ಇಂದು ಅವಧಿಯಲ್ಲಿ...
ಬಸವರಾಜ ಕೋಡಗುಂಟಿ ಅಂಕಣ – ಬಾಗಲಕೋಟೆ ಜಿಲ್ಲೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರುಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
ಪಿ ಪಿ ಉಪಾಧ್ಯ ಸರಣಿ ಕಥೆ 42 – ಊರ ಜನರ ಬಯಕೆಯನ್ನು…
ಪಿ ಪಿ ಉಪಾಧ್ಯ ಆ ಭಾನುವಾರ ಮನೆಗೆ ಹೋದವ ಅದೇ ವಿಷಯದ ಬಗ್ಗೆ ಮಾತನಾಡಿದ. ಅಮ್ಮನ ಕಣ್ಣು ಹನಿಗೂಡಿದ್ದೂ ಕಂಡ. ಹೆತ್ತ ಕರುಳು. ಎಷ್ಟೇ ಸಿಟ್ಟಿದ್ದರೂ ಮಗನನ್ನು ಮರೆಯಲಾದೀತೇ. ಅಂದು ಅಮೆರಿಕಕ್ಕೆ ಹೋಗುತ್ತೇನೆಂಬ ಸುದ್ದಿ ಹೇಳಲು ಬಂದು ಗಡಿಬಿಡಿಯಲ್ಲಿಯೇ ವಾಪಾಸು ಹೋದವನಿಂದ ಮತ್ತೆ ಸುದ್ದಿಯೇ ಇರಲಿಲ್ಲ. `ಅಮ್ಮ ಅನಂತ ಅಮೆರಿಕಕ್ಕೆ ಹೋಗಿ...
ಸೆಕೆಂಡ್ ಹ್ಯಾಂಡ್ ಪುಸ್ತಕದ ಹುಡುಕಾಟದಲ್ಲಿ…
ರಾಜೇಶ್ವರಿ ಹುಲ್ಲೇನಹಳ್ಳಿ ಮಾರ್ಚಿ ಮಾಹೆ ಮುಗಿಯಿತೆಂದರೆ ಬಾಲ್ಯದ ಶಾಲಾ ದಿನಗಳ ಬೇಸಿಗೆ ರಜೆಯ ನೆನಪಿನ ಸುರುಳಿಗಳಲ್ಲಿ ಅದೆಷ್ಟೊಂದು ನಗೆ ಉಕ್ಕಿಸುವ ಬಾಯಿ ನೀರೂರಿಸುವ ಘಟನೆಗಳು ಕಣ್ಮುಂದೆ ಸುಳಿಯುವುದಿರಲಿ ಒಂದರ ಮೇಲೊಂದು ಮುಗಿ ಬೀಳುತ್ತವೆ. ಅಂತಹ ಕೆಲ ತುಣುಕುಗಳ ಅನುಭವ ತಮಗೂ ಇರಬಹುದೆಂದು ಭಾವಿಸಿ ನಿಮ್ಮ ಮುಂದೆ ನನ್ನ ಬಾಲ್ಯದ...
‘ಜಗದೀಶ ಉಜ್ಜಮ್ಮನವರ’ ಫೋಟೋ ಆಲ್ಬಂ…
'ಜಗದೀಶ ಉಜ್ಜಮ್ಮನವರ' ವೃತ್ತಿಯಲ್ಲಿ ಮೇಷ್ಟ್ರು, ಪ್ರವೃತ್ತಿಯಲ್ಲಿ ಅದ್ಬುತ ಪೋಟೊಗ್ರಾಫರ್. ಪಾಠ ಹೇಳಿ ಒಂದೆರಡು ದಿನಗಳ ಕಾಲ ಬಿಡುವು ಸಿಕ್ಕರೆ ಸಾಕು ಕೊರಳಿಗೆ ಕ್ಯಾಮರಾ ನೇತಾಕಿಕೊಂಡು ಕಾಡು ಮೇಡು ಅಲೆದುಬಿಡುತ್ತಾರೆ. ಕಾಡು, ಗಿಡ, ಮರ, ಬಳ್ಳಿ, ನದಿ ತೊರೆ ಅವರ ಆಸಕ್ತಿಯ ವಿಷಯಗಳು. ಚಾರಣ ಎಂದರೆ ಪ್ರಾಣ. ಸ್ನೇಹಿತರ...
ಎಲೆಲೆ... ನಾಯಿಯೇ.. ನಿನಗಾರು ಸರಿಯೇ.!?
