ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ರಂಗ ಸಂಗೀತದ ದ್ರಷ್ಟಾರ, ಬಿ ವಿ ಕಾರಂತರನ್ನು ನೆನೆಯುತ್ತಾ…

ರಂಗ ಸಂಗೀತದ ದ್ರಷ್ಟಾರ, ಬಿ ವಿ ಕಾರಂತರನ್ನು ನೆನೆಯುತ್ತಾ…

ಮೂರ್ತಿ ದೇರಾಜೆ ಸಂಗೀತ ಎನ್ನುವುದು… ಬಹಳ ದೊಡ್ಡ ಸಂಗತಿ. ಸಂಗೀತ ಎಂದರೆ ಮನಸ್ಸನ್ನು ತೋಡಿಕೊಳ್ಳುವುದು.ಶಾಸ್ರೀಯ ಸಂಗೀತ, ಚಿತ್ರಗೀತೆ, ರಂಗ ಗೀತೆ, ಭಾವಗೀತೆ, ಜನಪದ ಗೀತೆ, ಯಕ್ಷಗಾನದ ಹಾಡು, ಪಾಶ್ಚಾತ್ಯ ಸಂಗೀತ.ಹೀಗೆ… ಸಂಗೀತದ ಅನೇಕ ಪ್ರಕಾರಗಳಲ್ಲಿ ಕನಿಷ್ಟ ಯಾವುದಾದರೂ ಒಂದನ್ನಾದರೂ ಇಷ್ಟ ಪಡದವರು ಇರಲಾರರು. ಯಾವುದೋ ಒಂದು...

ಶ್ರೀಮತಿ ಸರಳಾ ರಂಗನಾಥ ರಾವ್ ಸ್ಮಾರಕ ಪ್ರತಿಷ್ಠಾನಕ್ಕೆ ಆಹ್ವಾನ…

ಶ್ರೀಮತಿ ಸರಳಾ ರಂಗನಾಥ ರಾವ್ ಸ್ಮಾರಕ ಪ್ರತಿಷ್ಠಾನಕ್ಕೆ ಆಹ್ವಾನ…

ಶ್ರೀಮತಿ ಸರಳಾ ರಂಗನಾಥ ರಾವ್ ಸ್ಮಾರಕ ಪ್ರತಿಷ್ಠಾನ, ಸಾಹಿತ್ಯ, ಕಲೆಗಳಲ್ಲಿ ಮಹಿಳೆಯರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜನ್ಮತಾಳಿರುವ ಒಂದು ಪುಟ್ಟ ಸಾಂಸ್ಕೃತಿಕ ಸಂಸ್ಥೆ. ಲೇಖಕಿಯರ ಪ್ರಕಟಿತ ಕೃತಿಗೆ, ಕನ್ನಡ ಅಧ್ಯಾಪಕಿ, ಸಾಹಿತ್ಯ ಪ್ರೇಮಿಯಾಗಿದ್ದ ಶ್ರೀಮತಿ ಸರಳಾ ರಂಗನಾಥ ರಾವ್ ಅವರ ಹೆಸರಿನಲ್ಲಿ ಪ್ರತಿ ವರ್ಷ ಲೇಖಕಿ...

‘ನಾವೂ ಇತಿಹಾಸ ಕಟ್ಟಿದೆವು’ ಬಿಡುಗಡೆ…

‘ನಾವೂ ಇತಿಹಾಸ ಕಟ್ಟಿದೆವು’ ಬಿಡುಗಡೆ…

ಮರಾಠಿ ಲೇಖಕಿಯರಾದ ಊರ್ಮಿಳಾ ಪವಾರ್ ಮತ್ತು ಮೀನಾಕ್ಷಿ ಮೂನ್ ಅವರು ಬಾಬಾಸಾಹೇಬ್ ಅಂಬೇಡ್ಕರರ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಮಹಿಳೆಯರ ಕುರಿತು ಅಧ್ಯಯನ ಮಾಡಿ ಮರಾಠಿಯಲ್ಲಿ ‘ಆಮ್ಹಿಹಿ ಇತಿಹಾಸ್ ಘಡವಲಾ’ ಎಂಬ ಪುಸ್ತಕವನ್ನು ಪ್ರಕಟಿಸಿದ್ದರು. ಅದೇ ಪುಸ್ತಕವನ್ನು ಲೇಖಕಿ ವಂದನಾ ಸೋನಾಲ್ಕರ್ ಅವರು ‘We also made...

