ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಬ್ರಹ್ಮಾಂಡ..

ಬ್ರಹ್ಮಾಂಡ..

ಮೂಲ - ಆಂಡ್ರ್ಯೂ ವಿಯರ್ ರ್ (ಸಣ್ಣ ಕಥೆ ‘ಮೊಟ್ಟೆ’ಯ ಭಾವಾನುವಾದ) ಕನ್ನಡಕ್ಕೆ - ಪಾಲಹಳ್ಳಿ ವಿಶ್ವನಾಥ್  “ನೀನು ಕೆಲಸದಿಂದ ಮನೆಗೆ ಹೋಗುತ್ತಿದ್ದಾಗ ಸತ್ತುಹೋದೆ. ಕಾರಿನ ಅಪಘಾತ. ಅಂತಹ  ವಿಶೇಷವೇನು ಇಲ್ಲ ಹೌದು, ಆದರೂ ಹೋಗಿಬಿಟ್ಟೆ ಅಂತಹ ನೋವೇನೂ ಇರಲಿಲ್ಲ. ವೈದ್ಯರು ನಿನ್ನನ್ನು ಉಳಿಸಲು ನೋಡಿದರು. ಆಗಲಿಲ್ಲ. ನಿನ್ನ ದೇಹ ಚೂರು...

ಅಪ್ಪ ಎಂಬ ಭಗವದ್ಗೀತೆ!

ಅಪ್ಪ ಎಂಬ ಭಗವದ್ಗೀತೆ!

-ಬಸವರಾಜ ಮುದನೂರ್ ಅಪ್ಪ ಚಿತ್ರದುರ್ಗಕ್ಕೆ ಬಾರದೇ ಬಹುಕಾಲವೇ ಕಳೆದಿತ್ತು. ಮೊನ್ನೆ ದಿಢೀರ್ ಕರೆ ಮಾಡಿ 'ನಾಳೆಯೇ ಚಿತ್ರದುರ್ಗಕ್ಕೆ ಬರುತ್ತಿದ್ದೇನೆ. ಮೊಮ್ಮಕ್ಕಳಾದ ವಿನಯ-ವಿವೇಕರ ಮೇಲೆ ಖ್ಯಾಲ್ ಆಗ್ಯಾದ' ಅಂದರು. ನಮ್ಮ ಖುಷಿಗೆ ಪಾರವೇ ಇರಲಿಲ್ಲವಾದರೂ ದೂರ ಪ್ರಯಾಣದ ಬಗ್ಗೆ ಸಹಜ ಆತಂಕ ಮೂಡಿತು. ನನ್ನೂರು ಶಹಾಪುರದಿಂದ...

ಹಾಡ್ಲಹಳ್ಳಿ ನಾಗರಾಜ್ ಅಂಕಣ – ತಾಕತ್ತಿದ್ದರೆ ನಮ್ ಬಾವನ ಮೈ ಮುಟ್ಟಿ!

ಹಾಡ್ಲಹಳ್ಳಿ ನಾಗರಾಜ್ ಅಂಕಣ – ತಾಕತ್ತಿದ್ದರೆ ನಮ್ ಬಾವನ ಮೈ ಮುಟ್ಟಿ!

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ. ‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ. ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು. ಇನ್ನು...

ಶ್ರೀನಿವಾಸ ಪ್ರಭು ಅಂಕಣ- ನನ್ನ ಪಾತ್ರಗಳು ಬಹಿರಂಗಕ್ಕೆ ಧುಮುಕಿದ್ದು..

ಶ್ರೀನಿವಾಸ ಪ್ರಭು ಅಂಕಣ- ನನ್ನ ಪಾತ್ರಗಳು ಬಹಿರಂಗಕ್ಕೆ ಧುಮುಕಿದ್ದು..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

‘ಬಹುರೂಪಿ’ಯ 2 ಕೃತಿಗಳಿಗೆ ‘ಅಮ್ಮ ಪ್ರಶಸ್ತಿ’

‘ಬಹುರೂಪಿ’ಯ 2 ಕೃತಿಗಳಿಗೆ ‘ಅಮ್ಮ ಪ್ರಶಸ್ತಿ’

‘ಬಹುರೂಪಿ’ಯ ಪ್ರಕಟಣೆ ಸದಾಶಿವ ಸೊರಟೂರು ಅವರ ಕವನ ಸಂಕಲನ 'ದೇವರನ್ನು ಹೊರ ಹಾಕುತ್ತೇನೆ' ಹಾಗೂ ಕನ್ನಡದ ಪ್ರಮುಖ ಲೇಖಕ ಮತ್ತು ನಿರ್ದೇಶಕ ಬಿ.ಸುರೇಶ್ ಅವರ ನಾಟಕ ಕೃತಿ 'ಅಡುಗೆ ಮನೆಯಲ್ಲೊಂದು ಹುಲಿ' ಕೃತಿಗೆ ಈ ಸಾಲಿನ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’ಯನ್ನು...

‘ಅಮ್ಮ ಪ್ರಶಸ್ತಿ’ ಪ್ರಕಟ: ಬಿ ಸುರೇಶ್, ಸುನಂದಾ ಕಡಮೆ, ಗೀತಾ ವಸಂತ ಸೇರಿದಂತೆ 11 ಮಂದಿಗೆ ಪ್ರಶಸ್ತಿ..

‘ಅಮ್ಮ ಪ್ರಶಸ್ತಿ’ ಪ್ರಕಟ: ಬಿ ಸುರೇಶ್, ಸುನಂದಾ ಕಡಮೆ, ಗೀತಾ ವಸಂತ ಸೇರಿದಂತೆ 11 ಮಂದಿಗೆ ಪ್ರಶಸ್ತಿ..

ರಾಜ್ಯಮಟ್ಟದ ಪ್ರತಿಷ್ಠಿತ 'ಅಮ್ಮ ಪ್ರಶಸ್ತಿ' ಘೋಷಿಸಲಾಗಿದ್ದು ಗೀತಾ ವಸಂತ, ಡಾ.ಬಸವರಾಜ ಸಾದರ, ಬಿ.ಸುರೇಶ್, ಸುನಂದಾ ಕಡಮೆ, ವಿಜಯಶ್ರೀ ಹಾಲಾಡಿ, ಸದಾಶಿವ ಸೊರಟೂರು, ಆನಂದ ಕುಂಚನೂರು, ಮುದಿರಾಜ ಬಾಣದ, ಚಂದ್ರಶೇಖರ ಮದಭಾವಿ, ಸದಾನಂದ ಪಾಟೀಲ ಹಾಗೂ ಇದೇ ವರ್ಷದಿಂದ ಆರಂಭಿಸಿರುವ ಮಕ್ಕಳ ವಿಭಾಗದಲ್ಲಿ 'ಬಹುರೂಪಿ' ಪ್ರಾಯೋಜಿತ ಅರುಣಾ...

ಬಾ ಕವಿತಾ

ನನ್ನ ಹೆಜ್ಜೆಗಳ ಧ್ವನಿಯೇ..

ನನ್ನ ಹೆಜ್ಜೆಗಳ ಧ್ವನಿಯೇ..

-ಸರಸ್ವತಿ ಕೆ ನಾಗರಾಜ್ ಆತ್ಮವಿಶ್ವಾಸ ನಾನು ಯಾರು ಎಂಬ ಪ್ರಶ್ನೆಗೆಇನ್ನೊಬ್ಬರ ಉತ್ತರ ಬೇಕಿಲ್ಲ,ನನ್ನ ಹೆಜ್ಜೆಗಳ ಧ್ವನಿಯೇನನ್ನ ಅಸ್ತಿತ್ವದ ಸಾಕ್ಷಿ. ಬೀಳುವೆನು,...

ಚಳಿಗಾಲದ ಚಂದಿರ..

ಚಳಿಗಾಲದ ಚಂದಿರ..

ಮೂಲ - ಲ್ಯಾಂಗ್ಸ್ಟನ್ ಹ್ಯೂಸ್ಕನ್ನಡಕ್ಕೆ - ವೈ ಬಿ ಹಾಲಬಾವಿ ಲ್ಯಾಂಗ್ಸ್ಟನ್ ಹ್ಯೂಸ್ ಅಮೇರಿಕಾ ಕಂಡ ಪ್ರಸಿದ್ಧ ಕವಿ, ಚಿಂತಕ, ಲೇಖಕ, ಸಾಮಾಜಿಕ ಹೋರಾಟಗಾರ. ಜಾಜ್ ಕಾವ್ಯದ...

‍ಪುಸ್ತಕದ ಪರಿಚಯ

Book Shelf

ವೈವಿಧ್ಯಮಯ ವಿಷಯಗಳ ಭಂಡಾರ ‘ಗೊನೆ’

ವೈವಿಧ್ಯಮಯ ವಿಷಯಗಳ ಭಂಡಾರ ‘ಗೊನೆ’

