ಇಂದು ಅವಧಿಯಲ್ಲಿ...
ಮೈಸೂರಿನಲ್ಲಿ ʼಮಹಾಭಾರತ ಪದ್ಮವ್ಯೂಹ’
`ವೀರ ಅಭಿಮನ್ಯು’ ಆಧಾರಿತ ‘ಮಹಾಭಾರತ ಪದ್ಮವ್ಯೂಹ’ ನಾಟಕ ಪ್ರದರ್ಶನವನ್ನು ಮೈಸೂರಿನ ಕಲಾಮಂದಿರದ ಆವರಣದಲ್ಲಿರುವ ಕಿರುರಂಗ ಮಂದಿರದಲ್ಲಿ ಆಯೋಜಿಸಲಾಗಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಸಮುರಾಯ್ ಥಿಯೇಟರ್ ಈ ನಾಟಕವನ್ನು ರಂಗಕ್ಕೇರಿಸಿದ್ದು ವಾಮನ ಮಾಸ್ತರರ ಕೃತಿಯನ್ನು ಆಧರಿಸಿದೆ. ಡಿಸೆಂಬರ್ 23 ರಂದು ಸಂಜೆ 7 ಗಂಟೆಗೆ ಈ...
ವಿಜಯಲಕ್ಷ್ಮಿ ಸತ್ಯಮೂರ್ತಿ ಕಾದಂಬರಿ ʼವ್ಯೂಹʼದ ಸುತ್ತ…
ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ಕಾದಂಬರಿ 'ವ್ಯೂಹʼ ಈ ವಾರ ಬಿಡುಗಡೆಯಾಗುತ್ತಿದೆ. ಕೊರೋನಾ ಕಾಲದ ತಲ್ಲಣಗಳ ಮಧ್ಯೆ ಉಸಿರುಗಟ್ಟಿದಂತಾದ ಸ್ಥಿತಿಯಲ್ಲಿ ಬರೆದ ಕೃತಿ ಇದು. ಈ ಕೃತಿಗೆ ಲೇಖಕಿ ಬರೆದ ಮಾತುಗಳು ಇಲ್ಲಿವೆ- ವಿಜಯಲಕ್ಷ್ಮಿ ಸತ್ಯಮೂರ್ತಿ ಅದು 2020ರ ಆಗಸ್ಟ್ ತಿಂಗಳು ಅದೇಕೋ ಇದ್ದಕ್ಕಿದ್ದಂತೆ ಅನಾರೋಗ್ಯ ಕಾಡಿತ್ತು...
ಜಯರಾಮಚಾರಿ ಹೊಸ ಕಥೆ- ಭವಿಷ್ಯ…
ಜಯರಾಮಚಾರಿ ಸಾಹೇಬರು ಆಫೀಸಲ್ಲಿದ್ದರು. ಸಾಹೇಬರು ಬೇರಾರು ಅಲ್ಲ ಹೊಳೆನರಸಿಪುರದ ಸಿದ್ದಯ್ಯ. ಸಿದ್ದಯ್ಯ ಸಾಹೇಬರಾಗಿ ಎಷ್ಟೊ ವರುಷಗಳಾಗಿವೆ, ಈ ಪಿ ಡಬ್ಲ್ಯೂ ಡಿ ಇಲಾಖೆಗೆ ಟ್ರಾನ್ಸ್ಫರ್ ಆಗಿ ಆರೇಳು ವರುಷವಾಗಿವೆ. ಈ ಆರೇಳು ವರುಷಗಳಲ್ಲಿ ಸಾಹೇಬರು ಆಫೀಸಲ್ಲಿದ್ದುದು ಕಮ್ಮಿ. ಇವತ್ತು ಆಫೀಸಲ್ಲಿದ್ದರು, ಅವರು ಈ ಹೊತ್ತಲ್ಲೂ...
ಜೋಗಿಗೆ ‘Bangalore Lit Fest’ ಪ್ರಶಸ್ತಿ ಪ್ರದಾನ…
ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಹಿರಿಯ ಸಾಹಿತಿ ಕನ್ನಡಪ್ರಭ ಪುರವಣಿಗಳ ಪ್ರದಾನ ಸಂಪಾದಕ ಜೋಗಿ ಅವರಿಗೆ 'Bangalore Lit Fest' ಪ್ರಶಸ್ತಿ ಪ್ರದಾನ ಮಾಡಲಾಯಿತು. 'ಬಹುರೂಪಿ'ಯ ಜಿ ಎನ್ ಮೋಹನ್ ಹಾಗೂ 'ಆಟ ಗಲಾಟ' ಸಂಸ್ಥೆಯ ಮುಖ್ಯಸ್ಥ ಸುಬೋಧ್ ಜಂಟಿಯಾಗಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಆಟ ಗಲಾಟ ಪುಸ್ತಕ ಕೇಂದ್ರಿತ,...
