ಇಂದು ಅವಧಿಯಲ್ಲಿ...
ಗಾಂಧಿ ನಮ್ಮೊಳಗಿನ ಒಳಗಿನ ತಿಳಿ…
ಎಲ್ ಎನ್ ಮುಕುಂದರಾಜ್ *ಗಾಂಧಿ* ಎನ್ನುವ ಒಳಗಿನ ತಿಳಿಯನು ಕಲಕದೆಯಿದ್ದರೆ ಭಾರತ ದೇಶಕ್ಕೆ ಬಹುದೊಡ್ಡ ಭವಿಷ್ಯವಿದೆ, ಇಲ್ಲವಾದರೆ ಭವಿಷ್ಯವೇ ಕತ್ತಲಾಗುತ್ತದೆ ಎಂಬ ನಂಬಿಕೆ ನನ್ನದು. ಕಗ್ಗಾಡಿನ ನಡುವೆ ನಡೆಯುವ ಎಷ್ಟೋ ಅಮಾಯಕ ಜನಕ್ಕೆ ಹೊಂಡದ ಆ ತಿಳಿ ನೀರು ಕುಡಿಯುವ ಜೀವ ಜಲವಾಗಿರುತ್ತದೆ. ಅದನ್ನು ಕಲಕಿದಷ್ಟು ಬಗ್ಗಡವಾಗುತ್ತದೆ....
ಅಹಿಂಸೆ ಎಂಬ ವಿಸ್ಮಯ…
ಮೀನಾ ಮೈಸೂರು ಒಂದು ಹಿಡಿ ಮಾಂಸ ಒಂದೆರಡು ಔನ್ಸ್ ರಕ್ತದುಂಡು ಗಾಜಿನ ಕನ್ನಡಕಕಣ್ಣಲ್ಲ "ಅಹಿಂಸೆಯ" ಬೆಳಕು,ಬೊಚ್ಚುಬಾಯಲ್ಲಿ ಶಾಂತಿ ಮಂತ್ರಕೈಯಲ್ಲೊಂದು ಮಂತ್ರದಂಡ!ಒಮ್ಮೊಮ್ಮೆ ಬರಿಗಾಲ ಭಂಟಅರೆ ಬೆತ್ತಲ ಫಕೀರಜಗದೇಕ ವೀರ ಈ ನಮ್ಮ ರಾಷ್ಟ್ರಪಿತ! ರಾಷ್ಟ್ರಕ್ಕೇ ಪಿತ. ಆದರೂ,ಕಸ್ತೂರ್ ಬಾ ಬಿಕ್ಕಳಿಸಿದರುಮಕ್ಕಳೂ ಬಿಕ್ಕಳಿಸಿ ಬಿಕ್ಕಳಿಸಿ...
ಗಾಂಧೀಜಿ ಕಲ್ಪನೆಯ ಸ್ವರಾಜ್ಯ ಹಾಗೂ ಸ್ವಾತಂತ್ರ್ಯ…
[ಸ್ವಾತಂತ್ರ್ಯ ಪೂರ್ವದಲ್ಲೆ ಅಂದರೆ, ಸುಮಾರು ೧೯೨೪ರ ಸಂದರ್ಭದಿಂದ ದೇಶಕ್ಕೆ ಸ್ವಾತಂತ್ರ್ಯ ಘೋಷಣೆ ಆಗುವವರೆಗೆ ಮಹಾತ್ಮ ಗಾಂಧೀಜಿಯವರು "ಸ್ವರಾಜ್ಯ" ಹಾಗೂ "ಸ್ವಾತಂತ್ರ್ಯ"ದ ಬಗ್ಗೆ ಸಾರ್ವಜನಿಕ ವೇದಿಕೆಗಳಲ್ಲಿ ಹೇಳುತ್ತಿದ್ದ ಹಾಗೂ ತಮ್ಮ "ಯಂಗ್ ಇಂಡಿಯಾ", "ಹರಿಜನ" ಮೊದಲಾದ ಪತ್ರಿಕೆಯಲ್ಲಿ ಬರೆಯುತ್ತಿದ್ದ ಬರಹಗಳ ಸಂಗ್ರಹ ರೂಪ...
ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿ ನೋಡಿಬಂದ ಕುವೆಂಪು…
ಕುವೆಂಪು [ಕುವೆಂಪು... ಕೆ.ವಿ. ಪುಟ್ಟಪ್ಪನಾಗಿ ೧೯೨೪ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಓದುವಾಗ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿಯನ್ನು ನೋಡಿಬಂದರು. ಆದರೆ, ಅವರನ್ನು ಹತ್ತಿರದಿಂದ ನೋಡುವುದೂ ಅಷ್ಟು ಸುಲಭ ಇರಲಿಲ್ಲ. ತಮ್ಮ ಸಹಪಾಠಿಗಳ ಜೊತೆ ರೈಲಿನಲ್ಲಿ ಪಯಣ ಮಾಡಿದ ಸ್ವಾರಸ್ಯ ಘಟನೆ,...
