ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

‘ಚಿತ್ರಭೂಮಿ’ಯಲ್ಲಿ ‘ದಿ ಪೇಪರ್ ವಿಲ್ ಬಿ ಬ್ಲ್ಯೂ’

‘ಚಿತ್ರಭೂಮಿ’ಯಲ್ಲಿ ‘ದಿ ಪೇಪರ್ ವಿಲ್ ಬಿ ಬ್ಲ್ಯೂ’

7 May 2022Name of the Film : The Paper will be BlueDirected by : Radu MunteanCountry : RomaniaLanguage : RomanianRunning Time : 92 Mns ಸಾರಸಂಗ್ರಹ ಕಮ್ಯೂನಿಸ್ಟ್ ರೊಮೇನಿಯಾದಲ್ಲಿ ಸ್ವಾತಂತ್ರ್ಯಕ್ಕಾಗಿ ಡಿಸೆಂಬರ್ 1989 ರಲ್ಲಿ ಅಲ್ಲಿನ ನಾಗರಿಕರ ದಂಗೆ ನಡೆಯಿತು. ಆ ಹಿಂಸಾತ್ಮಕ ಕ್ರಾಂತಿಯು...

ಜಿ ಎನ್ ನಾಗರಾಜ್ ಅಂಕಣ- ಅರಿವ ಬೆಡಗು- ಅರಿವಿನ ತತ್ವಗಳು…

ಜಿ ಎನ್ ನಾಗರಾಜ್ ಅಂಕಣ- ಅರಿವ ಬೆಡಗು- ಅರಿವಿನ ತತ್ವಗಳು…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

ಪಿ ಪಿ ಉಪಾಧ್ಯ ಸರಣಿ ಕಥೆ 4 – ಶಾಮಣ್ಣನ ಚಾಳಿಯೇನೂ ನಿಲ್ಲಲಿಲ್ಲ…

ಪಿ ಪಿ ಉಪಾಧ್ಯ ಸರಣಿ ಕಥೆ 4 – ಶಾಮಣ್ಣನ ಚಾಳಿಯೇನೂ ನಿಲ್ಲಲಿಲ್ಲ…

ಪಿ ಪಿ ಉಪಾಧ್ಯ 4 ಶಾಮಣ್ಣನ ಚಾಳಿಯೇನೂ ನಿಲ್ಲಲಿಲ್ಲ ಶಾಮಣ್ಣನವರ ಬರವನ್ನು ನಿರೀಕ್ಷಿಸಿರದ ಸರಸ್ವತಿ ಯಾವುದೇ ತಯಾರಿಯನ್ನು ಮಾಡಿಕೊಳ್ಳದೆ ತನ್ನಷ್ಟಕ್ಕೆ ಅವರೇ ಮಾಡಿಕೊಟ್ಟ ಅನುಕೂಲತೆಯಲ್ಲಿ ಒಂದಿಷ್ಟು ಗಂಜಿ ತಿಂದು ಮಲಗಲು ತಯಾರಿ ಮಾಡಿಕೊಳ್ಳುತ್ತಿದ್ದಾಗ ಬಂದ ಅವರನ್ನು ಕಂಡು ಆಶ್ಚರ್ಯಚಕಿತಳಾಗಿದ್ದಳು. ಆದರೂ ಅತೀವ ಸಂಭ್ರಮದಿಂದ...

ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ‘ನಾನು ಕರ್ನಾಟಕದಲ್ಲಿರುವುದನ್ನೇ ಇಷ್ಟಪಟ್ಟೆ’

ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ‘ನಾನು ಕರ್ನಾಟಕದಲ್ಲಿರುವುದನ್ನೇ ಇಷ್ಟಪಟ್ಟೆ’

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...

ಶ್ರೀನಿವಾಸ ಪ್ರಭು ಅಂಕಣ- ಸೀದಾ ಮಂಗಳೂರು ಬಸ್ ಹತ್ತಿಬಿಟ್ಟೆ

ಶ್ರೀನಿವಾಸ ಪ್ರಭು ಅಂಕಣ- ಸೀದಾ ಮಂಗಳೂರು ಬಸ್ ಹತ್ತಿಬಿಟ್ಟೆ

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಪಿ ಪಿ ಉಪಾಧ್ಯ ಸರಣಿ ಕಥೆ 3 – ಅಪರಾಧೀ ಪ್ರಜ್ಞೆಯೊಂದು ಕಾಡುತ್ತಲೇ ಇರುತ್ತಿತ್ತು…