ಕನ್ನಡಿಗರೆಲ್ಲರೂ ನೋಡಲೇಬೇಕಾದ ಸಿನಿಮಾ
ಗೊರೂರು ಶಿವೇಶ್ ಬಾಹುಬಲಿ ಕೆಜಿಎಫ್ ಚಿತ್ರಗಳು ವರ್ಷಗಳಲ್ಲಿ ಬಿಡುಗಡೆಗೊಂಡು ಅಪಾರ ಯಶಸ್ಸನ್ನು ಸಾಧಿಸಿದ ನಂತರ ಕನ್ನಡ, ತಮಿಳು, ತೆಲುಗು, ಮಲಯಾಳಂನ ನಾಯಕನಟರ ಚಿತ್ರಗಳು ಪ್ಯಾನ್ ಇಂಡಿಯಾ ಅಡಿಯಲ್ಲಿ ಬಿಡುಗಡೆಯಾದರೂ ಯಾವ ಚಿತ್ರಗಳು ಹೇಳಿಕೊಳ್ಳುವಂತಹ ಯಶಸ್ಸನ್ನು ಪಡೆದಿಲ್ಲ. ಪಾನ್ ಇಂಡಿಯಾ ಸಿನಿಮಾಗಳ ಸಾಲಿಗೆ ಇತ್ತೀಚಿನ ಸೇರ್ಪಡೆ...
ರಾಜೇಶ್ವರಿ ತೇಜಸ್ವಿ ಅವರೊಡನೆ ಕುಪ್ಪಳಿಯಲ್ಲಿ ಕಳೆದ ನೆನಪು…
ಮಮತಾ ರಾವ್ ನನ್ನ ಮತ್ತು ರಾಜೇಶ್ವರಿಯವರ ಪರಿಚಯ ಆದುದು ಮುಂಬಯಿಯಲ್ಲಿ. ಮೈಸೂರು ಅಸೋಶಿಯೇಶನ್, ಮುಂಬಯಿಯವರು ಆಯೋಜಿಸಿದ್ದ ‘ತೇಜಸ್ವಿ ಸಂಸ್ಮರಣೆ’ (೨೦೦೮-೨೦೦೯) ಕಾರ್ಯಕ್ರಮದಲ್ಲಿ. ಅಲ್ಲಿತನಕ ಅವರ ಹೆಸರು ಕೂಡ ಕೇಳಿರಲಿಲ್ಲ ನಾನು. ಆದರೆ ಅಂದು ನಮ್ಮ ನಡುವಿನ ಅಂತರವನ್ನೆಲ್ಲಾ ಮೀರಿ ಮೊಳಕೆಯೊಡೆದ ಸ್ನೇಹ ನನ್ನ ಬದುಕಿಲ್ಲೇ...
Latest
Invite
ಬಾ ಕವಿತಾ
ಕಿರಣ ಮಾಡಾಳು ಕವಿತೆ – ಆಕೆಯ ಪರಿಚಯವಾಗಿದ್ದು..
ಕಿರಣ ಮಾಡಾಳು my poetry { not for v-day} ಆಕೆಯ ಪರಿಚಯವಾಗಿದ್ದುನ್ಯೂಟನ್ ನ ಮೂರನೇ ನಿಯಮದಂತೆಅನ್ನಿಸಿದ್ದರೂ,ಐನ್ಸ್ಟೈನ್ ನ ರಿಲೇಟಿವಿಟಿ ಗೆಹತ್ತಿರವಿದ್ದದ್ದು ನಿಜ…ವಿಸ್ಮಯದ...
ಸತೀಶ್ ಹುಳಿಯಾರ್ ಕವಿತೆ – ಜೀವನವು ನೆರಳಿನಂತೆ…
ಸತೀಶ್ ಹುಳಿಯಾರ್ ಬರೆದಂತೆ ನಡೆಯಬೇಕೋ ತಿಳಿಯದು ನಿನಗೆನಡೆದಂತೆ ಬರೆಯಬೇಕೋ ತಿಳಿಯದು ನಿನಗೆನುಡಿದಂತೆ ಬದುಕಬೇಕೋ ತಿಳಿಯದು ನಿನಗೆನಡೆದು ಬರೆದು ಮರದ ಕೆಳಗೆ ಕೂತಾಗ, ಹಕ್ಕಿ ಕೂಗಿ...
