ಇಂದು ಅವಧಿಯಲ್ಲಿ...
ಭುವನೇಶ್ವರಿ ಹೆಗಡೆ ಅಂಕಣ- ನನ್ನ ಚಪ್ಪಲಿಯ ಮೇಲೆಯೇ ಅವನ ಕಣ್ಣು…
15 ನಾನು ಬಸ್ಸಿಂದಿಳಿದು ಧಾವಿಸುವ ನನ್ನ ಕಾಲೇಜಿನ ಎದುರು ಕೂತ ಚಪ್ಪಲಿ ಹೊಲಿಯುವವನಿಗೆ ದಿನವೂ ನನ್ನ ಚಪ್ಪಲಿಯ ಮೇಲೆಯೇ ಕಣ್ಣು. (ಬೆಕ್ಕು ನಿದ್ದಿಸಿದಾಗ ಕನಸಿನಲ್ಲಿ ಮಳೆ ಬಂದರೆ ಆ ಮಳೆಯಲ್ಲಿ ಉದುರುವುದು ಏನಿದ್ದರೂ ಇಲಿಗಳೇಯಂತೆ!) ಬಸ್ಸಿನಿಂದಿಳಿದ ನಾನು ಅವನನ್ನು ಸಂದರ್ಶಿಸದೆ ಮುಂದೆ ಹೋಗುವಂತಿಲ್ಲ ಎಂಬುದು ಅವನಿಗೆ ಗೊತ್ತು....
ಮಾಧ್ಯಮರಂಗಕ್ಕೆ ವೈರಸ್: ಅದನ್ನು ಗೆದ್ದ ಪತ್ರಕರ್ತರಿಗೆ ನೊಬೆಲ್…
ನಾಗೇಶ್ ಹೆಗಡೆ ವಾರ್ತಾವೃತ್ತಿಯಲ್ಲಿರುವ ಇಬ್ಬರಿಗೆ ಇದೇ ಮೊದಲ ಬಾರಿ ನೊಬೆಲ್ ಶಾಂತಿ ಪುರಸ್ಕಾರ ಸಿಕ್ಕಿದೆ. ಈ ಹಿಂದೆ ಬೆಲಾರಸ್ ದೇಶದ ಪತ್ರಕರ್ತೆಯೊಬ್ಬರಿಗೆ ನೊಬೆಲ್ ಸಿಕ್ಕಿತ್ತಾದರೂ ಅದು ಅವರ ಸಾಹಿತ್ಯ ಕೃತಿಗೆ ಸಿಕ್ಕಿತ್ತು; ಪತ್ರಿಕೆಯನ್ನು/ವಾರ್ತಾ ಸಂಸ್ಥೆಯನ್ನು ನಡೆಸುವವರಿಗೆ ಇದೇ ಮೊದಲ ಬಾರಿ ನೊಬೆಲ್ ಸಿಕ್ಕಿದೆ. ಈ...
‘ಸೇವಾದಿನಗಳ ಚೌಚೌ ಬಾತ್ ಕತೆಗಳು’
ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ತಮ್ಮ ಅಮೆರಿಕಾ ಪ್ರವಾಸದ ನಂತರ ದಿಲ್ಲಿಯ ಸೆಂಟ್ರಲ್ ವಿಸ್ತಾ ನಿರ್ಮಾಣ ಕಾಮಗಾರಿಯ ಸ್ಥಳಕ್ಕೆ ಪ್ರಧಾನಮಂತ್ರಿಗಳು ನೀಡಿದ ದಿಢೀರ್ ಭೇಟಿಯು ದುರಾದೃಷ್ಟವಶಾತ್ ತಪ್ಪು ಕಾರಣಗಳಿಂದಾಗಿ ಸುದ್ದಿ ಮಾಡಿತು. ಈ...
ಗಂಗಾಧರ ಕೊಳಗಿ ಬದುಕಿನಲ್ಲಿ ಕಂಡ ಕಾರಂತರು…
ಗಂಗಾಧರ ಕೊಳಗಿ ಆಗಷ್ಟೇ ಚಂದಮಾಮ, ಬಾಲಮಿತ್ರ ಮುಂತಾದ ಮಾಸಿಕಗಳ ಜೊತೆಗೆ ಮಕ್ಕಳ ಕಥೆಗಳ ಓದಿನ ಜಾಡಿನಿಂದ ಪಕ್ಕಕ್ಕೆ ಸರಿಯುತ್ತಿದ್ದ ದಿನಗಳು. ಆ ಮೊದಲೇ ನಮ್ಮೂರಿನಲ್ಲಿ ಸಮಾಜಮಂದಿರವೆಂಬ ಸಾಕಷ್ಟು ದೊಡ್ಡದಾದ ಕಟ್ಟಡವೊಂದು ರೂಪುಗೊಂಡಿತ್ತು. ಈಗಿನಂತೆ ಸಭಾಭವನ ಕಟ್ಟಲು ಸರಕಾರದ ಅನುದಾನಕ್ಕೆ ಕೈಯೊಡ್ಡದೇ ಊರವರೇ ಸದಭಿರುಚಿಯ ಶ್ರಮದಾನದ...
