ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಅಂಬೇಡ್ಕರ್ ಪರಿಕಲ್ಪಿಸಿದ ಸಾಮಾಜಿಕತೆ…

ಅಂಬೇಡ್ಕರ್ ಪರಿಕಲ್ಪಿಸಿದ ಸಾಮಾಜಿಕತೆ…

ಮೇಟಿ ಮಲ್ಲಿಕಾರ್ಜುನ  ಅಂಬೇಡ್ಕರ್ ಅನ್ನುವುದು ಇವತ್ತು ಕೇವಲ ನಾಮಪದವಾಗಿ ಮಾತ್ರ ಉಳಿದಿಲ್ಲ. ಅದೊಂದು ಕ್ರಿಯಾಪದವಾಗಿ ರೂಪಾಂತರಗೊಂಡಿದೆ. ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಹಾಗೂ ಆರ್ಥಿಕ ಕ್ರಿಯಾವರ್ತುಲವನ್ನು ಪ್ರತಿನಿಧಿಸುವ  ಆಲೋಚನಾಕ್ರಮವಾಗಿದೆ ಮತ್ತು ಈ ಎಲ್ಲ ವಲಯಗಳಲ್ಲಿ ಹುದುಗಿರುವ ಅಸಮಾನ ರಚನೆಗಳನ್ನು...

ಅಂಬೇಡ್ಕರ್ ಎನ್ನುವ ಅಪ್ರತಿಮ ವಿಸ್ಮಯ…

ಅಂಬೇಡ್ಕರ್ ಎನ್ನುವ ಅಪ್ರತಿಮ ವಿಸ್ಮಯ…

ಡಾ ಜ್ಯೋತಿ ಆಧುನಿಕ ಭಾರತದ ನಿರ್ಮಾತರಲ್ಲಿ ಮುಂಚೂಣಿಯಲ್ಲಿರುವ ಎರಡು ಪ್ರಮುಖ ಹೆಸರುಗಳೆಂದರೆ ಗಾಂಧಿ ಮತ್ತು ಅಂಬೇಡ್ಕರ್. ಅವರಿಬ್ಬರ ನಿಸ್ವಾರ್ಥ ಮತ್ತು ಸಮಾಜಮುಖಿ ಕಾರ್ಯದಿಂದಾಗಿ, ನಾವಿಂದು ಸ್ವತಂತ್ರ ಮತ್ತು ಪ್ರಜಾಪ್ರಭುತ್ವ ಭಾರತದಲ್ಲಿ, ಎಲ್ಲಾ ನ್ಯೂನ್ಯತೆಗಳ ಹೊರತಾಗಿಯೂ ಸಹನೀಯ ಬದುಕನ್ನು ನಡೆಸುತ್ತಿದ್ದೇವೆ ಎನ್ನಬಹುದು....

ಬಸವರಾಜ ಕೋಡಗುಂಟಿ ಅಂಕಣ- ನೂರು ಕೊರಳು

ಬಸವರಾಜ ಕೋಡಗುಂಟಿ ಅಂಕಣ- ನೂರು ಕೊರಳು

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

ಮೊದಲ ಮಳೆ ಚಂದ…

ಮೊದಲ ಮಳೆ ಚಂದ…

ರಾಸುಮ ಭಟ್ ಪ್ರಸ್ತುತ ಬಿಸಿಲಿನ ಜಳ ಹೆಚ್ಚಾಗುತ್ತಿದ್ದು , ಎಪ್ರಿಲ್ ಮತ್ತು ಮೇ ನಲ್ಲಿ‌ ಬಿಸಿಲು ಇನ್ನೂ ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿಲ್ಲ .ಮಲೆನಾಡಿನ ಮಳೆ ಜಗತ್ತಿನಲ್ಲಿ ಪ್ರಸಿದ್ದಿಯಾಗಿದೆ. ಇತ್ತೀಚೆಗೆ ಕೆಲವು ದಿನಗಳ ಹಿಂದೆ ಮಳೆರಾಯನ ಆಗಮನ ಮಲೆನಾಡಿಗೆ ಆಗಮನವಾಗಿ ಮೊದಲ ಮಳೆಯ ಹನಿಗಳ ಸಿಂಚನದಿಂದ ಮಲೆನಾಡಿನ ಸೊಬಗಿಗೆ...