ಪುಸ್ತಕದ ಪರಿಚಯ
Book Shelf
ಶ್ರೀಧರ ಡಿ ಎಸ್ ಓದಿದ ‘ಅಂತರ್ವೀಕ್ಷಣೆ’
ಅಂತರ್ವೀಕ್ಷಣೆಗೊಂದು ಬಹಿರ್ವೀಕ್ಷಣೆ ಶ್ರೀಧರ ಡಿ ಎಸ್ ಭಗವದ್ಗೀತೆ ಭಾರತೀಯ ಸಾಹಿತ್ಯದ ಅಂತರಾತ್ಮ. ಮಹಾಭಾರತದ ಒಳಗೇ ಬರುವ ಈ ಜೀವನ ದರ್ಶನವು ಬರೀ ಉಪದೇಶವಲ್ಲ. ಮಹರ್ಷಿ ವ್ಯಾಸರ ಅಂತರ್ದರ್ಶನದಲ್ಲಿ ಮೂಡಿಬಂದ ಭಗವಂತನ ವಾಣಿ. ಜಗತ್ತಿನ ಬಹುಪಾಲು ವಾಙ್ಮಯಕ್ಕೆ ಅನುವಾದಗೊಂಡ ಈ ಕೃತಿ ಭಾರತೀಯ ಭಾಷೆಗಳಲ್ಲಂತೂ ನೂರಾರು ಮುಖಗಳಲ್ಲಿ ಹರಡಿದ...
ಓದು ಜನಮೇಜಯ : ಕೋಳೀ ಸಾರು ಎಂಬ ಕನ್ನಡ ಉಪಾಧ್ಯಾಯರೂ ಅವರ ಕೀಳರಿಮೆಯೂ
(ಇಲ್ಲಿಯವರೆಗೆ...) ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಓದುಗರು , ಸಾಹಿತಿಗಳು ತಮಗೆ ಶಾಲಾ ದಿನಗಳಲ್ಲಿ ಉಪಾಧ್ಯಾಯರುಗಳು ಪ್ರಮುಖವಾಗಿ ಕನ್ನಡ ಉಪಾಧ್ಯಾಯರುಗಳಿಂದ ತಮಗಾದ ಪ್ರಭಾವದ ಬಗ್ಗೆ ಹೇಳುವಾಗೆಲ್ಲಾ ನನಗೆ ಹೊಟ್ಟೆಕಿಚ್ಚಾಗುತ್ತದೆ. ನನ್ನ ಪ್ರಾಥಮಿಕ ಶಾಲಾ ದಿನಗಳಲ್ಲಿ ಅನೇಕ ಉಪಾಧ್ಯಯರುಗಳು ನನ್ನನ್ನು ಮೆಚ್ಚಿದ್ದಾರೆ ,...
’ಪರದೆ ಹಿಂದಿನ ನೋವು…’ – ನಸ್ರಿನ್ ಬಾನು ಬರೀತಾರೆ
’ಅವಧಿ’ ಯಲ್ಲಿ ಈ ಮೊದಲು ಪ್ರಕಟವಾಗಿದ್ದ ಲೇಖನ, ಈ ಸಮಯದಲ್ಲಿ ಪ್ರಸ್ತುತ ಅನ್ನಿಸಿದ್ದರಿಂದ ಇದು ನಿಮ್ಮ ಮರು ಓದಿಗೆ... *** ನಸ್ರಿನ್ ಬಾನು ಅವಳು ಸದಾ ಕನಸು ಕಾಣುತಿದ್ದಳು. ಜೀವನದಲ್ಲಿ ತಾನೇನಾದರೂ ಸಾದಿಸಬೇಕೆಂದು. ಅವಳಿಗೂ ಆಸೆಯಿತ್ತು ತಾನು ವಿದ್ಯಾಬ್ಯಾಸವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದೆಂದು. ಅವಳು ಬಯಸಿದ್ದಳು, ತಾನು...
ಓದು ಜನಮೇಜಯ : 'ಕಳ್ಳ ಕಳ್ಳ ಹಿಡಿಯಿರಿ'!
(ಇಲ್ಲಿಯವರೆಗೆ) ವರ್ಲ್ಡ್ ಕಲ್ಚರ್ ( ವಿಶ್ವ ಸಂಸ್ಕೃತಿ ) ಒಳಗೆ ಪ್ರವೇಶಿಸುವ ಕುತೂಹಲ ತೀವ್ರವಾಗಿದ್ದರೂ ಹಳ್ಳಿಯಿಂದ ಬಂದ ನನಗೆ ಹಿಂಜರಿಕೆಯೂ ಬಹಳವಾಗಿತ್ತು . ಆ ಸಂಸ್ಥೆಯ ಹೆಸರೇ ಇದರಲ್ಲಿ ನಮಗೆ ಪ್ರವೇಶವಿದೆಯೇ ಎಂಬ ಪ್ರಶ್ನೆಯನ್ನು ಹಾಕುತ್ತಿತ್ತು. ಇನ್ನು ಕಟ್ಟಡವೂ ಕೂಡ . ಕೆಲ ದಿನ ಅದರ ಮುಂದೆಯೇ ತಮ್ಮ ಮೆಚ್ಚಿನ ಹುಡುಗಿಯರ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