ಪಿ ಪಿ ಉಪಾಧ್ಯ ಸರಣಿ ಕಥೆ 3 – ಅಪರಾಧೀ ಪ್ರಜ್ಞೆಯೊಂದು ಕಾಡುತ್ತಲೇ ಇರುತ್ತಿತ್ತು…

ಪಿ ಪಿ ಉಪಾಧ್ಯ 3 ಅಪರಾಧೀ ಪ್ರಜ್ಞೆಯೊಂದು ಕಾಡುತ್ತಲೇ ಇರುತ್ತಿತ್ತು ಅಂತೂ ಒಂದು ದಿನ ಶಾಮಣ್ಣನೇ ಬಹಳ ಕಷ್ಟಪಟ್ಟು ವಿಷಯವನ್ನೆತ್ತಿದರೆ ಮೊದಲಿಗೆ ತಮ್ಮಣ್ಣ ತಮಾಷೆ ಮಾಡಿದ ಏನು ಶಾಮಣ್ಣನವರಿಗೆ ಉಮೇದು ಬಂದಿದೆಯೋ ಹೇಗೆ' ಎಂದು. ಆ ಮಾತು ಮತ್ತದರ ಧಾಟಿ ಕೇಳಿ ಅಳು ಮೋರೆ ಹಾಕಿದ ಶಾಮಣ್ಣನನ್ನು ಕಂಡು ಅವನಿಗೇ ಬೇಜಾರಾಗಿಇಲ್ಲ ಮಾರಾಯ.....

ಬಾ ಕವಿತಾ

ಸೌಮ್ಯ ದಯಾನಂದ ಕವಿತೆ- ಕಪ್ಪು ಬಿಳುಪಿನಲ್ಲಿವೆ ಎಲ್ಲಾ ಬಣ್ಣ..

ಸೌಮ್ಯ ದಯಾನಂದ ಕವಿತೆ- ಕಪ್ಪು ಬಿಳುಪಿನಲ್ಲಿವೆ ಎಲ್ಲಾ ಬಣ್ಣ..

ಸೌಮ್ಯ ದಯಾನಂದ ಕೂತಲ್ಲೇ ಕೂತುಬಿಟ್ಟೆ ನಾನುನೀನುಹುಡುಕಿದರೆ ಸಿಗುವವನಾಹೇಳು?!ನೀನೇ ‌ಹಚ್ಚಿಟ್ಟದೀಪದ ಬೆಳಕಲ್ಲಿನಿನ್ನನ್ನೇ ನೋಡುತ್ತಾಬೆಳದಿಂಗಳನ್ನೂಮರೆತವಳಂತೆ… ಎಲ್ಲ ಬಣ್ಣಗಳ...

ಹರೀಶ ಕೋಳಗುಂದ ಕವಿತೆ- ಕನಸುಗಳು..

ಹರೀಶ ಕೋಳಗುಂದ ಕವಿತೆ- ಕನಸುಗಳು..

ಹರೀಶ ಕೋಳಗುಂದ ಹುಟ್ಟುತ್ತವೆ ಕನಸುಗಳುಒಂದೊಂದಾಗಿ…ಚೈತ್ರದ ಚಿಗುರಿಗೆ ಹಾತೊರೆದು,ತಿಂಗಳು ತುಂಬುವ ಮೊದಲೇ…ಗಾಳಿಗೋಪುರ ಕಟ್ಟುತ್ತವೆ, ದಿಕ್ಕಾಪಾಲಾದಸೂತ್ರಪಟದ ದಾರಿಯಲಿ ಯಾನ...

‍ಪುಸ್ತಕದ ಪರಿಚಯ

Book Shelf

ಸಂದೇಶ್ ಎಚ್ ನಾಯ್ಕ್ ಓದಿದ ‘ನಾ ಸೆರೆಹಿಡಿದ ಕನ್ಯಾಸ್ತ್ರೀ’

ಸಂದೇಶ್ ಎಚ್ ನಾಯ್ಕ್ ಓದಿದ ‘ನಾ ಸೆರೆಹಿಡಿದ ಕನ್ಯಾಸ್ತ್ರೀ’

ಸಂದೇಶ್ ಎಚ್ ನಾಯ್ಕ್ ಸುಮ್ಮನೆ ಒಮ್ಮೆ ನಮ್ಮ ಸುತ್ತಲಿನ ಪ್ರಕೃತಿಯನ್ನು ಸೂಕ್ಷ್ಮವಾಗಿ ಗಮನಿಸಿದರೂ ಸಾಕು ಅವೆಷ್ಟೋ ಸಂಗತಿಗಳು ನಮ್ಮ ಮನಸ್ಸನ್ನು ಆವರಿಸಿಕೊಳ್ಳುತ್ತವೆ. ಯಾವುದಕ್ಕೂ ನಮ್ಮ ಕುತೂಹಲದ ಕಣ್ಣು, ಅರಿವಿನ ಹಸಿವು ಇಂಗಿಸಬಲ್ಲ ಒಳಗಣ್ಣು ಸದಾ ತೆರೆದಿರಬೇಕಷ್ಟೇ. ಅದರೊಂದಿಗೆ ಆ ನಿಟ್ಟಿನ ಒಂದಷ್ಟು ಒಳ್ಳೆಯ ಆಸಕ್ತಿ,...

