ಇಂದು ಅವಧಿಯಲ್ಲಿ...
ಬ್ಲ್ಯಾಕ್ ಕಾಮಿಡಿ ‘ಚದುರಂಗ ಮತ್ತು ಕತ್ತೆ’
ಪಂಚಮುಖಿ ನಟರ ಸಮೂಹ ಬೆಂಗಳೂರು ತಂಡ ಪ್ರಸ್ತುತಪಡಿಸುವ ನಾಟಕ ಚದುರಂಗ ಮತ್ತು ಕತ್ತೆ. ಮೂಲ ಮರಾಠಿ ನಾಟಕ ರಚನೆ ಚಂ ಪ್ರ ದೇಶಪಾಂಡೆ ಕನ್ನಡಕ್ಕೆ ಡಿ ಎಸ್ ಚೌಗಲೆ ನಿರ್ದೇಶನ ಅಭಿಮನ್ಯು ಭೂಪತಿ ನಿರ್ವಹಣೆ ಮಧುಸೂದನ್ ಕೆ ಎಸ್ ಏಪ್ರಿಲ್ 27th ಬುಧುವಾರ 2022 ಸಂಜೆ 7.30 ಕ್ಕೆ ರಂಗಶಂಕರದಲ್ಲಿ ನಾಟಕವನ್ನು ಪ್ರಸ್ತುತ...
ತಮ್ಮಣ್ಣ ಬೀಗಾರರ ಸಮಗ್ರ ಸಾಹಿತ್ಯ ಒಂದು ಅವಲೋಕನ…
ಭಾಗೀರಥಿ ಹೆಗಡೆ ತಮ್ಮಣ್ಣ ಬೀಗಾರರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ರಾಜ್ಯ, ರಾಷ್ಟ್ರ ಪ್ರಶಸ್ತಿ ಪಡೆದದ್ದಲ್ಲದೆ ಕನ್ನಡ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಅವರ ಸಾಧನೆ ಅಪೂರ್ವವಾದದ್ದು. ಅವರು ನಮ್ಮ ನಾಡಿನ ಹೆಮ್ಮೆ. ಕನ್ನಡದ ಮಕ್ಕಳ ಸಾಹಿತ್ಯಕ್ಕೆ ಹೊಸತನ್ನು ನೀಡಿದವರಲ್ಲಿ ಇವರೂ ಒಬ್ಬರು. ಕವಿತೆ, ಕಥೆ, ಲಲಿತ ಬರಹ, ಕಾದಂಬರಿ,...
ಅಕ್ಷಯ ಆರ್ ಶೆಟ್ಟಿ ಅವರಿಗೆ ಪ್ರಶಸ್ತಿ ಪ್ರದಾನ…
'ಬಹುರೂಪಿ' ತುಳು ಪ್ರಕಟಣಾ ರಂಗವನ್ನು ಪ್ರವೇಶಿಸಿದೆ. ಮೊದಲ ಪ್ರಕಟಣೆಯಾಗಿ ಅಕ್ಷಯ ಆರ್ ಶೆಟ್ಟಿ ಅವರ ಕಾದಂಬರಿ 'ದೆಂಗ' ಪ್ರಕಟವಾಗಿದೆ. ತುಳುನಾಡಿನ ಕುಟುಂಬಗಳ ಸ್ಥಿತ್ಯಂತರವನ್ನು ಚಿತ್ರಿಸುವ ಈ ಕಾದಂಬರಿಯ ಹಸ್ತಪ್ರತಿಗೆ ಉಡುಪಿಯ ತುಳುಕೂಟ ಎಸ್ ಯು ಪಣಿಯಾಡಿ ಪ್ರಶಸ್ತಿಯನ್ನು ಘೋಷಿಸಿತ್ತು. ಭಾನುವಾರ ಉಡುಪಿಯಲ್ಲಿ ಜರುಗಿದ...
ಕೃಷ್ಣ ಚೆಂಗಡಿಯ ‘ಅಮೂಲ್ಯ ಪುಸ್ತಕ’ ಮಳಿಗೆ ಉದ್ಘಾಟನೆ ಫೋಟೋ ಆಲ್ಬಂ
ವಿಶ್ವ ಪುಸ್ತಕ ದಿನಾಚರಣೆಯ ಅಂಗವಾಗಿ ಕೃಷ್ಣ ಚೆಂಗಡಿ ಅವರ ನೂತನ 'ಅಮೂಲ್ಯ ಪುಸ್ತಕ' ಮಳಿಗೆಯ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಲೇಖಕ, ಪ್ರಕಾಶಕ, ವಸುಧೇಂದ್ರ ಅವರು ಉದ್ಘಾಟಿಸಿದರು. 'ಪುಸ್ತಕೋದ್ಯಮ ಅಂದು-ಇಂದು' ಕುರಿತು ವಸುಧೇಂದ್ರ ಅವರು ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಹಿರಿಯ ವಿದ್ವಾಂಸ ಡಾ. ಸಿ. ವೀರಣ್ಣ, ಅಭಿನವ...
