ಇಂದು ಅವಧಿಯಲ್ಲಿ...
ಪಿ ಚಂದ್ರಿಕಾ ಅಂಕಣ – ಕೆಮ್ಮಣ್ಣು ಹೂಡೆಯ ಶಾಂಭವಿನದಿ…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಮಗ ಮತ್ತು ಗಾಳಿಪಟ…
ಗುಂಡುರಾವ್ ದೇಸಾಯಿ 'ರಿ ನೀವು ಹೇಳತಿರೊ ಇಲ್ಲೊ… ಇವನ ಕಾಲಗ ಸಾಕು ಸಾಕಾಗಿಬಿಟ್ಟದ… ಒಂದು ಪೇಪರ್ ಉಳಿವಲ್ವು, ರೀಲ್ ದಾರ ಉಳಿವಲ್ವು, ಕಸಬಾರಿಗೆ ಕಡ್ಡಿ ಉಳಿವಲ್ವು…' ಅನ್ನುತ್ತಿರುವಾಗಲೇ 'ಅಪ್ಪ ನನ್ನ ಅಂಟು, ಪೆವಿಕಾಲ್, ಟಿಕ್ಸೊಟೇಪ್ ಉಳಿವಲ್ವು' ಎಂದು ಮಗಳು ಅಮ್ಮನೊಂದಿಗೆ ಧ್ವನಿ ಸೇರಿಸಿದಳು… ಅಷ್ಟರೊಳಗ 'ಲೋ ಭಾಡ್ಯಾ ನೋಡು...
ತೇಜಸ್ವಿ ಕಟ್ಟೀಮನಿ ‘ಜಂಗ್ಲಿ ಕುಲಪತಿಯ ಜಂಗೀ ಕಥೆ’ ಆತ್ಮಕಥನ ಬಿಡುಗಡೆ ಫೋಟೋ ಆಲ್ಬಂ
ಕೇಂದ್ರಿಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ ತೇಜಸ್ವಿ ಕಟ್ಟೀಮನಿ ಅವರ ಮನೋಹರ ಗ್ರಂಥಮಾಲಾ ಪ್ರಕಟಣೆ 'ಜಂಗ್ಲಿ ಕುಲಪತಿಯ ಜಂಗೀ ಕಥೆ ಆತ್ಮಕಥನ' ʼಅವಧಿʼಯ ಅಂಗಳದಲ್ಲಿ ಬಿಡುಗಡೆಯಾಯಿತು. ಸಾಹಿತಿ ಜೋಗಿ, ಕವಯಿತ್ರಿ ಎಚ್ ಎಲ್ ಪುಷ್ಪ, ಅವರೊಂದಿಗೆ ʼಅವಧಿʼಯ ಪ್ರಧಾನ ಸಂಪಾದಕರಾದ ಜಿ ಎನ್ ಮೋಹನ್. ಬಿಡುಗಡೆಯ ಫೋಟೋ ಆಲ್ಬಂ...
ಶ್ರೀನಿವಾಸ ಪ್ರಭು ಅಂಕಣ – ನಾನು ನೋಡಿದ ಮೊಟ್ಟಮೊದಲ ಸಿನೆಮಾ ಶೂಟಿಂಗ್…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಪ್ರೀತಿ ಕೆ ಎ ಹೊಸ ಕಥೆ – ನಿರಾಕರಣೆ
ಡಾ ಪ್ರೀತಿ ಕೆ ಎ 'ಅಮ್ಮಾ.. ಸಾಕು ಪ್ಲೀಸ್.. 'ಮುದ್ದಿನ ಮಗಳು ಮಿಹಿಕಾಳ ಗೋಗರೆತ. 'ಇನ್ನೊಂದೇ ಒಂದು ದೋಸೆ ತಿನ್ನೇ ಪುಟ್ಟ' ನನ್ನ ಪ್ರೀತಿಯ ಓಲೈಕೆ. 'ಅಮ್ಮ.. ನಂಗೆ ಬೇಡ ಅಂದ್ರೆ ಬೇಡ ಅಷ್ಟೇ. 'ಮಗಳ ತುಸು ಏರಿದ ದನಿ. 'ಸರಿ ಬಿಡು' ಅಂದರೂ ಯಾಕೋ ಮನಸ್ಸಿಗೆ ಕಸಿವಿಸಿ. ಇತ್ತೀಚೆಗೆ ಅದಿತಿ ತುಂಬಾ ನೆನಪಾಗುತ್ತಿದ್ದಾಳೆ....
