ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಕಾವೇರಿ: ಸಂಕೇತಿಗಳ ಜೀವಧಾರೆ…

ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಕಾವೇರಿ: ಸಂಕೇತಿಗಳ ಜೀವಧಾರೆ…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...

ಕುವೆಂಪು ವಿವಿಯಲ್ಲಿ ಜೋಗತಿ ಮಂಜಮ್ಮ

ಕುವೆಂಪು ವಿವಿಯಲ್ಲಿ ಜೋಗತಿ ಮಂಜಮ್ಮ

ಅನುಕಂಪ ಬೇಡ ಅವಕಾಶ ನೀಡಿಮಂಗಳ ಮುಖಿಯರನ್ನು ಅನುಕಂಪದಿಂದ ನೋಡಬೇಡಿ; ಬದಲಿಗೆ ಅವಕಾಶ ನೀಡಿ ಸಮಾಜದ ಮುಖ್ಯವಾಹಿನಿಗೆ ತನ್ನಿ. ಹೆಣ್ಣಿನ ಆತ್ಮ, ಗಂಡಿನ ಶಕ್ತಿಯನ್ನು ಹೊಂದಿರುವ ನಾವು, ಎಲ್ಲ ಕೆಲಸವನ್ನು ಮಾಡಲು ತಯಾರಿದ್ದೇವೆ. ಮಂಗಳಮುಖಿ ಸಮುದಾಯವನ್ನು ರಕ್ಷಿಸುವುದರ ಜೊತೆಗೆ ಹೆಚ್ಚು ಮೀಸಲಾತಿ ನೀಡಿ ಎಂದು ಮಾತನಾಡುತ್ತ ಪದ್ಮಶ್ರೀ...

ಶ್ರೀನಿವಾಸ ಪ್ರಭು ಅಂಕಣ- ಅಂದು ಅರಿವೂ ಮೂಡತೊಡಗಿತು…

ಶ್ರೀನಿವಾಸ ಪ್ರಭು ಅಂಕಣ- ಅಂದು ಅರಿವೂ ಮೂಡತೊಡಗಿತು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಐಸಿರಿ ‘ರಂಗಾಭಿವಂದನೆ’ಗೆ…

ಐಸಿರಿ ‘ರಂಗಾಭಿವಂದನೆ’ಗೆ…

ಚಂಪಾ ಶೆಟ್ಟಿ ನನಗೆ ಚಿಕ್ಕಂದಿನಿಂದಲೂ ಭರತನಾಟ್ಯ ಕಲಿಯಬೇಕೆಂಬ ಅಗಾಧ ವಾದ ಬಯಕೆ ಇದ್ದದ್ದು ನಿಜ.. ನಮ್ಮ ಮನೆಯ ಆರ್ಥಿಕ ಪರಿಸ್ಥಿತಿಯಲ್ಲಿ ಆಸೆ, ಆಸೆಯಾಗಿಯೇ ಉಳಿದದ್ದೂ ನಿಜ.. ಆದರೆ ನನ್ನಾಸೆ ಮಗಳು ತೀರಿಸಬೇಕೆಂಬ ಕಾರಣಕ್ಕೆ ಅವಳಿಗೆ ನೃತ್ಯ ಕಲಿಸಿದ್ದಂತೂ ಸುಳ್ಳು... ಮಗಳು ಐಸಿರಿಗೂ ನೃತ್ಯವೆಂದರೆ ಪ್ರಾಣ, ಅದೃಷ್ಟವೋ, ಸತತ...

ಗೆಜ್ಜುಣಸೆ ಹಣ್ಣೂ ಬರ್ಲು ಕಡ್ಡೀನೂ…

ಗೆಜ್ಜುಣಸೆ ಹಣ್ಣೂ ಬರ್ಲು ಕಡ್ಡೀನೂ…

ರಾಜೇಶ್ವರಿ ಹುಲ್ಲೇನಹಳ್ಳಿ ತಂಗಿ ಊರಿನಿಂದ ಒಂದಷ್ಟು ಹುಣಿಸೆ ಹಣ್ಣು ತಂದು ನೀವೇ ಬಿಡಿಸಿಕೊಳ್ಳಬೇಕು ನನಗೆ ಊರಲ್ಲಿ ಯಾರೂ ಹಣ್ಣು ಸಿಪ್ಪೆ ತೆಗೆದು ಬಿಡಿಸಿಕೊಳ್ಳಲು ಜನ ಸಿಗಲಿಲ್ಲ ಎನ್ನುತ್ತಾ ಹುಣಿಸೆ ಹಣ್ಣಿನ ಬ್ಯಾಗನ್ನುಮನೆಯೊಳಗೆ ತಂದಾಗ. ಅಯ್ಯೋ ಬಿಡಿಸೋರು ಯಾರಪ್ಪಾ ಹೇಗಪ್ಪಾ? ಎಂದುಕೊಳ್ಳುತ್ತಾ ಬ್ಯಾಗ್ ಬಿಚ್ಚಿ ನೋಡಿದಾಗ...