ಹೊರೆಯಾಲ ದೊರೆಸ್ವಾಮಿ ಅವರ 'ಗೊನೆ' ಈ ಕೃತಿಯನ್ನು ಸಮಾನತಾ ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಕುರಿತು ನಾ ದಿವಾಕರ ಒಂದು ನೋಟ ಇಲ್ಲಿದೆ. -ನಾ ದಿವಾಕರ ಹೊರೆಯಾಲ ದೊರೆಸ್ವಾಮಿ ಅವರ ಪುಸ್ತಕದ ಪರಿಚಯಾತ್ಮಕ ಮಾತುಗಳ  ಲೇಖನ ರೂಪ ಸಾಮಾನ್ಯ ಪರಿಭಾಷೆಯಲ್ಲಿ ಗೊನೆ ಎಂಬ ಪದ ನಿರ್ದಿಷ್ಟ ಹಣ್ಣುಗಳ ಗುಚ್ಚವನ್ನು ಪ್ರತಿನಿಧಿಸುತ್ತದೆ. ಒಂದು...

read more
ಕಾನನದಲ್ಲೊಂದು ಕಮರಿದ ಕುಸುಮ ‘ಉಪ್ಪಾಗೆ ಹರಳು’

ಕಾನನದಲ್ಲೊಂದು ಕಮರಿದ ಕುಸುಮ ‘ಉಪ್ಪಾಗೆ ಹರಳು’

ಪತ್ರಕರ್ತೆ, ಲೇಖಕಿ ಭಾರತಿ ಹೆಗಡೆ ಅವರ ಕಾದಂಬರಿ 'ಉಪ್ಪಾಗೆ ಹರಳು' 'ಬಹುರೂಪಿ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕಾದಂಬರಿಯ ಕುರಿತು ಡಾ ಶ್ವೇತಾರಾಣಿ ಹೆಚ್‌ ಅವರ ವಿಮರ್ಶೆ ಇಲ್ಲಿದೆ. -ಡಾ ಶ್ವೇತಾರಾಣಿ ಹೆಚ್‌ ಪತ್ರಕರ್ತೆ, ಲೇಖಕಿ ಭಾರತಿ ಹೆಗಡೆ ಬರೆದಿರುವ “ಉಪ್ಪಾಗೆ ಹರಳು” ಎಂಬ ಕಾದಂಬರಿ ಉಪ್ಪಾಗೆ ಹಣ್ಣು, ಅದರ ಉಪ...

‘ಉಗಾಂಡ’ ಸಾಂಸ್ಕೃತಿಕ ಕಥನ..

‘ಉಗಾಂಡ’ ಸಾಂಸ್ಕೃತಿಕ ಕಥನ..

ಡಿ ಮಂಗಳಾ ಪ್ರಿಯದರ್ಶಿನಿ ಅವರ ಪ್ರವಾಸ ಕಥನ 'ನಾ ಕಂಡ ಉಗಾಂಡ' 'ಸಪ್ನ ಬುಕ್ ಹೌಸ್' ಈ ಪುಸ್ತಕವನ್ನು ಪ್ರಕಟಿಸಿದೆ. -ಡಿ ಮಂಗಳಾ ಪ್ರಿಯದರ್ಶಿನಿ ಸುಮಾರು ಮೂವ್ವತ್ತೈದು ದೇಶಗಳನ್ನು ಸುತ್ತಿದ್ದರೂ, ಅಪರೂಪದ ಆಫ್ರಿಕಾ ಖಂಡ ನನಗೆ ಅನೇಕ ಕಾರಣಗಳಿಂದ ಪ್ರಿಯವಾದದ್ದು .ಅಮೇರಿಕಾ ದೇಶವನ್ನು ಬರೋಬರಿ ಹನ್ನೆರಡು ಬಾರಿ ನೋಡಿದ್ದರೂ, ಈವರೆಗೆ...

ಕಾಡುತ್ತಲೇ ಇರುವ ಕಥೆಗಳು..

ಕಾಡುತ್ತಲೇ ಇರುವ ಕಥೆಗಳು..

ವಿಜಯಶ್ರೀ ಹಾಲಾಡಿ ಅವರ ಕಥಾಸಂಕಲನ 'ಉಮ್ಮಲ್ತಿ ಗುಡಿಯ ಸಾಕ್ಷಿ' 'ಅಕ್ಷರ ಮಂಟಪ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕಥಾಸಂಕಲನದ ಕುರಿತು ಸುಚಿತ್ರಾ ಆರ್ ಶೆಟ್ಟಿ ಅವರ ಅನಿಸಿಕೆ ಇಲ್ಲಿದೆ. -ಸುಚಿತ್ರಾ ಆರ್ ಶೆಟ್ಟಿ ನಮಸ್ತೆ ವಿಜಯಶ್ರೀ ಮೇಡಂ ನಿಮ್ಮ "ಉಮ್ಮಲ್ತಿ ಗುಡಿಯ ಸಾಕ್ಷಿ "ಕಥಾಸಂಕಲನ ಕೈಗೆತ್ತಿಕೊಂಡವಳು ಓದಿ ಮುಗಿಸದೆ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This