ಇಂದು ಅವಧಿಯಲ್ಲಿ...
ಶ್ರೀನಿವಾಸ ಪ್ರಭು ಅಂಕಣ- ಒಂದು ಶನಿವಾರ ನಾಟಕ ಮುಗಿದ ಮೇಲೆ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಬಸವರಾಜ ಕೋಡಗುಂಟಿ ಅಂಕಣ – ಬೆಂಗಳೂರು ನಗರದ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರುಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
ಪಿ ಪಿ ಉಪಾಧ್ಯ ಸರಣಿ ಕಥೆ 63- ಅಂತ್ಯ ಮೌನ ಪ್ರೇಕ್ಷಕನೇ…
ಪಿ ಪಿ ಉಪಾಧ್ಯ ಟಾನಿಕ್ಕು ಮಾತ್ರೆಗಳಿಂದ ಒಂದೆರಡು ದಿನಕ್ಕೇ ತುಸು ಸುಧಾರಿಸಿದಂತೆ ಕಂಡ ಶಾಸ್ತ್ರೀಗಳು ಪುನಃ ತಮ್ಮ ಮಾಮೂಲಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಹವಣಿಸಿದರು. ಆದರೆ ಅಂತ್ಯ ಬಿಡಲಿಲ್ಲ. ‘ಪರವಾಯಿಲ್ಲ. ನಾನು ಮೆನೇಜು ಮಾಡಬಲ್ಲೆ’ ಎಂದು ಅವರಂದರೂ ಅಂತ್ಯ ಒಪ್ಪಲಿಲ್ಲ. ಅಷ್ಟೇ ಅಲ್ಲ ವಾರದ ನಡುವೆ ಬಂದ ಆದಿಯೂ...
ಸರೋಜಿನಿ ಪಡಸಲಗಿ ಅಂಕಣ- ಗಂಧ ತೇಯ್ಧಾಂಗ ತೇಯ್ದ ಜೀವ…
ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...
ಪಿ ಪಿ ಉಪಾಧ್ಯ ಸರಣಿ ಕಥೆ 62- ಅಂತ್ಯನಿಗೆ ಅನುಮಾನ…
ಪಿ ಪಿ ಉಪಾಧ್ಯ ಸುದ್ದಿ ಶಾಸ್ತ್ರೀಗಳವರೆಗೆ ತಲುಪಿತು. ಸುದ್ದಿ ತಿಳಿದ ಆದಿ ತಾನೇ ಹೋಗಿ ವಿಚಾರಿಸಿಕೊಂಡು ಬರುತ್ತೇನೆಂದವನನ್ನು ಶಾಸ್ತ್ರೀಗಳೇ ತಡೆದಿದ್ದರು. ಇಂತಹ ಸಮಸ್ಯೆ ಎದುರಾದದ್ದು ಮೊದಲ ಸಲ. ಶಾಸ್ತ್ರೀಗಳು, ಆದಿ ಮತ್ತು ಅಂತ್ಯ ಮೂವರೂ ಕುಳಿತುಕೊಂಡು ಚರ್ಚಿಸಿದರು. ಪರಿಹಾರವೇನೂ ಕಾಣಿಸಲಿಲ್ಲ. ಅವರಿಗೆ ಆ ಶೋನಿಂದ ಬರಬಹುದಾದ...
ನಿವೇದಿತಾ ಎಚ್ ನೋಡಿದ ‘ಷೇಕ್ಸ್ ಪಿಯರನ ಶ್ರೀಮತಿ’
ನಿವೇದಿತಾ ಎಚ್ “ಪ್ರತೀ ಯಶಸ್ವೀ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದೇ ಇರುತ್ತಾಳೆ” ಎಂಬ ಆರ್ಷೇಯವಾದ ನಾಣ್ಣುಡಿಯನ್ನು ಸರಿಯಾದ ರೀತಿಯಲ್ಲಿ ಹೀಗೆ ಹೇಳಬಹುದೇನೋ, “ಪ್ರತೀ ಯಶಸ್ವೀ ಪುರುಷನ ಹಿಂದೆ, ಒಂದು ಹೆಣ್ಣಿನ ತ್ಯಾಗ, ಕಣ್ಣೀರು, ಸಮರ್ಪಣೆ, ನಿಸ್ಪೃಹತೆ, ಬೆಂಬಲ, ಕಾಳಜಿ ಇರುತ್ತದೆ.” ಇದು ಬಹುಶಃ ಎಲ್ಲರೂ ಒಪ್ಪಬಹುದಾದ ಮಾರ್ಪಾಟು...
