ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ನಿನ್ನ ಹೆಸರೇನು?…

ನಿನ್ನ ಹೆಸರೇನು?…

ಎ ನಾಗಿಣಿ ಎ ನಾಗಿಣಿ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು. ಬೆಂಗಳೂರು ನಗರ ವಿಶ್ವವಿದ್ಯಾಲಯದಿಂದ ಪ್ರಥಮ ರಾಂಕ್‌ ಮತ್ತು ಚಿನ್ನದ ಪದಕದೊಡನೆ ಕನ್ನಡ ಎಂ.ಎ ಪದವಿ ಪಡೆದಿದ್ದಾರೆ. ತೆಲುಗಿನಿಂದ ಅನುವಾದಿಸಿದ ಲೇಖಕಿ ಓಲ್ಗಾ ಅವರ ʼಆತ್ಮ ಸಂಗಾತʼ ಇವರ ಮೊದಲ ಅನುವಾದಿತ ಕಥೆ. ಯುವ ಬರಹಗಾರರಾದ ನಾಗಿಣಿ ಸದ್ಯ ಬೆಂಗಳೂರಿನ...

ತೇಜಸ್ವಿಯವರು ಹೇಳಿದ ಆ ಒಂದು ಪ್ರಸಂಗ…

ತೇಜಸ್ವಿಯವರು ಹೇಳಿದ ಆ ಒಂದು ಪ್ರಸಂಗ…

ಪುಟ್ಟಸ್ವಾಮಿ ಕೆ ಪೂರ್ಣಚಂದ್ರ ತೇಜಸ್ವಿಯವರನ್ನು ಒಮ್ಮೆ ಅವರ ಮನೆಯಲ್ಲಿ ಭೇಟಿಯಾಗಿದ್ದ ನಮಗೆ (ಕೃಪಾಕರ್, ಸೇನಾನಿ, ನಾನು) ಅಂದಿನ ಸಮಾಜವಾದಿಗಳು ಸಿದ್ಧಾಂತಗಳ ಚೌಕಟ್ಟಿನಲ್ಲಿಯೇ ಮಾಡುತ್ತಿದ್ದ ವಾಗ್ವಾದ, ಜಗಳ, ವೈಯಕ್ತಿಕ ನಿಂದನೆ ಇತ್ಯಾದಿ ಒಳಗೊಂಡ ಕೆಲವು ಸ್ವಾರಸ್ಯಕರ ಪ್ರಸಂಗಗಳನ್ನು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಹೇಳಿದರು ....

‘ಪಂಚರಂಗಿ’ ಬಿಡುಗಡೆ ಫೋಟೋ ಆಲ್ಬಂ…

‘ಪಂಚರಂಗಿ’ ಬಿಡುಗಡೆ ಫೋಟೋ ಆಲ್ಬಂ…

ಬೆಂಗಳೂರಿನ ನಯನ ಸಭಾಂಗಣದಲ್ಲಿ ಭಾಗವತರು ಸಾಂಸ್ಕೃತಿಕ ಸಂಘಟನೆ ಸಹಯೋಗದಲ್ಲಿ ಕೆ ರೇವಣ್ಣ ಅವರ 'ಪಂಚರಂಗಿ' ಐದು ಹೊಸ ನಾಟಕಗಳ ಸಂಗ್ರಹ ಕೃತಿಯನ್ನು ಪತ್ರಕರ್ತ ಮತ್ತು ಪ್ರಕಾಶಕರು ಜಿ ಎನ್ ಮೋಹನ್ ಬಿಡುಗಡೆ ಮಾಡಿದರು. ಕೃತಿಯ ಬಗ್ಗೆ ಹಿರಿಯ ರಂಗ ನಿರ್ದೇಶಕರು ಶಶಿಧರ್ ಬಾರಿಘಾಟ್ ಮಾತನಾಡಿದರು. ಖ್ಯಾತ ಲೇಖಕರು ಮತ್ತು ರಾಜ್ಯಸಭಾ...

ಹಾಡ್ಲಹಳ್ಳಿ ನಾಗರಾಜ್ ಅಂಕಣ – ಅಂತೂ ಲಲನೆಯರಿಂದ ಪಾರಾದೆವು…

ಹಾಡ್ಲಹಳ್ಳಿ ನಾಗರಾಜ್ ಅಂಕಣ – ಅಂತೂ ಲಲನೆಯರಿಂದ ಪಾರಾದೆವು…

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ. ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯ ವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾ ಪತ್ರಕ್ಕೆ ಪಾತ್ರರಾಗಿದ್ದಾರೆ. ಗೆಜೆಟೆಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ...

