ಇಂದು ಅವಧಿಯಲ್ಲಿ...
‘ಅಯೋಧ್ಯಾ ಕಾಂಡ’ ಎನರ್ಜಿ ನೋಡಿ ದಂಗು ಬಡಿದಂತಾಗಿದೆ…
ಲೋಕೇಶ್ ಮೊಸಳೆ ತುಂಬಾ ವರ್ಷಗಳ ನಂತರ ನಾಟಕದ ಚಿತ್ರಗಳನ್ನು ಇತ್ತೀಚಿಗೆ ತೆಗೆದೆ. ನನಗೆ ಒಂಥರಾ ಮಜಾ ಎನ್ನಿಸಿತು. ಹೆಗ್ಗೋಡು ಪ್ರಸನ್ನ ಅವರ ನಿರ್ದೇಶನದಲ್ಲಿ "ಅಯೋಧ್ಯಾ ಕಾಂಡ" ನಾಟಕ ಮೈಸೂರಿನಲ್ಲಿ ತಯಾರಾಗಿದೆ. ಈ ನಾಟಕಕ್ಕೆ ಸಂಗೀತವನ್ನ ಗೆಳೆಯ ಅನುಷ್ ಶೆಟ್ಟಿ. ವಸ್ತ್ರ ವಿನ್ಯಾಸವನ್ನು ರಂಗಾಯಣದ ಹಿರಿಯ ನಟಿ ನಂದಿನಿ ಮಾಡಿದ್ದಾರೆ....
ವಿನಯದ ಪ್ರತಿರೂಪ ಹರೀಶ್ ಕೊಮ್ಮೆ…
ಚಂಪಾ ಶೆಟ್ಟಿ 'ಅಮ್ಮಚ್ಚಿ' ಸಿನೆಮಾ ನನಗೆ ಕೊಟ್ಟ ಅನೇಕ ಖುಷಿಗಳಲ್ಲಿ 'ಹರೀಶ್ ಕೊಮ್ಮೆ' ಪರಿಚಯವಾದದ್ದೂ ಒಂದು.. ಅಗಾಧವಾದ ಪ್ರತಿಭೆ, ತಾಂತ್ರಿಕ ಕೌಶಲ್ಯ ಎಲ್ಲವನ್ನೂ ತನ್ನೊಳಗಡಗಿಸಿಕೊಂಡಿದ್ದರೂ ತನಗೇನೂ ಗೊತ್ತೇ ಇಲ್ಲ ಅನ್ನುವಂತ ವಿನಯದ ಪ್ರತಿರೂಪ ಹರೀಶ್.. ಅವರ ಮಗುವಿನಂತ ಮುಗ್ದ ಮನಸ್ಸು ..ತನ್ನವರಿಗಾಗಿ ಅವರು ತೋರಿಸುವ...
ಈ ಹೊತ್ತು, ಈ ಹೊತ್ತಿಗೆ ‘ಸೌಹಾರ್ದ ಕರ್ನಾಟಕ’
ಚಂದ್ರಕಾಂತ ವಡ್ಡು ಅಂಕುರ ಪ್ರಕಾಶನದ ಹೊಸ ಪುಸ್ತಕ 'ಸೌಹಾರ್ದ ಕರ್ನಾಟಕ' ಸಂಕಲನದ ಮುನ್ನುಡಿ ಪ್ರಚಲಿತ ಕೋಮು ತಿಕ್ಕಾಟದ ವಿದ್ಯಮಾನಗಳು ಈ ನೆಲದಲ್ಲಿ ಸಮುದಾಯಗಳ ನಡುವೆ ನೆಲೆಯೂರಿದ್ದ ಸಾಮರಸ್ಯದ ಬದುಕನ್ನು ಅಣಕಿಸುವಂತಿವೆ. ಇಂತಹ ಸಂದರ್ಭ, ಸಂಘರ್ಷಗಳ ಬಿಸಿಯಲ್ಲಿ ವೃತ್ತಿ ರಾಜಕಾರಣಿಗಳು ಮೈಕಾಯಿಸಿಕೊಳ್ಳುವುದನ್ನು ಅರ್ಥ...
ಶಿಶುನಾಳ ಶರೀಫರ ‘ಗಿರಣಿ ವಿಸ್ತಾರ ನೋಡಮ್ಮ’ ; ಕಾರ್ಮಿಕ ಚಳವಳಿ ಹಿನ್ನೆಲೆಯಲ್ಲಿ..