ಮಲೆನಾಡಿಗೆ ಮನ ನೀಡಿದವರು…

ಮಲೆನಾಡಿಗೆ ಮನ ನೀಡಿದವರು…

ಸೌಮ್ಯ ದಯಾನಂದ ಇಲ್ಲ! ಸಾಧ್ಯವಾಗುತ್ತಿಲ್ಲ! ಹ್ಯಾಂಗೋವರ್ ನಿಂದ ಹೊರಬರಲು ಆಗುತ್ತಿಲ್ಲ. ಮನಸ್ಸಿನ್ನೂ ಮನೆಗೆ ಬಂದಿಲ್ಲ. ಇದರಿಂದ ಹೊರಬರಲು ನೆನಪುಗಳನ್ನು ಹೊರ ಹಾಕದೆ ವಿಧಿಯಿಲ್ಲ! ಮನದೊಳಗೆ ಭಾವಗಳ ಮುಗಿಲು ತುಂಬಿರುವಾಗ, ಮಳೆಯ ಹನಿಯ ಸುರಿಸದಿರುವವೇ ಕಂಗಳು..?! ಮಳೆ ನಿಂತ ಮೇಲೆ ತಾನೆ ಮರದ ಹನಿಗಳ ಆರ್ಭಟ! ಅನುಭವದ ಮಳೆಯಲ್ಲಿ...

ಜಯರಾಮಚಾರಿ ಹೊಸ ಕಥೆ- ಕಾಪುಚೀನೋ…

ಜಯರಾಮಚಾರಿ ಹೊಸ ಕಥೆ- ಕಾಪುಚೀನೋ…

ಜಯರಾಮಚಾರಿ ಮನೆಯ ಬಾಗಿಲಿಗೆ ಬೆನ್ನು ಮಾಡಿ ಹೊರಟ ಹತ್ತು ನಿಮಿಷಕ್ಕೆ ಅವನ ವಾಟ್ಸಾಪು ಠಣ್ ಅನ್ತು. ತೆಗೆದರೆ "ಹಾಯ್" ಎಂಬ ಪ್ರಿಯಾಳ ರಿಪ್ಲೆ.ಹಳೆ ಗೆಳತಿ ,ಕೈ ಕೊಟ್ಟ ಪ್ರೇಯಸಿ ಸದ್ಯ ವಿವಾಹಿತೆ,ಸಾಮಾನ್ಯವಾಗಿ ಯಾವಾಗಲೋ ರಿಪ್ಲೆ ಮಾಡುವವಳು ನೆನ್ನೆ ರಾತ್ರಿ ಹಾಯ್ ಎಂದು ಹಾಕಿದ್ದ ಬೆಳಗ್ಗೆ ಹಾಯ್ ಎಂದಳು. ಇನ್ನೆನೂ ಟೈಪಿಸುವುದು ಎಂದು...

ಬಾ ಕವಿತಾ

ದೀಪಾ ಗೋನಾಳ ಕವಿತೆ- ಪದ್ಯ- ಬದಲಾವಣೆ..

ದೀಪಾ ಗೋನಾಳ ಕವಿತೆ- ಪದ್ಯ- ಬದಲಾವಣೆ..

ದೀಪಾ ಗೋನಾಳ ಮೆಲ್ಲಗೆ ಹೇಳಿದರು ಅವರುಗಾಂಧಿ ಇಲ್ಲ ಅಲ್ಲೀಗ.. ಎಲ್ಲಿ ಎಲ್ಲಿಲ್ಲ ಗಾಂಧಿ!?ಅಂದೆ ಒಂದೇ ಉಸಿರಿನಲಿಅದೇ ನಾನು ನೀನುಕುಶಲೋಪರಿಗೆ ಬಳಸುತ್ತಿದ್ದಕಾರ್ಡುಗಳ ಮೇಲೆ...

ಎಸ್ ಜಯಶ್ರೀನಿವಾಸ ರಾವ್ ಅನುವಾದಿತ ಕವಿತೆಗಳು..

ಮೂಲ: ಡೊರಿಸ್ ಕರೆವಾಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್ ಎಸ್ ಜಯಶ್ರೀನಿವಾಸ ರಾವ್ ಅವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ, ಪದ್ಯಗಳನ್ನು ಅನುವಾದ ಮಾಡುತ್ತಾರೆ....