ನನ್ನ ಟಾಪ್ ಟೂ ಪುಸ್ತಕಗಳು…
ರೇಖಾ ಗೌಡ ಕೆಲವೊಂದು ಕಷ್ಟಗಳನ್ನ ಯಾರೆಂದರೆ ಯಾರಿಗೂ ಹೇಳೋಕ್ಕಾಗಲ್ಲ, ಯಾರೊಂದಿಗೂ ಹಂಚ್ಕೊಳ್ಳೋಕೆ ಆಗೋದಿಲ್ಲ. ಅಂಥಾ ಸಮಯದಲ್ಲಿ ಕೆಲವೇ ಕೆಲವರಿಗೆ ಹೆಗಲು ಸಿಗುತ್ತೆ ದಣಿದ ಮನಸ ಒರಗಿಸಲು, ಹೃದಯ ಸಿಗುತ್ತೆ ನೋವ ಬಗೆದು ಹಂಚಿಕೊಳ್ಳಲು! ಎಲ್ಲೋ ಅಪರೂಪಕ್ಕೆ ಯಾರೋ blessed few ಗೆ ಯಾವುದೋ ಶಕ್ತಿಯೇ ಅವರನ್ನ ಹೆಜ್ಜೆ ಹೆಜ್ಜೆಗೂ...
ಡಾ ಕೆ ಎಸ್ ಚೈತ್ರಾ ಅಂಕಣ– ಫಿಸಿಯಾಲಜಿ ಎಂಬ ಭಯಾಲಜಿ!
ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...
Latest
ಬಾ ಕವಿತಾ
ರಾ ಬಂದೋಳ್ ಕವಿತೆ- ಸಿಯೆಸ್ಟ..
ರಾ ಬಂದೋಳ್ ಈ ರಣ ರಣ ಹಗಲಿಗೆಮಾರ್ಕ್ವೆಜ್ ನ ಕಾದಂಬರಿಯ ಪುಟಗಳ ಮಧ್ಯೆಮಕ್ಕಳಾದಿ ಮುದುಕರೆಲ್ಲಾ ಮೆಲ್ಲಗೆ ನಿದ್ದೆಗೆ ಜಾರಿದ್ದಾರೆ ಹೂವಕ್ಕ ತನ್ನ ಬಿದಿರಿನ ಬುಟ್ಟಿಯಲ್ಲಿನಿದಿರೆಯ...
ಮಮತಾ ಅರಸೀಕೆರೆ ಕವಿತೆ- ಪಟ ಹಾರುತ್ತದೆ..
ಮಮತಾ ಅರಸೀಕೆರೆ ಆಗೀಗ ಬಿಕ್ಕಳಿಸುತ್ತಾ ಗಾಳಿ ಬಂದಾಗಲೆಲ್ಲತೂರಿಕೊಳ್ಳುವ ಗಾಳಿ ಪಟತನ್ನದೇ ಸಹಿ ಹಾಕುವ ಕನಸುಕಾಣುತ್ತಾಸಾಗುತ್ತದೆಆಕಾಶದ ಆಳ ಅಗಲಗಳನ್ನೆಲ್ಲಾಅಳೆಯುವ...
ಪುಸ್ತಕದ ಪರಿಚಯ
Book Shelf
ಬಿ ಎ ವಿವೇಕ ರೈ ಕಂಡಂತೆ ‘ತುಳು ಬೆಳ್ಳಿ ತೆರೆಯ ಸುವರ್ಣ ಯಾನ’
ಬಿ ಎ ವಿವೇಕ ರೈ ತಮ್ಮ ಲಕ್ಷ್ಮಣ ಅವರ ' ತುಳು ಬೆಳ್ಳಿ ತೆರೆಯ ಸುವರ್ಣ ಯಾನ' ತುಳು ಸಿನಿಮಾ ರಂಗಕ್ಕೆ ಮತ್ತು ಕನ್ನಡ ಸಂಶೋಧನಾ ಕ್ಷೇತ್ರಕ್ಕೆ ಒಂದು ಮಹೋನ್ನತ ಕೊಡುಗೆ. ವಿಶ್ವವಿದ್ಯಾಲಯಗಳು ಮಾಡಬೇಕಾದ ಅಪೂರ್ವ ದಾಖಲಾತಿಗಳ ಮೂಲಕದ ಸಮಗ್ರ ಅಧ್ಯಯನದ ಸಂಪುಟ ಒಂದನ್ನು ತಮ್ಮ ಲಕ್ಷ್ಮಣ ಅವರು ಏಕಾಂಗಿಯಾಗಿ ತುಳು ಅಭಿಮಾನ ಮತ್ತು ಮಾಹೇಶ್ವರ...
