ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಜೋಗಿ, ಮಂಜುಳಾಗೆ ಪ್ರಕಾಶಕರ ಸಂಘದ ಪ್ರಶಸ್ತಿ…

ಜೋಗಿ, ಮಂಜುಳಾಗೆ ಪ್ರಕಾಶಕರ ಸಂಘದ ಪ್ರಶಸ್ತಿ…

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ ನೀಡಲಾಗುವ ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿಗಳಿಗೆ ಹಿರಿಯ ಪತ್ರಕರ್ತ-ಲೇಖಕ ಜೋಗಿ ಮತ್ತು ಲೇಖಕಿ ಮಂಜುಳಾ ಹಿರೇಮಠ ಅವರ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. 'ಸಾಹಿತ್ಯ ರತ್ನ' ಪ್ರಶಸ್ತಿಗೆ ಹಿರಿಯ ಲೇಖಕ, ಪತ್ರಕರ್ತ ಜೋಗಿ ಅವರ '108-ನಾಲ್ಕು ದಶಕದ ಕತೆಗಳು' ಕೃತಿ ಹಾಗೂ...

ಅಲಕಾ ಜಿತೇಂದ್ರ ಲಹರಿ- ಟ್ರಯಲ್ ರೂಮಿನ ಕಾವಲುಗಾರ್ತಿ….

ಅಲಕಾ ಜಿತೇಂದ್ರ ಲಹರಿ- ಟ್ರಯಲ್ ರೂಮಿನ ಕಾವಲುಗಾರ್ತಿ….

ಅಲಕಾ ಜಿತೇಂದ್ರ ಕೆಲವು ದಿನಗಳ ಹಿಂದೆ ಪ್ರಸಿದ್ಧ hypermarket ಒಂದರಲ್ಲಿ ಬಟ್ಟೆಗಳ ಮೇಲೆ ವಿಶೇಷ ರಿಯಾಯತಿ ಇದ್ದಿದ್ದರಿಂದ ಬಟ್ಟೆ ಖರೀದಿಸಲು ಹೋಗಿದ್ದೆ. ಯಾವುದೇ ಬಟ್ಟೆ ಖರೀದಿಸುವ ಮೊದಲು ಟ್ರಯಲ್ ರೂಮಿನಲ್ಲಿ ಅದನ್ನು ಧರಿಸಿ ಅಳತೆ ಸರಿಯಾಗಿದೆಯೋ ಎಂದು ಪರೀಕ್ಷಿಸಿಯೇ ಖರೀದಿಸುವ ಅಭ್ಯಾಸ ನನ್ನದು. ಈ ಕೊರೋನಾ ಕಾಲದಲ್ಲಿ...

ಮಾರ್ಕ್ವೇಜ್ ಮತ್ತು ಮರ್ಸಿಡಿಸ್ ಚಿತ್ರ ನೆನಪಿಗೆ ಬಂತು…

ಮಾರ್ಕ್ವೇಜ್ ಮತ್ತು ಮರ್ಸಿಡಿಸ್ ಚಿತ್ರ ನೆನಪಿಗೆ ಬಂತು…

ಮೂಲ: ಉಜ್ವಲ್ ಶುಕ್ಲಾ ಕನ್ನಡಕ್ಕೆ: ಮೆಹಬೂಬ ಮುಲ್ತಾನಿ ಪ್ರಸಿದ್ಧ ಕಾದಂಬರಿಕಾರ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೇಜ್ Hundred years of solitude ಬರೆಯಲು ಇನ್ನೇನು ತಯಾರಿ ನಡೆಸಿಕೊಳ್ಳುತ್ತಿದ್ದರು. ಮನೆ ನಡೆಸಿಕೊಂಡು ಹೋಗಲೆಂದು ಅವರು ತಮ್ಮ ಕಾರನ್ನು ಮಾರಿ ಅದರ ಹಣವನ್ನು ತಮ್ಮ ಹೆಂಡತಿಯ ಕೈಯಲ್ಲಿ ಕೊಟ್ಟು ಕಾದಂಬರಿ ಬರೆಯಲು...