ಬಸವರಾಜ ಕೋಡಗುಂಟಿ ಅಂಕಣ- ನೂರು ಕೊರಳು

ಬಸವರಾಜ ಕೋಡಗುಂಟಿ ಅಂಕಣ- ನೂರು ಕೊರಳು

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

ಬಾ ಕವಿತಾ

ಆರ್ ಜಿ‌ ಹಳ್ಳಿ ನಾಗರಾಜ ಕವಿತೆ- ಒಗರು ಪ್ರೀತಿಯ ಒಂದು ಲಯ..

ಆರ್ ಜಿ‌ ಹಳ್ಳಿ ನಾಗರಾಜ ಕವಿತೆ- ಒಗರು ಪ್ರೀತಿಯ ಒಂದು ಲಯ..

ಆರ್ ಜಿ‌ ಹಳ್ಳಿ ನಾಗರಾಜ ಸೂರ್ಯ ಕಿರಣ ತಾಕುವ‌‌ಮುನ್ನಮನವೆಂಬ ಉಯ್ಯಾಲೆಯಲ್ಲಿತೊಯ್ದ ನೆನಪೆಷ್ಟೋಕರಗಿ ನೀರಾಗಿ ಹರಿದವೆಷ್ಟೋ ಆ ದಿನಮಾನದ ಒಂದು‌ ಸಂಜೆಬರಿ ಸ್ಪರ್ಷದಲ್ಲೆ ಒಗರು ಪ್ರೀತಿ...

ಭಾಗ್ಯ ಸಿ ಎಚ್ ಅನುವಾದಿತ ಕವಿತೆ – ಬೆಳಗಿನ ಗಾಥೆ…

ಭಾಗ್ಯ ಸಿ ಎಚ್ ಅನುವಾದಿತ ಕವಿತೆ – ಬೆಳಗಿನ ಗಾಥೆ…

ಮೂಲ : ಅಮಿರ್ ಓರ್ ಕನ್ನಡಕ್ಕೆ : ಭಾಗ್ಯ ಸಿ ಎಚ್ ಸೂರ್ಯೋದಯಕ್ಕೇ ಮನುಷ್ಯನೊಬ್ಬ ಎದ್ದ, ಕಿಟಕಿಗಳನ್ನು ತೆರೆದಸೂರ್ಯನ ಬೆಳಕಿನ ಕಿರಣ- ಪೂರ್ವದಿಂದ ಪಶ್ಚಿಮಕ್ಕೆಅವನ ಹೃದಯದವರೆಗೂ...

‍ಪುಸ್ತಕದ ಪರಿಚಯ

Book Shelf

ಮಂಡಲಗಿರಿ ಪ್ರಸನ್ನ ಕಂಡಂತೆ ‘ಮೌನದೊಡಲ ಮಾತು’

ಮಂಡಲಗಿರಿ ಪ್ರಸನ್ನ ಕಂಡಂತೆ ‘ಮೌನದೊಡಲ ಮಾತು’

ಮಂಡಲಗಿರಿ ಪ್ರಸನ್ನ 'ಜಗದ ಕತ್ತಲೆಯನು ಕಳೆಯಲು ದೀಪ ಹಚ್ಚೋಣಮನದ ಅಂಧಕಾರವ ತೊಳೆಯಲು ದೀಪ ಹಚ್ಚೋಣ’ (ಗಜಲ್-೬)ಎನ್ನುವ ಆಶಯದೊಂದಿಗೆ ಗಜಲ್ ಲೋಕವನ್ನು ಪ್ರವೇಶಿಸುತ್ತಿರುವ ಕವಯಿತ್ರಿ ಅಂಬಮ್ಮ ಪ್ರತಾಪ್ ಸಿಂಗ್ ದಶಕಗಳಿಂದ ಗಜಲ್ ಬರವಣಿಗೆಯಲ್ಲಿ ತೊಡಗಿಕೊಂಡಿದ್ದರೂ ತಡವಾಗಿ ತಮ್ಮ ಚೊಚ್ಚಲ ಗಜಲ್ ಸಂಕಲನ 'ಮೌನದೊಡಲ ಮಾತುʼ...

read more
ನನ್ನ ಪುಸ್ತಕಗಳಾದರೂ ಎಂಥವು!

ನನ್ನ ಪುಸ್ತಕಗಳಾದರೂ ಎಂಥವು!

ಕೆ.ವಿ.ತಿರುಮಲೇಶ್ ನನ್ನ ಪುಸ್ತಕಗಳನ್ನು ಪ್ರಕಟಿಸಲು ಯಾರೂ ಒಪ್ಪದೆ ಇದ್ದಾಗ ಪ್ರಕಟಿಸಲು ಮುಂದೆ ಬಂದವರು ರವಿಕುಮಾರ್ ಮತ್ತು ಚಂದ್ರಿಕ. ನನ್ನ ಪುಸ್ತಕಗಳಾದರೂ ಎಂಥವು! ಕವಿತೆಗಳು, ಅನುವಾದಗಳು, ಭಾಷೆಯ ಕುರಿತಾದವು–ಅರ್ಥಾತ್ ಮಾರಾಟವಾಗಲು ಕಷ್ಟವೆನಿಸುವಂಥವು. ಆದರೂ ಅಭಿನವದವರು ಕೇವಲ ಸಾಂಸ್ಕೃತಿಕ ದೃಷ್ಟಿಯಿಂದ ಅವುಗಳನ್ನು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This