ಬರಲಿದೆ ‘ಶಬ್ದಗುಣ’
'ತಿಂಗಳಬೆಳಕಿ' ನಲ್ಲಿ " ಶಬ್ಧಗುಣ"ದೊಡೆಯ..!! ಗಿರಿಧರ ಕಾರ್ಕಳ ಗೆಳೆಯ ವಸಂತ ಬನ್ನಾಡಿಯವರ ಕುಂದಾಪುರದ ಮನೆ "ತಿಂಗಳ ಬೆಳಕು". ಅದರೊಳಗೊಂದು ಪುಟಾಣಿ ಚಿತ್ರ ಮಂದಿರ ಯಾನೆ ಮಾತಿನ ಕಟ್ಟೆಯೇ " ಶಬ್ದಗುಣ"..!!! " ಶಬ್ದಗುಣ"..ನಾವೆಲ್ಲ ತುಂಬ ಇಷ್ಟಪಟ್ಟು ಓದುತ್ತಿದ್ದ ಬನ್ನಾಡಿ ಸಂಪಾದಕತ್ವದ ಸಾಹಿತ್ಯ ಪತ್ರಿಕೆ. ಬಂದಿದ್ದು ಕೆಲವೇ...
ಬರಲಿದೆ 'ಶಬ್ದಗುಣ'
'ತಿಂಗಳಬೆಳಕಿ' ನಲ್ಲಿ " ಶಬ್ಧಗುಣ"ದೊಡೆಯ..!! ಗಿರಿಧರ ಕಾರ್ಕಳ ಗೆಳೆಯ ವಸಂತ ಬನ್ನಾಡಿಯವರ ಕುಂದಾಪುರದ ಮನೆ "ತಿಂಗಳ ಬೆಳಕು". ಅದರೊಳಗೊಂದು ಪುಟಾಣಿ ಚಿತ್ರ ಮಂದಿರ ಯಾನೆ ಮಾತಿನ ಕಟ್ಟೆಯೇ " ಶಬ್ದಗುಣ"..!!! " ಶಬ್ದಗುಣ"..ನಾವೆಲ್ಲ ತುಂಬ ಇಷ್ಟಪಟ್ಟು ಓದುತ್ತಿದ್ದ ಬನ್ನಾಡಿ ಸಂಪಾದಕತ್ವದ ಸಾಹಿತ್ಯ ಪತ್ರಿಕೆ. ಬಂದಿದ್ದು ಕೆಲವೇ...
ಬಾಗಿನ ಅರ್ಪಿಸುವ ಮುನ್ನ…
ಕನ್ನಡ ಸಾಹಿತ್ಯ ಲೋಕಕ್ಕೆ ಹೈದ್ರಾಬಾದ್ ಕರ್ನಾಟಕದ ಬನಿಯನ್ನು ಪರಿಚಯಿಸಿದ ಕಲಿಗಣನಾಥ ಗುಡದೂರ ಅವರು ಈಗ 'ಬಿಸಿಲ ಬಾಗಿನ' ನೀಡಿದ್ದಾರೆ. ತಮ್ಮ ನಾಲ್ಕು ಮಹತ್ವದ ಸಂಕಲನಗಳನ್ನು ಒಟ್ಟುಗೂಡಿಸಿ ಕೊಟ್ಟಿದ್ದಾರೆ ಇದರಿಂದ ಕಲಿಗಣನಾಥ ಹೇಗೆ ನಮಗೆ ಧಕ್ಕುತ್ತಾರೋ ಅದಕ್ಕೂ ಮಿಗಿಲಾಗಿ ಹೈದ್ರಾಬಾದ್ ಕರ್ನಾಟಕದ ಕರುಳು ಹಿಂಡುವ ನೋವು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










