ಇಂದು ಅವಧಿಯಲ್ಲಿ...
ಬಸವರಾಜ ಕೋಡಗುಂಟಿ ಅಂಕಣ – ಚಿತ್ರದುರ‍್ಗ ಜಿಲ್ಲೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರುಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
ಪಿ ಪಿ ಉಪಾಧ್ಯ ಸರಣಿ ಕಥೆ 10 – ಅಮ್ಮ ಒಬ್ಬಳಲ್ಲದಿದ್ದರೆ ಶಾಮನ ಬಾಲ್ಯ ಬರೀ ದುಃಸ್ವಪ್ನವೇ…
ಪಿ ಪಿ ಉಪಾಧ್ಯ 10 ಅಮ್ಮ ಒಬ್ಬಳಲ್ಲದಿದ್ದರೆ ಶಾಮನ ಬಾಲ್ಯ ಬರೀ ದುಃಸ್ವಪ್ನವೇ… ಮಗನೂ ಆ ಮೂವತ್ತು ಸಾವಿರ ನಷ್ಟವನ್ನು ಅರಗಿಸಿಕೊಳ್ಳಲು ತುಸು ಸಮಯವನ್ನೇ ತೆಗೆದುಕೊಂಡಿದ್ದ. ಅಪ್ಪ ಏನನ್ನೂ ನೇರವಾಗಿ ಹೇಳದಿದ್ದರೂ ಅವರ ನೋವು ಅರ್ಥವಾಗಿತ್ತು. ಆದರೆ ಪ್ರಾಯದ ಉತ್ಸಾಹ ಬಹಳ ದಿನಗಳವರೆಗೆ ಅವನನ್ನು ಸುಮ್ಮನಿರಲು ಬಿಡಲಿಲ್ಲ. ತಿಂಗಳು ಎರಡು...
ಮುರಿದು ಬಿದ್ದ ವೀಣೆ…
ಎನ್ ಶೈಲಜಾಹಾಸನ ಚಿಕ್ಕಂದಿನಿಂದಲೂ ನನಗೆ ಸಂಗೀತ ಕಲಿತು, ಚೆನ್ನಾಗಿ ಹಾಡಿ ಎಸ್.ಜಾನಕಿನೊ, ಎಂ.ಎಸ್.ಸುಬ್ಬುಲಕ್ಷ್ಮಿನೊ ಆಗಬೇಕು ಅನ್ನೊ ಆಸೆ ಬೆಟ್ಟದಷ್ಟಿತ್ತು. ಆದರೆ ನನ್ನಾಸೆನಾ ಸಸಿಯಲ್ಲಿಯೇ ಚಿವುಟಿ ಹಾಕಿ, ಓದುವುದಷ್ಟೇ ಮುಖ್ಯ ಅನ್ನೊ ಹೆತ್ತವರ ಬಯಕೆ ನನ್ನನ್ನು ಕೇವಲ, ಕೇವಲ ಬಾತ್ ರೂಮ್ ಸಿಂಗರ್ ನನ್ನಾಗಿ ಮಾಡಿಬಿಟ್ಟಿತು....
ಪ್ರದರ್ಶನವಾಗಿ ಗೆದ್ದು, ಕಲೆಯಾಗಿ ಸೋತಿರುವ ‘ಅಯೋಧ್ಯಾ ಕಾಂಡ’
ಹೆಚ್ ಎಸ್ ರೇಣುಕಾರಾಧ್ಯ ಅಧಿಕಾರ ದಾಹದ ಏಕೈಕ ಕಾರಣಕ್ಕಾಗಿ ಅರಮನೆಗಳಲ್ಲಿ ಬಂಧು- ಬಾಂದವರ ಮಧ್ಯೆಯೇ ನಡೆಯುವ ಜಗಳ, ಮತ್ಸರ, ಕುದಿಯುವ ಅಸಹನೆ ಎಲ್ಲ ಕಾಲಕ್ಕೂ, ಎಲ್ಲ ದೇಶಕ್ಕೂ ಸಾರ್ವಕಾಲಿಕವಾದವು. ಇಂತಹ ಸಾರ್ವಕಾಲಿಕ ಸತ್ಯಗಳನ್ನು ಕಣ್ಣ ಮುಂದೆ ಕಟ್ಟಿಕೊಡುವ ಕಾವ್ಯ ವಾಲ್ಮೀಕಿ ರಾಮಾಯಣ. ಆ ವಾಲ್ಮೀಕಿ ರಾಮಾಯಣದ "ಆಯೋಧ್ಯ ಕಾಂಡ"...