ಎಂ ಡಿ ಪಲ್ಲವಿಯ ಒಂದು ಹಾಡಿನಿಂದ ಏನೆಲ್ಲಾ..

ಎಂ ಡಿ ಪಲ್ಲವಿಯ ಒಂದು ಹಾಡಿನಿಂದ ಏನೆಲ್ಲಾ..

ಜಿ ಎನ್ ಮೋಹನ್ ಯಾರಿಗೂ ಹೇಳೋಣು ಬ್ಯಾಡ.. ಎನ್ನುವುದು ನಮ್ಮ ಯೌವನದ ರಾಷ್ಟ್ರಗೀತೆಯೇ ಆಗಿ ಹೋಗಿತ್ತು. ಹಾರಗುದರಿ ಬೆನ್ನ ಏರಿಸ್ವಾರರಾಗಿ ಕೂತು ಹಾಂಗದೂರ ದೂರ ಹೋಗೋಣಾಂತ… ಮಲ್ಲಿಗಿ ಮಂಟಪದಾಗಗಲ್ಲ ಗಲ್ಲ ಹಚ್ಚಿ ಕೂತುಮೆಲ್ಲ ದನಿಲೆ ಹಾಡೋಣಂತ… ಸಾಲುಗಳಂತೂ ಹುಚ್ಚು ಹಿಡಿಸಿ ಹಾಕಿತ್ತು. ಅಂದಿಗೂ ಇಂದಿಗೂ ಆ ಸಾಲುಗಳು ನನ್ನನ್ನು...

ಮೈಸೂರಿನಲ್ಲಿ ‘ಒಳಶು೦ಠಿ’

ಮೈಸೂರಿನಲ್ಲಿ ‘ಒಳಶು೦ಠಿ’

ರಂಗವಲ್ಲಿ ಮೈಸೂರು ತಂಡವು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಸಹಯೋಗದಲ್ಲಿ ಕಲಾಮಂದಿರದ ಆವರಣದ ಕಿರುರಂಗಮಂದಿರದಲ್ಲಿ ದಿನಾಂಕ: 03.09.2022 ಶನಿವಾರ ಹಾಗೂ 04.09.2022ರ ಭಾನುವಾರದಂದು ಸಂಜೆ 7 ಗಂಟೆಗೆ ನವೋದಯ ರೆಪರ್ಟರಿ ತಂಡವು ಪ್ರಸ್ತುತಪಡಿಸುವ `ಒಳಶುಂಠಿ’ ಎಂಬ ನಗೆನಾಟಕವನ್ನು...

ತಾಯಿ ಲೋಕೇಶ್ ಕಂಡಂತೆ ‘ವಿ ದಿ ಪೀಪಲ್’

ತಾಯಿ ಲೋಕೇಶ್ ಕಂಡಂತೆ ‘ವಿ ದಿ ಪೀಪಲ್’

ತಾಯಿ ಲೋಕೇಶ್ ಸರ್ವಜನರ ಶಾಂತಿಯ ತೋಟಕ್ಕೆ..ಸಮಾನತೆಯ ಸಂವಿಧಾನ ಮೇಟಿ !!.. ಬಾಬಾಸಾಹೇಬರು .. ಭಾರತದ ಸಂವಿಧಾನ ರಚನೆಯ ಸಂಧರ್ಭದಲ್ಲಿ ಎದುರಿಸಿದ ಅನೇಕ ಸವಾಲುಗಳು.. ಅನುಭವಿಸಿದ ನೋವುಗಳು .. ಇವೆಲ್ಲವನ್ನು ಮೀರಿ 'ಭಾರತ ಮಾತೆ' ಗೆ ಸಮಾಜವಾದದ ಹೊಸ ವಸ್ತ್ರವನ್ನು ಹೊಲಿಯುವ ಅವಕಾಶವನ್ನು ಏಕಾಂಗಿಯಾಗಿ ಹೇಗೆ ಶಕ್ತಿಯುತವಾಗಿ...