ಮದ್ದಳೆಗಾರ ಲಕ್ಷ್ಮೀಶ ಅಮ್ಮಣ್ಣಾಯರ ‘ರಂಗಾಂತರಂಗ’
ಲಕ್ಷ್ಮೀ ಮಚ್ಚಿನ ಇಳಂತಿಲ ಸಮೀಪದ ಮೂಡಾಜೆಯ ನನ್ನ ಅಕ್ಕನ ಮನೆಗೆ ಹೋಗುವವ ಅಲ್ಲೇ ಸಮೀಪದ ಅಮ್ಮಣ್ಣಾಯರ ಮನೆಗೂ ಹೋಗಿದ್ದೆ.ಹಾಗೆ ಹೋದಾಗ ಅವರು ಹೇಳುತ್ತಿದ್ದ ಅವರ ಕಲಾಯಾನದ ಅನುಭವಗಳು ಒಂದೊಂದೂ ಕಥೆಯ ಮಾದರಿಯಲ್ಲಿತ್ತು. ಇದಿಷ್ಟೇ ಅಲ್ಲದೇ ಉಳಿತ್ತಾಯರ ಮನೆಯಲ್ಲೂ ಅನೇಕ ಬಾರಿ ಅವರನ್ನು ಭೇಟಿಯಾದಾಗ ಹತ್ತಾರು ರಸಮಯ ಘಟನೆಗಳನ್ನು, ಕಟು...
‘ಕವಿತೆ ಬಂಚ್’ನಲ್ಲಿ ಗಾಯತ್ರಿ ರವಿ
ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...
Latest
Invite
ಬಾ ಕವಿತಾ
ರೇಖಾ ರಂಗನಾಥ ಕವಿತೆ- ಎದುರಾಗದಿರು ಮಾಧವ..
ರೇಖಾ ರಂಗನಾಥ ಕವಲೊಡೆದ ಹಾದಿಯಲಿ ಜೊತೆಯಾಗದಿರು ಬೆಳಕೇಕಡು ರಾತ್ರಿಲಿ ಹೆಜ್ಜೆಗಳಿಗೆ ಕವಲು ಹಾದಿ ಕಾಣದು ಬಿರಿದ ನೆಲದಲಿ ಹನಿಯೊಡೆಯದಿರು ಮೋಡವೇತುಂಬಿಕೊಳ್ಳದ ಬಾಯಾರಿಕೆಯೊಂದು...
ಸರೋಜಿನಿ ಪಡಸಲಗಿ ಅನುವಾದಿತ ಕವಿತೆ- ಜಗವೇ ಒಂದು ನಾಟಕ ರಂಗ…
ಮೂಲ - ವಿಲಿಯಂ ಷೇಕ್ಸ್ ಪಿಯರ್ ಅನುವಾದ - ಸರೋಜಿನಿ ಪಡಸಲಗಿ ಈ ಜಗವೊಂದು ನಾಟಕ ರಂಗಪಾತ್ರಧಾರಿ ಇಲ್ಲಿ ಪ್ರತಿ ಜೀವಿಯೂಪ್ರತಿಯೊಬ್ಬರಿಗುಂಟು ಅವರದೇ ಒಂದು ಆಗಮನ ದ್ವಾರಅಂತೆಯೇ ಉಂಟು...
ಪುಸ್ತಕದ ಪರಿಚಯ
Book Shelf
ಮರಳ ಸಮಾಧಿಯೊಳಗೊಂದು ಅನನ್ಯ ಅನುಭವ…
ವೀಣಾ ರಮೇಶ್ ಒಂದು ಹೆಣ್ಣು ಒಂದು ಸರಹದ್ದು ಇತ್ತು ಅಂದ್ರೆ ಒಂದು ಕಥೆ ತನ್ನನ್ನ ತಾನು ಬರಕೊಂಡು ಬಿಡತ್ತೆ ಅಂತಾರೆ ಗೀತಾಂಜಲಿ ಶ್ರೀ. ಮಾಯಿ ಎಂಬ ಕೃತಿಯಿಂದ 2000ರಲ್ಲಿ ಹಿಂದಿ ಸಾಹಿತ್ಯಕ್ಷೇತ್ರದಲ್ಲಿ, 2017 ರಲ್ಲಿ ಅದರ ಅನುವಾದದೊಂದಿಗೆ ಆಂಗ್ಲ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ ಗೀತಾಂಜಲಿ ಶ್ರೀ ಅವರು 2018 ರಲ್ಲಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










