ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಗಾಳಿ…

ಗಾಳಿ…

 ವಿಜಯಾ ಮೋಹನ   ಬೆಳಗಿನ ಜಾವ ಐದು ಮೂವತ್ತರ ವೇಳೆ. ಕವ ಕವನೆನ್ನುವ ಕತ್ತಲನ್ನು, ಪೂರ್ಣ ನುಂಗದ ಬೆಳಕು ಬಿಕ್ಕುತ್ತಿತ್ತು. ಅಂಗಳವನ್ನೆಲ್ಲ ಗುಡಿಸಿ ಇಟ್ಟಿದ್ದ ರಂಗೋಲಿ ಎಳೆಗಳನ್ನು ತಳ್ಳುತ್ತಿದ್ದ ಗಾಳಿ, ವಿಪರೀತ ತಂಡಿ ಗಾಳಿ, ಮೈ ಮನಸ್ಸೆಲ್ಲಾ ಕೊರೆಯುತ್ತಿತ್ತು. ನರ ನಾಡಿಗಳೆಲ್ಲಾ ಕುಗ್ಗುತ್ತಿದ್ದವು. ಜೀವ ಸಂಕುಲಕ್ಕೆಲ್ಲ,...

ಬಸವರಾಜ ಕೋಡಗುಂಟಿ ಅಂಕಣ – ಕನ್ನಡ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅಂಕಣ – ಕನ್ನಡ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...

ಶ್ರೀನಿವಾಸ ಪ್ರಭು ಅಂಕಣ – ವಾಚಿಕಾಭಿನಯಕ್ಕೆ ಇರುವ ಬೆಲೆ ಇಷ್ಟೇನೇ?!…

ಶ್ರೀನಿವಾಸ ಪ್ರಭು ಅಂಕಣ – ವಾಚಿಕಾಭಿನಯಕ್ಕೆ ಇರುವ ಬೆಲೆ ಇಷ್ಟೇನೇ?!…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗೆ ಕನ್ನಡ ಜಾರಿಯುಕ್ತರು ಬೇಕು…

ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗೆ ಕನ್ನಡ ಜಾರಿಯುಕ್ತರು ಬೇಕು…

ಕೆ ಆರ್ ಸೌಮ್ಯಾ ಕನ್ನಡ ತಾಯಿಯ ಅದೃಷ್ಟಕ್ಕೆ ಎಣೆಯೇ ಇಲ್ಲ! ಬೊಮ್ಮಾಯಿ ಸರ್ಕಾರ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ೨೦೨೨” ವಿಧಾನಸಭೆಯಲ್ಲಿ ಮಂಡಿಸಿ ಕನ್ನಡ ತಾಯಿಯ ಋಣವನ್ನು ತೀರಿಸಿದ ಸಂತೃಪ್ತಿಯಲ್ಲಿದೆ. ಆದರೆ ಅಸಂತೃಪ್ತಿ ಕಸಾಪ ಅಧ್ಯಕ್ಷರಿಗಿದೆ. ಕನ್ನಡಿಗರಿಗಂತೂ ಇದರಲ್ಲಿ ತೃಪ್ತಿಯೂ ಇಲ್ಲ, ಅಸಂತೃಪ್ತಿಯೂ ಇಲ್ಲ....

ನೂರು ವರ್ಷದ ನಿಶ್ಯಬ್ದ – ಭಾಗ 1

ನೂರು ವರ್ಷದ ನಿಶ್ಯಬ್ದ – ಭಾಗ 1

ಮೂಲ : ಓಲ್ಗಾ ಕನ್ನಡಕ್ಕೆ : ಎ ನಾಗಿಣಿ ಓಲ್ಗಾ ಎಂಬುದು ಪೋಪೂರಿ ಲಲಿತ ಕುಮಾರಿ ಅವರ ಕಾವ್ಯನಾಮ. ತೆಲುಗು ಸಾಹಿತ್ಯದಲ್ಲಿ ಸ್ತ್ರೀವಾದಿ ಚಿಂತನೆಯನ್ನು ಬೆಳೆಸಿದ ಪ್ರಮುಖರಲ್ಲೊಬ್ಬರು ಓಲ್ಗಾ. ತೆಲುಗು ಲೇಖಕರಾದ ಚಲಂ,ಕೊಡವಗಂಟಿ ಕುಟುಂಬರಾವ್‌ ಅವರ ಬರಹಗಳಿಂದ ಪ್ರಭಾವಿತರಾಗಿ ಸ್ತ್ರೀ ಚೈತನ್ಯವನ್ನೇ ತಮ್ಮ ಬರಹದ ಮುಖ್ಯ...

