ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಅನಂತ ಕುಣಿಗಲ್ ನೋಡಿದ ‘ಅರಣ್ಯಕಾಂಡ’

ಅನಂತ ಕುಣಿಗಲ್ ನೋಡಿದ ‘ಅರಣ್ಯಕಾಂಡ’

ಅನಂತ ಕುಣಿಗಲ್ ರಾಮಾಯಣ ಮತ್ತು ಮಹಾಭಾರತ ಕಾವ್ಯಗಳನ್ನು ಓದುವಾಗ ನಮಗೆ ಸಿಗುವ ಒಂದೊಂದು ಪಾತ್ರಗಳ ದೃಷ್ಟಿಕೋನದಿಂದ ಕಾವ್ಯವನ್ನು ಅವಲೋಕಿಸಿದಾಗ, ಈ ಕಾವ್ಯಗಳು ರಚನೆ ಮಾಡಿದವರ ದೃಷ್ಟಿಕೋನಕ್ಕಿಂತ ಓದುಗನಿಗೆ ಭಿನ್ನವಾಗಿಯೇ ಕಾಣತೊಡಗುತ್ತವೆ ಮತ್ತು ಕಾಡುತ್ತವೆ ಕೂಡ. ಬಿ.ವಿ ಕಾರಂತರ ಸಂಗೀತ ನಾಟಕ ಗೋಕುಲ ನಿರ್ಗಮನದ ನಂತರ ನೋಡಿದ...

ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಆಟ ಆಡೋಣ ಬಾರೊ?

ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಆಟ ಆಡೋಣ ಬಾರೊ?

ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು,...

ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ ಆರಂಭ…

ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ ಆರಂಭ…

ಇವರು ರಂಗ 'ಕಿರಣ'- ಕಿರಣ್ ಭಟ್ ಎಲ್ಲರಿಗೂ ರಂಗ ಬಂಧು. ಕಿರಣ್ ಭಟ್ ಅವರನ್ನು ನುಡಿಸಲು ತೊಡಗಿದರೆ ಎಷ್ಟೊಂದು ರಂಗ ಕಥೆಗಳು ಹೊರಬರುತ್ತವೆ. 'ಅವಧಿ' ಹೀಗೆ ನುಡಿಸಲು ತೊಡಗಿದ ಮೇಲೆ ಅವರಿಂದ ಹೊರ ಬಿದ್ದ ರಂಗ ಕಥೆಗಳೆಷ್ಟು?!. ನನ್ನಿಂದ ಸಾಧ್ಯವೇ ಇಲ್ಲ ಎಂದು ಕೈ ಆಡಿಸಿ ಬೆನ್ನು ಹಾಕಿ ಹೋಗಿದ್ದ ಅದೇ, ಅದೇ ಕಿರಣ್ ಭಟ್ ನಮ್ಮೆದುರು...

ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಅಂಡಮಾನಿನಲ್ಲಿ ಅಲೆದಾಟ – ಭಾಗ 1…

ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಅಂಡಮಾನಿನಲ್ಲಿ ಅಲೆದಾಟ – ಭಾಗ 1…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

ಸದಾಶಿವ್ ಸೊರಟೂರು ಕಥಾ ಅಂಕಣ- ಡೆತ್ ಸರ್ಟಿಫಿಕೇಟ್.. 

ಸದಾಶಿವ್ ಸೊರಟೂರು ಕಥಾ ಅಂಕಣ- ಡೆತ್ ಸರ್ಟಿಫಿಕೇಟ್.. 

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

ಬಾ ಕವಿತಾ

ಹನುಮ ಎಲ್ಲರ ಎದೆಯಲ್ಲಿ..

ಹನುಮ ಎಲ್ಲರ ಎದೆಯಲ್ಲಿ..

