ಬಸವರಾಜ ಕೋಡಗುಂಟಿ ಅಂಕಣ- ನೂರು ಕೊರಳು

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು ಅಲುಗಾಡಿಸಬಹುದು.

ಈ ವಾರದ ಅಂಕಣದಲ್ಲಿ ಕೊಪ್ಪಳ ಜಿಲ್ಲೆಯ ಬಗ್ಗೆ ಬೆಳಕು ಚೆಲ್ಲಲಾಗಿದೆ.

6

ಕೊಪ್ಪಳ

ಕರ‍್ನಾಟಕದ ನಡುಬಾಗದಲ್ಲಿ ಬರುವ ಕೊಪ್ಪಳ ಜಿಲ್ಲೆಯು ಹೆಚ್ಚು ಮಂದಿ ಕನ್ನಡ ಮಾತುಗರನ್ನು ಹೊಂದಿದೆ. ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 84% ಕನ್ನಡ ಮಾತುಗರು ಇದ್ದಾರೆ. ಕನ್ನಡದ ಹೊರತಾಗಿ ಉರ‍್ದು ಜಿಲ್ಲೆಯ ಮಹತ್ವದ ಬಾಶೆಯಾಗಿದ್ದು ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತುಗರನ್ನು ಹೊಂದಿದೆ. ಆನಂತರ ತೆಲುಗು ಬಾಶೆ ಪರಿಗಣಿಸುವಶ್ಟು ಮಂದಿ ಮಾತುಗರನ್ನು ಹೊಂದಿದೆ. ಲಂಬಾಣಿ, ಹಿಂದಿ ಬಾಶೆಗಳಿಗೆ ಪರಿಗಣಿಸುವಶ್ಟು ಮಂದಿ ಇಲ್ಲಿ ದಾಕಲಾಗಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಕಡಿಮೆ ಎಂದರೆ ಇಪ್ಪತ್ತೆಂಟು ಮತ್ತು ನಲ್ವತ್ತೊಂಬತ್ತು ತಾಯ್ಮಾತುಗಳು ಇವೆ.

ಜನಗಣತಿ ಕೊಟ್ಟಿರುವ ಕೊಪ್ಪಳ ಜಿಲ್ಲೆಯ ಮಾಹಿತಿಯನ್ನು ಕೆಳಗೆ ಅಟ್ಟದಲ್ಲಿ ಕೊಟ್ಟಿದೆ.

ಬಾಶೆತಾಯ್ಮಾತುಒಟ್ಟು ಮಾತುಗರುಗಂಡುಹೆಣ್ಣು
ಆಸ್ಸಾಮಿ633
ಆಸ್ಸಾಮಿ633
ಬೆಂಗಾಲಿ1117338
ಬೆಂಗಾಲಿ1117338
ಗುಜರಾತಿ1,676841835
ಗುಜರಾತಿ239112127
ಪಟ್ಟಣಿ752
ಇತರ1,430724706
ಹಿಂದಿ45,50823,46122,047
ಬಂಜಾರಿ657330327
ಬೋಜ್ಪುರಿ241311
ಗೊಜ್ರಿ/ಗುಜ್ಜಾರಿ/ಗುಜರ್220
ಹರಿಯಾಣ್ವಿ220
ಹಿಂದಿ20,03410,4699,565
ಲಮಾಣಿ/ಲಂಬಾಡಿ22,77911,57311,206
ಮಾರ‍್ವಾರಿ1,354722632
ರಾಜಸ್ತಾನಿ578310268
ಇತರ 784038
ಕನ್ನಡ11,68,6535,88,2085,80,445
ಕನ್ನಡ11,68,5805,88,1715,80,409
ಕುರುಬ/ಕುರುಂಬ452124
ಇತರ281612
ಕಾಶ್ಮೀರಿ431
ಕಾಶ್ಮೀರಿ431
ಕೊಂಕಣಿ862442420
ಕೊಂಕಣಿ862442420
ಮಲಯಾಳಂ239132107
ಮಲಯಾಳಂ235129106
ಯರವ431
ಮರಾಟಿ6,9653,5453,420
ಮರಾಟಿ6,9613,5433,418
ಇತರ422
ನೇಪಾಲಿ512922
ನೇಪಾಲಿ512922
ಓಡಿಯಾ355207148
ಓಡಿಯಾ352206146
ಇತರ312
ಪಂಜಾಬಿ1136548
ಪಂಜಾಬಿ1126448
ಇತರ110
ಸಂತಾಲಿ211
ಸಂತಾಲಿ211
ಸಿಂದಿ391920
ಕಚ್ಚಿ241212
ಸಿಂದಿ1578
ತಮಿಳು5,1712,6192,552
ಕೊರವ1306466
ತಮಿಳು5,0412,5552,486
ತೆಲುಗು57,89929,07728,822
ತೆಲುಗು57,89529,07528,820
ಇತರ422
ಉರ‍್ದು1,02,02651,08250,944
ಉರ‍್ದು1,02,02451,08150,943
ಇತರ211
ಅರಾಬಿಕ್/ಅರ‍್ಬಿ734
ಅರಾಬಿಕ್/ಅರ‍್ಬಿ734
ಬಿಲಿ/ಬಿಲೋಡಿ1367
ಇತರ1367
ಕೂರ‍್ಗಿ/ಕೊಡಗು211
ಕೊಡವ211
ಇಂಗ್ಲೀಶು331617
ಇಂಗ್ಲೀಶು331617
ಕೊಡ/ಕೊರ862
ಕೊಡ/ಕೊರ862
ಕುರುಕ್/ಓರಆನ್422
ಕುರುಕ್/ಓರಆನ್422
ಲಹಂದ1248
ಇತರ1248
ಲಕೇರ್110
ಮರ110
ಸವರ110
ಸವರ110
ತುಳು1286464
ತುಳು1025349
ಇತರ261115
ಇತರ311516