ಗೊರೂರು ಶಿವೇಶ್ ನಟ ರಕ್ಷಿತ್ ಶೆಟ್ಟಿ ಅವರ ಬಹು ನಿರೀಕ್ಷಿತ ಚಿತ್ರ ಚಾರ್ಲಿ ಬಿಡುಗಡೆಯಾಗಿ ಯಶಸ್ಸಿನ ಹಾದಿ ಹಿಡಿದಿದೆ ಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಹೇಳಿಕೊಂಡಂತೆ ಮೊದಲ ಮೂರು ದಿನ ಪ್ರಾಣಿಪ್ರಿಯರು ನೋಡಿ ಚಿತ್ರವನ್ನು ಆನಂದಿಸಿ ಚಿತ್ರ ಅವರನ್ನು ಮುಟ್ಟಿದರೆ ಅವರ ಮೂಲಕ ತನ್ನಷ್ಟಕ್ಕೆ ತಾನೇ ಪ್ರಚಾರ...
ವಡ್ಡು ಮತ್ತು ಬೆಸಗರಹಳ್ಳಿ!
ಚಂದ್ರಕಾಂತ ವಡ್ಡು 1988ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಳ್ಳಾರಿಯಲ್ಲಿ ಸಣ್ಣಕತೆ ಕುರಿತ ಕಮ್ಮಟ ಹಮ್ಮಿಕೊಂಡಿತ್ತು. ಮಾತೃ ಹೃದಯದ ಬೆಸಗರಹಳ್ಳಿ ರಾಮಣ್ಣ ಹಾಗೂ ಕೆ.ವಿ.ನಾರಾಯಣ್ ಅವರು ಕಮ್ಮಟದ ನಿರ್ದೇಶಕರಾಗಿದ್ದರು. ಅಗ ಬಳ್ಳಾರಿಯಲ್ಲೇ ಇದ್ದ ನಾನು ಕಮ್ಮಟದಲ್ಲಿ ವಿದ್ಯಾರ್ಥಿಯಾಗಿ ಭಾಗವಹಿಸಿದ್ದೆ. ಕಮ್ಮಟದ ಅಂತಿಮ ಘಟ್ಟದಲ್ಲಿ...
Latest
ಬಾ ಕವಿತಾ
ಗದ್ದರ್ ಹಾಡು- ಪಾದದ ಮೇಲೆ ಹುಟ್ಟು ಮಚ್ಚೆಯಾಗಿ ತಂಗ್ಯಮ್ಮಾ…
ರಕ್ಷಾ ಬಂಧನ, ಬಹುಶ: ರಕ್ತ ಸಂಬಂಧಯಿಲ್ಲದೆಯೂ ಒಂದು ಕಮ್ಮನೆಯ ಅಕ್ಕ-ತಂಗಿ, ಅಣ್ಣ-ತಮ್ಮ೦ದಿರ ಪ್ರೀತಿಯನ್ನು ಎಂಥವರಿಗೂ ಮೊಗೆದು ಕೊಡಬಹುದಾದ ಹಬ್ಬ. ಮತ್ತು ರಾಖಿ ಹಬ್ಬದ ಕುರಿತು ಈಗಾಗಲೇ ಬೇರೆ ಬೇರೆ ಭಾಷಾ ಸಾಹಿತ್ಯದಲ್ಲಿ ಸಾಕಷ್ಟು ಬರೆಯಲಾಗಿದೆ. ಸಿನಿಮಾಗಳಲ್ಲಂತೂ ಎಕರೆಗಟ್ಟಲೆ ತೋರಿಸಲಾಗಿ ರಾಖಿ ಕಟ್ಟಿಸಿಕೊಂಡರೆ ಕಡ್ಡಾಯವಾಗಿ […]
ಸರೋಜಿನಿ ಪಡಸಲಗಿ ಅವರ ಹೊಸ ಎರಡು ಕವಿತೆಗಳು
ಸರೋಜಿನಿ ಪಡಸಲಗಿ 1 ಇರಬೇಕು ಮರೆವಿನ ಆಳಿಕೆ ಇರಬೇಕು ಆಗಾಗ ಇರಬೇಕು ಅಲ್ಲಿ ಇಲ್ಲಿ ಆಕಡೆ ಈಕಡೆ ಸುತ್ತ ಏನೂ ಕಾಣದಂತೆ ಮತ್ತೆ ಸಿಗದಂತೆ ನಿಶ್ಚಿಂತ...