ಮೀಸೆ ಒಲಿಂಪಿಕ್ಸ್

ಮೀಸೆ ಒಲಿಂಪಿಕ್ಸ್

ಮಹಿಪಾಲರೆಡ್ಡಿ ಸೇಡಂ ಒಲಿಂಪಿಕ್ಸ್ ನಲ್ಲಿ ʻಮೀಸೆʼಗೂ ಪ್ರಶಸ್ತಿ.. ?! ಹೌದು, ಬರ್ಲಿನ್ ಜರ್ಮನಿಯಲ್ಲಿ ನಡೆದ ಬಿಯರ್ಡ್ ಒಲಿಂಪಿಕ್ಸ್ ನಲ್ಲಿ ಉತ್ತಮವಾಗಿ ಗಡ್ಡ ಮೀಸೆ ಬೆಳೆಸಿ, ಅದಕ್ಕೊಂದು ವಿನ್ಯಾಸ ಮಾಡಿದ ಸುಮಾರು ೧೦೦ ಪುರುಷರು ವಿಶ್ವದ ನಾನಾ ಕಡೆಯಿಂದ ಭಾಗವಹಿಸಿದ್ದರು. ಇದು ʻಮೀಸೆ ವಿನ್ಯಾಸʼಕ್ಕೇ ಇರುವ ʻಪ್ರಶಸ್ತಿʼ ಅಂದರೆ...

ಶ್ರೀನಿವಾಸ ಪ್ರಭು ಅಂಕಣ – ಒಂದು ಕ್ಷಣಕ್ಕೆ ನಿಂತ ನೆಲವೇ ಕುಸಿದು ಹೋದಂತೆ…

ಶ್ರೀನಿವಾಸ ಪ್ರಭು ಅಂಕಣ – ಒಂದು ಕ್ಷಣಕ್ಕೆ ನಿಂತ ನೆಲವೇ ಕುಸಿದು ಹೋದಂತೆ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಅಭಿನಂದನೆ ಗುರುವಪ್ಪನವರೇ..

ಅಭಿನಂದನೆ ಗುರುವಪ್ಪನವರೇ..

ನರೇಂದ್ರ ರೈ ದೇರ್ಲ ಅಂತರಾಷ್ಟ್ರೀಯ ಮ್ಯಾರಥಾನ್ ಆಟಗಾರನೊಬ್ಬ ಹೊಳೆನರಸೀಪುರದ ಮಾಜಿ ಪ್ರಧಾನಿಯ ಚೆನ್ನಂಬಿಕಾ ಥಿಯೇಟರ್ ಪಕ್ಕ ತೆಂಗಿನ ಮಡಲಿನ ಗುಡಿಸಲು ಹಾಕಿ ತನ್ನ ತಂಗಿಯ ಮಕ್ಕಳನ್ನು ಸಾಕಿಕೊಂಡು ಬದುಕುತ್ತಿದ್ದರು. ಅಂತರಾಷ್ಟ್ರೀಯ ಹಣಾಹಣಿಗೆ ಆತ ಪಾಕಿಸ್ತಾನಕ್ಕೆ ಹೋಗಬೇಕಾಗಿತ್ತು. ಕೈಯಲ್ಲಿ ನಯಾ ಪೈಸೆ ಇರಲಿಲ್ಲ. ಪ್ರಭುತ್ವದ...

Invite

ಮೋಹನ ಕುರಡಗಿ ಕಾವ್ಯ ಪ್ರಶಸ್ತಿಗೆ ಆಹ್ವಾನ

ಮೋಹನ ಕುರಡಗಿ ಕಾವ್ಯ ಪ್ರಶಸ್ತಿಗೆ ಆಹ್ವಾನ

ಕನ್ನಡದ ಕವಿ ಮೋಹನ ಕುರಡಗಿಯವರ ನೆನಪಿನಲ್ಲಿ ಕೊಡಲಾಗುವ 'ಮೋಹನ ಕುರಡಗಿ ಕಾವ್ಯ ಪ್ರಶಸ್ತಿ -೨೦೧೯' ಕ್ಕಾಗಿ ಕನ್ನಡದ ಕವಿಗಳಿಂದ ೨೦೧೯ ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾದ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವನ ಸಂಕಲನಗಳು ಬೇಡ. ಈ ಪ್ರಶಸ್ತಿಯು ರೂ. ೧೦.೦೦೦ ನಗದು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ....

