ಇಂದು ಅವಧಿಯಲ್ಲಿ...
ಶ್ರೀನಿವಾಸ ಪ್ರಭು ಅಂಕಣ- ನನ್ನನ್ನು ಮತ್ತೆ ಮತ್ತೆ ಅವೇ ಸಾಲುಗಳು ಕಾಡುತ್ತಿದ್ದವು…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಸಪ್ನ ʼಪುಸ್ತಕ ಸುಗ್ಗಿʼ ಫೋಟೋ ಆಲ್ಬಂ
ಗಣರಾಜ್ಯೋತ್ಸವ ಹಾಗೂ ಸಪ್ನ ಬುಕ್ ಹೌಸ್ ನ 55ನೇ ವಾಷಿ೯ಕೋತ್ಸವ ಪ್ರಯುಕ್ತ ‘ಸಪ್ನ ಬುಕ್ ಹೌಸ್’ನಲ್ಲಿ ‘ಪುಸ್ತಕ ಸುಗ್ಗಿ’ ಹಮ್ಮಿಕೊಳ್ಳಲಾಗಿತ್ತು. ಕನ್ನಡ ವಿಭಾಗದ ಮುಖ್ಯಸ್ಥರಾದ ಆರ್ ದೊಡ್ಡೇಗೌಡ ಅವರು ಸುಗ್ಗಿಗೆ ಬಂದ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮದ ಫೋಟೋ ಆಲ್ಬಂ...
ನಿನ್ನೊಂದಿಗೆ…
ಆಕರ್ಷ ಆರಿಗ ಪ್ರೀತಿ ಎಂದರೆ ಅದು ಪ್ರೀತಿಯಷ್ಟೇ ಅಲ್ಲ... ಪ್ರೀತಿ ಎಂದರೆ ವ್ಯಾಖ್ಯಾನಕ್ಕೆ ಪದಗಳಿಗೆ ಸಿಗದ ಅನುಭೂತಿ, ವಿವರಣೆಗೆ ದಕ್ಕದ ತಾದಾತ್ಮ್ಯ. ಯಾರಿಗೂ ಗೋಚರಿಸದ ಅಂತರ್ಗತ ಸೆಳೆತವೊಂದು ಎರಡು ಹೃದಯಗಳನ್ನು ಬೆಸೆಯುತ್ತದೆ ಎನ್ನುವುದು ನಮ್ಮ ನಂಬಿಕೆ. ಇದ್ದಾಗಲೇ ಸಾಕಷ್ಟು ಸಿನಿಮಾ, ಪತ್ರಿಕೆಗಳಲ್ಲಿ, ಪ್ರೀತಿಯ ಬಗ್ಗೆ ವಿವಿಧ...
ಬರಹಗಾರನ ದುಸ್ಸಾಹಸಗಳು!
ಗೆಬ್ರಿಯಲ್ ಗಾರ್ಸಿಯ ಮಾರ್ಕೇಸ್ ಕೇಶವ ಮಳಗಿ ಪುಸ್ತಕಗಳನ್ನು ಬರೆಯುವುದು ಆತ್ಮಹತ್ಯಾತ್ಮಕ ಕೆಲಸ. ತಕ್ಷಣದ ಫಲಾಪೇಕ್ಷೆಗೆ ಹೋಲಿಸಿದರೆ ಉಳಿದ ಯಾವ ಕೆಲಸಗಳೂ ಇದರಷ್ಟು ಸಮಯ, ಪರಿಶ್ರಮ, ಕಾಯಕ ನಿಷ್ಠೆಗಳನ್ನು ಬಯಸವು. ಎರಡು ನೂರು ಪುಟಗಳ ಪುಸ್ತಕವೊಂದನ್ನು ಬರೆದ ಲೇಖಕರೊಬ್ಬರು ಎಷ್ಟು ಗಂಟೆಗಳ ಕಾಲ ತಲ್ಲಣ ಅನುಭವಿಸಿದರು, ಬರೆಯುವ...
ಭುವನೇಶ್ವರಿ ಹೆಗಡೆ ಅಂಕಣ- ಹಣಕುವೀರ ನೋಟಕರ ನಡುವೆ…
27 ಕಳೆದೆರಡು ವರುಷಗಳ ಹಿಂದಿನ ಲಾಕ್ ಡೌನ್ ಎಂಬ ಪದದ ಪರಿಚಯವಿಲ್ಲದ ಕೊರೋನಾವತಾರದ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳಿ. ಎಂಥ ನಿರಾಳತೆ ಯಿತ್ತು! ಎಂಥ ದಿವಿನಾದ ಭಯವಿಲ್ಲದ 'ವಾಕ್ ವಿಲಾಸದ ಸ್ವಾತಂತ್ರ್ಯ' ಲಭ್ಯವಿತ್ತು.? (ಮಾಸ್ಕ್ ನಿಂದ ಬಾಯಿ ಮುಚ್ಚಿಕೊಳ್ಳಬೇಕಿಲ್ಲದ ಯಾರ ಬಳಿಯೇ ಆದರೂ ನಿರ್ಭಯವಾಗಿ ಮುಖಕ್ಕೆ ಮುಖಕೊಟ್ಟು...
ಪಿ ಪಿ ಉಪಾಧ್ಯ ಅಂಕಣ- ಇಂಗ್ಲೆಂಡಿನಲ್ಲಿ DIY…
ಬರಹದ ಹಿನ್ನೆಲೆ 1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ...
Latest
ಬಾ ಕವಿತಾ
‘ಕವಿತೆ ಬಂಚ್’ನಲ್ಲಿ ಗಿರಿಧರ್ ಖಾಸನೀಸ್..
‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ...
ನಭಾ ಒಕ್ಕುಂದ ಕವಿತೆ – ಯಾವುದೂ ಮುಗಿದು ಹೋಗುವುದಿಲ್ಲ..
ನಭಾ ಒಕ್ಕುಂದ ಯಾವುದೂ ಮುಗಿದು ಹೋಗುವುದಿಲ್ಲಅನಾಮತ್ತಾಗಿ, ನಿನ್ನೆಗಳ ಕುರುಹಬೇಷರತ್ತಾಗಿ ಅಳಿಸಲಾಗುವುದೂ ಇಲ್ಲ. ಹರಕಲಾಗಿರುವ ಮಾಡುನಿನ್ನೆಗಳ ಸೌಷ್ಠವದ ಕಥೆ...
ಪುಸ್ತಕದ ಪರಿಚಯ
Book Shelf
ಕುಂವೀ ಹೊಸ ಕಾದಂಬರಿ ‘ಸುಪಾರಿ’
ಅಗ್ರಹಾರ ಕೃಷ್ಣಮೂರ್ತಿ ಕುಂವೀ ಲೋಕಪ್ರಿಯ ಲೇಖಕ. ಕನ್ನಡದಲ್ಲಿ ಬರೆಯುತ್ತಿರುವ ವಿಶಿಷ್ಟ ಭಾರತೀಯ ಲೇಖಕ. ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಒಂದು ಗಟ್ಟಿಸ್ಥಾನ ನಿರ್ಮಿಸಿಕೊಂಡಿರುವ ಲೇಖಕ. ಹೆಚ್ಚೆಚ್ಚು ಬರೆಯುವ, ಸಮೃದ್ಧವಾಗಿ ಬರೆಯುವ ನಿರಂತರ ಲೇಖಕ. ಯಾವುದನ್ನು ಇಂಗ್ಲೀಷಲ್ಲಿ prolific writer ಎಂದು ಕರೆಯುತ್ತಾರೊ ಅಂಥ...
ಬರ್ತಾ ಇದೆ ಹೊಸ ಬುಕ್ಸ್
ಬಿ ಜಯಶ್ರೀ ಈಗ ಪುಸ್ತಕ ಪುಟವಾಗಿ..
ಹೌದು ನಮ್ಮೆಲ್ಲರ ಪ್ರೀತಿಯ ಬಿ ಜಯಶ್ರೀ ಅವರ ಆತ್ಮಚರಿತ್ರೆ ಈಗ ಪುಸ್ತಕವಾಗುತ್ತಿದೆ. ಬಿ ಜಯಶ್ರೀ ಒಂದು ರಂಗಪರಂಪರೆಯ ಕೊಂಡಿ, ಅವರ ಆತ್ಮ ಚರಿತೆ ಒಂದು ಕಾಲಘಟ್ಟದ ರಂಗಚರಿತ್ರೆಯೂ ಹೌದು. ಬರೆಯುತ್ತಿರುವವರು ಪ್ರೀತಿ ನಾಗರಾಜ್. ಮನೋಹರ ಗ್ರಂಥಮಾಲೆ ಪುಸ್ತಕವನ್ನು ಪ್ರಕಟಿಸುತ್ತಿದೆ. ಬರುವ ಆಗಸ್ಟ್ ೧೫ಕ್ಕೆ ಪುಸ್ತಕ ಬಿಡುಗಡೆ....
ಇಂಜೆಕ್ಷನ್ ಚುಚ್ಚಿಸಿಕೊಳ್ಳದೆ ಜೈಲಿನ ಕಂಬಿ ಎಣಿಸಿದ ನಾಗೇಶ್ ಹೆಗಡೆ
ಪತ್ರಕರ್ತ ನಾಗೇಶ ಹೆಗಡೆಯವರ super ಪ್ರವಾಸ ಕಥನ- "ಗಗನ ಸಖಿಯರ ಸೆರಗು ಹಿಡಿದು". ಒಂದು ಇಂಜೆಕ್ಷನ್ ಚುಚ್ಚಿಸಿಕೊಳ್ಳದ ಕಾರಣಕ್ಕೆ ಜೈಲಿನ ಕಂಬಿ ಎಣಿಸಬೇಕಾದ ಪರಿಸ್ಥಿತಿ ನಾಗೇಶ ಹೆಗಡೆಯವರಿಗೆ ಸಿಕ್ಕಿತ್ತು. ತಮ್ಮ ಟ್ರಂಪ್ ಕಾರ್ಡ್ ಹಾಸ್ಯದಲ್ಲಿ ನಾಗೇಶ ಹೆಗಡೆ ಇಡೀ ಘಟನೆಯನ್ನು ಬಣ್ಣಿಸಿದ್ದರ ಒಂದು ತುಣುಕು ಇಲ್ಲಿದೆ. ಕೆನ್ಯಾದ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