ಕೊಪ್ಪಳ ಜಿಲ್ಲೆಯಲ್ಲಿ 2011ರ ಜನಗಣತಿಯು ಒಟ್ಟು ಇಪ್ಪತ್ತೇಳು ಬಾಶೆಗಳನ್ನು ಮತ್ತು ಒಂದು ಇತರ ಎಂಬ ಗುಂಪನ್ನು ವರದಿ ಮಾಡಿದೆ. ಈ ಇತರ ಗುಂಪಿನಲ್ಲಿ ಇರುವ ಮಾತುಗರ ಸಂಕೆ ಮೂವತ್ತೊಂದು. ಹಾಗಾಗಿ ಇದನ್ನು ಒಂದು ಬಾಶೆ ಎಂದು ಪರಿಗಣಿಸಿದರೆ ಜನಗಣತಿ ಪ್ರಕಾರ ಕೊಪ್ಪಳ ಜಿಲ್ಲೆಯಲ್ಲಿ ಬಳಕೆಯಲ್ಲಿ ಇರುವ ಬಾಶೆಗಳು ಇಪ್ಪತ್ತೆಂಟು. ಈ ಇಪ್ಪತ್ತೇಳು ಬಾಶೆಗಳಲ್ಲಿ ಒಟ್ಟು ನಲ್ವತ್ತೆಂಟು ತಾಯ್ಮಾತುಗಳನ್ನು ವರದಿ ಮಾಡಿದೆ. ಇತರ ಎಂಬ ಬಾಶೆಯ ಒಳಗೆ ಒಂದು ತಾಯ್ಮಾತು ಎಂದು ಪರಿಗಣಿಸಿ ಒಟ್ಟು ನಲ್ವತ್ತೊಂಬತ್ತು ತಾಯ್ಮಾತುಗಳನ್ನು ಕಾಣಬಹುದು. ಇತರ ಎಂಬ ಗುಂಪು ವರದಿ ಮಾಡಿದ ತಾಯ್ಮಾತುಗಳು ಹನ್ನೊಂದು. ಗುಜರಾತಿ, ಹಿಂದಿ, ಕನ್ನಡ, ಮರಾಟಿ, ಓಡಿಯಾ, ಪಂಜಾಬಿ, ತೆಲುಗು, ಉರ‍್ದು, ಬಿಲ್/ಬಿಲೊಡಿ, ಲಹಂದ ಮತ್ತು ತುಳು. ಇವುಗಳನ್ನು ಹೊರತುಪಡಿಸಿ ಹೆಸರಿಸಲಾದ ಕೊಪ್ಪಳ ಜಿಲ್ಲೆಯ ಬಾಶೆಗಳು ಮೂವತ್ತೇಳು.