ಬಾ ಕವಿತಾ

ಪ್ರತಿಭಾ ನಂದಕುಮಾರ್ ಕವಿತೆ- ಇದು ಕೇಳುವ ಸಮಯವಲ್ಲ…

ಪ್ರತಿಭಾ ನಂದಕುಮಾರ್ ಕವಿತೆ- ಇದು ಕೇಳುವ ಸಮಯವಲ್ಲ…

ಪ್ರತಿಭಾ ನಂದಕುಮಾರ್ ಇದು ಕೇಳುವ ಸಮಯವಲ್ಲಹೇಳುವ ಸಮಯ ಹೀಗಿರಬೇಕುಹೀಗೇ ಇರಬೇಕುಹೀಗಂತೂ ಇರಲೇಬಾರದು ಹೀಗಿದ್ದರೆಹಾಗಾಗಬಹುದುಹಾಗಾದರೆಹಾಗಾಗಿದ್ದಕ್ಕೆ ಹೊಣೆನಾವಲ್ಲನೀವೇ ಹಾಗಂತ ನಿಮ್ಮ...

ಭವ್ಯ ಕಬ್ಬಳಿ ಕವಿತೆ- ಎಷ್ಟೆಲ್ಲಾ ಪಳಗಿಸುವ ಬದುಕು…

ಭವ್ಯ ಕಬ್ಬಳಿ ಕವಿತೆ- ಎಷ್ಟೆಲ್ಲಾ ಪಳಗಿಸುವ ಬದುಕು…

ಭವ್ಯ ಕಬ್ಬಳಿ ಮುಳ್ಳು ತಾಕಿಸಿಕೊಂಡ ಎದೆಯೊಳಗೆಕವಿತೆ ಹುಟ್ಟುವುದು ಬಲು ಸಲೀಸು ಮೋಟಾರು ಬೈಕಿನಲ್ಲಿಬೆನ್ನ ಹಿಂದೆ ಕುಳಿತ ಮಗುವನ್ನುಆಗಾಗ ಹಿಂದೆ ತಿರುಗಿನೋಡುವ ತಂದೆ ಶಾಲೆಗೆ ಬಿಟ್ಟ...

‍ಪುಸ್ತಕದ ಪರಿಚಯ

Book Shelf

‘ನಾನು-ನಮ್ಮಾಕಿ ಮತ್ತು ಇತರ ಬರಹಗಳು’

‘ನಾನು-ನಮ್ಮಾಕಿ ಮತ್ತು ಇತರ ಬರಹಗಳು’

ಶ್ರೀ ಗಿರೀಶ್ ಕುಲಕರ್ಣಿಯವರು ಈಗಾಗಲೆ ಫೇಸ್ಬುಕ್ ನ ಹಲವು ವೇದಿಕೆಗಳಲ್ಲಿ ತಮ್ಮ ಬರಹಗಳ ಮೂಲಕ ಪರಿಚಿತರಾದವರು. ಧಾರವಾಡ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ "ಮನೆಮನೆಯಲ್ಲಿ" ಕಾರ್ಯಕ್ರಮದ ಸುಮಾರು 50 ಭಾಗಗಳಿಗೆ ಸಂವಾದ ಬರೆದವರು, ಆಕಾಶವಾಣಿ ನಾಟಕಗಳನ್ನು ರಚಿಸಿದವರು, ತಮ್ಮ ತಿಳಿ ಹಾಸ್ಯದ ಬರಹಗಳ ಮುಖೇನ ಓದುಗರನ್ನು...

read more

’ಮಿಳ್ಳೆ’ ಕಾದಂಬರಿ ಬಿಡುಗಡೆ ಹೀಗಾಯ್ತು

ನಾಗರಾಜ್ ಹೆತ್ತೂರು ದೇವಪ್ಪ ಹಾಸನ್ ರಚಿತಗೊಂಡ ಮಿಳ್ಳೆ ಕಾದಂಬರಿಯನ್ನು ಕಥೆಗಾರರು ಮತ್ತು ಅಂಕಣಕಾರರು ಅಬ್ದುಲ್ ರಶೀದ್ ಬಿಡುಗಡೆಗೊಳಿಸಿದರು. ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಾಗಭೂಮಿ ವಿವಿದ್ದೋದ್ದೇಶ ಸಂಸ್ಥೆ ಮತ್ತು ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ದೇವಪ್ಪ ಹಾಸನ್...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This