ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಭೂಮಿಕಾ ನೃತ್ಯೋಲ್ಲಾಸ…

ಭೂಮಿಕಾ ನೃತ್ಯೋಲ್ಲಾಸ…

ಶಿವಾನಿ ಹೊಸಮನಿ ಫೋಟೋ ಕೃಪೆ : ಮಧುಸೂದನ್ ಲಾಸ್ಯವರ್ಧನ ಟ್ರಸ್ಟ್‌ ನ ಗುರು ಡಾ ಮಾಲಿನಿ ರವಿಶಂಕರ್ ಅವರ ಶಿಷ್ಯೆಯಾದ ಕುಮಾರಿ ಭೂಮಿಕಾ ಅವರ ರಂಗಪ್ರವೇಶವು ನಗರದ ಕೃಷ್ಣದೇವರಾಯ ಸಭಾಂಗಣದಲ್ಲಿ ಸುಸಂಪನ್ನವಾಗಿ ನಡೆಯಿತು. ವಿದ್ವಾನ್ ಶ್ರೀ ರೊಹಿತ್ ಭಟ್ ಉಪ್ಪೂರ್ ಅವರು ಗಂ ಗಣಪತೆ ನಮೋ ನಮೋ ಪ್ರರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಶುಭಾರಂಭ...

ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಭಾವದೀಪ್ತಿಗೆ ಪರಿಸರದ ಪ್ರೇರಣೆ…

ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಭಾವದೀಪ್ತಿಗೆ ಪರಿಸರದ ಪ್ರೇರಣೆ…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...

ಶ್ರೀನಿವಾಸ ಪ್ರಭು ಅಂಕಣ- ಮತ್ತೊಬ್ಬ ನಾಟಕಕಾರನ ‘ಉದ್ಭವ’ಕ್ಕೆ ನಾನು ಕಾರಣೀಭೂತ…

ಶ್ರೀನಿವಾಸ ಪ್ರಭು ಅಂಕಣ- ಮತ್ತೊಬ್ಬ ನಾಟಕಕಾರನ ‘ಉದ್ಭವ’ಕ್ಕೆ ನಾನು ಕಾರಣೀಭೂತ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಬಕ್ಕೆ ಹಣ್ಣಿನ ನೆನಪು…

ಬಕ್ಕೆ ಹಣ್ಣಿನ ನೆನಪು…

ತಮ್ಮಣ್ಣ ಬೀಗಾರ ಆಗ ಈಗಿನ ಹಾಗೆ ಅಂಗಡಿ ತಿಂಡಿಗಳು ಮಕ್ಕಳಿಗೆ ಸಿಗುತ್ತಿರಲಿಲ್ಲ. ಮನೆಯಲ್ಲಿ ಬಡತನ. ಊರಲ್ಲಿ ಯಾರೂ ಶ್ರೀಮಂತರಿರಲಿಲ್ಲ ಅನಿಸುತ್ತದೆ. ಮನೆಯಲ್ಲಿ ಬೆಳೆದ ಭತ್ತ ವರ್ಷಪೂರ್ತಿ ಊಟಕ್ಕೆ ಸಾಲದು. ಮನೆ ತುಂಬಾ ಮಕ್ಕಳು. ಎಲ್ಲರಿಗೂ ಹಸಿವು. ಒಂದು ಮೂಟೆ ಭತ್ತ ನೆನಸಿಟ್ಟು ಆಮೇಲೆ ಅದನ್ನು ದೂರದ ಯಲ್ಲಾಪುರಕ್ಕೆ ಒಯ್ದು...

ಬಸವರಾಜ ಕೋಡಗುಂಟಿ ಅಂಕಣ – ಚಾಮರಾಜನಗರದ ಒಂದು ನೋಟ…

ಬಸವರಾಜ ಕೋಡಗುಂಟಿ ಅಂಕಣ – ಚಾಮರಾಜನಗರದ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

‘ಪುರುಷ’ ಪ್ರವಾಹದ ವಿರುದ್ಧ ಸಾಗಿ ಗುರಿಮುಟ್ಟುವ ಕಥೆ…

‘ಪುರುಷ’ ಪ್ರವಾಹದ ವಿರುದ್ಧ ಸಾಗಿ ಗುರಿಮುಟ್ಟುವ ಕಥೆ…

ನಾಟಕ: ಪುರುಷ್ಮೂಲ: ಜಯವಂತ ದಳ್ವಿ  (ಮರಾಠಿ)ಅನುವಾದ: ಎಚ್ ಕೆ ಕರ್ಕೇರನಿರ್ದೇಶನ: ಪ್ರದೀಪ್ ನಾಡಿಗ್ದಿನಾಂಕ : 19 ನೇ ಏಪ್ರಿಲ್ 2022ಸ್ಥಳ : ರಂಗಶಂಕರ ಹೆಣ್ಣಿನ ಮೇಲಿನ ದೌರ್ಜನ್ಯ, ಅವಳ ಮೇಲೆ ಪುರುಷ ಸಮಾಜ ಎಸಗುವ...

ಬಾ ಕವಿತಾ

ಸರೋಜಿನಿ ಪಡಸಲಗಿ ಕವಿತೆ- ಬಲೆ ವಿಚಿತ್ರ!

ಸರೋಜಿನಿ ಪಡಸಲಗಿ ಕವಿತೆ- ಬಲೆ ವಿಚಿತ್ರ!

