದೆ. ಎದ್ದು ಬಂದು...
‘ಜೈ ಭೀಮ್’ ನೋಡಲು ಅಂತಃಕರಣ ಬೇಕು…
ಆಕಾಶ್ ಆರ್ ಎಸ್ ದಕ್ಷಿಣ ಭಾರತದ ಚಿತ್ರರಂಗವು ಕೇವಲ ಮನರಂಜನೆ ಮಾತ್ರ ಸೀಮಿತವಾಗಿದ್ದರೆ ತಮಿಳು ಚಿತ್ರರಂಗ ಇದರ ತದ್ವಿರುದ್ಧವಾಗಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಚಿತ್ರರಂಗಕ್ಕಿಂತ ತಮಿಳು ಚಿತ್ರರಂಗದ ಸಿನಿಮಾಗಳು ಮನರಂಜನೆಗಿಂತ ಹೆಚ್ಚಾಗಿ ಸಾಮಾಜಿಕ ಕಟ್ಟಳೆಗಳಲ್ಲಿ ನಡೆಯುವ ನೈಜ ಕಥೆಗಳನ್ನು ತೆರೆಮೇಲೆ ತರುತ್ತಿದ್ದಾರೆ. ಜಾತಿ...
ಅಮೃತಾ ಹೆಗಡೆ ಅಂಕಣ- ಆವತ್ತು ಆತ ಪ್ರಥಮ ಬಾರಿಗೆ ಕೇಳಿಸಿಕೊಂಡ !
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
ಚಂದ್ರಪ್ರಭ ಕಠಾರಿ ಕಥೆ- ಕಾಡುವ ಅಪ್ಪ
ಚಂದ್ರಪ್ರಭ ಕಠಾರಿ ಹೆಡ್ ಮೇಡಮ್ ರೇಣುಕಾಂಬ ಆರನೇ ತರಗತೀಲಿ ಸಮಾಜ ವಿಜ್ಞಾನ ಪಾಠ ಮಾಡುತ್ತ, ಬೋರ್ಡ್ ಮೇಲೆ ಪ್ರಶ್ನೆಗಳಿಗೆ ಉತ್ತರವನ್ನು ಬರೀತಿದ್ದರು. ಕೇಳಿದ ಪ್ರಶ್ನೆಗೆ ಉತ್ತರ ಕೊಡದೇ ‘ಬ್ಬೆ..ಬ್ಬೆ..ಬೇ’ ಅಂದದ್ದರಿಂದ ವಸಂತನನ್ನು ಬೆಂಚ್ ಮೇಲೆ ನಿಲ್ಲಿಸಿದ್ದರು. ನಿಂತುಕೊಂಡೇ ನೋಟ್ ಬುಕ್ಕನ್ನು ಎಡಗೈಲಿ ಹಿಡಿದು, ಉತ್ತರವನ್ನು...
ಸಾವಿನ ಬಳಿಕ ನಮ್ಮ ವೈರವೂ ಕೊನೆಗೊಳ್ಳಬೇಕು…
ರಹಮತ್ ತರೀಕೆರೆ 'ಮರಣಾಂತಾನಿ ವೈರಾಣಿ ನಿವೃತ್ತಂ ನಃ ಪ್ರಯೋಜನಂ' (ಸಾವಿನ ಬಳಿಕ ನಮ್ಮ ವೈರವೂ ಕೊನೆಗೊಳ್ಳಬೇಕು) -ರಣರಂಗದಲ್ಲಿ ಶವವಾಗಿ ಬಿದ್ದ ರಾವಣನ ಸಂಸ್ಕಾರ ಮಾಡಲು ನಿರಾಕರಿಸುವ ವಿಭೀಷಣನಿಗೆ ರಾಮ ಹೇಳುವ ಮಾತಿದು. ಮಹಾಭಾರತದಲ್ಲಿ ಭೀಮ ಇಂಥದೇ ದುಡುಕನ್ನು ಮತ್ತೆಮತ್ತೆ ಮಾಡುತ್ತಾನೆ. ಹಾಗಲ್ಲ ಎಂದು ಧರ್ಮರಾಯ ವಿವೇಕ...
ಮಹಾಂತಪ್ಪ ನಂದೂರ, ಅಲ್ಲಾಗಿರಿರಾಜ್ ಅವರಿಗೆ ಪ್ರಶಸ್ತಿ ಪ್ರದಾನ..
ಜೀವಕಾರುಣ್ಯ ಸಾಹಿತ್ಯ ವೇದಿಕೆಯು ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕವಿಗಳಾದ ಮಹಾಂತಪ್ಪ ನಂದೂರ ಮತ್ತು ಅಲ್ಲಾಗಿರಿರಾಜ್ ಅವರಿಗೆ ೨೦೧೯ ಮತ್ತು ೨೦೨೦ ನೇ ಸಾಲಿನ 'ಕವಿ ಮೋಹನ ಕುರಡಗಿ ಕಾವ್ಯ ಪ್ರಶಸ್ತಿ'ಗಳನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿಯು ತಲಾ ರೂ.೧೦ ಸಾವಿರ ನಗದು...