ಎಚ್ ಆರ್ ರಮೇಶ ಕಥೆ- ರಾಗ ಬಾಗೇಶ್ರೀ…
ಎಚ್ ಆರ್ ರಮೇಶ ‘ಅಮ್ಮ ನಾನು ಸತ್ತೊಗ್ತೀನಾ, ಯಾವಾಗ?’ ‘ಹೇ ಸಾಂಚಿ ಪುಟ್ಟ ಏನೇನೋ ಮಾತಾಡ್ತಿದಿಯಲ್ಲ, ಇದುನ್ನೆಲ್ಲ ಯಾರು ಹೇಳಿಕೊಟ್ಟರು?’ ಸಾಂಚಿಯ ತಾಯಿ ರಾಧಿಕ ಗಾಬರಿಯಿಂದ ಕೇಳಿದಳು ಅಕ್ಕಿಯನ್ನು ನೀರಿನಲ್ಲಿ ನೆನೆಸಿಡುತ್ತ. ಈ ಪ್ರಶ್ನೆಗಳು ರಾಧಿಕಳನ್ನು ತಬ್ಬಿಬ್ಬುಗೊಳಿಸಿದವು. ಏಳೂವರೆ ವರ್ಷದ ಮಗಳು ಸಾಂಚಿ ಅಲ್ಲಿಗೆ...
Latest
Invite
ಮತ್ತೆ ‘ಸಂಕ್ರಮಣ’
ಸಂಕ್ರಮಣ ಪ್ರಕಾಶನ , ಬೆಂಗಳೂರು • ಜನವರಿ 2020 ರಿಂದ ಮತ್ತೆ 'ಸಂಕ್ರಮಣ' • ಆರ್ಥಿಕ ಬಿಕ್ಕಟ್ಟಿನಿಂದಾಗಿ ಸ್ಥಗಿತಗೊಂಡಿದ್ದ ಸಂಕ್ರಮಣ ಸಾಹಿತ್ಯ ಪತ್ರಿಕೆ ಜನವರಿ 2020 ರಿಂದ ತ್ರೈಮಾಸಿಕವಾಗಿ ಮತ್ತೆ ಪ್ರಕಟವಾಗಲಿದೆ. • ಚಂದಾ - ಮೂರು ವರ್ಷಕ್ಕೆ ರೂ. 1000/- ಸಂಕ್ರಮಣ ಪ್ರಕಾಶನವು ಎಂದಿನಂತೆ 2019 ರ ಸಾಲಿಗಾಗಿ ಕಾವ್ಯ, ಸಣ್ಣ...
ಮಿಸ್ ಮಾಡ್ಬೇಡಿ..
ಬಾ ಕವಿತಾ
ನೂರುಲ್ಲಾ ತ್ಯಾಮಗೊಂಡ್ಲು ಕವಿತೆ- ಅವ್ವ…
ನೂರುಲ್ಲಾ ತ್ಯಾಮಗೊಂಡ್ಲು ಅವ್ವ,ಎಲ್ಲಕ್ಕೂ ಅವ್ವಲ್ಲಿನ ಹೆಸರು'ಗಂಡು' ಭಾವ 'ಅಪ್ಪ'ನಾಗುವಹೊತ್ತಿಗೆಹಲವು ವಿಸ್ಮಿತ ಸ್ಥಿತ್ಯಂತರ ಸೃಷ್ಟಿಯೇ ಅವ್ವಳ ಸ್ವರೂಪ,ಅಪ್ಪಾ ಕೇವಲ ನಿಮಿತ್ತ,...
ಅಕ್ಷಯ ಆರ್ ಶೆಟ್ಟಿ ಕವಿತೆ – ಯಶೋಧರೆಯ, ಉವಾಚ…!
ಅಕ್ಷಯ ಆರ್ ಶೆಟ್ಟಿ ರೋಗವೆಂಬ ಅಂಟು, ಮುದಿತನದ ಮೇಲ್ಮೆ, ಸಾವೆಂಬ ನಾಶಕಾಡಿತೇ ಬುದ್ಧ, ಮಗುವಿನ ಸೆಳೆತದಾಚೆ……?ಅನ್ನುವ ಸವೆದ ಪ್ರಶ್ನೆಯನೇಮತ್ತೆ ಕೇಳುವ ಇಚ್ಚೆಯಿಲ್ಲ,...