ದೋಸೆಯ ಆತ್ಮಕಥೆ…
ಎ ಎನ್ ಪ್ರಹ್ಲಾದ್ ರಾವ್ ಪ್ರಪಂಚದ ಹಲವಾರು ಮಂದಿ ತಮ್ಮ ಆತ್ಮಚರಿತ್ರೆಯನ್ನು ಬರೆದಿರುವುದನ್ನು ನೊಡಿದ್ದೇವೆ. ಆದರೆ, ದೋಸೆಯೊಂದು ತನ್ನ ಆತ್ಮಕಥೆಯನ್ನು ನಿವೇದಿಸಿಕೊಂಡಿರುವುದನ್ನು ಯಾರೂ ಕೇಳಿರಲಾರರು. ದೋಸೆ ಯಾವ ಕಥೆ ಹೇಳೀತು ಎನ್ನಬೇಡಿ. ಏಕೆಂದರೆ ಈ ದೋಸೆಗೆ 80 ವರ್ಷ ವಯಸ್ಸು. ಲಕ್ಷಾಂತರ ಬಾರಿ ಕಾವಲಿಯ ಮೇಲೆ ಬೆಂದು ಬೆಂದು...
ಪಿ ಪಿ ಉಪಾಧ್ಯ ಸರಣಿ ಕಥೆ 9 – ಶಾಮಣ್ಣನವರ ಸ್ಪೆಶಲ್ ಖುರ್ಚಿ…
ಪಿ ಪಿ ಉಪಾಧ್ಯ 9 ಶಾಮಣ್ಣನವರ ಸ್ಪೆಶಲ್ ಖುರ್ಚಿ ಶಾಮಣ್ಣನವರು ಸ್ವಂತಕ್ಕೆ ಮಾಡುವ ಖರ್ಚಿನ ವಿವರವೂ ಹಾಗೆಯೇ. ವರ್ಷಕ್ಕೆರಡು ಅಂಗಿ, ಪಂಚೆ. ಮನೆಯಲ್ಲಿ ಕೆಲಸದವರು ಒಗೆದು ಮಡಿ ಮಾಡುವ ವೈಖರಿಗೆ ತಿಂಗಳೊಳಗೇ ಅದರ ಹೊಸ ಹೊಳಪು ಹೋದರೂ ಅವರಿಗೆ ಅದರ ಚಿಂತೆಯಿಲ್ಲ. ಮುಂದಿನ ವರ್ಷ ಇನ್ನೆರಡು ಜೊತೆ ಹೊಸತು ತೆಗೆದುಕೊಳ್ಳುವವರೆಗೆ ಅದೇ. ಹಳೇ...
Latest
ಬಾ ಕವಿತಾ
ಓ ಚೆಗೆವಾರಾ ನಿನಗೇನಾಯಿತು?
ಮಲಯಾಳಂ ಮೂಲ : ಕೆ_ಸಚ್ಚಿದಾನಂದನ್ ಅನುವಾದ : ತೇರಳಿ_ಎನ್_ಶೇಖರ್ ಚೆಗೆವಾರ ನಿನಗೇನಾಯಿತು? ಟೀ ಶರ್ಟುಗಳಿಂದ ಚಹಾದ ಬಟ್ಟಲುಗಳಿಂದ ಫ್ಯಾಷನ್ ಉಡುಪುಗಳ ಪೋಸ್ಟರುಗಳಿಂದ ಅಧಿಕಾರಿಗಳ...