Latest
ಬಾ ಕವಿತಾ
ಪೂರ್ಣಿಮಾ ಮಾಳಗಿಮನಿ ಕವಿತೆ – ಮಂಜು ಬಿದ್ದದ್ದು…
ಪೂರ್ಣಿಮಾ ಮಾಳಗಿಮನಿ ಮಂಜು ಮಂಜಾದ ದಾರಿಯಲ್ಲಿಇದಿರಾಗುವವರಮುಖಗಳು ರಂಗೋಲಿ ಹೊದ್ದುಗುರುತಿಸಿದೆನೆಂದು ಮೆರೆಯುವಷ್ಟುಗುರುತಿಸಲಾಗದೆ ಮರುಗುವಷ್ಟುಬೆಳಕು ಎಲ್ಲಿದೆ? ಕೇಳಬೇಡ ನನ್ನ...
ಗುರುನಾಥ ಬೋರಗಿ ಕವಿತೆ – ಉಮರಸಾಬನ ಮನೆಯಲ್ಲಿ…
ಗುರುನಾಥ ಬೋರಗಿ ನೆನಪಿದೆ ನನಗಿನ್ನೂ -ಅಂಬೆಗಾಲಿಡುತ್ತಿದ್ದ ನನ್ನನುಹೋತುಗಡ್ಡದಉಮರಸಾಬನ ಮನೆಯವಿಶಾಲಪಡಸಾಲೆಯೊಳುನನ್ನನಾಡಲು ಬಿಟ್ಟ ನನ್ನವ್ವಕಂಡ ಕಂಡವರ ಗದ್ದೆಗಳಿಗೆಕಳೆ ಕಿತ್ತಲು...
ಪುಸ್ತಕದ ಪರಿಚಯ
Book Shelf
ಶಶಿಧರ ಹಾಲಾಡಿ ಓದಿದ ‘ನಮ್ಮಲ್ಲೆ ಮೊದಲು’
ಶಶಿಧರ ಹಾಲಾಡಿ ಈ ಸಂಕಲನದಲ್ಲಿರುವ, ಸುಲಭವಾಗಿ ಓದಿಸಿಕೊಳ್ಳುವ ಬರಹಗಳನ್ನು ಓದಿ ನಾನು ನಿಜಕ್ಕೂ ವಿಸ್ಮಯಪಟ್ಟಿದ್ದೇನೆ. ಈ ವಿಸ್ಮಯಕ್ಕೆ ಕಾರಣಗಳು ಹಲವು. ಮೊದಲನೆಯ ಮತ್ತು ಪ್ರಮುಖ ಕಾರಣವೆಂದರೆ, ದಿನನಿತ್ಯದ, ಮೇಲ್ನೋಟಕ್ಕೆ ಕ್ಷುಲ್ಲಕ ಎನಿಸುವ ಘಟನೆಗಳನ್ನು, ವಿದ್ಯಮಾನಗಳನ್ನು ಆಯ್ದುಕೊಳ್ಳುವ ಲೇಖಕರು, ಅದಕ್ಕೆ ಅಂದವಾದ ರೆಕ್ಕೆ...
ಬಿಡುಗಡೆಯಾಗುತ್ತಿದೆ 'ಮರುಭೂಮಿಯ ಹೂ'
ಜಗದೀಶ್ ಕೊಪ್ಪ ಅವರ ಹೊಸ ಪುಸ್ತಕ ’ಮರುಭೂಮಿಯ ಹೂ’ ಶುಕ್ರವಾರ ಅಂದರೆ ೩೧ ನೆಯ ತಾರೀಖು ಬಿಡುಗಡೆ ಆಗುತ್ತಿದೆ ಜಗದೀಶ್ ಕೊಪ್ಪ ಸಮಾರಂಭದ ಆಹ್ವಾನ ಪತ್ರಿಕೆ, ಪುಸ್ತಕದ ಮುಖ ಪುಟ ಇಲ್ಲಿದೆ ಜೊತೆ ಪುಸ್ತಕದ ಒಂದು ಮನಮಿಡಿಯುವ ಅಧ್ಯಾಯ ಸಹ ಪುಸ್ತಕದ ಮುಖಪುಟ ಮರುಭೂಮಿಯ ಹೂ ಅಧ್ಯಾಯ-4- ಯಾಂಗ ಹೇಳಲಿ? ಹೆಂಗಸಾಗುವ ಪರಿಯ? ನನ್ನ...
ಬಿಡುಗಡೆಯಾಗುತ್ತಿದೆ ‘ಮರುಭೂಮಿಯ ಹೂ’
ಜಗದೀಶ್ ಕೊಪ್ಪ ಅವರ ಹೊಸ ಪುಸ್ತಕ ’ಮರುಭೂಮಿಯ ಹೂ’ ಶುಕ್ರವಾರ ಅಂದರೆ ೩೧ ನೆಯ ತಾರೀಖು ಬಿಡುಗಡೆ ಆಗುತ್ತಿದೆ ಜಗದೀಶ್ ಕೊಪ್ಪ ಸಮಾರಂಭದ ಆಹ್ವಾನ ಪತ್ರಿಕೆ, ಪುಸ್ತಕದ ಮುಖ ಪುಟ ಇಲ್ಲಿದೆ ಜೊತೆ ಪುಸ್ತಕದ ಒಂದು ಮನಮಿಡಿಯುವ ಅಧ್ಯಾಯ ಸಹ ಪುಸ್ತಕದ ಮುಖಪುಟ ಮರುಭೂಮಿಯ ಹೂ ಅಧ್ಯಾಯ-4- ಯಾಂಗ ಹೇಳಲಿ? ಹೆಂಗಸಾಗುವ ಪರಿಯ? ನನ್ನ...
’ಅಭಿನವ’ದಿಂದ ಕೆ ಸತ್ಯನಾರಾಯಣ ಅವರ ಆತ್ಮಕಥನ
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