ನಮ್ಮ ಹಳ್ಳಿಯ ಹನುಮ -ಜಿ ಪಿ ಬಸವರಾಜು ಎಷ್ಟೊಂದು ಸಲೀಸು ನಮ್ಮ ಹಳ್ಳಿಯ ಹನುಮನುಡಿಸಲವನ ಬೇಡ ಬಿಂಕ ಬಡಿವಾರ, ಮಾತಿನಚಮತ್ಕಾರ, ಕೇಳಿದರೆ ನೇರ ಹೇಳುತ್ತಾನೆ ಸುತ್ತಿಲ್ಲದೆ ಇನ್ನೊಂದು...

ಕಪ್ಪು ಮೋಡಗಳಡಿಯಲ್ಲಿ..

ಕಪ್ಪು ಮೋಡಗಳಡಿಯಲ್ಲಿ..

-ಉದಯಕುಮಾರ ಹಬ್ಬು ನಮ್ಮ ದೇಶದಲ್ಲಿ ಸೂರ್ಯ ಕಾಣೆಯಾಗಿದ್ದಾನೆ‌‌;ವಾಯುಭಾರ ಒತ್ತಡದಿಂದಉಂಟಾದ ಧರ್ಮ ಧರ್ಮಗಳ ಸಂಘರ್ಷವೆಂಬ ಕಪ್ಪು ಮೋಡಗಳಡಿಯಲ್ಲಿಸತ್ಯದ ಮುಖವಾಡ ಹಾಕಿಕೊಂಡು ಸುಳ್ಳುಗಳ...

‍ಪುಸ್ತಕದ ಪರಿಚಯ

Book Shelf

ಕಲಾ ಭಾಗ್ವತ್ ಓದಿದ ‘ಸ್ಪರ್ಶ’ ಮತ್ತು ‘ನೀಲಕಮಲ

ಕಲಾ ಭಾಗ್ವತ್ ಓದಿದ ‘ಸ್ಪರ್ಶ’ ಮತ್ತು ‘ನೀಲಕಮಲ

ಕಲಾ ಭಾಗ್ವತ್  ** ಸಾಹಿತಿ ವಿಶ್ವನಾಥ ಕಾರ್ನಾಡ್ ಅವರ ಕೃತಿಗಳು 'ಸ್ಪರ್ಶ' ಮತ್ತು 'ನೀಲಕಮಲ'. ಸ್ಪರ್ಶ ಕೃತಿಯನ್ನು ಮುಂಬೈ ವಿಶ್ವವಿದ್ಯಾಲಯ ದ ಕನ್ನಡ ವಿಭಾಗ ಪ್ರಕಟಿಸಿದೆ. ಸಾಹಿತಿ ಕಲಾ ಭಾಗ್ವತ್ ಅವರು ಈ ಕೃತಿಗಳ ಕುರಿತು ಬರೆದ ಬರಹ ಇಲ್ಲಿದೆ. ** ನಾನಾ ಮುಖಿಯಾಗಿ ಕಾರ್ಯನಿರ್ವಹಿಸುತ್ತಾ ಅಪಾರ ಜೀವನಾನುಭವ  ಸಾಧನೆಯ ಹಾದಿಯನ್ನು...

read more
ಸಂಗನಗೌಡ ಹಿರೇಗೌಡ ಓದಿದ ‘ಸ್ಕಾರ್‍ಲೆಟ್ ಪ್ಲೇಗ್’

ಸಂಗನಗೌಡ ಹಿರೇಗೌಡ ಓದಿದ ‘ಸ್ಕಾರ್‍ಲೆಟ್ ಪ್ಲೇಗ್’