ಕೊಪ್ಪಳ ಜಿಲ್ಲೆಯ ಜನಸಂಕೆ 13,89,921. ಜಿಲ್ಲೆಯ ಪ್ರದಾನ ಬಾಶೆ ಕನ್ನಡವಾಗಿದೆ. ಕನ್ನಡ ಮಾತಾಡುವವರ ಸಂಕೆ 11,68,653. ಇದು ಒಟ್ಟು ಜಿಲ್ಲೆಯ 84.080% ಆಗುತ್ತದೆ. ಹತ್ತು ಲಕ್ಶಕ್ಕಿಂತ ಹೆಚ್ಚು ಮಂದಿ ಇರುವ ಬಾಶೆ ಕನ್ನಡವಾಗಿದೆ. ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಇರುವ ಬಾಶೆ ಉರ‍್ದು – 1,02,026 (7.340%). ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಾತುಗರು ತೆಲುಗು – 57,899, (4.165%) ಮತ್ತು ಹಿಂದಿ 45,508 (3.274%) ಬಾಶೆಗಳಿಗೆ ಇದ್ದಾರೆ. ಹತ್ತು ಸಾವಿರಕ್ಕಿಂತ ಕಡಿಮೆ ಮಂದಿ ಮತ್ತು ಸಾವಿರಕಿಂತ ಹೆಚ್ಚು ಮಂದಿ ಇರುವ ಮೂರು ಬಾಶೆಗಳು ಇವೆ. ಮರಾಟಿ – 6,965 (0.501%), ತಮಿಳು – 5,171 (0.372%) ಮತ್ತು ಗುಜರಾತಿ 1,676 (0.120%). ಆರು ಬಾಶೆಗಳಿಗೆ ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಇದ್ದಾರೆ. ಅವುಗಳೆಂದರೆ, ಕೊಂಕಣಿ, ಓಡಿಯಾ, ಮಲಯಾಳಂ, ತುಳು, ಪಂಜಾಬಿ ಮತ್ತು ಬೆಂಗಾಲಿ. ನೂರಕ್ಕಿಂತ ಕಡಿಮೆ ಮಾತುಗರು ಹದಿನಯ್ದು ಬಾಶೆಗಳಿಗೆ ಇದ್ದಾರೆ. 

ಈ ಬಾಶೆಗಳನ್ನು ಅವುಗಳ ಮಾತುಗರ ಸಂಕೆಯನ್ನು ಆದರಿಸಿ ಕೆಳಗೆ ಪಟ್ಟಿಯಲ್ಲಿ ಗುಂಪಿಸಿ ತೋರಿಸಿದೆ.

ಸಾಪೇಕ್ಶ ಸಂಕೆಬಾಶೆಸಂಕೆ%
ಹತ್ತು ಲಕ್ಶಕ್ಕಿಂತ ಹೆಚ್ಚುಕನ್ನಡ11,68,65384.080%
ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚುಉರ‍್ದು1,02,0267.340%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುತೆಲುಗು57,8994.165%
’’ಹಿಂದಿ 45,5083.274%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಮರಾಟಿ6,9650.501%
’’ತಮಿಳು5,171 0.372%
’’ಗುಜರಾತಿ1,6760.120%
ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚುಕೊಂಕಣಿ, ಓಡಿಯಾ, ಮಲಯಾಳಂ, ತುಳು, ಪಂಜಾಬಿ, ಬೆಂಗಾಲಿ1,8080.130
ನೂರಕ್ಕಿಂತ ಕಡಿಮೆ ಹದಿನಯ್ದು ಬಾಶೆಗಳು2140.015%
ಒಟ್ಟು ಮಾತುಗರು13,89,920100%

ಕೊಪ್ಪಳ ಜಿಲ್ಲೆಯ ತಾಯ್ಮಾತುಗಳನ್ನು ಗಣಿಸಿ ಚರ‍್ಚೆಯನ್ನು ಇನ್ನು ಶುರು ಮಾಡಬಹುದು. ಹಿಂದಿಯ ಒಳಗೆ ದಾಕಲಾಗಿರುವ ಕರ‍್ನಾಟಕದ ಸಂದರ‍್ಬದಲ್ಲಿ ಮುಕ್ಯವಾದ ಕೆಲವು ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.