ಡಾ ವಡ್ಡಗೆರೆ ನಾಗರಾಜಯ್ಯ 'ಗಿರಣಿ ವಿಸ್ತಾರ ನೋಡಮ್ಮ' ಪದ್ಯವು ಶಿಶುನಾಳ ಶರೀಫರ ಮಹತ್ವದ ರಚನೆಗಳಲ್ಲೊಂದು. ಆಧುನಿಕ ಕಾಲದ ಕೈಗಾರೀಕರಣದ ಕೊಡುಗೆಯಾದ ಗಿರಣಿಯ ರೂಪಕದ ಮೂಲಕ ಮಾನವನ ದೇಹವನ್ನು ಗಿರಣಿಯೊಂದಿಗೆ ಸಮೀಕರಿಸಿ ಅಧ್ಯಾತ್ಮಿಕ ಸ್ತರಗಳಲ್ಲಿ ಆಧುನಿಕ ಬದುಕಿನ ವಿದ್ಯಮಾನಗಳ ಅರ್ಥವನ್ನು ವ್ಯಂಜಿಸಿದ್ದಾರೆ. .ದೇಹವನ್ನು...
ಜಯಲಕ್ಷ್ಮಿ ಪಾಟೀಲ್ ಅಂಕಣ- ನನ್ನ ಹೆಸರಿನ ಆ ಚುಟುಕು ಬರೆದ ಹಾಳೆ…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
ಮತ್ತೆ ನಾಟಕ…
ಪ್ರಸನ್ನ ಹೆಚ್ಚೂ ಕಡಿಮೆ ಎರಡು ದಶಕಗಳ ನಂತರ ನಾನು ಮತ್ತೆ ರಂಗಭೂಮಿಗೆ ಹಿಂದಿರುಗಿದ್ದೇನೆ. ಕೆಲವು ಯುವಗೆಳೆಯರ ಜೊತೆ ಸೇರಿಕೊಂಡು ಒಂದು ವೃತ್ತಿಪರ ರಂಗತಂಡವನ್ನು ಮೈಸೂರಿನಲ್ಲಿ ಆರಂಭಿಸಿದ್ದೇನೆ. ರಾಮಾಯಣವನ್ನು ಆಧರಿಸಿದ ‘ಅಯೋಧ್ಯಾ ಕಾಂಡ’ ಎಂಬ ನಾಟಕದ ಮೊದಲ ಪ್ರದರ್ಶನವು ಮೇ 5 ರಿಂದ ಮೂಡಿ ಬರಲಿದೆ. ತಂಡಕ್ಕೆ ನವೋದಯ ಎಂದು...
Latest
ಬಾ ಕವಿತಾ
ಖಾದರ್ಮೊಹಿಯೊದ್ದೀನ್ ಕೆ ಎಸ್ ಕವಿತೆ- ಬದುಕೊಂದು ಸಂತೆ…
ಖಾದರ್ಮೊಹಿಯೊದ್ದೀನ್ ಕೆ ಎಸ್ ಪ್ರಕೃತಿ ಮಡಿಲಲ್ಲಿಮರದ ನೆರಳಲ್ಲಿಹೂ ಮನಸು ಅರಳಬೇಕು ಜೀವ-ಭಾವಗಳುಒಂದಾಗಿ ಬೆರೆತುನಸು ನಗೆಯ ಸೂಸಬೇಕು ಸ್ವರ-ರಾಗ-ತಾಳಲಯ-ಭಾವ-ಮೇಳಎದೆಯಲ್ಲಿ...
ಶ್ರೀಧರ ಪತ್ತಾರ ಕವಿತೆ – ಕಾಮನೆಗಳಿಗೆ ಕನಿಕರವಿರಲಿಲ್ಲ..
ಶ್ರೀಧರ ಪತ್ತಾರ ನೀರವ ರಾತ್ರಿಯಲಿಕೋಣೆಯೊಳಗೊಂದು ಹಣತೆಬೆಳಕು ಸುರಿಸುತಿತ್ತು… ನಸುನಾಚುತ ಅವಳೆಂದಳು…ಹೊಕ್ಕುಳಿನಾಳಕ್ಕಿಳಿವನೋವು ತುಂಬ ಹಿತ…ಈಗ ಅವನೊಳಗಿನ ಉನ್ಮತ್ತ...
ಪುಸ್ತಕದ ಪರಿಚಯ
Book Shelf
ಸುನಿತಾ ಮೂರಶಿಳ್ಳಿ ಓದಿದ ‘ನಿದಿರೆ ಇರದ ಇರುಳು’
ಸುನಿತಾ ಮೂರಶಿಳ್ಳಿ ಪ್ರೀತಿ, ಸ್ನೇಹದ ಬಾಂಧವ್ಯ, ಸುಂದರ ಕನಸುಗಳ ಗೋಪುರ, ಅದರಡಿಯಲ್ಲೇ ನುಚ್ಚುನೂರಾಗುವಿಕೆಯ ವಿಷಾದಗಳು…. ಇವೆಲ್ಲವೂ ಮನೋಲೋಕದಲ್ಲಿ ದಾಳಿಯಿಡುವ ನಿರಂತರ ಪ್ರಕ್ರಿಯೆಗಳು. ಇವು ನಿದ್ರೆಗೆ ಭಂಗ ತರುವ ಆಳವಾದ ಕಂದರಗಳು ಕೂಡ. ಇಂಥ ತುಂತುರು ಹನಿಗಳ ಸಂಗ್ರಹವೇ ನಿದಿರೆ ಇರದ ಇರುಳಿನ ತಿರುಳು. ವೃತ್ತಿಯಿಂದ ಇಂಜಿನೀಯರ್...
