ಇಂದು ಅವಧಿಯಲ್ಲಿ...
ʼಎಚ್ಚೆಸ್ವಿʼ ಕಣ್ಣಿಗೆ ಎಲ್ಲೆಲ್ಲೂ ಪ್ರತಿಮೆಗಳ ಹಬ್ಬ…
ಹಿರಿಯ ಕವಿ ಎಚ್ ಎಚ್ ವೆಂಕಟೇಶಮೂರ್ತಿ ಅವರ ಹೊಸದಾಗಿ ಬಂದಿರುವ ʻಉತ್ತರಾರ್ಧʼ ಸಮಗ್ರ ಕವಿತೆಗಳು ಸಂಕಲನಕ್ಕೆ ಚಿಂತಾಮಣಿ ಕೊಡ್ಲೆಕೆರೆ ಅವರ ಸೊಗಸಾದ ಬೆನ್ನುಡಿ.. ನಿಮ್ಮ ಓದಿಗಾಗಿ.. ಚಿಂತಾಮಣಿ ಕೊಡ್ಲೆಕೆರೆ ಕಾವ್ಯಯೋಗ - ಇದು ಎಚ್.ಎಸ್.ವಿ.ಯವರ ನಿರಂತರ ಕಾವ್ಯತತ್ಪರತೆಗೆ ಸಾರ್ಥಕವಾಗಿ ಅನ್ವಯವಾಗುವ ಪದ. ಉತ್ತರಾಯಣದ ಬಳಿಕ...
ಪಿ ಚಂದ್ರಿಕಾ ಅಂಕಣ- ಆಕ್ಟ್ ಮಾಡಿದ್ದಿದ್ರೆ ಫೇಮಸ್ ಆಗುತ್ತಿದ್ದಿರಲ್ಲಾ!..
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಜಿಕೆಜಿ ಖಡಕ್ ಮಾತು ನೆನಪಾಯಿತು…
ಹಿರಿಯ ಚಿಂತಕ ಜಿ ಕೆ ಗೋವಿಂದರಾವ್ ನಿಧನದ ಹಿನ್ನೆಲೆಯಲ್ಲಿ ನುಡಿನಮನ ಸಲ್ಲಿಸಿ ನೆನಪುಗಳನ್ನು ಸ್ಮರಿಸಿದ್ದಾರೆ. ಆರ್ ಜಿ ಹಳ್ಳಿ ನಾಗರಾಜ ದಸರಾ ಸಂಭ್ರಮದ ಕಳೆ ಬಾಡಿ ಹೋಯ್ತು. ಸೈದ್ಧಾಂತಿಕ ಹೋರಾಟ, ಜನಪರ ನಿಲುವು, ಜಾತ್ಯತೀತ ಮನೋಭಾವ, ವೈಚಾರಿಕ ನಿಲುವುಗಳಿಂದ ಸದಾ ಜನ ಜಾಗೃತಿ ಹೋರಾಟದಲ್ಲಿ ಭಾಗಿ ಆಗುತ್ತಿದ್ದ ಗುರುಗಳು,...
ಅವರು ಕತ್ತಿ ಝಳಪಿಸಿದ್ದರು..
ಜಿ ಎನ್ ಮೋಹನ್ 'ತೂಗಾಡಿಸುತ್ತೇನೆ ನಿನ್ನನ್ನು ಮುಂದಿನ ಮರದಲ್ಲಿ ಬರಗಾಲ ಬಂದು ಒಣಗಿ ಸಾಯುವವರೆಗೆ..' -'ಮ್ಯಾಕ್ ಬೆತ್' ನಾಟಕದಲ್ಲಿ ಮ್ಯಾಕ್ ಬೆತ್ ಆಡುವ ಮಾತುಗಳಿವು. ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಸನ್ನ ನಿರ್ದೇಶಿಸಿದ ರಾಮಚಂದ್ರದೇವರ ಅನುವಾದದ ನಾಟಕದಲ್ಲಿ ಜಿ ಕೆ ಗೋವಿಂದ ರಾವ್ ಮ್ಯಾಕ್ ಬೆತ್ ಆಗಿ ಈ ಸಾಲುಗಳನ್ನು ತಮ್ಮ...