ಭಾಗ್ಯಜ್ಯೋತಿ ಹಿರೇಮಠಗೆ ವಿಭಾ ಸಾಹಿತ್ಯ ಪ್ರಶಸ್ತಿ..

ಭಾಗ್ಯಜ್ಯೋತಿ ಹಿರೇಮಠಗೆ ವಿಭಾ ಸಾಹಿತ್ಯ ಪ್ರಶಸ್ತಿ..

೨೦೨೨ ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಭಾಗ್ಯಜ್ಯೋತಿ ಹಿರೇಮಠ ಅವರ 'ಬಿದಿರ ಬಿನ್ನಹ' ಎಂಬ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ. ಕವಿ, ವಿಮರ್ಶಕರಾದ ಸ. ಉಷಾ ಮತ್ತು ಕೇಶವ ಮಳಗಿ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು. 'ಸಮಕಾಲೀನ ವಿಚಾರಗಳ ಕಲಾತ್ಮಕ ಅಭಿವ್ಯಕ್ತಿ, ಬುದ್ದ ಗಾಂಧಿ ಬಸವ ಅಕ್ಕ ಇವರನ್ನಾರನ್ನೂ...

ಬಾ ಕವಿತಾ

ರೇಖಾ ರಂಗನಾಥ ಹೊಸ ಕವಿತೆ – ‘ಅನಂತದೆಡೆಗೆ’

ರೇಖಾ ರಂಗನಾಥ ಹೊಸ ಕವಿತೆ – ‘ಅನಂತದೆಡೆಗೆ’

ರೇಖಾ ರಂಗನಾಥ ** ನೀಲಾಕಾಶದಿ ಇಳೆಗೆ ಚದುರಿದ್ದು ರಶ್ಮಿಗಳೋ! ಸ್ವಪ್ನ ಗಳೋ! ಮಧ್ಯಾಹ್ನದ ಸುಡು ಬಿಸಿಲಿಗೆ ಗಡಿಯಾರದ ಮುಳ್ಳುಗಳ ಚಲನೆಯೇ ಸಾಕು! ಸಂಜೆ ಮುಂಜಾವು ಘಮ್ಮೆಂದ ಹೂ ಹಬ್ಬ...

ದಾಕ್ಷಾಯಣಿ ನಾಗರಾಜ ಹೊಸ ಕವಿತೆ- ಎದೆಯ ಚೂರುಗಳು

ದಾಕ್ಷಾಯಣಿ ನಾಗರಾಜ ಹೊಸ ಕವಿತೆ- ಎದೆಯ ಚೂರುಗಳು

ದಾಕ್ಷಾಯಣಿ ನಾಗರಾಜ ** ಎದೆಯ ಚೂರುಗಳು ಅಲ್ಲಿಲ್ಲಿ ಬಿದ್ದಿದ್ದವು ಹಿಂದೆ ಮುಂದೆ ಎಡ ಬಲ ಸುತ್ತಲೂ!  ತುಸು ಗಾಬರಿಯಿಂದಲೇ ಮೆಲ್ಲನೆ  ಅಲ್ಲೇ ಇದ್ದ ಎದೆಯ ಚೂರನ್ನು...

‍ಪುಸ್ತಕದ ಪರಿಚಯ

Book Shelf

ಫಾತಿಮಾ ರಲಿಯಾ ಹೊಸ ಕೃತಿಯ ಪಿಸುಮಾತು

ಫಾತಿಮಾ ರಲಿಯಾ ಹೊಸ ಕೃತಿಯ ಪಿಸುಮಾತು

ಫಾತಿಮಾ ರಲಿಯಾ ಅವರ ಹೊಸ ಕಥಾ ಸಂಕಲನ ಹೊರ ಬರುತ್ತಿದೆ. 'ಒಡೆಯಲಾರದ ಒಡಪು' ಸಂಕಲನವನ್ನು ಮಂಡ್ಯದ 'ಸಂಕಥನ' ಪ್ರಕಟಿಸಿದೆ. ಈ ಕೃತಿಗೆ ಫಾತಿಮಾ ಬರೆದಿರುವ ಮಾತು ಇಲ್ಲಿದೆ- ---- ಕವಿತೆಯಿಂದ ಕಥೆಗಳೆಡೆಗಿನ ಪಯಣ… ಒಂದು ಪ್ರಬಂಧ ಸಂಕಲನವಷ್ಟೇ ಪ್ರಕಟವಾಗಿರುವ ನನಗೆ ಈ ಕಥಾ ಸಂಕಲನಕ್ಕೆ ಒಂದು 'ಪ್ರವೇಶಿಕೆ' ಬರೆಯಬೇಕು ಎನ್ನುವುದೇ ಒಂದು...