ನಿಮ್ಮೆಲ್ಲರ ಋಣದಲ್ಲಿದ್ದೇನೆ..
ಲಕ್ಷ್ಮಣ್ ವಿ.ಎ ಮನಸು ಅಕ್ಷರಶಃ ಮೂಕ.. ನೀವೆಲ್ಲಾ ಕಾರ್ಯಕ್ರಮಕ್ಕೆ ಬಂದಿದ್ದೀರೆಂದರೆ ನಿಮ್ಮ ಜೀವನದ ಅಪೂರ್ವ ಕ್ಷಣಗಳನ್ನು ಈ ಅಕ್ಷರ ಪ್ರೀತಿಗೆ ಈ ಒಂದು ದಿನ ಮೀಸಲಿಟ್ಟಿದ್ದರೆಂದೇ ಅರ್ಥ. ಬಿ .ಪಿ.ವಾಡಿಯಾ ಸಭಾಂಗಣವೆಂದರೆ ಕನ್ನಡ ಸಾಹಿತ್ಯ ದ ಅಮೂಲ್ಯ ಪುಸ್ತಕಗಳು ಕಣ್ತೆರೆಯುವ ಲೇಬರ್ ವಾರ್ಡ್. ಈ ವಾರ್ಡಿನಲಿ ಮರುಹುಟ್ಟು ಪಡೆದ...
ಹೀಗೂ ಬಿಡುಗಡೆಯಾಯ್ತು ಆ ಎರಡು ಕೃತಿ..
ಎದೆಯಲ್ಲಿ ಮನುಷ್ಯತ್ವದ ಪಸೆ ಇದ್ದಾಗ ಮಾತ್ರ ಹೀಗಿರುವುದು ಸಾಧ್ಯ... - - - - - - - - - ಮೂರು ತಿಂಗಳ ಹಿಂದೆ ಹೈದರಾಬಾದಿನಿಂದ ಬೆಂಗಳೂರಿಗೆ ಬರುತ್ತಿದ್ದಾಗ ಅದೇ ಫ್ಲೈಟಿನಲ್ಲಿ ಪ್ರಕಾಶ್ ರೈ ಕೂಡ ಇದ್ದರು. ಬೆಂಗಳೂರಿನಲ್ಲಿ ಫ್ಲೈಟ್ ಲ್ಯಾಂಡ್ ಆದ ಬಳಿಕ, ಎಲ್ಲರೂ ಇಳಿಯುವ ತರಾತುರಿಯಲ್ಲಿದ್ದರು. ಆಗ ನಮ್ಮ ಸೀಟಿನ ಎದುರು...
ಫ್ಲಿಪ್ ಕಾರ್ಟ್, ಅಮೆಜಾನ್ ಗಳಂತಹ ದೈತ್ಯ ಹೆದ್ದೆರೆಗಳು ಬಂದು..
ಒಂದು ಪುಸ್ತಕದಂಗಡಿಯ ಸಾವು..!! ಗಿರಿಧರ ಕಾರ್ಕಳ ಈಚಿನ ದಿನಗಳಲ್ಲಿ ಪುಸ್ತಕದಂಗಡಿಗಳು ಮುಚ್ಚುವುದು ತೀರ ಅನಿರೀಕ್ಷಿತವೇನಲ್ಲ. ಆದರೆ ಮುಂಬಯಿನ ಸ್ಟ್ರಾಂಡ್ ಬುಕ್ ಸ್ಟಾಲ್ ಮುಚ್ಚುತ್ತಿದೆ ಎಂದಾಗ ನಂಬುವುದು ಸ್ವಲ್ಪ ಕಷ್ಟವೇ. ಆದರೆ ಈಗ ಅದು ನಂಬಲೇ ಬೇಕಾದ ನೋವಿನ ಸಂಗತಿ. ದಕ್ಷಿಣ ಕನ್ನಡದ ಸಾಹಸಿಗಳು ಮುಂಬಯಿನಲ್ಲಿ ಎಲ್ಲ ಬಗೆಯ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











