ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಬಿ ಎಂ ರೋಹಿಣಿಯವರಿಗೆ ‘ವಿಜಯಾ ದಬ್ಬೆ ಪ್ರಶಸ್ತಿ’

ಬಿ ಎಂ ರೋಹಿಣಿಯವರಿಗೆ ‘ವಿಜಯಾ ದಬ್ಬೆ ಪ್ರಶಸ್ತಿ’

ಮಂಗಳೂರಿನ 'ಆಕೃತಿ ಆಶಯ' ಪ್ರಕಾಶನ 2022ರಲ್ಲಿ ಪ್ರಕಟಿಸಿದ ಲೇಖಕಿ, ಸಂಶೋಧಕಿ ಬಿ.ಎಂ.ರೋಹಿಣಿ ಅವರ 'ವೇಶ್ಯಾವಾಟಿಕೆಯ ಕಥೆ-ವ್ಯಥೆ' ಸಂಶೋಧನಾ ಕೃತಿಯನ್ನು 2023ನೇ ಸಾಲಿನ ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು ಸ್ಥಾಪಿಸಿರುವ ಈ ಪ್ರಶಸ್ತಿಗೆ 2019 - 2022 ರ...

‘ಟ್ರಂಕು ತಟ್ಟೆ’ ಬಿಡುಗಡೆ ಫೋಟೋ ಆಲ್ಬಂ..

‘ಟ್ರಂಕು ತಟ್ಟೆ’ ಬಿಡುಗಡೆ ಫೋಟೋ ಆಲ್ಬಂ..

ಜಂಗಮ ಕಲೆಕ್ಟಿವ್‌ ಮತ್ತು ಬೀ ಕಲ್ಚರ್‌ ವತಿಯಿಂದ ಲೇಖಕ ಗುರುಪ್ರಸಾದ್‌ ಕಂಟಲಗೆರೆ ಅವರ 'ಟ್ರಂಕು ತಟ್ಟೆ' ಕೃತಿ ಬಿಡುಗಡೆ ಮಾಡಲಾಯಿತು. ಬೆಂಗಳೂರಿನ ರಾಜರಾಜೇಶ್ವರಿ ನಗರದ ಜಂಗಮ ಕಲೆಕ್ಟಿವ್ ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಚಿತ್ರ ನಿರ್ದೇಶಕಿ ಸುಮನಾ ಕಿತ್ತೂರು ಕೃತಿ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಲೇಖಕರುಗಳಾದ...

ಬಸವರಾಜ ಕೋಡಗುಂಟಿ ಅಂಕಣ- ರಾಜ್ಯದಲ್ಲಿ ದಾಕಲಾದ ಇತರ ಬಾಶೆಗಳು..

ಬಸವರಾಜ ಕೋಡಗುಂಟಿ ಅಂಕಣ- ರಾಜ್ಯದಲ್ಲಿ ದಾಕಲಾದ ಇತರ ಬಾಶೆಗಳು..

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು. ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು. ‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

ಮೆಹಬೂಬ್ ಮಠದ ನೋಡಿದ ‘ಡೇರ್ ಡೆವಿಲ್ ಮುಸ್ತಾಫಾ’

ಮೆಹಬೂಬ್ ಮಠದ ನೋಡಿದ ‘ಡೇರ್ ಡೆವಿಲ್ ಮುಸ್ತಾಫಾ’

ಮೆಹಬೂಬ್ ಮಠದ ಮನುಷ್ಯ ಪ್ರೇಮದ ರೂಪಕ 'ಡೇರ್ ಡೆವಿಲ್ ಮುಸ್ತಾಫಾ' ನನಗೆ ಸಿನೆಮಾ ಎಂದರೆ ವಿಪರೀತ ಹುಚ್ಚು ವಾರಕ್ಕೆ ಕನಿಷ್ಠ ಒಂದಾದರೂ ಸಿನೆಮಾ ನೋಡದಿದ್ದರೆ ನನಗೆ ಆ ವಾರ ಸಂಪನ್ನವಾಗುವುದಿಲ್ಲ. ಈ ವಾರವಂತು ಹಬ್ಬದೂಟದಂತೆ ಸಂಪನ್ನವಾಯಿತು ಅದಕ್ಕೆ ಕಾರಣ ಡೇರ್ ಡೆವಿಲ್ ಮುಸ್ತಾಫಾ ಎಂಬ ಮನುಷ್ಯ ಪ್ರೇಮದ ರೂಪಕದಂತಿರುವ ಸಿನೆಮಾ. ಜಿ...

