ಇಂದು ಅವಧಿಯಲ್ಲಿ...
ಪಿ ಪಿ ಉಪಾಧ್ಯ ಅಂಕಣ- ಇಂಗ್ಲೆಂಡ್ ರಿಟರ್ನ್ಡ್…
ಬರಹದ ಹಿನ್ನೆಲೆ1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ...
ಶರಪಂಜರ ಶಿವರಾಂ ಬಾರದೂರಿಗೆ ಪಯಣ…
ಗಣೇಶ್ ಶೆಣೈ ಚಿತ್ರ ರಂಗದ ಹಿರಿಯ ನಟ ಶಿವರಾಮಣ್ಣ, ಸುಚಿತ್ರ ಫಿಲ್ಮ್ ಸೊಸೈಟಿ ಯನ್ನು ಕಟ್ಟಿ ಬೆಳೆಸಿದ ಹಿರಿಯ ರಲ್ಲಿ ಪ್ರಮುಖರು.. ಕಳೆದ ಎರಡು ವರ್ಷಗಳಿಂದ ಸುಚಿತ್ರ ಫಿಲ್ಮ್ ಸೊಸೈಟಿ ಯ ಕಾರ್ಯಕಾರಿ ಸಮಿತಿಯಲ್ಲಿ ಅವರೊಂದಿಗೆ ಕೆಲಸ ಮಾಡುವ ಅದೃಷ್ಟ ಒದಗಿಬಂತು.. ಕನ್ನಡ ಚಿತ್ರರಂಗದ ಅನೇಕ ಘಟನೆಗಳಿಗೆ ಸಾಕ್ಷಿ ಯಾಗಿದ್ದ ಅವರು, ಅನೇಕ...
ಹಿರಿಯ ನಟ ಶಿವರಾಂ ಇನ್ನಿಲ್ಲ…
ಲಾಂಗೂಲಾಚಾರ‍್ಯರು ಇಲ್ಲಿದ್ದಾರೆ..
ಎಂ ಬಿ ರಾಜೇಶ್ ಗೋವೆಯಲ್ಲಿರುವ ನಮ್ಮ ಕುಲದೇವರ ಸನ್ನಿಧಿಗೆ ವರ್ಷದಲ್ಲಿ ಎರಡು ಬಾರಿ ತಪ್ಪದೇ ಹೋಗಿ ಬರುವುದು ರೂಢಿ. ಮೈಸೂರಿನಿಂದ ನೇರ ಟ್ರೈನ್ ಸೌಕರ್ಯವಿಲ್ಲದ ಕಾರಣ ನೈಟ್ ಟ್ರೈನಿನಲ್ಲಿ ಹುಬ್ಬಳ್ಳಿಗೆ ಹೋಗಿ ಮಧ್ಯಾಹ್ನ ಹಳೆಯ ಬಸ್ ನಿಲ್ದಾಣದ ಎದುರಿರುವ ಬಸವೇಶ್ವರ ಖಾನಾವಳಿಯಲ್ಲಿ ಜೋಳದ ರೊಟ್ಟಿ ಊಟ ಮಾಡಿ ಸಂಜೆ ಗಿರ್ಮಿಟ್ ಮತ್ತು...
ಮರೆಯಲಾಗದ ಪತ್ರಕರ್ತ ಪಿ ರಾಮಯ್ಯ
ಶಿವಾನಂದ ತಗಡೂರು ಸುದ್ದಿ ಮನೆಯಲ್ಲಿ ಪಿ.ರಾಮಯ್ಯ ಹೆಸರು ಕೇಳದವರಿಲ್ಲ. ಅಷ್ಟರ ಮಟ್ಟಿಗೆ ಹೆಸರುವಾಸಿ. ಐದು ದಶಕಗಳ ಕಾಲ ಪತ್ರಕರ್ತ ವೃತ್ತಿಯನ್ನು ಜತನದಿಂದ ಕಾಪಾಡಿಕೊಂಡು ಬಂದವರು. ಸುದ್ದಿ ಮನೆಯಲ್ಲಿ ತಮ್ಮದೇ ಧಾಟಿಯಲ್ಲಿ ಸುಧೀರ್ಘ ಕಾಲ ಸವೆಸಿ, ಹಿರಿತನದ ಘನತೆಯನ್ನು ಕಾಪಾಡಿದವರು. 1953. ಸ್ವಾತಂತ್ರ್ಯ ನಂತರ ಪ್ರಜಾಪ್ರಭುತ್ವ...
ಮಹಾಮನೆ ಅಂಕಣ – ಕಲ್ಯಾಣವೆನ್ನೀರೀ ಕಾರುಣ್ಯ ಮೂರ್ತಿಗೆ – ಕಲ್ಯಾಣವೆನ್ನೀ ಜಗವೆಲ್ಲಾ…
ಮಲ್ಲಿಕಾರ್ಜುನ ಮಹಾಮನೆ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...
Latest
ಬಾ ಕವಿತಾ
ಆರ್ ಎನ್ ದರ್ಗಾದವರ ಕವಿತೆ- ಸಂತೆ ಗದ್ದಲದಲ್ಲಿ ಹೂವು ಮತ್ತು ಅವನು..