ನಾಗರಿತೆಯಿಂದ-ಅನಾಗರಿಕತೆಯೆಡೆಗೆ  ಸಂಗನಗೌಡ ಹಿರೇಗೌಡ ಚನ್ನಪ್ಪ ಕಟ್ಟಿ ಅವರು ಅನುವಾದಿಸಿರುವ, ಜಾಕ್ ಲಂಡನ್‍ನ 'ಸ್ಕಾರ್‍ಲೆಟ್ ಪ್ಲೇಗ್' ಓದಿದಾಗ ಮುಖ್ಯವಾದ ಎರಡು ಕೃತಿಗಳು ಥಟ್ಟನೆ ನೆನಪಿಗೆ ಬಂದವು. ಒಂದು: ಜಗದೀಶ್ ಕೊಪ್ಪರವರ 'ಬಿಳಿಸಾಹೇಬನ ಭಾರತ'. ಎರಡು: ತೇಜಸ್ವಿಯವರು ಅನುವಾದಿಸಿದ 'ಒಂದು ಹುಲ್ಲಿನ...

ರಾಘವೇಂದ್ರ ಬೆಟ್ಟಕೊಪ್ಪ ಮೆಚ್ಚಿದ ‘ಅಣ್ಣ ಮಹಾಬಲ’

ರಾಘವೇಂದ್ರ ಬೆಟ್ಟಕೊಪ್ಪ ಮೆಚ್ಚಿದ ‘ಅಣ್ಣ ಮಹಾಬಲ’

ಇದ್ದರೆ ಇರಬೇಕು ಇಂಥ ಅಣ್ಣ ಮಹಾಬಲ! ರಾಘವೇಂದ್ರ ಬೆಟ್ಟಕೊಪ್ಪ ಇದು ಅಕ್ಷರಶ: ಹೌದು. ಈ ಅಣ್ಣ ಕೇವಲ ಕುಟುಂಬಕ್ಕೆ ಮಾತ್ರ ಅಣ್ಣನಲ್ಲ, ಇಡೀ ಸಮಾಜಕ್ಕೆ, ಕನ್ನಡ, ಸಂಸ್ಕೃತ ಕ್ಷೇತ್ರಕ್ಕೆ, ಮುಖ್ಯವಾಗಿ ಯಕ್ಷಗಾನಕ್ಕೂ ಅಣ್ಣನಂತೆ ಇದ್ದರು. ನೋಡಲು ಗರ್ವಿಯಂತೆ ಕಂಡರೂ ಗರ್ವಿಯಲ್ಲ, ಸರಳರಂತೆ ಕಂಡರೂ ವಿಷಯಗಳ ಜ್ಞಾನ ಗಟ್ಟಿಯಾದದ್ದು,...

ಎಸ್ ವಿ ಪ್ರಭಾವತಿ ಓದಿದ ‘ತಾನು ಕವಿತೆಯಾಗಿ ನನ್ನನ್ನು ಕವಿಯಾಗಿಸಿದಳು’

ಎಸ್ ವಿ ಪ್ರಭಾವತಿ ಓದಿದ ‘ತಾನು ಕವಿತೆಯಾಗಿ ನನ್ನನ್ನು ಕವಿಯಾಗಿಸಿದಳು’

ಎಸ್ ವಿ ಪ್ರಭಾವತಿ ಮೊದಲನೇ ಪಿಯುಸಿ ಯಿಂದಲೇ ನಾನು ಗಮನಿಸಿದಂತೆ ಕನ್ನಡ ಪಠ್ಯದ ಕವಿತೆ ಗಳ ಭಾಗದಲ್ಲಿ ಪಂಪ ಅಥವಾ ಕವಿರಾಜಮಾರ್ಗ, ರನ್ನ ಅಥವಾ ನಾಗ ಚಂದ್ರ, ವಚನಗಳು, ಹರಿಹರ ಅಥವಾ ರಾಘವಾಂಕ, ಕುಮಾರವ್ಯಾಸ ಅಥವಾ ಲಕ್ಷ್ಮೀಶ, ಮುದ್ದಣ, ನವೋದಯ, ನವ್ಯ, ದಲಿತ, ಸ್ತ್ರೀ ಸಂವೇದನೆ …… ಈ ಪ್ಯಾಟ್ರನ್ ಇರುವಂತೆ ತೋರುತ್ತಿತ್ತು. ಸ ಉಷಾ,...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This