ಇಂದು ಅವಧಿಯಲ್ಲಿ...
‘ಅವ್ವ’ ಆಗುವುದೆಂದರೆ ಕೆಲವರಿಗೆ ಅವಸರದ ಮಾತಲ್ಲ..
ಪೂಜಾ ರಘುನಂದನ್ ತಾಯ್ತನ ಸಿಗದಿದ್ದಕ್ಕೆ ತನಗೆಂದೇ ಈ ಜಗಕೆ ಬಂದಿದ್ದ ಕಂದನಿಗೆ ತಾಯಾದವಳ ಅದಮ್ಯ ಕರುಳಿನ ಕತೆ ಇದು!.. ಮದರ್ಸ್ ಡೇ, ವುಮೆನ್ಸ್ ಡೇ... ಎಷ್ಟು ಅದ್ಭುತ ಆಚರಣೆಗಳು. ಹೆಣ್ಣಿನ ದಿನ ಒಂದಿನ ಅಲ್ಲ, ಪ್ರತಿ ಕ್ಷಣ ಅವಳ ದಿನವೇ..!ಇಲ್ಲಿ ನಾನು ಹೇಳಲಿಕ್ಕೆ ಹೊರಟಿದ್ದು ಯಾರದ್ದೋ ಕಥೆ ಅಲ್ಲ. ಯಾರದೋ ಉದಾಹರಣೆ ಅಲ್ಲ,...
‘ಸೈಡ್ ವಿಂಗ್’ ಫೋಟೋ ಆಲ್ಬಮ್…
ಶೈಲೇಶ್ ಕುಮಾರ್ ಇದನ್ನ ಹಿಂದೊಮ್ಮೆಯೂ ಹೇಳಿದ್ದೆ... ಸುರಿಯುತ್ತಿದ್ದ ಮಳೆಯಲ್ಲೂ, ಇಂದಿನ ಪ್ರದರ್ಶನಕ್ಕೆ ಬಂದಿದ್ದ ಒಬ್ಬೊಬ್ಬ ಪ್ರೇಕ್ಷಕರೂ ನೂರಕ್ಕೆ ಸಮ... ಪ್ರೀತಿಯಿಟ್ಟು ಸಲಹುತ್ತಿರುವ ಅಭಿಮಾನಿದೇವರುಗಳಿಗೆ ಹೃದಯಪೂರ್ವಕ ಸಲಾಂ... ನಾಟಕದ ಮರು ಪ್ರದರ್ಶನ...
ಮೈಸೂರಿನಲ್ಲಿ ‘ಜುಗಾರಿ ಕ್ರಾಸ್’
ಕೃಷ್ಣ ಪ್ರಸಾದ್ ಗೋವಿಂದಯ್ಯ ಇವತ್ತಿನ ಭಾನುವಾರದ ಸಂಜೆ ಸಾರ್ಥಕವಾಯಿತು. ಸಮುದಾಯ, ಬೆಂಗಳೂರು ನಟರಾಜ್ ಹೊನ್ನವಳ್ಳಿಯವರ ನಿರ್ದೇಶನದಲ್ಲಿ ಕೆ.ಪಿ.ಪೂರ್ಣಚಂಧ್ರ ತೇಜಸ್ವಿಯವರ ಹೆಸರಾಂತ ಕಾದಂಬರಿ 'ಜುಗಾರಿ ಕ್ರಾಸ್ 'ನ್ನು ರಂಗರೂಪಕ್ಕೆ ತಂದು, 78 ಪ್ರದರ್ಶನಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಯುವ ಗೆಳೆಯ, ಸಾವಯವ ಕೃಷಿಕ Pranav V...
ಪಿ ಪಿ ಉಪಾಧ್ಯ ಸರಣಿ ಕಥೆ 14– ಶಾಮಣ್ಣ ಕೊಟ್ಟ ಭಕ್ಷೀಸು…
ಪಿ ಪಿ ಉಪಾಧ್ಯ 14 ಶಾಮಣ್ಣ ಕೊಟ್ಟ ಭಕ್ಷೀಸು… ಮುಂದಿನ ವಾರವೇ ಆದಿ ಪುನಃ ಎಮ್ಮೆ ಶೀನನನ್ನು ಕರೆದುಕೊಂಡು ಹೊರಟ. ಈ ಬಾರಿ ಶೀನನನ್ನು ಕರೆದುಕೊಂಡದ್ದು ಕೋಣಗಳ ಬಾಯಿ ತೆರೆಸಿ ಅವುಗಳ ಬಾಯಿಯಲ್ಲಿ ಮೂಡಿದ ಹಲ್ಲುಗಳನ್ನು ಎಣಿಸಿ ವಯಸ್ಸು ಹೇಳುವುದಕ್ಕೆ ಮಾತ್ರ. ಉಳಿದಂತೆ ಕಂಬಳದ ಕೋಣಗಳ ಬಗ್ಗೆ ಹೇಳಲು ಅವನ ಅಗತ್ಯವೂ ಇರಲಿಲ್ಲ. ಅವನಲ್ಲಿ ಆ...
