ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

‘ಮರೆತಿಟ್ಟ ವಸ್ತುಗಳು’ ನಿಧಾನವಾಗಿ ಓದುತ್ತ ಹೋದೆ…

‘ಮರೆತಿಟ್ಟ ವಸ್ತುಗಳು’ ನಿಧಾನವಾಗಿ ಓದುತ್ತ ಹೋದೆ…

ಭಾರತಿ ಬಿ ವಿ ನಾನು ಮೊದಲಿನಿಂದ ಮಲಯಾಳಂನ ಕಥೆಗಳ ಅನುವಾದವನ್ನು ಬಹಳ ಇಷ್ಟಪಟ್ಟು ಓದುತ್ತಿದ್ದೆ. ನಮ್ಮದಲ್ಲದ ರೀತಿಯ ಬದುಕು, ಭಾಷಾ ಪ್ರಯೋಗ ಕುತೂಹಲ ಹುಟ್ಟಿಸುತ್ತಿತ್ತು. ಆದರೆ ನನ್ನ ಕವಿತೆಗಳ ಓದು ಬಹಳ ಕಡಿಮೆ ಇದ್ದುದರಿಂದ ಯಾವತ್ತೂ ಬೇರೆ ಭಾಷೆಯ ಕವಿತೆಗಳನ್ನು ಓದಿದವಳಲ್ಲ. ಮೊದಲ ಸಲ ನಾನು ಬೇರೆ ಭಾಷೆಯ ಕವಿತೆಯಲ್ಲಿ ಆಸಕ್ತಿ...

ಗುಂಡುರಾವ್ ದೇಸಾಯಿ ಮಕ್ಕಳ ಕಥೆ – ಚಿರತೆ ಮತ್ತು ಸ್ನ್ಯಾಕ್ಸ್

ಗುಂಡುರಾವ್ ದೇಸಾಯಿ ಮಕ್ಕಳ ಕಥೆ – ಚಿರತೆ ಮತ್ತು ಸ್ನ್ಯಾಕ್ಸ್

ಗುಂಡುರಾವ್ ದೇಸಾಯಿ ಸಮು, ಅನು, ರಾಜು, ರಜೆ ಬಂತೂ ಅಂದ್ರ ಸುಮ್ಮನೆ ಇರೋರು ಅಲ್ಲ. ಎಲ್ಲಿಯಾದ್ರೂ ಹೋಗಬೇಕು ಹೊಲಕ್ಕೊ ತೋಟಕ್ಕೊ ಗುಡ್ಡಕ್ಕೊ…ಹೊಸ ಬಗೆಯ ಸಸ್ಯಗಳು, ಪಕ್ಷಿಗಳು, ಪ್ರಕೃತಿಯ ಸಂಭ್ರಮವನ್ನು ಕಾಣಬೇಕೆಂಬುದು ಅವರೆಲ್ಲರ ಹಂಬಲ. ಮೊಬೈಲ್ ಟಿ.ವಿ ಯಲ್ಲಿ ಮುಳುಗಿಹೋಗಿರುವ ಇಂದಿನ ಮಕ್ಕಳ ಮಧ್ಯ ಅವರ ಪರಿಸರದ ಮೇಲಿನ ಬಗೆಗಿನ...

ಜಯಲಕ್ಷ್ಮಿ ಪಾಟೀಲ್ ಅಂಕಣ- ರಾಜ್ ಕುಮಾರ್ ಅವರನ್ನು ನೋಡುವ ಉತ್ಸಾಹ…

ಜಯಲಕ್ಷ್ಮಿ ಪಾಟೀಲ್ ಅಂಕಣ- ರಾಜ್ ಕುಮಾರ್ ಅವರನ್ನು ನೋಡುವ ಉತ್ಸಾಹ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

ಕೆ ಶರೀಫಾ ಹಾಗು ಮಧುರಾಣಿ ಹೆಚ್ ಎಸ್ ಗೆ ‘ಈ ಹೊತ್ತಿಗೆ’ ಪ್ರಶಸ್ತಿ…

ಕೆ ಶರೀಫಾ ಹಾಗು ಮಧುರಾಣಿ ಹೆಚ್ ಎಸ್ ಗೆ ‘ಈ ಹೊತ್ತಿಗೆ’ ಪ್ರಶಸ್ತಿ…

೨೦೨೧ರ ಡಿಸೆಂಬರ್ ತಿಂಗಳಲ್ಲಿ, ಈ ಹೊತ್ತಿಗೆ ಟ್ರಸ್ಟ್ ವತಿಯಿಂದ, ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ಗಾಗಿ ಹಾಗೂ 'ಕಾವ್ಯ ಪ್ರಶಸ್ತಿ'ಗಾಗಿ ಅಪ್ರಕಟಿತ ಕಥಾ/ಕವನ ಸಂಕಲನ ಸ್ಪರ್ಧೆಗಳ ಫಲಿತಾಂಶ ಇದೀಗ ಪ್ರಕಟವಾಗಿದೆ. ಇದೇ ಮಾರ್ಚ್ ೨೭ರಂದು ಜರುಗಲಿರುವ ಈ ಹೊತ್ತಿಗೆಯ ‘ಹೊನಲು’ ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ...