ರಂಗಶಂಕರದಲ್ಲಿ ‘#36 ಸತಿ ಸಾವಿತ್ರಿ ನಿವಾಸ’

ರಂಗಶಂಕರದಲ್ಲಿ ‘#36 ಸತಿ ಸಾವಿತ್ರಿ ನಿವಾಸ’

36 ಸತಿ ಸಾವಿತ್ರಿ ನಿವಾಸ, ಈ ಹೊಸಾ ಕನ್ನಡ ನಾಟಕ, ಧೀಮಹಿ ತಂಟದವರ ಹೊಸ ಪ್ರಸ್ತುತಿ. ಈ ನಗೆಯ ಹೊನಲು, ಇದೇ ಶುಕ್ರವಾರ ಮೇ 26 ರಂದು 2023 , ರಂಗಶಂಕರ ದಲ್ಲಿ, ಪ್ರದರ್ಶನ ಸಂಜೆ 7:30pm ಕ್ಕೆ, ವೇದಿಕೆಯ ಮೇಲೆ ಪ್ರಸ್ತುತಗೊಳ್ಳಲಿದೆ! ಕಾರ್ತಿಕ್ ಹೆಬ್ಬಾರ್ ರಚಿಸಿ, ನಿರದೇಶಿಸಿರುವ ಈ ನಾಟಕ ಮಧ್ಯಮವರ್ಗದ ಮೂವರು ಮಹಿಳೆಯೆರ ಜೀವನ...

ಕಿರಣ ಭಟ್ ಕಂಡಂತೆ ‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’

ಕಿರಣ ಭಟ್ ಕಂಡಂತೆ ‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’

ಕಿರಣ ಭಟ್ ಚಂದ್ರಶೇಖರ ಕಂಬಾರರ ಪುಟ್ಟ ಕಾದಂಬರಿ 'ಜೀಕೆ ಮಾಸ್ತರರ ಪ್ರಣಯ ಪ್ರಸಂಗ' ಸಾಕಷ್ಟು ಚರ್ಚಿತವಾದ ಸಾಹಿತ್ಯ ಕೃತಿ. ಹಾಗೆಯೇ ತನ್ನ ನಾಟಕೀಯ ಗುಣಗಳಿಂದ ಸಾಕಷ್ಟು ರಂಗಕರ್ಮಿಗಳನ್ನು ಆಕರ್ಶಿಸಿದ ಕಾದಂಬರಿಯೂ ಹೌದು. ಈ ಕಾದಂಬರಿಯನ್ನೆತ್ತಿಕೊಂಡು ಅನೇಕ ನಿರ್ದೇಶಕರು ತಮ್ಮದೇ ರೀತಿಯಲ್ಲಿ ರಂಗಪ್ರಯೋಗವನ್ನು ಹಿಂದೆ ಕಟ್ಟಿದ್ದುಂಟು....

ಬಾ ಕವಿತಾ

ಮಾಯಕಾರನ ಕೈಯಲ್ಲಿ..

ಮಾಯಕಾರನ ಕೈಯಲ್ಲಿ..

-ಸೌಮ್ಯ ದಯಾನಂದ ಕಾವೂ ಅವಳದೇಕಾಳೂ ಅವಳದೇ 1.ಕಿಬ್ಬೊಟ್ಟೆಯಲಿಕುಡಿಯು ಮಿಸುಕಾಡಿದಾಗ'ಅಪ್ಪ..' ಎಂಬ ದನಿ..ನಾನೇ ತಾಯಿ;ನನ್ನ ಭಾವವೇ ತಂದೆ ಎಂದರೆಅದು ಸುಮ್ಮನಾದೀತೆ?!ಹಂಗಿನರಮನೆಯ...

ಹಳತು ಹರಿದು ಹೋದಂತೆ..

ಹಳತು ಹರಿದು ಹೋದಂತೆ..

ಪೊರೆ ಕಳಚಿ ಇಳಿಸಿ… -ಎನ್ ವಿ ವಾಸುದೇವ ಶರ್ಮಾ ಹಾವೊಂದು ಹೊರಳಿ ನರಳಿಬಟ್ಟೆಕಳಚಿದಂತೆ ಪೊರೆ ಹರಿದಿಟ್ಟುಥಳ ಥಳ ಬೆಳಗುತಸರಪರ ಸರಿದು ಹೋಯಿತು. ನಾ ಕಂಡ ಅದೆಷ್ಟೋ ಜನರೂ ಹಾಗೆಅಲ್ಲಿಂದ...

‍ಪುಸ್ತಕದ ಪರಿಚಯ

Book Shelf

ಸ್ಪೂರ್ತಿದಾಯಕ ಕಥನ ‘ಲೈಟ್‌ಹೌಸ್’

ಸ್ಪೂರ್ತಿದಾಯಕ ಕಥನ ‘ಲೈಟ್‌ಹೌಸ್’

ಗೋಪಾಲ ಪೂಜಾರಿಯವರ ಆತ್ಮಕಥನ 'ಲೈಟ್ ಹೌಸ್' ಹರೀಶ್ ಹೆಜ್ಮಾಡಿ ಅವರ ನಿರೂಪಣೆಯ ಈ ಕೃತಿಯನ್ನು 'ಅಭಿಜಿತ್ ಪ್ರಕಾಶನ' ಪ್ರಕಟಿಸಿದೆ. ಪ್ರೊ ಜಿ ಎನ್ ಉಪಾಧ್ಯ ಅವರ ಈ ಕೃತಿಯ ಅನಿಸಿಕೆ ಇಲ್ಲಿದೆ. 'ಲೈಟ್‌ಹೌಸ್' ಇದು ಹರೀಶ ಹೆಜ್ಮಾಡಿ ಅವರ ಹೊಸ ಕೃತಿ. ಮುಂಬೈನ ಪ್ರಸಿದ್ಧ ಹಿರಿಯ ನ್ಯಾಯವಾದಿ ಗೋಪಾಲ ಪೂಜಾರಿ ಅವರ ಸಾಹಸಪ್ರಥೆ ಇಲ್ಲಿ...