ಜಿ ಕೆ ಜಿ ಎಂಬ ವಿಶ್ವಾಮಿತ್ರ!
ಇಂದು ನಿಧನರಾದ ಹಿರಿಯ ರಂಗಕರ್ಮಿ ಜಿ ಕೆ ಗೋವಿಂದರಾವ ಅವರಿಗೆ ನಟ ಮಂಡ್ಯ ರಮೇಶ್ ʻರಂಗನಮನʼ ಮಂಡ್ಯ ರಮೇಶ್ 'ಜಿ.ಕೆ.ಜಿ. ಸರ್ 'ನಟನ'ದ ನಮ್ಮ ವಿದ್ಯಾರ್ಥಿಗಳಿಗೆ ಪಾಠ ಮಾಡಿಕೊಡಿ' ಅಂದೆ. ದುರುಗುಟ್ಟಿ ನೋಡಿದರು. ಅಷ್ಟು ಹೊತ್ತಿಗಾಗಲೇ ಅವರಿಗೆ ಭರ್ತಿ 81 ದಾಟಿತ್ತು! ನಾನು ಮತ್ತೆ ಪೆದ್ದು ನಗೆ ನಕ್ಕು ತಲೆ ಕೆರೆದೆ! ಒಂದೆರಡು ಕ್ಷಣ...
ಜಿ ಕೆ ಗೋವಿಂದರಾವ್ ಎಂಬ ಪ್ರತಿರೋಧದ ಧ್ವನಿ..
ಹಿರಿಯ ರಂಗಕರ್ಮಿ ಜಿ ಕೆ ಗೋವಿಂದರಾವ ಅವರ ನಿಧನದ ಹಿನ್ನೆಲೆಯಲ್ಲಿ ಒಡನಾಡಿಗಳ ನುಡಿನಮನ. ಅಂದು ಜೆ ಎಚ್ ಪಟೇಲರು ಮುಖ್ಯಮಂತ್ರಿ ಆಗಿದ್ದ ಸಂದರ್ಭ. ಬೆಂಗಳೂರಿನಲ್ಲಿ ವಿಶ್ವ ಸುಂದರಿ ಸ್ಪರ್ಧೆ ಸರ್ಕಾರದ ಸಹಕಾರದಿಂದಲೇ ಏರ್ಪಾಡಾಗಿತ್ತು. ಅದನ್ನು ಪ್ರಗತಿಪರರೆಲ್ಲ ಪ್ರತಿಭಟಿಸಿ ಬಂಧನಕ್ಕೊಳಗಾದೆವು. ಬಂಧಿತರಲ್ಲಿ ಜಿ ಕೆ ಗೋವಿಂದರಾವ್,...
Latest
ಬಾ ಕವಿತಾ
ಜಿತೇಂದ್ರ ಬೇದೂರು ಕವಿತೆ- ಭಾವಕ್ಕೆ ಅಂಟಿದ ಬಣ್ಣಗಳು…
ಜಿತೇಂದ್ರ ಬೇದೂರು ಎಷ್ಟೋಂದು ಬಣ್ಣಗಳ ಹೊತ್ತು ತಂದಿದ್ದೆ ನೀನು!ಇರಿಸಿದ್ದೆ, ಬಗೆಬಗೆಯ ಬಣ್ಣಗಳ ನನ್ನೆದುರು ಹರಡಿಕಂಡಷ್ಟೂ ಹರವು, ಬಗೆದಷ್ಟೂ ಬೆರಗು!ಕಲೆ ಅರಳಿಸಿದ್ದೆ,...
