ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಅಸ್ತಿತ್ವ..

ಅಸ್ತಿತ್ವ..

-ಹೆಚ್ ಆರ್ ಲೀಲಾವತಿ ಅದೊಂದು ಬಹು ಮಹಡಿಗಳ ದೊಡ್ಡ ಸಮುಚ್ಚಯ. ಅಂತಹ ಒಂದು ಮನೆಯಲ್ಲಿ ಅವಳ ವಾಸ. ಅಲ್ಲಿಗೆ ಅವಳು ಬಂದು ನಾಲ್ಕಾರು ತಿಂಗಳುಗಳಾಗಿರಬಹುದಷ್ಟೆ. ತಾನಾಯ್ತು ತನ್ನ ಪಾಡಾಯ್ತು ಎಂದಿರುತ್ತಿದ್ದಳವಳು. ಯಾರೊಂದಿಗೂ ಹೆಚ್ಚು ಮಾತಿಲ್ಲ ಕತೆಯಿಲ್ಲ. ಎದುರಿಗೆ ಯಾರಾದರೂ ಕಂಡರೆ ಒಂದು ಮುಗುಳ್ನಗೆಯಷ್ಟೆ. ಅವಳನ್ನು ಕಂಡ...

ಚಿಮಣಿ‌ ದೀಪದ ಬೆಳಕು..

ಚಿಮಣಿ‌ ದೀಪದ ಬೆಳಕು..

-ವನಜಾಕ್ಷಿ‌ ಎಸ್ ಮರಳಕುಂಟೆ ನಮ್ಮೂರ ಹಳ್ಳಿಗಳ‌ ಕೆಲವು ಮನೆಗಳಲ್ಲಿ ಇಣುಕಿ ಹಾಕಿದಾಗ ನೀರವ ಮೌನ ಕತ್ತಲಿಗಿಂತ ಗಾಢವಾಗಿ ಆವರಿಸುತ್ತದೆ. ಹಿಂದೆಲ್ಲಾ ತುಂಬು ಕುಟುಂಬದಿಂದ ಮಕ್ಕಳ‌ ಕಲರವದೊಂದಿಗೆ ಗದ್ದಲದಲ್ಲೇ ಬದುಕಿದ್ದ ಆ ಮನೆಯ ಗೋಡೆ ಹೆಂಚುಗಳೂ ಕಪ್ಪು ಬಣ್ಣದ ಛಾಯೆಯಲ್ಲಿ ನಿರುಮ್ಮಳವಾಗಿ ಮಲಗಿವೆ. ಮಕ್ಕಳಿಗೆ ಶಿಕ್ಷಣ ದೊರೆತಂತೆ...

ಜಿರಳೆ-ತರಲೆ(ಳೆ) ಮತ್ತು ಫ್ರೆಂಚ್ ಸಾಹಿತ್ಯ!

ಜಿರಳೆ-ತರಲೆ(ಳೆ) ಮತ್ತು ಫ್ರೆಂಚ್ ಸಾಹಿತ್ಯ!

-ಎಂ ಆರ್ ಕಮಲ ಈ ಪದದ ಬಳಕೆಯೇ ನನಗಿಷ್ಟವಿಲ್ಲ. ಊರಿನಲ್ಲಿದ್ದಾಗ ಅಮ್ಮ ಇದನ್ನು ತೊಂಡಂಗಿ' ಎಂದು ಕರೆಯುತ್ತಿದ್ದಳು. ಯಾರಾದರೂ ಕೆಟ್ಟ ಮುಖ ಹಾಕಿಕೊಂಡು ಕುಳಿತಿದ್ದರೆತೊಂಡಂಗಿ ಮುಖ' ಮಾಡಿಕೊಂಡಿದ್ದಾಳೆ ಎನ್ನುತ್ತಿದ್ದರು. ಈ ತೊಂಡಂಗಿ'ಗಳು ಹಗಲು ಹೊತ್ತಿನಲ್ಲಿ ಕಂಡಿದ್ದು ಕಮ್ಮಿ. ರಾತ್ರಿಯಾದರೆ ಅಡುಗೆಮನೆಯಿಂದ ಹಾದು ಬಚ್ಚಲಿಗೆ...

ನೆನಪಿನ ಆ ಮನೆ..

ನೆನಪಿನ ಆ ಮನೆ..

-ಪ್ರಕಾಶ ಶೆಟ್ಟಿ ಮೂಡಬಿದ್ರೆಯ ನನ್ನ ಸ್ನೇಹಿತ ನದೀಮ್ ಅವರು ಇತ್ತೀಚೆಗೆ ಒಂದು ವಾಟ್ಸಪ್ ಸ್ಟೇಟಸ್ ಹಾಕಿದ್ದರು. ಹಿನ್ನಲೆಯಲ್ಲಿ Vheer Zhaara ಚಿತ್ರದ ಮ್ಯೂಸಿಕ್, ಸ್ಟೇಟಸ್ ನಲ್ಲಿದ್ದದ್ದು ಒಂದು ಹಳೆಯ ಮನೆ. ನೋಡುತ್ತಿದ್ದಂತೆ ಏನೋ ಒಂದು ನೋವು, ಒಂದು ನೆನಪು, ಒಂದು ಮೌನ ಮಾತನಾಡುವಂತೆ ಅನಿಸಿತು. ನನಗೆ ಸ್ಪಷ್ಟವಾಗಿ...