ಗಾಂಧೀಜಿ ಖಳನಾಯಕರಾಗಿಬಿಟ್ಟರೆ?
ಜಾಣಗೆರೆ ವೆಂಕಟರಾಮಯ್ಯ ಇತ್ತೀಚೆಗೆ ಮಹಾಶಯರೊಬ್ಬರು ವಾಟ್ಸಾಪ್‌ವೊಂದನ್ನು ಫಾರ್ವರ್ಡ್ ಮಾಡಿದ್ದರು. ಅದರಲ್ಲಿ ಗಾಂಧೀಜಿ ಕುರಿತಂತೆ ಡಾ. ಬಿ.ಆರ್. ಅಂಬೇಡ್ಕರ್ ವ್ಯಕ್ತಪಡಿಸಿದ್ದ ತೀರಾ ಕೀಳು ಮಟ್ಟದ ಅಭಿಪ್ರಾಯವಿತ್ತು. ಅದನ್ನು ಇನ್ನೊಬ್ಬರು ಸಮರ್ಥಿಸುತ್ತಾ ’೧೦೦೦ ಪರ್ಸೆಂಟ್ ನಿಜ’ ಎಂದು ಅನುಮೋದಿಸಿದ್ದರು. ಅದನ್ನು ಓದಿ...
ಗಾಂಧಿ: ಸತ್ಯ, ಅಹಿಂಸೆಯ ಬೆಚ್ಚನೆಯ ಬಟ್ಟೆ..
ಜಿ ಪಿ ಬಸವರಾಜು ಅಕ್ಟೋಬರ್ ೨ ವರ್ಷದಲ್ಲಿ ಒಮ್ಮೆ ಮಾತ್ರ ಬರುತ್ತದೆ. ಅದು ಭಾರತೀಯರಾದ ನಮ್ಮ ನೆನಪಿನಲ್ಲಿ ಉಳಿದಿರುವಂತೆ ಕಾಣುತ್ತದೆ. ಮರೆಯಬಾರದು ಎಂಬ ಕಾರಣಕ್ಕೊ ಏನೊ ಅಕ್ಟೋಬರ್ ಎರಡನ್ನು ರಜಾದಿನವಾಗಿ ಘೋಷಿಸಿದ್ದೇವೆ. ಗಾಂಧಿ ಹುಟ್ಟಿದ ದಿನ ಇದು ಎಂಬುದನ್ನು ನೆನಪಿಸಲು ಶಾಲಾ ಕಾಲೇಜುಗಳಲ್ಲಿ ಸಮಾರಂಭಗಳನ್ನು...
Latest
Invite
ಬಾ ಕವಿತಾ
ಆಣೆ
ಅನಿತಾ ಪಿ. ತಾಕೊಡೆ ** ಎಲ್ಲವನೂ ಬದಲಿಸಬಹುದು ದಿನ, ಋತುಮಾನಗಳ ಅನುಸಂಧಾನವನು ಸಣ್ಣ ಕೂಗಿಗೂ ದನಿಯಾಗಿ ನಡೆದ ಹೆಜ್ಜೆಗಳನು ನಿರ್ವಚನೀಯದಲಿ ಬೆಚ್ಚಗೆ ಕಾಯ್ದಿರಿಸಿಕೊಂಡ...
ಗುಜರಿ ಅಂಗಡಿಯ ಕನ್ನಡಿ ಮತ್ತು ಮುದುಕ
ಡಾ. ಲಕ್ಷ್ಮಣ ವಿ ಎ ** ಗುಜರಿ ಅಂಗಡಿಯ ಧೂಳು ಮೆತ್ತಿದ ಕನ್ನಡಿಯ ಮೈಯಂತೆ ಮುಪ್ಪಾನ ಮುದುಕನ ಹಳೆಯ ಕನ್ನಡಕದೊಳಗಿನ ಕಣ್ಣುಗಳು; ಗೊಂದಲ ಶುರುವಾಗಿದೆ ನನಗೀಗ...