ಬಸವನಗೌಡ ಹೆಬ್ಬಳಗೆರೆ ಕವಿತೆ- ‘ನಾನು ಮತ್ತು ಕನ್ನಡಿ’
ಬಸವನಗೌಡ ಹೆಬ್ಬಳಗೆರೆ ಬಾಳ ಪಯಣದಲಿನಾ ನಕ್ಕರೆ ನಗುವ, ಅತ್ತರೆ ಅಳುವನಿಜಮಿತ್ರ ನೀನು..ಶತೃ ಬಿದ್ದರೆ ಖುಷಿಯಲಿ ನಗುವಸ್ನೇಹಿತ ಗೆದ್ದರೆ ತೋರ್ಪಡೆಗೆ ನಗುವಕಪಟಿ ನಾನು!! ನಿನ್ನ...
ಪುಸ್ತಕದ ಪರಿಚಯ
Book Shelf
ದೀಪಾ ಗೋನಾಳ ಓದಿದ ‘ಕಾಡ ಸೆರಗಿನ ಸೂಡಿ’
ದೀಪಾ ಗೋನಾಳ "ಇದು ಕತ್ತಲನ್ನು ಭೇದಿಸುವ ಜ್ಯೋತಿ" ಹೀಗೊಂದು ಹಣೆಬರಹವನ್ನ ಹೊತ್ತ ಪುಸ್ತಕ ಓದಿಸಿಕೊಂಡು ಹೋದ ರೀತಿ ನಿಜಕ್ಕು ಅಚ್ಚರಿ ಹುಟ್ಟಿಸಿತು. ಕಥೆ ಕುರಿತಾಗಿ ಬರೆಯುವ ಮೊದಲು ಒಂದು ಮುಖ್ಯವಾದ ವಿಷಯ ಹೇಳಿ ಬಿಡ್ತಿನಿ.ಅಧ್ಯಾಯ ೧೪,೧೫ ಮತ್ತು ಹತ್ತೊಂಬತ್ತು ಈ ಮೂರು ಅಧ್ಯಾಯಗಳನ್ನ ನಾವು ಈಗಿನ ಹೈಸ್ಕೂಲ್ ಮಕ್ಕಳಿಗೆ ಪಾಠವಾಗಿ...
ಬರ್ತಿದೆ ಪುರುಷೋತ್ತಮ ಬಿಳಿಮಲೆಯವರ ಪುಸ್ತಕ ’ಬಹುರೂಪ’
ಈ ಹದಿನೈದು ಭಾನುವಾರ ಪುರುಷೋತ್ತಮ ಬಿಳಿಮಲೆ ಅವರ ಬಹುರೂಪ ಪುಸ್ತಕ ಬಿಡುಗಡೆ ಆಗುತ್ತಿದೆ. ಯಾಜಿ ಪ್ರಕಾಶನದಿಂದ ಹೊರ ಬರುತ್ತಿರುವ ಈ ಪುಸ್ತಕದ ಆಹ್ವಾನ ಪತ್ರಿಕೆ ಇಲ್ಲಿದೆ. ಪುಸ್ತಕಕ್ಕೆ ಡಾ ಬಿ ಎ ವಿವೇಕ್ ರೈ ಅವರು ಮುನ್ನುಡಿ ಬರೆದಿದ್ದಾರೆ. ಪುಸ್ತಕಕ್ಕೆ ವಿವೇಕ್ ರೈ ಅವರು ಬರೆದ ಮುನ್ನುಡಿ ಇಲ್ಲಿದೆ ಡಾ . ಪುರುಷೋತ್ತಮ ಬಿಳಿಮಲೆ...
ಸುಯೋಧನ ಪ್ರಕಾಶನದಿಂದ…
ಇಂದು ಸಂಜೆ ಸುಬ್ಬು ಹೊಲೆಯಾರ್ ಅವರ ಪುಸ್ತಕ ಬಿಡುಗಡೆ
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