Latest
Invite
ಇವತ್ತು ‘ಮೈ ಲ್ಯಾಂಗ್’ ಬಿಡುಗಡೆ
ಕನ್ನಡಕ್ಕೊಂದು ಹೊಸ ಸಾಧ್ಯತೆ ದಕ್ಕಿಸುವ ಮೈಲ್ಯಾಂಗ್ ಪ್ರಯತ್ನಕ್ಕೆ ಕಳೆದ ಆರು ತಿಂಗಳಿಂದ ಎಡೆಬಿಡದೇ ದುಡಿದ ತಂಡದಲ್ಲಿ ನಾನೂ ಒಬ್ಬ. ಇದು ಹೇಗೆ ಸಾಧ್ಯ ಆಯ್ತು ಅನ್ನುವ ಬಗ್ಗೆ ಇನ್ನೊಂದು ದಿನ ವಿವರವಾಗಿ ಹೇಳುವೆ. ಇವತ್ತು ಆ್ಯಪ್ ಬಿಡುಗಡೆಯಾಗುತ್ತಿದೆ. ನೂರಕ್ಕೂ ಹೆಚ್ಚು ಇಬುಕ್ಸ್, ನಾಲ್ಕು ಆಡಿಯೋ ಪುಸ್ತಕಗಳು ಹಾಗೂ ಹೊಸತೊಂದು...
ಇವತ್ತು 'ಮೈ ಲ್ಯಾಂಗ್' ಬಿಡುಗಡೆ
ಕನ್ನಡಕ್ಕೊಂದು ಹೊಸ ಸಾಧ್ಯತೆ ದಕ್ಕಿಸುವ ಮೈಲ್ಯಾಂಗ್ ಪ್ರಯತ್ನಕ್ಕೆ ಕಳೆದ ಆರು ತಿಂಗಳಿಂದ ಎಡೆಬಿಡದೇ ದುಡಿದ ತಂಡದಲ್ಲಿ ನಾನೂ ಒಬ್ಬ. ಇದು ಹೇಗೆ ಸಾಧ್ಯ ಆಯ್ತು ಅನ್ನುವ ಬಗ್ಗೆ ಇನ್ನೊಂದು ದಿನ ವಿವರವಾಗಿ ಹೇಳುವೆ. ಇವತ್ತು ಆ್ಯಪ್ ಬಿಡುಗಡೆಯಾಗುತ್ತಿದೆ. ನೂರಕ್ಕೂ ಹೆಚ್ಚು ಇಬುಕ್ಸ್, ನಾಲ್ಕು ಆಡಿಯೋ ಪುಸ್ತಕಗಳು ಹಾಗೂ ಹೊಸತೊಂದು...
ಬಾ ಕವಿತಾ
ನಮ್ಮ ದೇಶ ನಮ್ಮದು ಎನ್ನುವ ‘ಪ್ಯಾಲೆಸ್ತೈನ್’ ಕವಿತೆಗಳು
ಉದಯ ಇಟಗಿ ---- ಇಸ್ರೇಲ್ ಮತ್ತು ಪ್ಯಾಲೆಸ್ತೈನ್ ನಡುವೆ ಮತ್ತೆ ಯುದ್ಧ ಆರಂಭವಾಗಿದೆ. ಈ ಯುದ್ಧ 1948 ರಿಂದಲೂ ನಡೆಯುತ್ತಲೇ ಇದೆ. ನಮಗೆಲ್ಲಾ ಗೊತ್ತಿರುವಂತೆ 1948 ರಲ್ಲಿ...
ಸಂಘಮಿತ್ರೆ ನಾಗರಘಟ್ಟ ಹೊಸ ಕವಿತೆ- ನೆತ್ತರಲ್ಲ..!
ಸಂಘಮಿತ್ರೆ ನಾಗರಘಟ್ಟ ----- ಮುಂಜಾವಿನಲಿ ಲೈಟು ಕಂಬಕ್ಕೆ ನೇವರಿಸುವಂತಿದ್ದ ನನ್ನ ರೆಂಬೆಗಳ- ತಳುಕಿಗಾಗಿ ಕತ್ತರಿಸಿ ಕೊಳ್ಳುವ ನಿಮ್ಮ ತಲೆಗೂದಿನಲಿನಂತೆ, ...
ಪುಸ್ತಕದ ಪರಿಚಯ
Book Shelf
ಪಾರ್ವತಿ ಜಿ ಐತಾಳ್ ಓದಿದ ‘ಕಪ್ಪು ಬೂರ್ಖಾ ಮತ್ತು ಕೇಸರಿ ಶಾಲ್’
ಪಾರ್ವತಿ ಜಿ ಐತಾಳ್ ರಾಜೇಂದ್ರ ಬುರಡಿಕಟ್ಟಿಯವರ ಹೆಸರು ಕನ್ನಡದ ವಿಚಾರವಾದಿಗಳಿಗೆ ಸುಪರಿಚಿತ. ಮೊದಲು ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿದ್ದು ಸಾಹಿತ್ಯದ ಮೇಲಿನ ತಮ್ಮ ಅಪರಿಮಿತ ಆಸಕ್ತಿಯಿಂದ ಖಾಸಗಿಯಾಗಿ ಕನ್ನಡ ಎಂ.ಎ. ಮಾ ಡಿ, ಕನ್ನಡದ ಹತ್ತು ಪುರಾತನ ಮತ್ತು ಆಧುನಿಕ ಮಹಾಕಾವ್ಯಗಳ ತೌಲನಿಕ ಅಧ್ಯಯನ ಮಾಡಿ...