ಜಯಲಕ್ಷ್ಮಿ ಪಾಟೀಲ್ ಅಂಕಣ- ಕಾಲೇಜ್ ಪ್ರವಾಸಕ್ಕೆ ಹೊರಟೆ…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
ಅಲೆಗಳು ಶಾಂತವಾಗುವುದಿಲ್ಲ…
ಸುಧಾ ಆಡುಕಳ ಅವರ ನೆನಪಿಗೆಂದು ನಾವೆಲ್ಲರೂ ಸೇರುವ ಮೊದಲ ದಿನವೇ ಅನಿರೀಕ್ಷಿತ ಮಳೆ ಬಂದು ನೆಲ ತೇವಗೊಂಡಿತ್ತು, ಅಲ್ಲಿ ನೆರೆದ ಎಲ್ಲರ ಮನಸ್ಸಿನಂತೆ. ಹೌದು, ವಿಠ್ಠಲ ಭಂಡಾರಿ ಎಂಬ ತಾಯ ಮಮತೆಯ ಜೀವ ಸರಿದುಹೋಗಿ ವರ್ಷವೇ ಆಗಿಹೋಯಿತು. ವಿಶೇಷ ಕರೆಗಳಿಲ್ಲದೆಯೂ ನಾಡಿನ ಮೂಲೆಮೂಲೆಗಳಿಂದ ಗೆಳೆಯರು, ಹಿತೈಷಿಗಳು, ವಿದ್ಯಾರ್ಥಿಗಳು,...
Latest
ಬಾ ಕವಿತಾ
ರಾ ಬಂದೋಳ್ ಕವಿತೆ- ರೈಲು
ರಾ ಬಂದೋಳ್ ಪ್ರಪಂಚವೆಲ್ಲಾ ಚಲಿಸುತ್ತದೆ ಎಂದರೂನಾನು ನಂಬಿರಲಿಲ್ಲಹಾಗೆ ಬರೆಯಲಿಲ್ಲವೆಂದರೆಅಂಕ ಸಿಗುವುದಿಲ್ಲವೆಂದು ಹಾಗೆಯೇ ಬರೆದಿದ್ದೆರೈಲಿನಲ್ಲಿ ಹೋಗುವಾಗ ಗೊತ್ತಾಯಿತು...
ಪ್ರತಿಭಾ ನಂದಕುಮಾರ್ ಹೊಸ ಅನುವಾದಿತ ಕವಿತೆ: ಗೋಡೆ ರಿಪೇರಿ
ಮೂಲ: ರಾಬರ್ಟ್ ಫ್ರಾಸ್ಟ್ ಪ್ರಧಾನಮಂತ್ರಿಗಳಿಗೆ ಅಮೆರಿಕಾದ ಅಧ್ಯಕ್ಷರು ರಾಬರ್ಟ್ ಫ್ರಾಸ್ಟ್‌ನ ಸಹಿ ಇರುವ ಮೊದಲ ಮುದ್ರಣದ ಪ್ರತಿ ಕೊಟ್ಟರಂತೆ. ಗಡಿಗಳನ್ನು ನಿರ್ಮಿಸಿಕೊಳ್ಳುವ...
ಪುಸ್ತಕದ ಪರಿಚಯ
Book Shelf
ಆರ್ ಬಿ ಗುರುಬಸವರಾಜ ಓದಿದ ‘ಬಿಳೆ ದಾಸ್ವಾಳ’
ಆರ್ ಬಿ ಗುರುಬಸವರಾಜ ಗೆಳೆಯ ನಂದಕುಮಾರ. ಜಿ.ಕೆ. ಬರೆದ ‘ಬಿಳೆ ದಾಸ್ವಾಳ’ ಕಥಾ ಸಂಕಲನ ಓದಿದೆ. ತುಂಬಾ ಆಪ್ತವಾದ ಕಥಾ ಸಂಕಲನ. ಇಲ್ಲಿನ ಕತೆಗಳನ್ನು ಓದುವಾಗ ಇವು ನಮ್ಮವೇ ಕತೆ ಎನಿಸಿತು. ಇದರಲ್ಲಿನ ಐದು ಕತೆಗಳು ವೈವಿಧ್ಯಮಯ ಪರಿಸರವನ್ನು ಪರಿಚಯಿಸುತ್ತವೆ. ಗ್ರಾಮೀಣ ಸೊಗಡಿನ ಹಿನ್ನೆಲೆಯಲ್ಲಿ ಬೆಳೆದ ನಂದಕುಮಾರ ಸಹಜವಾಗಿ ಗ್ರಾಮೀಣ...
ದರ್ಶನ ಜಯಣ್ಣ ಅವರ 'ಟಾಪ್ 10'
ದರ್ಶನ ಜಯಣ್ಣ "ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು 'ಅವಧಿ' ತನ್ನ ಓದುಗರನ್ನು ಕೇಳಿತ್ತು. ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ ನೀವೂ ಸಹಾ ನಿಮ್ಮ...
ಸೃಜನ್ ‘ಟಾಪ್ 10’
ಸೃಜನ್ "ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು 'ಅವಧಿ' ತನ್ನ ಓದುಗರನ್ನು ಕೇಳಿತ್ತು. ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ ನೀವೂ ಸಹಾ ನಿಮ್ಮ ಓದಿನ...
ಸೃಜನ್ 'ಟಾಪ್ 10'
ಸೃಜನ್ "ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು 'ಅವಧಿ' ತನ್ನ ಓದುಗರನ್ನು ಕೇಳಿತ್ತು. ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ ನೀವೂ ಸಹಾ ನಿಮ್ಮ ಓದಿನ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