read more
ಟಿ ಪಿ ಅಶೋಕ ಕಂಡಂತೆ ಮಲ್ಲಿಕಾರ್ಜುನ ಹಿರೇಮಠ ಕಾದಂಬರಿ  ‘ಹಾವಳಿ’

ಟಿ ಪಿ ಅಶೋಕ ಕಂಡಂತೆ ಮಲ್ಲಿಕಾರ್ಜುನ ಹಿರೇಮಠ ಕಾದಂಬರಿ ‘ಹಾವಳಿ’

ಟಿ ಪಿ ಅಶೋಕ ಮಲ್ಲಿಕಾರ್ಜುನ ಹಿರೇಮಠ ಅವರ ಹೊಸ ಕಾದಂಬರಿ ಬರೆದಿದ್ದಾರೆ. ಮನೋಹರ ಗ್ರಂಥಮಾಲಾ ಪ್ರಕಟಿಸಿರುವ ಈ ಕೃತಿಯ ಹೆಸರು – ‘ಹಾವಳಿ’ ಇದಕ್ಕೆ ಖ್ಯಾತ ವಿಮರ್ಶಕರಾದ ಟಿ ಪಿ ಅಶೋಕ ಅವರು ಬರೆದ ಮುನ್ನುಡಿ ಇಲ್ಲಿದೆ. ತಮ್ಮ ಸಣ್ಣಕತೆ, ಪ್ರಬಂಧ ಹಾಗೂ ‘ಹವನ’ ಎಂಬ ಅಪೂರ್ವ ಕಾದಂಬರಿಯಿಂದ ಆಧುನಿಕ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಆದ...

ಪುರುಷೋತ್ತಮ ಬಿಳಿಮಲೆ ಓದಿದ ‘ವೀರಮಣಿ ಕಾಳಗ’

ಪುರುಷೋತ್ತಮ ಬಿಳಿಮಲೆ ಓದಿದ ‘ವೀರಮಣಿ ಕಾಳಗ’

ಪುರುಷೋತ್ತಮ ಬಿಳಿಮಲೆ ಮಾಧವ ಪೆರಾಜೆಯವರ ʼವೀರಮಣಿ ಕಾಳಗʼ ಅನುವಾದ ಯಕ್ಷಗಾನದಲ್ಲಿ ಐದು ಸಾವಿರಕ್ಕೂ ಹೆಚ್ಚು ಪ್ರಸಂಗಗಳಿವೆ. ಸಾವಿರಕ್ಕೂ ಮಿಕ್ಕು ಪ್ರಸಂಗಕರ್ತರಿದ್ದಾರೆ. ಈ ಪ್ರಸಂಗಗಳ ವಸ್ತು ವೈವಿಧ್ಯ ಅಪಾರವಾದುದು. ಯಕ್ಷಗಾನ ಪ್ರಸಂಗ ಲೇಖಕರಲ್ಲಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ (೧೮೭೦-೧೯೨೨) ಗಳಿಗೆ ಮಹತ್ವದ ಸ್ಥಾನವೊಂದಿದೆ,...

ಪುರುಷೋತ್ತಮ ಬಿಳಿಮಲೆ ಕಂಡಂತೆ ‘ಒಡನಾಟದ ನೆನಪುಗಳು’

ಪುರುಷೋತ್ತಮ ಬಿಳಿಮಲೆ ಕಂಡಂತೆ ‘ಒಡನಾಟದ ನೆನಪುಗಳು’

ಪುರುಷೋತ್ತಮ ಬಿಳಿಮಲೆ ಪ್ರೊ. ಬಿ ಎ ವಿವೇಕ ರೈ ಅವರಿಗೆ ಕಳೆದ ೨೦೨೧ರ ದಶಂಬರ ಎಂಟಕ್ಕೆ 75 ವರ್ಷ ತುಂಬಿತ್ತು. ಆ ಹೊತ್ತಿಗೆ ಅವರಿಗೆ ಗೌರವ ತಂದುಕೊಡುವಂಥ ಅಭಿನಂದನ ಗ್ರಂಥವೊಂದನ್ನು ತಂದರೆ ಒಳ್ಳೆಯದಲ್ಲವೇ? ಅಂತ ಅವರ ವಿದ್ಯಾರ್ಥಿಗಳಾದ ನಾವು ಹಲವರು ಮಾತಾಡಿಕೊಂಡಿದ್ದೆವು. ಆದರೆ ರೈಯವರು ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಅವರನ್ನು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This