Invite

ಯಕ್ಷವೇಷ ಕಾರ್ಯಾಗಾರ…

ಯಕ್ಷವೇಷ ಕಾರ್ಯಾಗಾರ…

ಕಲಾ ಕದಂಬ ಆರ್ಟ್‌ ಸೆಂಟರ್‌ ಯಕ್ಷವೇಷ ಕಾರ್ಯಾಗಾರ ಹಾಗೂ ಯಕ್ಷಗಾನ ತರಗತಿ ವಿಶ್ವೇಶ್ವರಯ್ಯ ಬಡಾವಣೆಯ 'ಕಲಾಗುಡಿ'ಯಲ್ಲಿ ಪ್ರಾರಂಭವಾಗಿದೆ... ಆಸಕ್ತರು ಸಂಪರ್ಕಿಸಿ.. 9448510582,...

ಬಾ ಕವಿತಾ

ನವೀನ್ ಕುಮಾರ್ ಹೊಸ ಕವಿತೆ- ‘ಶಾಶ್ವತ ಕ್ಯಾಲೆಂಡರ್ ಒಂದು ಬೇಕಾಗಿದೆ’

ನವೀನ್ ಕುಮಾರ್ ಹೊಸ ಕವಿತೆ- ‘ಶಾಶ್ವತ ಕ್ಯಾಲೆಂಡರ್ ಒಂದು ಬೇಕಾಗಿದೆ’

ಎಚ್. ಆರ್. ನವೀನ್ ಕುಮಾರ್ ** ದಿನಗಳು ಓಡುತ್ತಿವೆವರ್ಷಗಳು ಉರುಳುತ್ತಿವೆಹೊಸ ವರ್ಷದ ಇಡೀ ಕ್ಯಾಲೆಂಡರ್ ಬದಲಾಯಿಸಿದ್ದೇನೆ, ಪುಟವನ್ನೊಂದೇ ಅಲ್ಲ… ಹೇಳಲಿಕ್ಕೇನೂಹೊಸತು...

ನರೇಶ ಮಯ್ಯ ಹೊಸ ಕವಿತೆ- ಮಾಂಡೋವಿ ಮೃದಂಗ

ನರೇಶ ಮಯ್ಯ ಹೊಸ ಕವಿತೆ- ಮಾಂಡೋವಿ ಮೃದಂಗ

ನರೇಶ ಮಯ್ಯ ** ಕಸುವಾಗಿ ಕುಷಿಯಾಗಿಕಾದಿದ್ದೆಕೌತುಕದ ಕಂದೀಲನರಸುತ್ತ ಚೆಂಬೆಳಕ ಕಾಣದಾಕಬೋಜಿಯಾಗಿದ್ದೆ ನಾದೂರತೀರದೊಳುತೇಲಿಬರೊಹಾಯಿದೋಣಿಯದನರಸುತ್ತ ನಿನ ಕೆಂಗಣ್ಣ ಕಾಂತಿಗೆಕರೆಕರೆದೂ...

‍ಪುಸ್ತಕದ ಪರಿಚಯ

Book Shelf

ಪಾರ್ವತಿ ಜಿ ಐತಾಳ್ ಓದಿದ ‘ತಳಿ ಕಂಡಿ’

ಪಾರ್ವತಿ ಜಿ ಐತಾಳ್ ಓದಿದ ‘ತಳಿ ಕಂಡಿ’

ಕುಂದಾಪ್ರಾ ಎಂಬ ಉಪಭಾಷೆಯ ರಕ್ಷಣೆಗೊಂದು ತಳಿಕಂಡಿ! ಪಾರ್ವತಿ ಜಿ ಐತಾಳ್ ಆಧುನಿಕತೆ, ಜಾಗತೀಕರಣ ಮತ್ತು ದೇಶದಾದ್ಯಂತ ವ್ಯಾಪಿಸಿಕೊಂಡ ಆಂಗ್ಲ ಭಾಷಾ ವ್ಯಾಮೋಹಗಳು ಭಾರತೀಯ ಪ್ರಾದೇಶಿಕ ಉಪಭಾಷೆಗಳಿಗೆ ಮಾರಕಪ್ರಾಯವಾಗಿ ಪರಿಣಮಿಸಿರುವ ಈ ಸಂಧಿ ಕಾಲದಲ್ಲಿ ಕುಂದಾಪುರ ಕನ್ನಡ ಎಂಬ ಉಪಭಾಷೆಯು ಮರೆಗೆ ಸರಿಯ ಬಾರದು ಎಂಬ ಕಾಳಜಿಯ ಪ್ರತೀಕವಾಗಿ...