ರಾಜೇಶ್ ಎಂಬ ಕನ್ನಡದ ಶಿವಾಜಿಗಣೇಶನ್…

ರಾಜೇಶ್ ಎಂಬ ಕನ್ನಡದ ಶಿವಾಜಿಗಣೇಶನ್…

ಗೊರೂರು ಶಿವೇಶ್  ಬಾಲ್ಯದ ದಿನಗಳಲ್ಲಿ 6 ಗಂಟೆಗೆ ಎದ್ದು ಓಡುತ್ತಿದ್ದದ್ದು ನಮ್ಮ ಮನೆಯ ಎರಡು ಮನೆ ಆಚೆಗೆ ಇದ್ದ ನಮ್ಮ ದೊಡ್ಡಪ್ಪನ ಮಗ ಶ್ರೀಕಾಂತರ ಅಂಗಡಿಗೆ. ಐದೂವರೆಗೆ ಗೆ ಬಂದು ಅಂಗಡಿ ಜೋಡಿಸುವ ಕಾಯಕಕ್ಕೆ ಕೈ ಹಾಕುತ್ತಿದ್ದ ಶ್ರೀಕಾಂತ್ ಆರೂವರೆಗೆ ಬರುತ್ತಿದ್ದ ಪತ್ರಿಕೆಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಆ...

ಪಿ ಪಿ ಉಪಾಧ್ಯ ಅಂಕಣ- ಬ್ರಿಸ್ಟಾಲ್ ನಲ್ಲಿ ಬಿಸಿ ಬಿಸಿ ದೋಸೆ…

ಪಿ ಪಿ ಉಪಾಧ್ಯ ಅಂಕಣ- ಬ್ರಿಸ್ಟಾಲ್ ನಲ್ಲಿ ಬಿಸಿ ಬಿಸಿ ದೋಸೆ…

ಬರಹದ ಹಿನ್ನೆಲೆ1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ...

ಬಾ ಕವಿತಾ

ನಂದಿನಿ ಹೆದ್ದುರ್ಗ ಹೊಸ ಕವಿತೆ – ಅಪರೂಪಕ್ಕೊಮ್ಮೆ…

ನಂದಿನಿ ಹೆದ್ದುರ್ಗ ಹೊಸ ಕವಿತೆ – ಅಪರೂಪಕ್ಕೊಮ್ಮೆ…

ನಂದಿನಿ ಹೆದ್ದುರ್ಗ ಅಪರೂಪಕ್ಕೊಮ್ಮೆತೀರಅಪರೂಪಕ್ಕೊಮ್ಮೊಮ್ಮೆಅವನದನ್ನು ಸಾಕಿಕೊಂಡೇಇಲ್ಲ ಎಂದು ನಾನುವಾದಿಸುವಮಿಡಿನಾಗರ ಮೆಲ್ಲಗೆಸುರುಳಿ ಬಿಚ್ಚುತ್ತದೆ ಒಳಗೊಂದುಸೊಕ್ಕು...

ಸ್ಫೂರ್ತಿ ಕವಿತೆ- ಅಳುತ್ತಾ ಜನಿಸಿದೆಯಾ!?

ಸ್ಫೂರ್ತಿ ಕವಿತೆ- ಅಳುತ್ತಾ ಜನಿಸಿದೆಯಾ!?

ಸ್ಫೂರ್ತಿ ಅಳುತ್ತಾ ಜನಿಸಿದೆಯಾ!?ಮನೆತುಂಬ ಸಂತೋಷ ಸಂಭ್ರಮ,ಆಟ, ಪಾಠ, ಊಟ, ಓಟಅಪ್ಪ ಅಮ್ಮನಿಗೆ ತರಾವರಿ ಚಿಂತೆಗಳು;ಅವರ ಸಹಾಯದಿಂದಬದುಕಿನ ಒಂದು ಹಂತಕ್ಕೆ ಬಂದು ತಲುಪಿದೆ,ಉದ್ಯೋಗ,...

‍ಪುಸ್ತಕದ ಪರಿಚಯ

Book Shelf

ಚಿನ್ನಸ್ವಾಮಿ ವಡ್ಡಗೆರೆ ಕಂಡಂತೆ ʼದಾರಿʼ

ಚಿನ್ನಸ್ವಾಮಿ ವಡ್ಡಗೆರೆ ಕಂಡಂತೆ ʼದಾರಿʼ

ಚಿನ್ನಸ್ವಾಮಿ ವಡ್ಡಗೆರೆ ಕುಸುಮಾ ಅಯರಹಳ್ಳಿ, ಇದೀಗ ತಾನೇ ನಿಮ್ಮ ದಾರಿ ಕಾದಂಬರಿ ಓದಿ ಮುಗಿಸಿದೆ. ದಾರಿಯ ಹಾದಿಯಲ್ಲಿ ಸಾಗುತ್ತಿದ್ದಾಗ ನಾವು ಬದುಕುತ್ತಿರುವ ಕಾಲಘಟ್ಟದ ಒಂದು ಸಣ್ಣ ತುಣುಕಿನಂತೆ ಈ ಕಾದಂಬರಿ ಇದೆ ಎಂಬ ಭಾವ ಮೂಡಿತು. ವೇಗದ ಬದುಕಿನಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ನಡವಳಿಕೆಗಳನ್ನು ಸೂಕ್ಷ್ಮವಾಗಿ...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This