ಸರೋಜಿನಿ ಪಡಸಲಗಿ ನಾಲ್ಕು ಗಳಿಗೆಗಳ ಈ ಜೀವನಕೆ ಅದೆಷ್ಟಾದರು ಇದ್ದೀತು ಹರಿವುಉದ್ದಗಲ ಆಳ ಎತ್ತರ ನಿಲುಕದ್ದುಇಲ್ಲವೇನೋ ಅಂಚೇ ಎಂಬಂತೆ ಅದರೊಡಲಲಿ…..ಹುಟ್ಟು ಬಾಲ್ಯ ಯೌವನ...

ದೇವು ಮಾಕೊಂಡ ಕವಿತೆ- ಆಫ್ರಿಕಾದ ಚಿರತೆ..

ದೇವು ಮಾಕೊಂಡ ಕವಿತೆ- ಆಫ್ರಿಕಾದ ಚಿರತೆ..

ದೇವು ಮಾಕೊಂಡ ಕಾಡಿನಲ್ಲಿ ರಾಜನೊಬ್ಬಶೋಕಿಗಾಗಿ ಅಲೆದಾಡಿ ಹಿಡಿದಚಿರತೆಯೊಂದು ಮರ, ಕಾಡು ತಿರುಗಿ ಮಲಗಿತ್ತುಮೂರೇ ಮೂರು ಮರಿಗಳ ಜನ್ಮವಿತ್ತು ಆಹಾಮೈತುಂಬಾ ಹೊಳಪುಳ್ಳ...

‍ಪುಸ್ತಕದ ಪರಿಚಯ

Book Shelf

ಆರ್ ಬಿ ಗುರುಬಸವರಾಜ ಓದಿದ ‘ಟ್ರಿನ್-ಟ್ರಿನ್’

ಆರ್ ಬಿ ಗುರುಬಸವರಾಜ ಓದಿದ ‘ಟ್ರಿನ್-ಟ್ರಿನ್’

ಆರ್ ಬಿ ಗುರುಬಸವರಾಜ ಮಕ್ಕಳ ಹಕ್ಕುಗಳ ಆಪ್ತ ಮಿತ್ರ “ಟ್ರಿನ್-ಟ್ರಿನ್ ಹಲೋ, ಮಕ್ಕಳ ಸಹಾಯವಾಣಿ”“ಹಲೋ ಮಕ್ಕಳೇ, ಆಪತ್ತಿನಲ್ಲಿದ್ದೀರಾ? ಸಹಾಯ ಬೇಕೇ? ನೀವೇನೂ ಹೆದರಬೇಡಿ. ನಾವಿದ್ದೇವೆ. ಈಗ ಮಕ್ಕಳ ಸಹಾಯವಾಣಿ ಎಂಬ ಫೋನ್ ನಂಬರ್ ಇದೆ. ಆ ನಂಬರ್ ಈ ಪುಸ್ತಕದಲ್ಲಿದೆ. ತಡಮಾಡದೇ ಓದಿ ತಿಳಿದುಕೊಳ್ಳಿ. ನಂಬರನ್ನು ಜೋಪಾನವಾಗಿ...

read more
ಬಾಗಿನ ಅರ್ಪಿಸುವ ಮುನ್ನ…

ಬಾಗಿನ ಅರ್ಪಿಸುವ ಮುನ್ನ…

  ಕನ್ನಡ ಸಾಹಿತ್ಯ ಲೋಕಕ್ಕೆ ಹೈದ್ರಾಬಾದ್ ಕರ್ನಾಟಕದ ಬನಿಯನ್ನು ಪರಿಚಯಿಸಿದ ಕಲಿಗಣನಾಥ ಗುಡದೂರ ಅವರು ಈಗ 'ಬಿಸಿಲ ಬಾಗಿನ' ನೀಡಿದ್ದಾರೆ. ತಮ್ಮ ನಾಲ್ಕು ಮಹತ್ವದ ಸಂಕಲನಗಳನ್ನು ಒಟ್ಟುಗೂಡಿಸಿ ಕೊಟ್ಟಿದ್ದಾರೆ ಇದರಿಂದ ಕಲಿಗಣನಾಥ ಹೇಗೆ ನಮಗೆ ಧಕ್ಕುತ್ತಾರೋ ಅದಕ್ಕೂ ಮಿಗಿಲಾಗಿ ಹೈದ್ರಾಬಾದ್ ಕರ್ನಾಟಕದ ಕರುಳು ಹಿಂಡುವ ನೋವು...

ಬಾಗಿನ ಅರ್ಪಿಸುವ ಮುನ್ನ…

ಬಾಗಿನ ಅರ್ಪಿಸುವ ಮುನ್ನ…

  ಕನ್ನಡ ಸಾಹಿತ್ಯ ಲೋಕಕ್ಕೆ ಹೈದ್ರಾಬಾದ್ ಕರ್ನಾಟಕದ ಬನಿಯನ್ನು ಪರಿಚಯಿಸಿದ ಕಲಿಗಣನಾಥ ಗುಡದೂರ ಅವರು ಈಗ 'ಬಿಸಿಲ ಬಾಗಿನ' ನೀಡಿದ್ದಾರೆ. ತಮ್ಮ ನಾಲ್ಕು ಮಹತ್ವದ ಸಂಕಲನಗಳನ್ನು ಒಟ್ಟುಗೂಡಿಸಿ ಕೊಟ್ಟಿದ್ದಾರೆ ಇದರಿಂದ ಕಲಿಗಣನಾಥ ಹೇಗೆ ನಮಗೆ ಧಕ್ಕುತ್ತಾರೋ ಅದಕ್ಕೂ ಮಿಗಿಲಾಗಿ ಹೈದ್ರಾಬಾದ್ ಕರ್ನಾಟಕದ ಕರುಳು ಹಿಂಡುವ ನೋವು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This