ಆರ್ ಎನ್ ದರ್ಗಾದವರ ಹೂವ ಮಾರುವ ಹುಡುಗಕುಕ್ಕರಗಾಲಿನಲಿ ಕುಳಿತೆ ಇದ್ದಾನೆಮಾರು ಹಾಕುತ ಮೊಳ ಎಣಿಸಿಸುತಾದಾಟಿ ಹೋಗುವವರ ಮಧ್ಯಅದೆಷ್ಟು ಏಕಾಗ್ರತೆಯನ್ನು ಗಳಿಸಿಕೊಂಡಿದ್ದಾನೆ ಹೊತ್ತಿ...
ಅವಿಜ್ಞಾನಿ ಕವಿತೆ- ನೇವರಿಕೆ…
ಅವಿಜ್ಞಾನಿ ಈ ವಿಶಾಲವಾದಮಂಚದಲ್ಲಿ ನನ್ನ ಕಾಲುಹಾಸಲು ಜಾಗವಿಲ್ಲಕೇಳಬೇಕೆಂದರೆನಿಮಗೂ ನನ್ನಂತಿನತಾಳ್ಮೆ ಇರಬೇಕು ಕಥೆಕಟ್ಟುವ ಇರಾದೆ ಏನಲ್ಲಒಂದು ಘಳಿಗೆ ಗಳಿಸುವಸಣ್ಣ...
ಪುಸ್ತಕದ ಪರಿಚಯ
Book Shelf
ರಾಧಾಕೃಷ್ಣ ಕೆ ಉಳಿಯತ್ತಡ್ಡ ಓದಿದ ‘ಮರುಳನ ಶಾಯಿರಿ ಲೋಕ’
ರಾಧಾಕೃಷ್ಣ ಕೆ ಉಳಿಯತ್ತಡ್ಡ ವಿಶ್ವ ಸಾಹಿತ್ಯ ಲೋಕದಲ್ಲಿ ‘ಶಾಯಿರಿ’ ಪ್ರಕಾರಕ್ಕೆ ವಿಶೇಷವಾದ ಸ್ಥಾನವಿದೆ. ಅದು ಪ್ರೇಮಿಗಳ ಹೃದಯದ ಭಾಷೆ, ಪ್ರೇಮದ ಅಭಿವ್ಯಕ್ತಿ ಮಾಧ್ಯಮ, ಕಾವ್ಯದ ಕೆನೆಯಂತಿರುವ ಶಾಯಿರಿ ಆತ್ಮಾನಂದದ ಬೆಳಕು, ಉರ್ದು ಭಾಷೆಯಲ್ಲಿ ಹುಲುಸಾಗಿ ಬೆಳೆದು ನಿಂತಿರುವ ಈ ಕಾವ್ಯ ಪ್ರಕಾರ ಪರ್ಶಿಯನ್ ಮತ್ತು ಅರೇಬಿಕ್...
ಬರ್ತಿದೆ ಎಂ ಎಂ ಶೇಕ್ ಅವರ ಗಜ಼ಲ್ಗಳ ಪುಸ್ತಕ
ಆoಡ್ರೆ ಮಾಲ್ರೋ ಕoಡ ನೆಹರು
ಪಾಲಹಳ್ಳಿ ವಿಶ್ವನಾಥ್ ೨೦ನೆಯ ಶತಮಾನದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾದ ಫ್ರಾನ್ಸಿನ ಆoಡ್ರೆ ಮಾಲ್ರೋ (೧೯೦೧-೧೯೭೩) ಆ ಸಮಯದ ಮಹತ್ವಪೂರ್ಣ ರಾಜಕೀಯ ಘಟನೆಗಳಲ್ಲಿ ಭಾಗವಹಿಸಿದ್ದೇ ಅಲ್ಲದೆ ಅವುಗಳ ಬಗ್ಗೆ ಕಾದoಬರಿಗಳನ್ನು ಸೃಷ್ಟಿಸಿ ಬರಹಲೋಕದಲ್ಲಿ ದಲ್ಲಿ ಸಾತ್ರೆ ಮತ್ತು ಕ್ಯಾಮೂರ ಎತ್ತರವನ್ನು ತಲಪಿದರು.೧೯೦೧ರಲ್ಲಿ...
ಜಗದೀಶ್ ಕೊಪ್ಪ ಅನುವಾದಿಸಿದ ತುರ್ತುಪರಿಸ್ಥಿತಿಯ ಕಥೆ
ತುರ್ತುಪರಿಸ್ಥಿತಿಯ ಕರಾಳ ಅಧ್ಯಾಯಗಳಲ್ಲೊಂದು ಅಧ್ಯಾಯದ ಬಗ್ಗೆ ಜಗದೀಶ್ ಕೊಪ್ಪ ಅವರು ಅನುವಾದಿಸಿರುವ ಪುಸ್ತಕದ ಮುಖಪುಟ ಮತ್ತು ಒಂದು ಅಧ್ಯಾಯ ಅವಧಿ ಓದುಗರಿಗಾಗಿ. ಜಗದೀಶ್ ಕೊಪ್ಪ ಅಧ್ಯಾಯ-1 ಕತ್ತಲ ಹಾದಿಯಲ್ಲಿ ಕನಸುಗಳ ಅರಸುತ್ತಾ.. ಅಂದು 1976 ಮಾರ್ಚ್ ಹತ್ತರ ದಿನಾಂಕ. ಕೇರಳದ ರಾಜಧಾನಿಯಾದ ತಿರುವನಂತಪುರದ ಮನಮೋಹನ ಪ್ಯಾಲೆಸ್...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