ಪುಸ್ತಕದ ಪರಿಚಯ
Book Shelf
ಮುಮ್ತಾಜ್ ಬೇಗಂ ಓದಿದ ‘ದೀವಟಿಗೆ’
ಡಾ ಮುಮ್ತಾಜ್ ಬೇಗಂ ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಎಪ್ಪತ್ತರ ದಶಕ ತುಂಬಾ ಮಹತ್ವದ ಕಾಲಘಟ್ಟವಾಗಿದೆ. ಅಲ್ಲಿಯವರೆಗೆ ಅಭಿವ್ಯಕ್ತಿಯಾಗದ ವಿಶಿಷ್ಟ ಸಂವೇದನೆಗಳು ಸಾಹಿತ್ಯ ಮುಖೇನ ಮೂಡಿ ಬಂದದ್ದು ವಿಶೇಷವಾಗಿದೆ. ದಲಿತ ಸಂವೇದನೆ, ಮುಸ್ಲಿಂ ಸಂವೇದನೆ, ಸ್ತ್ರೀ ಸಂವೇದನೆಗಳ ಅಭಿವ್ಯಕ್ತಿಗೆ ಸ್ಥಾನ ದೊರಕಿದ್ದು ಈ ಕಾಲದಲ್ಲಿಯೆ....
ಎಸ್ ದಿವಾಕರ್ 75
ಸಂಗಮೇಶ ಸಜ್ಜನ್ ಎಸ್ ದಿವಾಕರ್ ಅಂತ ಅಂದಕೂಡಲೇ ನಮಗೆ ನೆನಪಾಗುವುದು ಅವರ ಮುಗ್ಧತೆ ಮತ್ತು ಸರಳತೆ, ಅವರ ಪಕ್ಕಕ್ಕೋಗಿ ನಿಂತಾಗ ಯಾರೋ ಒಬ್ಬ ಸಾಮಾನ್ಯ ಮನುಷ್ಯನ ಪಕ್ಕದಲ್ಲಿ ನಾ ನಿಂತಿರುವೆ ಅಂದುಕೊಳ್ಳೋದು ಸಹಜ, ಆದರೆ ಇವರ ಮಾತುಗಳೊಮ್ಮೆ ಕೇಳಿದಾಗ ನಮಗಚ್ಚರಿಯಾಗುವುದಂತೂ ಸಹಜ. ಮೊನ್ನೆ ತಾನೇ ನವೆಂಬರ್ ತಿಂಗಳಲ್ಲಿ ಸರ್ ಅವರು...
News: ಹೈದ್ರಾಬಾದ್ ನಲ್ಲಿ ಓಲ್ಗಾ ಕೃತಿ ಬಿಡುಗಡೆ
ಕಳೆದ ಭಾನುವಾರ ಹೈದ್ರಾಬಾದಿನಲ್ಲಿ ತೆಲುಗು ಲೇಖಕಿ ಓಲ್ಗಾ ಅವರ ಅಭಿನಂದನಾ ಸಮಾರಂಭವಿತ್ತು. ನಾನು ಅನುವಾದಿಸಿದ ಅವರ 'ವಿಮುಕ್ತೆ' ಕೃತಿಯನ್ನು ಅದೇ ದಿನ ಸಾಂಕೇತಿಕವಾಗಿ ಲೋಕಾರ್ಪಣೆ ಮಾಡಲಾಯಿತು. ಚಿತ್ರದಲ್ಲಿ ನನ್ನ ಜೊತೆಗೆ ತಮಿಳಿನ ಹಿರಿಯ ಅನುವಾದಕಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಗೌರಿ ಕೃಪಾನಂದನ್, 'ಡೆಕ್ಕನ್...
ಹದಿನಾಲ್ಕು ವರ್ಷದ ನಂತರ..
ಡಿ ವಿ ಪ್ರಹ್ಲಾದ್ ಇತ್ತೀಚಿಗೆ ಸಿಕ್ಕವರದೆಲ್ಲಾ ಒಂದೇ ಪ್ರಶ್ನೆ ಈಗ ಏನ್ ಮಾಡ್ತಾ ಇದ್ದೀರಾ ಅಂತ . ಅದು ಸಹಜವೂ ಹೌದು . ಬಹುಪಾಲು ಜನ 'ಸಂಚಯ'ವೇ ನನ್ನ ಚಟುವಟಿಕೆ ಎಂದುಕೊಂಡಿದ್ದರು, ನನಗೂ ಅದರ ಭಾರ ಹೆಗಲಿಳಿದ ಮೇಲೇ ಅರಿವಾದದ್ದು, ಯಾವುದೋ ಕಾಲವಾಗಿದ್ದ ನನ್ನ ಕವಿತೆ ಬರೆಯುವ ಮನಸ್ಥಿತಿ ಮತ್ತೆ ರೂಢಿಸಿಕೊಂಡೆ, ಕವಿತೆ ತಿದ್ದುತಿದ್ದ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