ಬಿ. ಶ್ರೀನಿವಾಸ ಹೊಸ ಕವಿತೆಗಳು
ಬಿ. ಶ್ರೀನಿವಾಸ ನೇತು ಬಿದ್ದ ಹಾರ *************** ಬೆಳೆದ ಸೀಮೆಯಿಂದ ಅಸೀಮ ಊರುಗಳವರೆಗೂ ಸುಗಂಧ ಪರಿಮಳ ಗುಹೆಯ ಕತ್ತಲ ನೀರಬಾವಿ ನಿಶ್ಯಬ್ದ ಶಬ್ದಗಳ ಹೆಕ್ಕಿ ಒಂದರ ಹಿಂದೊಂದು...
ಪುಸ್ತಕದ ಪರಿಚಯ
Book Shelf
ಬಿ ಎ ವಿವೇಕ ರೈ ಕಂಡಂತೆ ‘ಶಬ್ದ ಸೂರೆ’
ಡಾ. ಬಿ. ಎ. ವಿವೇಕ ರೈ ಡಾ.ಯು.ಮಹೇಶ್ವರಿ ಅವರು ಕಾಸರಗೋಡು ಕನ್ನಡನಾಡಿನ ಹಿರಿಯ ಕವಯಿತ್ರಿಯಾಗಿ, ವಿಮರ್ಶಕಿಯಾಗಿ, ಸಂಶೋಧಕಿಯಾಗಿ, ಕನ್ನಡ ಪ್ರಾಧ್ಯಾಪಕಿಯಾಗಿ ಕನ್ನಡದ ಕಾಯಕವನ್ನು ಕಳೆದ ಸುಮಾರು ನಾಲ್ಕು ದಶಕಗಳಿಗೂ ಮಿಕ್ಕಿದ ಕಾಲಾವಧಿಯಲ್ಲಿ ಮಾಡುತ್ತಾ ಬಂದವರು. ಕರ್ನಾಟಕದ ಕರಾವಳಿಯಲ್ಲಿ ನಡೆಯುತ್ತಿದ್ದ...
ಪ್ರೊ ಬಿ ಎ ವಿವೇಕ ರೈ ಅವರ ಕೃತಿ ಬಿಡುಗಡೆ ಫೋಟೋ ಆಲ್ಬಂ
ಪ್ರೊ ಬಿ ಎ ವಿವೇಕ ರೈ ಅವರ 'ಅಕ್ಕರ ಮನೆ' ಕೃತಿ ಮಂಗಳೂರಿನಲ್ಲಿ ಇಂದು ಬಿಡುಗಡೆಗೊಂಡಿತು. 'ಬಹುರೂಪಿ' ಪ್ರಕಟಿಸಿರುವ ಈಕೃತಿಯನ್ನು ಖ್ಯಾತ ಸಾಹಿತಿ ವೈದೇಹಿ ಅವರು ಬಿಡುಗಡೆ ಮಾಡಿದರು. ಪ್ರೊ ಎಂ ರಾಮಚಂದ್ರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಾ ದಾಮೋದರ ಶೆಟ್ಟಿ ಹಾಗೂ ಕೃಷ್ಣಮೂರ್ತಿ ಚಿತ್ರಾಪುರ ಮುಖ್ಯ ಅತಿಥಿಗಳಾಗಿದ್ದರು. ತೀರಾ...
ಸಿಎನ್ನಾರ್ ಹೊಸ ಕೃತಿಗಳು
ಖ್ಯಾತ ವಿಮರ್ಶಕ ಪ್ರೊ ಸಿ ಎನ್ ರಾಮಚಂದ್ರನ್ ಅವರ ಇತ್ತೀಚಿನ ಮೂರು ಕೃತಿಗಳು ಇಲ್ಲಿವೆ-
ಸೆಂಚುರಿ ಕ್ಲಬ್ ನಲ್ಲಿ ‘HALF MOON’
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