‘ಕಾಗೆ ಮುಟ್ಟಿದ ನೀರು’ ಎಂಬ ಕನ್ನಡಿಯಲ್ಲಿ ಕಂಡ
ಪುರುಷೋತ್ತಮ ಬಿಳಿಮಲೆ
-ಜಿ ಎನ್ ಮೋಹನ್ ಚಿತ್ರಗಳು: ಅವಧಿಮ್ಯಾಗ್ ಹಾಗೂ ಬಿಳಿಮಲೆ ಅವರ ಸಂಗ್ರಹದಿಂದ ನಾನು ಚಂದ್ರಹಾಸ ಕೋಟೆಕಾರರನ್ನು ಬೆನ್ನಿಗಿಟ್ಟುಕೊಂಡು ಕೊಣಾಜೆಯ ಆ ಮನೆಯ ಬಾಗಿಲು ಬಡಿದಾಗ ರಾತ್ರಿ ಸರಿಯಾಗಿ ಎಂಟು ಗಂಟೆಯಾಗಿತ್ತು. ಬಾಗಿಲು ತೆಗೆದ ಪುರುಷೋತ್ತಮ ಬಿಳಿಮಲೆ ಹಾಗೂ ಶೋಭನಾ ನೇರವಾಗಿ ನಮ್ಮನ್ನು ಕರೆದುಕೊಂಡು ಹೋಗಿ ಕೂರಿಸಿದ್ದು ಊಟದ ಟೇಬಲ್...
ಆ ‘ಜಡಭರತ’ರು..
'ಜಡಭರತ' ಎಂದೇ ಹೆಸರಾಗಿದ್ದ ಜಿ ಬಿ ಜೋಶಿ ಚಿರಪರಿಚಿತ. 'ಮನೋಹರ ಗ್ರಂಥ ಮಾಲಾ'ದ ಮೂಲಕ ಅಪಾರ ಓದುಗರನ್ನು ಸೃಷ್ಟಿಸಿದ, ಅಷ್ಟೇ ದೊಡ್ಡ ಸಂಖ್ಯೆಯಲ್ಲಿ ಬರಹಗಾರರನ್ನು ಹುಟ್ಟು ಹಾಕಿದ ಕೀರ್ತಿ ಇವರದ್ದು. ಈ ತಿಂಗಳ ೨೯ ರಂದು ಜಿ ಬಿ ಜೋಶಿಯವರ ಜನ್ಮದಿನ. ಮನೋಹರ ಗ್ರಂಥಮಾಲೆ ಈ ಸಂದರ್ಭದಲ್ಲಿ ಜಿ ಬಿ ಜೋಶಿಯವರ ೧೧೭ನೆಯ ಸ್ಮರಣೆ ದಿನವನ್ನು...
ಕೊರೋನಾ ಕಾಲದಲ್ಲಿ ಪುಸ್ತಕ ಬಿಡುಗಡೆಗೆ ‘ದೇವರೇ ಗತಿ’
ಹೀಗೂ ಒಂದು ಪುಸ್ತಕ ಬಿಡುಗಡೆಯಾಯ್ತು. ನಿಮ್ಮ ಗಮನದಲ್ಲಿರಲಿ.. ನನ್ನ ಪ್ರೀತಿಯ ಸಾಹಿತ್ಯ ಬಂಧುಗಳೇ ಕೊರೋನಾ ಕಾರಣದಿಂದ ಯಾರನ್ನೂ ಕರೆಯದೆ ಯಾರಿಗೂ ತಿಳಿಸದೆ ಇವತ್ತು ನಮ್ಮ ಮನೆಯಲ್ಲೇ ಕೆಲವೇ ಮಂದಿಯ ಸಮ್ಮುಖದಲ್ಲಿ ಒಂದು ಪುಟ್ಟ ಸಮಾರಂಭ ಮಾಡಿದೆವು ಅದೆಂದರೆ ನಾನು ಬರೆದ ಮೂರು ಕೃತಿಗಳ ಲೋಕಾರ್ಪಣೆ. ಈ ಸಮಾರಂಭದ ಅಧ್ಯಕ್ಷತೆಯನ್ನು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್