read more
ಸತೀಶ ಕುಲಕರ್ಣಿ ಕಂಡಂತೆ ‘ಪ್ಯಾರಿ ಪದ್ಯ’

ಸತೀಶ ಕುಲಕರ್ಣಿ ಕಂಡಂತೆ ‘ಪ್ಯಾರಿ ಪದ್ಯ’

ಸತೀಶ ಕುಲಕರ್ಣಿ ಕವಿತೆ ಉಟ್ಟರೂ ಬತ್ತಲೆಉಂಡರೂ ಹಸಿವು ಕವಿ ಎ.ಎಸ್. ಮಕಾನದಾರರ ಪ್ಯಾರಿ ಪದ್ಯ ಸಂಕಲನದ ಕವಿತೆಗಳನ್ನು ಓದಿದ ನಂತರ ಕೆ.ಎಸ್. ಎನ್. ರ ಮೇಲಿನ ಸಾಲುಗಳು ನೆನಪಾದವು. ಪ್ರೀತಿ ಮೋಹ, ವಿರಹ ವಿಲಿವಲಿಯ ಹತ್ತಾರು ಮುಖಗಳು ಇಲ್ಲಿಯ ಛೋಟಾ ಛೋಟಾ ಪ್ಯಾರಿ ಪದ್ಯಗಳಲ್ಲಿವೆ. ಉರ್ದು ಮತ್ತು ಹಿಂದಿ ಪ್ರೇಮ ಭಾಷೆಯ ಪದಗಳೇ ಇಲ್ಲಿನ...

ಎಚ್ ಎಸ್ ಶಿವಪ್ರಕಾಶರ ‘ಯಾವ ಶಹರು ಯಾವ ಬೆಳಕು’

ಎಚ್ ಎಸ್ ಶಿವಪ್ರಕಾಶರ ‘ಯಾವ ಶಹರು ಯಾವ ಬೆಳಕು’

ಸದ್ಯದ ಉರಿಯಲ್ಲಿ ಬೆಳಗುವ ಕವಿತೆಗಳು ಎಚ್ ಆರ್ ರಮೇಶ ಹಿಂದೆಂದಿಗಿಂತಲೂ ಕವಿತೆ ಇಂದು ಅತಿ ಅವಶ್ಯಕವೆನ್ನುವುದು ಯಾವತ್ತಿಗೂ ಸಲ್ಲುವ ಹೇಳಿಕೆ. ಈ ಹೇಳಿಕೆಯಲ್ಲಿಯೇ ಸದ್ಯದ ಪ್ರಖರತೆ, ಪ್ರಸ್ತುತತೆ, ಮತ್ತು ಪ್ರಾಮುಖ್ಯತೆ ಇದೆ. ಸದ್ಯವನ್ನು ಕಾಣುವುದು ಎಂದರೆ ಇಡೀ ಬದುಕನ್ನೇ ಕಾಣುವುದು. ಈ ಬಗೆಯ ಕಾಣುವಿಕೆಯನ್ನು ಎಚ್. ಎಸ್....

ಕೋಡಂಗಿಗೆ ಇನ್ನು ಕೆಲಸವಿಲ್ಲ…

ಕೋಡಂಗಿಗೆ ಇನ್ನು ಕೆಲಸವಿಲ್ಲ…

ಜಿ ಎನ್ ಮೋಹನ್  'ಕೋಡಂಗಿಗೆ ಇನ್ನು ಕೆಲಸವಿಲ್ಲ'- ನಾನು ಬರೆದ ಕವಿತೆ ಇದು. ಜಗತ್ತೇ ಕೋಡಂಗಿಗಳಂತೆ ಕುಣಿಯುವವರಿಂದ ತುಂಬಿ ಹೋದಾಗ ನಿಜವಾದ ಕೋಡಂಗಿಗೇನು ಕೆಲಸ?. ಈ ಪ್ರಶ್ನೆ ನನ್ನ ಮುಂದೆ ಮತ್ತೆ ಬಂದದ್ದು ಬಿ ಎನ್ ಮಲ್ಲೇಶ್ ಬರೆದ 'ತೆಪರೇಸಿ ರಿಟರ್ನ್ಸ್' ಪುಸ್ತಕವನ್ನು ಹಿಡಿದು ಕೂತಾಗ. 'ಕಗ್ಗತ್ತಲ ಕಾಲದಲ್ಲೂ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This