ಶ್ರೀನಿವಾಸ ಪ್ರಭು ಅಂಕಣ – ಅದೇ ನಮ್ಮ ಪ್ರಚಂಡ ಯಶಸ್ಸಲ್ಲವೇ!

ಶ್ರೀನಿವಾಸ ಪ್ರಭು ಅಂಕಣ – ಅದೇ ನಮ್ಮ ಪ್ರಚಂಡ ಯಶಸ್ಸಲ್ಲವೇ!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಈ ಸ್ವರ ಸಾಮ್ರಾಜ್ಞಿಗೂ ಸಾಟಿ ಯಾರೂ ಇಲ್ಲ..

ಈ ಸ್ವರ ಸಾಮ್ರಾಜ್ಞಿಗೂ ಸಾಟಿ ಯಾರೂ ಇಲ್ಲ..

-ನಾ ದಿವಾಕರ ರೊಮ್ಯಾಂಟಿಕ್‌ ಹಾಡುಗಳಿಗಾಗಿಯೇ ಖ್ಯಾತಿ ಪಡೆದಿರುವ ಮಧುರ ಕಂಠದ ಆಶಾ ಜೀ. ಹಂ ದೋನೋ ಚಿತ್ರದ “ ಅಭೀ ನಾ ಜಾವೋ ಚೋಡ್‌ ಕರ್‌ ”,  ಯಾದೋಂಕಿ ಬಾರಾತ್‌ ಚಿತ್ರದ “ ಚುರಾಲಿಯಾ ಹೈ ತುಮ್‌ ನೆ ಜೊ ದಿಲ್‌ ಕೋ ” , ಖೇಲ್‌ ಖೇಲ್‌ ಮೆ ಚಿತ್ರದ “ ಸಪ್‌ನಾ ಮೆರಾ ಟೂಟ್‌ ಗಯಾ ” , ಗೀತ್‌ ಗಾಯಾ ಪತ್ಥರೋನೆ ಚಿತ್ರದ “ ತೇರೇ ಖಯಾಲೋಂ...

ಬಾ ಕವಿತಾ

ಸುಡುವ ನಕ್ಷತ್ರ

ಸುಡುವ ನಕ್ಷತ್ರ

-ಜಿ ವಿ ಆನಂದಮೂರ್ತಿ ಸುಡುವ ನಕ್ಷತ್ರ ಈ ಸಂಜೆ ಏಕೆ ಆಕಾಶ ಇಷ್ಟು ಕೆಂಪಾಗಿದೆಅಲ್ಲಿ ದೂರದಲ್ಲಿಎದೆಗೆ ಹತ್ತಿರದಲ್ಲಿಉಸಿರುಗಟ್ಟಿಸುವ ಬೀದಿಗಳಲ್ಲಿನಮ್ಮ ಕರುಳು ಕುಡಿಗಳ ರಕ್ತ...

ಅಂಬೆಗಾಲೂರಿದ ನೆಲವ

ಅಂಬೆಗಾಲೂರಿದ ನೆಲವ

-ಅಜಯ್ ಅಂಗಡಿ ಹೊರಟುಬಿಡಬೇಕು ಅಂಬೆಗಾಲೂರಿದ ನೆಲವಮರೆತು ಹೊರಟುಬಿಡಬೇಕುದಾರಿ ಬಂದ ಕಡೆಗಲ್ಲಗುರಿ ಕಂಡ ಕಡೆಗೆ ಸೋಲಿನ ಕೂಪಹತಾಶೆಯ ತಾಪಸುಡುಕೆಂಡದಂತೆ ಕಾದಿರುವಾಗಹೊರಟುಬಿಡಬೇಕು...