ಪುಸ್ತಕದ ಪರಿಚಯ
Book Shelf
ಪೂರ್ಣಿಮಾ ಮಾಳಗಿಮನಿ ಓದಿದ ‘ಸಾವು’
ಪೂರ್ಣಿಮಾ ಮಾಳಗಿಮನಿ ನಾನು ನಾಸ್ತಿಕಳು. ನಾನು ಮಾಡಿದ ಪಾಪ ಪುಣ್ಯಗಳ ಲೆಕ್ಕ ಕೊಟ್ಟು ಸ್ವರ್ಗಕ್ಕೆ ಹೋಗ್ತಿನೋ ನರಕಕ್ಕೋ ಎನ್ನುವ ಆತಂಕವೇ ಇಲ್ಲ, ಎಂದ ಮೇಲೆ ಪುನರ್ಜನ್ಮದಲ್ಲಿ ಸೊಳ್ಳೆಯಾಗಿಯೋ ತಿಗಣೆಯಾಗಿಯೋ ಹುಟ್ಟಿದರೆ ಏನು ಮಾಡುವುದು ಎಂದೂ ಯೋಚಿಸಿಲ್ಲ. ಸತ್ತ ಮೇಲೆ ಎಲ್ಲಿ ಹೋಗ್ತೀನಿ, ಏನಾಗುತ್ತೆ ಎಂದೆಲ್ಲ ತಲೆ...
’ಅವಧಿ’ ಓದುಗರ ಟಾಪ್‌ಟೆನ್ : ಜಿ ಬಿ ಹರೀಶ್ ಅವರ ಪುಸ್ತಕಗಳು
- ಜಿ ಬಿ ಹರೀಶ್ The Dance of Shiva – Ananda K Comaraswamy The Wisdom of Insecurity – Alan Watts Shamans, Mystics and Doctors : Psychological inquiry into India and its Healing traditions - Sudhir Kakar The Human Cycle – Sri Aurobindo ಪಾಂಚಜನ್ಯ –ಕುವೆಂಪು...
'ಅವಧಿ’ ಓದುಗರ’ ಟಾಪ್ ಟೆನ್’ : ’ಅಲ್ಲ, ಟಾಪ್ ಟ್ವೆಂಟಿ’ – ಪ್ರಸನ್ನ ಸಂತೇಕಡೂರು
ಪ್ರಸನ್ನ ಸಂತೇಕಡೂರು ನನ್ನ ಟಾಪ್ ೧೦ ಕನ್ನಡ ಪುಸ್ತಕಗಳು 1) ಶಿವರಾಮ ಕಾರಂತ, ಚೋಮನ ದುಡಿ 2) ಪೂರ್ಣಚಂದ್ರ ತೇಜಸ್ವಿ ಕೆ. ಪಿ. - ಕರ್ವಾಲೋ 3) ಮಾಸ್ತಿ ವೆಂಕಟೇಶ ಅಯ್ಯಂಗಾರ್ - ಕಾಕನ ಕೋಟೆ 4) ಶ್ರೀ ಕೃಷ್ಣ ಆಲನಹಳ್ಳಿ - ಭುಜಂಗಯ್ಯನ ದಶಾವತಾರಾಗಳು 5) ನಿರಂಜನ - ಚಿರಸ್ಮರಣೆ 6) ರಾವ್ ಬಹದ್ದೂರ್ - ಗ್ರಾಮಾಯಣ...
'ಪ್ರಿಯರೆ….' ಎ ಆರ್ ಮಣಿಕಾಂತ್ ಕರೆಯುತ್ತಿದ್ದಾರೆ
ಎ ಆರ್ ಮಣಿಕಾಂತ್ ಪ್ರಿಯರೆ, ಮೇ ೧೧ ರ ಭಾನುವಾರ ಬಿಡುಗಡೆ ಆಗಲಿರುವ ಭಾವತೀರಯಾನ ಪುಸ್ತಕದಲ್ಲಿ ಎಂಥ ಬರಹಗಳಿವೆ ಎಂಬುದು ಹಲವರ ಕುತೂಹಲ ಆಗಿರಬಹುದು .. ಆ ಪುಸ್ತಕದ ಒಟ್ಟು ಹೂರಣ ಏನು ಎಂಬುದನ್ನು ಗೆಳೆಯ ರಾಘವೇಂದ್ರ ಜೋಷಿ ಅವರು ಆಪ್ತವಾಗಿ ವಿವರಿಸಿದ್ದಾರೆ . ಪುಸ್ತಕಕ್ಕೆ ಮುನ್ನುಡಿಯ ತೋರಣ ಕಟ್ಟಿದವರು ಜೋಶಿಯವರೇ . ಅವರ ಆಪ್ತ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