‍ಪುಸ್ತಕದ ಪರಿಚಯ

Book Shelf

ನಾಗರಾಜ ಶೆಟ್ಟಿ ಓದಿದ ‘ನಾನಿನ್ನೂ ಅರಿಯಬೇಕಿದ್ದ ನನ್ನಪ್ಪ’

ನಾಗರಾಜ ಶೆಟ್ಟಿ ಓದಿದ ‘ನಾನಿನ್ನೂ ಅರಿಯಬೇಕಿದ್ದ ನನ್ನಪ್ಪ’

ನಾಗರಾಜ ಶೆಟ್ಟಿ ಅಪ್ಪನನ್ನು ಅರಿಯುವ ಪ್ರಾಮಾಣಿಕ ಪ್ರಯತ್ನ: ʼನಾನಿನ್ನೂ ಅರಿಯಬೇಕಾದ ನನ್ನಪ್ಪʼ ಶ್ಯಾಮಲಾ ಗುರುಪ್ರಸಾದ್‌ ತಮ್ಮ ತಂದೆ ಜಿ ಕೆ ಗೋವಿಂದ ರಾವ್‌ ಬಗ್ಗೆ ಬರೆದಿರುವ ಪುಸ್ತಕ ʼನಾನಿನ್ನೂ ಅರಿಯಬೇಕಿದ್ದ ನನ್ನಪ್ಪʼ. ಪುಸ್ತಕದ ಶೀರ್ಷಿಕೆ ತುಂಬಾ ಚೆನ್ನಾಗಿದೆ.ಮೊದಲಿಗೆ ಇದು, ಶಿವರಾಮ ಕಾರಂತರ ʼಅಳಿದ ಮೇಲೆʼ ಕಾದಂಬರಿಯನ್ನು...

read more
‘ಅ’ ಕಾರ ಬರೆದ ಅಮ್ಮ

‘ಅ’ ಕಾರ ಬರೆದ ಅಮ್ಮ

          ಆರ್. ಸುಧೀಂದ್ರಕುಮಾರ್ ಸಿಂಗನಲ್ಲೂರ್   ಸಾವಿತ್ರಿಬಾಯಿ ಫುಲೆ ಅವರು ಅನಕ್ಷರಸ್ತ ಅಸ್ಪೃಶ್ಯರ ನಾಲಿಗೆಯ ಮೇಲೆ 'ಅ' ಕಾರ ಬರೆದ ಅಮ್ಮ , ದಮನಿತರ ನೋವಿನ ದನಿ, ಮೂಕರಿಗೆ ಬಾಯಿ ಕೊಟ್ಟವರು. ಅವರ ಕುರಿತು ಪರಿಚಯ ಮಾಡಿಕೊಡುವ ಪ್ರಯತ್ನ ಈ ಪುಟ್ಟ ಕೃತಿ. ಇಲ್ಲಿರುವ ಬರೆಹಗಳು ಪ್ರಜಾವಾಣಿ,...

‘ಅ’ ಕಾರ ಬರೆದ ಅಮ್ಮ

'ಅ' ಕಾರ ಬರೆದ ಅಮ್ಮ

          ಆರ್. ಸುಧೀಂದ್ರಕುಮಾರ್ ಸಿಂಗನಲ್ಲೂರ್   ಸಾವಿತ್ರಿಬಾಯಿ ಫುಲೆ ಅವರು ಅನಕ್ಷರಸ್ತ ಅಸ್ಪೃಶ್ಯರ ನಾಲಿಗೆಯ ಮೇಲೆ 'ಅ' ಕಾರ ಬರೆದ ಅಮ್ಮ , ದಮನಿತರ ನೋವಿನ ದನಿ, ಮೂಕರಿಗೆ ಬಾಯಿ ಕೊಟ್ಟವರು. ಅವರ ಕುರಿತು ಪರಿಚಯ ಮಾಡಿಕೊಡುವ ಪ್ರಯತ್ನ ಈ ಪುಟ್ಟ ಕೃತಿ. ಇಲ್ಲಿರುವ ಬರೆಹಗಳು ಪ್ರಜಾವಾಣಿ,...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This