‍ಪುಸ್ತಕದ ಪರಿಚಯ

Book Shelf

ಅಮ್ಮಳಾಗುವುದೆಂದರೆ…

ಅಮ್ಮಳಾಗುವುದೆಂದರೆ…

ಸಂಘಮಿತ್ರೆ ನಾಗರಘಟ್ಟ ಅವರ ಹೊಸ ಕವನ ಸಂಕಲನ ‘ಎಲ್ಲಾದರೂ ಹದವಿದ್ದರೆ’ 'ತಮಟೆ ಪುಸ್ತಕ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಆಗಸ್ಟ್ ೨ ರಂದು ಈ ಪುಸ್ತಕ ಬಿಡುಗಡೆಯಾಗಲಿದೆ. ಈ ಕೃತಿಯ ಲೇಖಕರ ಮಾತು ಇಲ್ಲಿದೆ. -ಸಂಘಮಿತ್ರೆ ನಾಗರಘಟ್ಟ ಮುಚ್ಚಿಟ್ಟ ಪುಸ್ತಕದೊಳಗಿನ ಮೌನವಂತೂ ಅಲ್ಲಬರೆಯದೇ ಉಳಿದ ಮೊಗದ ಮೇಲೇ ಉಳಿದನಿದ್ರೆಯಿಲ್ಲದ...

read more
ಗೋಪಾಲ ತ್ರಾಸಿ ಓದಿದ ‘ಆರೋಹಿ’

ಗೋಪಾಲ ತ್ರಾಸಿ ಓದಿದ ‘ಆರೋಹಿ’

ಗೋಪಾಲ ತ್ರಾಸಿ * ಆರೋಹಿ (ಪೌರಾಣಿಕ ನಾಟಕ) ಲೇಖಕಿ : ಮಂಗಳ ಟಿ.ಎಸ್. ಪ್ರಕಾಶನ : ಕಥನ, ತುಮರಿ ಪ್ರತಿಗಳಿಗೆ : 9448904982 * ಆರೋಹಿ, ಮಹಾಭಾರತದಲ್ಲಿ ಬರುವ ಪುಟ್ಟ ಉಪಕಥೆಯೊಂದರ ಎಳೆಯಿಂದ ಆಯ್ದು  ಬರೆದ ನಾಟಕ.  ಮೂಲದಲ್ಲಿ ಉಲ್ಲೇಖವಿರದ ಆದರೆ ಲೇಖಕಿ  ನಾಟಕದ ಚಲನೆಗೆ ಪೂರಕವಾಗಿ  ಕೆಲವು ಅಗತ್ಯ...

ಎಚ್.ಎಸ್. ಸತ್ಯನಾರಾಯಣ ಓದಿದ ‘ಸೂರ್ಯನ ಚೂರುಗಳು’

ಎಚ್.ಎಸ್. ಸತ್ಯನಾರಾಯಣ ಓದಿದ ‘ಸೂರ್ಯನ ಚೂರುಗಳು’

ಕುಂ ವೀರಭದ್ರಪ್ಪನವ ಹೊಸ ಕೃತಿ 'ಸೂರ್ಯನ ಚೂರುಗಳು' ಆ ಕೃತಿಗೆ ಖ್ಯಾತ ವಿಮರ್ಶಕರಾದ ಎಚ್.ಎಸ್. ಸತ್ಯನಾರಾಯಣ ಬರೆದಿರುವ ಮುನ್ನುಡಿ ಇಲ್ಲಿದೆ- * 'ರವಿಯು ಮುನ್ನುಡಿಯೊಳಡಗಿರುವಂತೆ -ಎಚ್.ಎಸ್. ಸತ್ಯನಾರಾಯಣ * 'ಸೂರ್ಯನ ಚೂರುಗಳು' ಕುಂವೀಯವರ ಇದುವರೆಗಿನ ಬರಹದ ಜಾಡಿಗಿಂತ ಭಿನ್ನವೂ ವಿಶಿಷ್ಟವೂ ಆದ ಬರಹಗಳ ಕಟ್ಟು. ಕಥೆ-ಕಾದಂಬರಿ,...

ಕಿರಣ ವಲ್ಲೇಪುರೆ ಓದಿದ ‘ಸಾಲಿಸಾಹೇಬ್’

ಕಿರಣ ವಲ್ಲೇಪುರೆ ಓದಿದ ‘ಸಾಲಿಸಾಹೇಬ್’

ಸಾಲಿಸಾಹೇಬ್ : ಸಮಸಮಾಜದ ಆಶಯದ ಕಥೆಗಳು -ಡಾ.ಕಿರಣ ವಲ್ಲೇಪುರೆ * ಪುಸ್ತಕ : ಸಾಲಿಸಾಹೇಬ್ಲೇಖಕಿ : ಪೂರ್ಣಿಮಾ ಪೋತೆಪ್ರಕಾಶನ : ಸಪ್ನಾ ಬುಕ್ ಹೌಸ್ವರ್ಷ : ೨೦೨೫ಪುಟ : ೮೩ಬೆಲೆ : ೯೫ *ಕವಯಿತ್ರಿ, ಕಥೆಗಾರ್ತಿ ಪೂರ್ಣಿಮಾ ಪೋತೆ ಅವರು ರಚಿಸಿದ ‘ಸಾಲಿಸಾಹೇಬ್’ ಕಥಾಸಂಕಲನದಲ್ಲಿ ‘ಸಾಲಿ ಸುಖ’, ‘ರೊಟ್ಟಿ’, ‘ಸಾಲಿಸಾಹೇಬ್’, ‘ಸ್ತ್ರೀ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This