read more
ಕಂಜರ್ಪಣೆಯ ‘ಅಗೇಡಿ’

ಕಂಜರ್ಪಣೆಯ ‘ಅಗೇಡಿ’

ಸೀದಾಸಾದ ಸ್ವಭಾವದ ಚಿಂತಕ ಕೆ ಪಿ ಸುರೇಶ ಅವರ ವಿಜಯ ಕರ್ನಾಟಕದ ಅಂಕಣಗಳ ಸಂಗ್ರಹ ‘ಅಗೇಡಿ’ ಇದೀಗ ಪುಸ್ತಕ ರೂಪದಲ್ಲಿ…. . ಪ್ರತಿಗಳಿಗೆ 0821 428 7558 / 93422 74331 ಸಂಪರ್ಕಿಸಿ ಮತ್ತು ಬೆಂಗಳೂರಿನ ಅಂಕಿತದಲ್ಲೂ ಲಭ್ಯ. 🥦 ವಿಷಯ ವೈವಿಧ್ಯ, ಅದನ್ನು ನಿಭಾಯಿಸುವ ಶಿಸ್ತು, ಪಾಂಡಿತ್ಯ ಸುರೇಶರಿಗೆ ಇದೆ. ಅಂಕಣ ಬರಹದಲ್ಲಿ...

ಮೊಗಳ್ಳಿ ಗಣೇಶ್ ಇಂಗ್ಲಿಷ್ ನಲ್ಲಿ..

ಮೊಗಳ್ಳಿ ಗಣೇಶ್ ಇಂಗ್ಲಿಷ್ ನಲ್ಲಿ..

ಜರ್ಮನಿಯ ಪ್ರಕಾಶನ ಸಂಸ್ಥೆ  ನನ್ನ ಕಾದಂಬರಿಯನ್ನು ಪ್ರಕಟಿಸುತ್ತಿದೆ. ಈ ತಿಂಗಳ ಕೊನೆಗೆ ಪ್ರತಿ ಸಿಗಲಿವೆ. ಪಿ.ಪಿ.ಗಿರಿದರ್ ಅನುವಾದಿಸಿದ್ದಾರೆ. ಕ್ಯಾಲಿಪೋರ್ನಿಯ ವಿ.ವಿ.ನೀಡುವ ಅನುವಾದ ಪ್ರಶಸ್ತಿಯೂ ಸಿಕ್ಕಿತ್ತು. ಇದು ಅಪರೂಪದ ಅವಕಾಶ. ಇದು ಖುಷಿಯ ಸಂಗತಿ... -ಮೊಗಳ್ಳಿ...

ಇಷ್ಟು ಸಾಕಲ್ಲವೆ ಕಾಯ್ಕಿಣಿ ಆಸಕ್ತರಿಗೆ!!

ಇಷ್ಟು ಸಾಕಲ್ಲವೆ ಕಾಯ್ಕಿಣಿ ಆಸಕ್ತರಿಗೆ!!

'ಅಂಕಿತ' ಹೊರ ತಂದಿರುವ ಜಯಂತ್ ಕಾಯ್ಕಿಣಿಯವರ 'ಗುಲ್ ಮೊಹರ್' ಮತ್ತು 'ರೂಪಾಂತರ ನಾಟಕಗಳು' ಕೃತಿಗಳು ಬೆಂಗಳೂರಿನಲ್ಲಿ ಬಿಡುಗಡೆಯಾಯಿತು.  ಲೇಖಕಿ ಗೀತಾ ಹೆಗ್ಡೆ ಕಲ್ಮನೆ ಈ ಸಮಾರಂಭವನ್ನು ಕಂಡ ಬಗೆ ಇಲ್ಲಿದೆ - ನಾನು ಸಭಾಂಗಣದಲ್ಲಿ ಕಾಲಿಟ್ಟು ಮೊದಲು ಮಾಡಿದ್ದು ನನ್ನ ನೆಚ್ಚಿನ ಸಾಹಿತಿಗೆ ನಮಸ್ಕಾರ. ಅವರಿಂದ ಆಲಿಂಗನದ ಪ್ರೀತಿಯ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This