read more
‘ಹಿಂಡೆಕುಳ್ಳು’ವಿನ ಗುಂಗು

‘ಹಿಂಡೆಕುಳ್ಳು’ವಿನ ಗುಂಗು

ಉದಯ ಇಟಗಿ ರಾಯಚೂರು ಸೀಮೆಯಿಂದ ಜಿದ್ದಿಗೆ ಬಿದ್ದವರ ತರ ಕಥೆ ಬರೆಯುವವರಲ್ಲಿ ಮುದಿರಾಜ ಬಾಣದ, ಅಮರೇಶ ಗಿಣಿವಾರ ಮತ್ತು ಶರಣಬಸವ ಗುಡದಿನ್ನಿ ಪ್ರಮುಖರು. ನಾನಿಲ್ಲಿ ಉದ್ದೇಶಪೂರ್ವಕವಾಗಿ 'ಜಿದ್ದಿಗೆ ಬಿದ್ದವರ ತರ’ ಎನ್ನುವ ಪದವನ್ನು ಬಳಸಿದ್ದೇನೆ. ಏಕೆಂದರೆ ಈ ಮೂವರು ಒಬ್ಬರಿಗಿಂತ ಒಬ್ಬರು ಚೆನ್ನಾಗಿ ಕಥೆಗಳನ್ನು ಬರೆಯುವ ಮೂರನೇಯ...

ಕಾಡಿದ ‘ಒಂದು ಬದಿ ಕಡಲು’

ಕಾಡಿದ ‘ಒಂದು ಬದಿ ಕಡಲು’

ಒಂದು ದಿನ ಹಿರಿಯ ವಿಮರ್ಶಕರಾದ ಜಿ ಎಚ್ ನಾಯಕರ ಹತ್ತಿರ 'ಸರ್, ನಿಮ್ಮ ಉತ್ತರ ಕನ್ನಡ ಜಿಲ್ಲೆ ಕನ್ನಡ ಸಾಹಿತ್ಯಕ್ಕೆ ತುಂಬಾ ಜನ ಸಾಹಿತಿಗಳನ್ನ ಕೊಟ್ಟಿದೆ' ಎಂದು ಹೇಳಿದೆ. ಅದಕ್ಕೆ ಅವರು 'ನಿಮ್ಮ ಶಿವಮೊಗ್ಗ ಜಿಲ್ಲೆ ಅತೀ ಹೆಚ್ಚು ಸಾಹಿತಿಗಳನ್ನ ಕೊಟ್ಟಿದೆ ಅದರಲ್ಲೂ ಅವಿಭಜಿತ ಶಿವಮೊಗ್ಗ ಜಿಲ್ಲೆಯ ಸಾಹಿತಿಗಳು ಹೆಚ್ಚು' ಅಂದರು....

ಸ್ಮಿತಾ ಅಮೃತರಾಜ್‌ ಕಂಡಂತೆ ‘ದುರಿತಕಾಲದ ದನಿ’

ಸ್ಮಿತಾ ಅಮೃತರಾಜ್‌ ಕಂಡಂತೆ ‘ದುರಿತಕಾಲದ ದನಿ’

ಸ್ಮಿತಾ ಅಮೃತರಾಜ್ ಸಂಗಾತಿ ಎಂಬ ಅಂತರ್ಜಾಲ ಸಾಹಿತ್ಯ ಪತ್ರಿಕೆಯ ಮೂಲಕ ಸಾಕಷ್ಟು ಬರಹಗಾರರನ್ನೂ, ಓದುಗರನ್ನೂ ರೂಪಿಸಿದಂತಹ ಕು.ಸ.ಮಧುಸೂದನ ಅವರು ಒಬ್ಬ ಸಂವೇದನಾಶೀಲ ಬರಹಗಾರ. ಕತೆ, ಕವಿತೆ, ಅಂಕಣ ಬರಹ, ವೈಚಾರಿಕ ಲೇಖನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಸದಾ ಪರಿಚಿತರು. ಅವರ ಬಿಡಿ ಬಿಡಿ ಬರಹಗಳನ್ನು ಅಲ್ಲಲ್ಲಿ ಓದಿ ಆಸ್ವಾದಿಸಿದ್ದ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This