ಹಿಂದಿ 45,508

ಬಂಜಾರಿ 657

ಬೋಜ್ಪುರಿ 24

ಹಿಂದಿ 20,034

ಲಮಾಣಿ/ಲಂಬಾಡಿ 22,779

ಮಾರ‍್ವಾರಿ 1,354

ರಾಜಸ್ತಾನಿ 578

ಜಿಲ್ಲೆಯಲ್ಲಿ ಜನಗಣತಿ ಪ್ರಕಾರ ಹಿಂದಿ ಬಾಶೆಗೆ 45,508 ಮಂದಿ ಮಾತುಗರು ಇದ್ದಾರೆ. ಇದರಲ್ಲಿ ಅರ‍್ದಕ್ಕೂ ಹೆಚ್ಚು ಮಂದಿ ಲಂಬಾಣಿ ಮಾತುಗರು ಇದ್ದಾರೆ. ಲಮಾಣಿ ಮಾತುಗರ 22,779 ಮತ್ತು ಬಂಜಾರಿಯ ಹೆಸರಲ್ಲಿ ದಾಕಲಾದ 657 ಮಂದಿ ಸೇರಿ ಲಂಬಾಣಿಯ ಮಾತುಗರ ಸಂಕೆ 23,436 ಆಗುತ್ತದೆ. ಇದು ಒಟ್ಟು ಜಿಲ್ಲೆಯ ಹಿಂದಿಯ 51.498% ಮತ್ತು ಜಿಲ್ಲೆಯ 1.686% ಆಗುತ್ತದೆ. ಹಿಂದಿ ಬಾಶೆಯನ್ನಾಡುವವರು 20,034 ಇದ್ದಾರೆ. ಇದು ಜಿಲ್ಲೆಯ ಹಿಂದಿಯ 44.023% ಮತ್ತು ಒಟ್ಟು ಜಿಲ್ಲೆಯ 1.441% ಆಗುತ್ತದೆ. ಇವುಗಳೊಟ್ಟಿಗೆ ಮಾರ‍್ವಾರಿ ಮಾತಾಡುವ 1,354 (0.097%) ಮಂದಿಯನ್ನು ಹೊಂದಿದೆ. 

ಸಾಪೇಕ್ಶ ಸಂಕೆಬಾಶೆಸಂಕೆ%
ಹತ್ತು ಲಕ್ಶಕ್ಕಿಂತ ಹೆಚ್ಚುಕನ್ನಡ11,68,58084.075%
ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚುಉರ‍್ದು1,02,0247.340%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುತೆಲುಗು57,8954.165%
’’ಲಂಬಾಣಿ23,4361.686%
’’ಹಿಂದಿ 20,0341.441%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಮರಾಟಿ6,9610.500%
’’ತಮಿಳು5,0410.362%
’’ಗುಜರಾತಿ1,6760.120%
’’ಮಾರ‍್ವಾರಿ1,3540.097%

ಜಿಲ್ಲೆಯ ಹತ್ತು ದೊಡ್ಡ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.

ಪ್ರದೇಶಜಿಲ್ಲೆಯ ಜನಸಂಕೆಬಾಶೆಮಾತುಗರುಜಿಲ್ಲೆಯ %ಜಿಲ್ಲೆಯಲ್ಲಿ ಸ್ತಾನ
ಕೊಪ್ಪಳ13,89,921ಕನ್ನಡ11,68,58084.075%1
ಉರ‍್ದು1,02,0247.340%2
ತೆಲುಗು57,8954.165%3
ಲಂಬಾಣಿ23,4361.686%4
ಹಿಂದಿ20,0341.441%5
ಮರಾಟಿ6,9610.500%6
ತಮಿಳು5,0410.362%7
ಗುಜರಾತಿ1,6760.120%8
ಮಾರ‍್ವಾರಿ1,3540.097%9
ಕೊಂಕಣಿ8620.062%10

‍ಲೇಖಕರು Admin

March 31, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: