ಇಂದು ಅವಧಿಯಲ್ಲಿ...
ಹಾಡ್ಲಹಳ್ಳಿ ನಾಗರಾಜ್ ಅಂಕಣ – ರೂಮು ತೊರೆಯುವ ನಿರ್ಧಾರ
ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ. ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯ ವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾ ಪತ್ರಕ್ಕೆ ಪಾತ್ರರಾಗಿದ್ದಾರೆ. ಗೆಜೆಟೆಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ...
ತೇಜಸ್ವಿ ಸ್ಮರಣೆಗೆ ಕೊನೆಯಿಲ್ಲ…
ನರೇಂದ್ರ ರೈ ದೇರ್ಲ ಇವತ್ತಿಗೂ ಟ್ರಾಫಿಕ್ ಜಾಮ್ ನಡುವೆ ಸಿಕ್ಕಿಹಾಕಿಕೊಳ್ಳುವ ಒಬ್ಬ ಟೆಕ್ಕಿ, ಯಾವುದೋ ಜೂನಿಯರ್ ಕಾಲೇಜಿಗೆ ಕನ್ನಡ ಮೇಷ್ಟ್ರಾಗಿ ಸೇರುವ ಯುವಕ, ಚಾರಣದ ನಡುವೆ ಬೆಟ್ಟದ ಬಂಡೆಗೆ ಬೆನ್ನು ಊರಿ ಹಾಯಾಗಿ ಎದೆಯ ಮೇಲಿಟ್ಟು 'ಚಿದಂಬರ ರಹಸ್ಯ'ವನ್ನು ಓದುವ ಮಹಾನಗರದ ನಯನಾಜುಕಿನ ಹುಡುಗಿ ಇವರೆಲ್ಲ ಸಾಮಾಜಿಕ ಮಾಧ್ಯಮದಲ್ಲಿ...
ಸರೋಜಿನಿ ಪಡಸಲಗಿ ಅಂಕಣ- ಇಲ್ಲ – ಉಂಟುಗಳ ನಡುವಿನ ಬದುಕು…
ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...
ಜಯಲಕ್ಷ್ಮಿ ಪಾಟೀಲ್ ಅಂಕಣ – ಮನಸ್ಸೆಲ್ಲಾ ಬಿಜಾಪುರದಲ್ಲಿ…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
ಜರ್ಮನಿಯ ಬೀಜ ಸಂರಕ್ಷಕರ ಸಂಗದಲ್ಲಿ…
ಕೃಷ್ಣ ಪ್ರಸಾದ್ ಗೋವಿಂದಯ್ಯ ಪರ್ಯಾಯ ಕೃಷಿ ವಿಧಾನಗಳನ್ನು ನೋಡಲು ಜರ್ಮನಿಗೆ ಬಂದವನಿಗೆ ಇನ್ನಿಲ್ಲದ ನಿರಾಸೆ. ಬರ್ಲಿನ್‌ನ ಸಾಂಪ್ರದಾಯಿಕ ಕಟ್ಟಡಗಳು, ಐಷಾರಾಮಿ ರೈಲು, ಅದ್ದೂರಿ ಮಾಲ್, ಭಾರತೀಯ ಹೋಟೆಲ್‌ಗಳಲ್ಲಿ ಜರ್ಮನಿ ಊಟದ ರುಚಿ ನೋಡುವುದರಲ್ಲೇ ಎರಡು ದಿನ ಮುಗಿದು ಹೋಗಿತ್ತು. ಕೃಷಿಕರ ತೋಟ ನೋಡಲು ಹೋದರೆ ಅವೆಲ್ಲಾ 750...
ಪುಷ್ಪಾಗೆ ಹುಟ್ಟುಹಬ್ಬದ ದಿನವೇ ಒಲಿದ ವಿಜಯ…
ಫೋಟೋ : ಕಾವ್ಯಶ್ರೀ ಎಚ್ ಇಂದು ಎಚ್ ಎಲ್ ಪುಷ್ಪ ಅವರ ಹುಟ್ಟು ಹಬ್ಬದ ದಿನ. ಬೆಳಗ್ಗೆ ಎಲ್ಲ ಫೇಸ್ ಬುಕ್ ನಲ್ಲಿ ಅವರಿಗೆ ಹುಟ್ಟು ಹಬ್ಬದ ಅಭಿನಂದನೆಯ ಸುರಿಮಳೆ ಸುರಿದಿತ್ತು. ಅದು ಸಂಜೆಯ ವೇಳೆ ಅಭಿನಂದನೆಯ ಮಳೆಯಾಗಿ ಪರಿವರ್ತನೆಯಾಗಿತ್ತು. 'ಅವಧಿ' ಕರ್ನಾಟಕ ಲೇಖಕಿಯರ ಸಂಘದ ಚುನಾವಣೆಯ ಫಲಿತಾಂಶವನ್ನು ಸೋಶಿಯಲ್ ಮೀಡಿಯಾದಲ್ಲಿ...
Latest
ಬಾ ಕವಿತಾ
ಎಚ್ ಆರ್ ಲೀಲಾವತಿ ಹೊಸ ಕವಿತೆ ‘ಕನಸ ಮೊಟ್ಟೆ’
ಎಚ್ ಆರ್ ಲೀಲಾವತಿ ** ರಾತ್ರಿ ಮೊಟ್ಟೆಯಿಟ್ಟಕನಸುಗಳೆಲ್ಲಹಗಲು ಚಿಟ್ಟೆಯಾಗಿಹಾರಿಹೋಗುವಾಗನಿನ್ನದೇ ನೆನಪು ಎದೆ ತುಂಬ ಬೆಚ್ಚನೆಯಸಾವಿರದ ಪ್ರೇಮದುಸಿರಮಲ್ಲಿಗೆಯ ಕಂಪುಅಕಾಲದಲ್ಲೂ ನಿಜದ...
ದೀಕ್ಷಿತ್ ನಾಯರ್ ಹೊಸ ಕವಿತೆ ‘ಅಮ್ಮನ ಅಡವಿಟ್ಟ ಸರ’
ದೀಕ್ಷಿತ್ ನಾಯರ್ *** ಪೇಟೆ ಬೀದಿಯ ಬೋಳು ತಲೆಯ ಸೇಠು "ವರ್ಷದಿಂದ ಬಡ್ಡಿ ಕಟ್ಟಿಲ್ಲ ನಿಮ್ಮ ಮಾಂಗಲ್ಯ ಸರವನ್ನು ಹರಾಜು ಕೂಗಿಬಿಡುತ್ತೇನೆ" ಎಂದಿದ್ದಾನೆಅಮ್ಮನ ಕಣ್ಣುಗಳಲ್ಲಿ ಆಗಲೇ...
ಪುಸ್ತಕದ ಪರಿಚಯ
Book Shelf
ಇಂದಿರಾ ಹೆಗ್ಗಡೆಯವರ ‘ಅತಿಕಾರೆ’
ಡಾ.ಸುಧಾರಾಣಿ ಕಿನ್ನಿಗೋಳಿ -----ನೆಲದ ಸಂಸ್ಕೃತಿಯನ್ನು ಗುರುತಿಸಿಕೊಂಡು , ಜನಸಂಸ್ಕೃತಿಯ ಮಿಡಿತಗಳನ್ನು ಗ್ರಹಿಸಿಕೊಂಡು, ಬಹುತ್ವದ ಮಾದರಿಗಳನ್ನು, ಅನನ್ಯತೆಗಳನ್ನು¬ ಹುಡುಕಿ, ಗೌರವಿಸಿಕೊಂಡು ಅವುಗಳನ್ನು ತನ್ನೊಳಗೆ ಒಳಗು ಮಾಡಿಕೊಳ್ಳುವಿಕೆಯ ಮೂಲಕ , ಜೀವ ಪ್ರೀತಿ ಮತ್ತು ಜೀವನ ಪ್ರೀತಿಯನ್ನು ಪೋಷಿಸಿಕೊಂಡು ಲೋಕ ಹಿತದ...
ಐ ಕಾಂಟ್ ಬ್ರೀದ್’ ಸಾಪೇಕ್ಷ ಪ್ರಜ್ಞೆಯ ಕವಿತೆಗಳು
ನೂರುಲ್ಲಾ ತ್ಯಾಮಗೊಂಡ್ಲು ಎಪ್ಪತ್ತು ಎಂಬತ್ತರ ದಶಕದಲ್ಲಿ ಬಂಡಾಯದ ಹೆಗ್ಗಾಳೆ ಊದಿದವರಲ್ಲಿ ಗವಿಸಿದ್ದ ಎನ್.ಬಳ್ಳಾರಿ ಯವರು ಒಬ್ಬರು. ಈಗ ಅದೇ ಜಾಡಿನಲ್ಲಿ ಕಾವ್ಯದ ದನಿಯನ್ನು ಒಳಗು ಮಾಡಿಕೊಂಡು ಕಾವ್ಯ ರಚಿಸುತ್ತಿರುವವರಲ್ಲಿ ಅವರ ಪುತ್ರರಾದ ಮಹೇಶ್ ಬಳ್ಳಾರಿಯವರು ಸಮಾಕಾಲೀನ ಪ್ರಮುಖರಲ್ಲಿ ಒಬ್ಬರು. ಈಗಾಗಲೇ...
‘ರಾಮಾಯಣ ದರ್ಶನಂ’ನಲ್ಲಿ ಸೀತಾ ಮೌಲ್ಯಗಳು
ಸುಮಾ ವೀಣಾ ಮಹಾಕಾವ್ಯಗಳು ಮೌಲ್ಯಗಳಿಗೆ ಪ್ರತೀಕವಾಗಿರುತ್ತವೆ ಎನ್ನುತ್ತಾರೆ ಅದಕ್ಕೆ ಸಾಕಾರ ರೂಪವಾಗಿ ಸ್ತ್ರೀ ಮೌಲ್ಯವನ್ನು ಗಟ್ಟಿಯಾಗಿ ಪ್ರತಿಪಾದನೆ ಮಾಡಿದವಳು ರಾಮಾಯಣದ ಸೀತೆ ಎನ್ನಬಹುದು. ಈಕೆ ಅನುಸರಿಸಲು ಯಾವ ಮಾದರಿಯೂ ಇಲ್ಲದೆ ಇರುವಾಗ ತಾನೆ ಶಾಶ್ವತ ಮಾದರಿಯಾಗಿ ಹೋಗಿರುವವಳು. ರಾಮಾಯಣದ ಹುಟ್ಟಿಗೂ ಹೆಣ್ಣಿನ...
ಬಯಲು ಸೀಮೆಯ ʼಒಕ್ಕಲ ಒನಪುʼ
ಮಧುಸೂದನ ವೈ ಎನ್ ಈ ಪುಸ್ತಕ ಕೈಗೆ ಸಿಕ್ಕಿ ಒಂದೋ ಎರಡೋ ತಿಂಗಳಾಗಿರಬಹುದು. ಎರಡು ಹಗಲು ಎರಡು ಇನ್ನಿಂಗ್ಸ್ ಗಳಲ್ಲಿ ಖತಂ! ಓದಿದ ಎಷ್ಟೋ ಪುಸ್ತಕಗಳು ಇಷ್ಟವಾದರೂ ಕೆಲವೇ ಕೆಲವು ಪುಸ್ತಕಗಳ ಬಗ್ಗೆ ಬರೆಯಬೇಕೆಂಬ ತುರಿಕೆಯಾಗುತ್ತದೆ. ನನ್ನ ಬಾಲ್ಯ ಕಟ್ಟಿಕೊಂಡಿದ್ದು ಸಿರಾ ಮತ್ತು ಮಧುಗಿರಿಯ ನಡುವೆ ಬರುವ ಮೂರ್ನಾಲ್ಕು ಊರುಗಳಲ್ಲಿ....
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