ಪುಸ್ತಕದ ಪರಿಚಯ
Book Shelf
ನಾ ದಿವಾಕರ ಓದಿದ ‘ಮಹಾಸಂಗ್ರಾಮಿ’
ಹೋರಾಟದ ಬದುಕಿನ ವಿಹಂಗಮ ಕಥನ ಜನಪರ ಹೋರಾಟಗಳ ಒಡನಾಡಿಯೊಬ್ಬರ ನಡಿಗೆಯನ್ನು ಹೀಗೂ ದಾಖಲಿಸಬಹುದಲ್ಲವೇ ? ನಾ ದಿವಾಕರ ----- 1960-70ರ ದಶಕ ಭಾರತದ ಮಟ್ಟಿಗೆ, ಅದರಲ್ಲೂ ವಿಶೇಷವಾಗಿ ಕರ್ನಾಟಕದ ಮಟ್ಟಿಗೆ ಜನಾಂದೋಲನಗಳ ಪರ್ವಕಾಲವನ್ನು ಸೃಷ್ಟಿಸಿದ ಒಂದು ಯುಗ. ಸಮಕಾಲೀನ ಭಾರತೀಯ ಇತಿಹಾಸದ ನಡಿಗೆಯನ್ನು ಯಾವುದೇ ಸೈದ್ಧಾಂತಿಕ...
ಮೊಲೆವಾಲು ನಂಜಾಗಿ..
ರಘುನಾಥ ಕೃಷ್ಣಮಾಚಾರ್ ಪೋಷಕ ಶಕ್ತಿಗಳು ಶೋಷಕ ಶಕ್ತಿಗಳಾಗಿ ಮಾರ್ಪಡುವ ವೈಪರೀತ್ಯ ಮತ್ತು ಅದರ ಪರಿಣಾಮವಾಗಿ, ಅದಕ್ಕೆ ಸಿಕ್ಕವರು ಪಡುವ ಯಾತನೆ ಇಲ್ಲಿನ ಕತೆಗಳ ಒಂದು ಮುಖ. ಆ ಶೋಷಕ ಶಕ್ತಿಗಳು ಕ್ರಮೇಣ ಮಾಗುವ ಪರಿವರ್ತನೆಯ ಹಾದಿಯನ್ನು ಹಿಡಿಯುವುದು ಇದರ ಇನ್ನೊಂದು ಮುಖ. ಮೊದಲನೆಯ ಪ್ರಕಾರದ ಕತೆಗಳಿಗೆ ರೂಪಕ ಸದೃಶವಾದ...
ಅಮರ ಸುಳ್ಯದಲ್ಲಿ ನಡೆಯಿತು ಒಂದು ಮಹತ್ವದ ರೈತ ಹೋರಾಟ
ಪುರುಷೋತ್ತಮ ಬಿಳಿಮಲೆ ೧೮೩೪ ರಲ್ಲಿ ಆರಂಭವಾಗಿ ೧೮೩೭ರಲ್ಲಿ ಕೊನೆಗೊಂಡ 'ಅಮರ ಸುಳ್ಯದ ರೈತ ಹೋರಾಟ'ದ ಕುರಿತಾದ ನನ್ನ ಪುಸ್ತಕ ಕೊರೊನಾದ ಕೆಟ್ಟಕಾಲದಲ್ಲಿ ಬಿಡುಗಡೆಯಾಗಿದೆ. ೧೮೫೭ರ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ೨೦ ವರ್ಷಗಳ ಮೊದಲೇ ಈ ಚಳುವಳಿಯು ಈಸ್ಟ್ ಇಂಡಿಯಾ ಕಂಪೆನಿಯ ವಿರುದ್ಧ ಸುಳ್ಯ ಮತ್ತು ಕೊಡಗು ಪರಿಸರದಲ್ಲಿ...
‘ಮೆಟ್ರೊ ಝೆನ್’ ಎನ್ನುವ ಕಾಲವ ಅರಿವ ಪರಿಯ ಕವಿತೆಗಳು
ಎಚ್ ಆರ್ ರಮೇಶ ಮೆಟ್ರೊಝೆನ್ ಕನ್ನಡ ಕಾವ್ಯಕ್ಕೆ ಸೇರ್ಪಡೆಯಾಗಿರುವ ಹೊಸ ಕವನ ಸಂಕಲನ. ಇಡೀ ಸಂಕಲನದ ತುಂಬಾ ಹೊಸತನದಿಂದ ತುಂಬಿರುವ ಕವಿತಗಳಿಲ್ಲದಿದ್ದರೂ ಕೆಲವು ಕವಿತೆಗಳು ಹೊಸತನದಿಂದ ಕೂಡಿದ್ದು, ಭಾಷೆಯಿಂದಾಗಿ ಪ್ರಸ್ತುತದ ಕನ್ನಡ ಕಾವ್ಯ ಸಂದರ್ಭದಲ್ಲಿ ಗಮನಸೆಳೆಯಬಲ್ಲವಾಗಿವೆ. ಸಮಕಾಲೀನ ಕನ್ನಡ ಕಾವ್ಯ ಸಂದರ್ಭದಲ್ಲಿ ಇದೊಂದು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