ಒಂದು ಹದಿನೈದು ವರ್ಷಗಳ ಹಿಂದೆ…

ಒಂದು ಹದಿನೈದು ವರ್ಷಗಳ ಹಿಂದೆ…

ವಸಂತ ಶೆಟ್ಟಿ ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡಿ ಹಣ ಮಾಡಲು ಇದ್ದ ಆಯ್ಕೆಗಳು ಎರಡು 1. ಕರ್ನಾಟಕದಲ್ಲಿದ್ದ ಒಂದು ಐನೂರು ಚಿತ್ರ ಮಂದಿರಗಳು 2. ಟಿವಿಯವರು ಸ್ಯಾಟ್ ಲೈಟ್ ರೈಟ್ಸ್ ತೆಗೆದುಕೊಂಡರೆ ಅದರಲ್ಲೊಂದಿಷ್ಟು ಹಣ.ಇವೆರಡೇ ಆಯ್ಕೆ ಇದ್ದಾಗ ಒಂದು ಸಿನೆಮಾ ಅಬ್ಬಬ್ಬ ಅಂದರೆ ಮೂವತ್ತು ಕೋಟಿ ಸಂಪಾದಿಸಿದರೆ ಅದೇ ದೊಡ್ಡ ಸೂಪರ್...

ಬಾ ಕವಿತಾ

ಚೈತ್ರ  ಹುಸಿನಗೆ ಬೀರಿ ವಿಶ್ರಾಮ ಪಡೆಯುತ್ತಿದೆ..

ಚೈತ್ರ  ಹುಸಿನಗೆ ಬೀರಿ ವಿಶ್ರಾಮ ಪಡೆಯುತ್ತಿದೆ..

ಸುಮತಿ ಕೃಷ್ಣಮೂರ್ತಿ ** ಅಳುವ ಫೋಟೋಗಳನ್ನು  ಗೋಡೆಗೆ ಯಾರೂ ತೂಗು ಹಾಕುವುದಿಲ್ಲ ಹರಿದ ಬನೀನು ಅಕ್ಷರಶಃ ಅನಾಥ ಮಿಂಚುತ್ತಿರುವ ಕಪ್ಪು ಸೂಟಿನಡಿಯಲ್ಲಿ ಮುಟ್ಟು ನಿಂತ ಮುದುಕಿ...

ನಂದಿನಿ ಹೆದ್ದುರ್ಗ ಅವರ ಹೊಸ ಕವಿತೆ ‘ಕಳೆದು ಹೋಗಿರುತ್ತೇನೆ’

ನಂದಿನಿ ಹೆದ್ದುರ್ಗ ಅವರ ಹೊಸ ಕವಿತೆ ‘ಕಳೆದು ಹೋಗಿರುತ್ತೇನೆ’

ನಂದಿನಿ ಹೆದ್ದುರ್ಗ ** ಕಳೆದು ಹೋಗಿರುತ್ತೇನೆ ಪ್ರೇಮದ ಹಾದಿಯಲ್ಲಿ ಕಾಲದ ಒಂದು ಕಡು ಮುದ್ದಾದ ಕ್ಷಣ  ಆವರಿಸಿಕೊಂಡು ನನ್ನ ಇನ್ನು ಈ ಇವನಿಂದ ಮುಕ್ತಿ ಎಂದು  ನಿರ್ಧಾರ...

‍ಪುಸ್ತಕದ ಪರಿಚಯ

Book Shelf

ಗೋವಿಂದರಾಜು ಎಂ ಕಲ್ಲೂರು ಅವರ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’

ಗೋವಿಂದರಾಜು ಎಂ ಕಲ್ಲೂರು ಅವರ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’

ಗೋವಿಂದರಾಜು ಎಂ ಕಲ್ಲೂರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕಲ್ಲೂರು ಗ್ರಾಮದವರು. ತುಮಕೂರು ವಿಶ್ವವಿದ್ಯಾನಿಲಯದಿಂದ 'ನಾಡು-ನುಡಿಯ ರೂಪಕ: ಡಾ. ರಾಜಕುಮಾರ್ ಸಿನಿಮಾ' ಕುರಿತು ನಿತ್ಯಾನಂದ ಬಿ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಸದ್ಯ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ...

read more
ಮತ್ತೆ ಹೊಸ ಗೆಳೆಯರ ನೆನಪಿನ ಬುತ್ತಿ..

ಮತ್ತೆ ಹೊಸ ಗೆಳೆಯರ ನೆನಪಿನ ಬುತ್ತಿ..

ಡಾ ವಿನಾಯಕ ಕಮತದ ನೆನಪುಗಳೆಂದರೆ ಮನುಷ್ಯನ ಬಾಲ್ಯವನ್ನು ಅವನ ಜೀವನದುದ್ದಕ್ಕೂ ಜೀವಂತವಾಗಿಡಲು ದೊರೆತಿರುವ ಅಮೂಲ್ಯ ಶಕ್ತಿ. ಆಯಸ್ಸು ಕಳೆಯುತ್ತ ಹೋದಷ್ಟು ನೆನಪುಗಳು ಕೂಡುತ್ತ ಹೋಗುತ್ತವೆ. ಭಾರವೆಂದುಕೊಂಡವರಿಗೆ ಭಾರವಾಗಿ ಹಗುರವೆಂದುಕೊಂಡವರಿಗೆ ಹಗುರವಾಗಿ ನೋವು ನಲಿವುಗಳ ಜೊತೆಜೊತೆಯಾಗಿ ಹೆಗಲಿಗೆ ಹೆಗಲಾಗಿ ಒಡಲಿಗೆ ನೆಳಲಂತೆ...

ಕಲ್ಲೇಶ್ ಕುಂಬಾರರ ‘ನಿಂದ ನಿಲುವಿನ ಘನ’

ಕಲ್ಲೇಶ್ ಕುಂಬಾರರ ‘ನಿಂದ ನಿಲುವಿನ ಘನ’

ಸಿ ಎಸ್ ಭೀಮರಾಯ ಕಲ್ಲೇಶ್ ಕುಂಬಾರ್ ನಮ್ಮ ನಡುವಿನ ಪ್ರಮುಖ ಲೇಖಕ. ಈಗಾಗಲೇ ಎರಡು ಕಥಾಸಂಕಲನ ಮತ್ತು ಎರಡು ಕವನಸಂಕಲನಗಳನ್ನು ಪ್ರಕಟಿಸಿ ಗಂಭೀರ ಸಾಹಿತ್ಯಾಸಕ್ತರ ಗಮನ ಸೆಳೆದ ಪ್ರತಿಭಾವಂತ ಕಥೆಗಾರ ಮತ್ತು ಕವಿ ಕಲ್ಲೇಶ್ ಕುಂಬಾರ್‌ ಪ್ರಸ್ತುತ ‘ನಿಂದ ನಿಲುವಿನ ಘನ’ ಕಲ್ಲೇಶ್ ಕುಂಬಾರರ ಮೂರನೆಯ ಕಥಾಸಂಕಲನ. ಈ ಸಂಕಲನ ಒಂಬತ್ತು...

ಸಾಧನೆಗೆಂತ ವೈಕಲ್ಯವಯ್ಯಾ…!

ಸಾಧನೆಗೆಂತ ವೈಕಲ್ಯವಯ್ಯಾ…!

ಆರ್ ಎಚ್ ಶಿಂಟಲಕೇರಿ 'ನಾನು ಎರಡು ರೈಲು ಹಳಿಗಳ ಮಧ್ಯೆ ಬಿದ್ದಿದ್ದೆ. ಆ ರಾತ್ರಿಯನ್ನು ನೆನಪಿಸಿಕೊಂಡರೆ ನನಗೆ ಈಗಲೂ ಭಯವಾಗುತ್ತದೆ. ಅಂದಿನ ರಾತ್ರಿ, ರೈಲುಗಳು ನನಗೆ ಅತಿ ಸಮೀಪದಲ್ಲಿ ವೇಗವಾಗಿ ಹೋಗುತ್ತಿದ್ದವು. ಅವುಗಳ ಕರ್ಕಶ ಶಬ್ದ ಕಿವಿಗಳಿಗೆ ಅಪ್ಪಳಿಸುತ್ತಿತ್ತು, ಮಲ ಮೂತ್ರಗಳು ತೂರಿ ಬರುತ್ತಿದ್ದರಿಂದ ಅವುಗಳ ಕೆಟ್ಟವಾಸನೆ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This