ಇಂದು ಅವಧಿಯಲ್ಲಿ...
ಸತೀಶ್ ಚಪ್ಪರಿಕೆ ಹೊಸ ಕೃತಿ: ‘ಘಾಂದ್ರುಕ್’
ಹಿರಿಯ ಪತ್ರಕರ್ತ, 'ಬುಕ್ ಬ್ರಹ್ಮ'ದ ಸಂಸ್ಥಾಪಕರಾದ ಸತೀಶ್ ಚಪ್ಪರಿಕೆ ಹೊಸ ಕಾದಂಬರಿಯೊಂದಿಗೆ ಓದುಗರ ಮುಂದೆ ಬಂದಿದ್ದಾರೆ. ಅಂಕಿತ ಪುಸ್ತಕ ಪ್ರಕಟಿಸಿರುವ 'ಘಾಂದ್ರುಕ್' ಈ ತಿಂಗಳ 25 ರಂದು (ಭಾನುವಾರ) ಬಿಡುಗಡೆಯಾಗುತ್ತಿದೆ. 'ಪ್ರಜಾವಾಣಿ'ಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದ, ಹಿರಿಯ ವಿಮರ್ಶಕರೂ ಆದ ಜಿ ಎನ್ ರಂಗನಾಥ ರಾವ್ ಅವರು...
ಶ್ರೀನಿವಾಸ ಪ್ರಭು ಅಂಕಣ: ನಾನು ಜೈಲು ಪಾಲಾಗುವ ಪ್ರಸಂಗ ಎದುರಾಗಿಬಿಟ್ಟಿತು!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಶತಮಾನದ ಕವಿಯ ಕಾಡುವ ಕವಿತೆಗಳು..
ಮೆಹಬೂಬ್ ಮಠದ ನಮ್ಮ ಬದುಕಿನ ಭಿತ್ತಿಯಲಿ ನೀವು ಅಡ್ಡಾದಿಡ್ಡಿ ಗೀಚಿದ ಗೀರು ಲಾಂಛನಗಳ ಒರೆಸಿ ಹಾಕಬೇಕಿದೆ ನಮಗೆ ಬೇಕಾದ ಹಾಡನು ನಾವೇ ಬರೆದುಕೊಳ್ಳುತ್ತೇವೆ ಎಂದು, ಸ್ಥಾಪಿತ ಹಿತಾಸಕ್ತಿಗಳು, ಪುರೋಹಿತಷಾಹಿ ವರ್ಗಗಳ ಮನುಷ್ಯ ವಿರೋಧಿ ಯೋಚನೆಗಳ ಮುಖಕ್ಕೆ ಹೊಡಿದಂತೆ ಬರೆಯುವ ಯುವ ಕವಿ ವಿಠ್ಠಲ ದಳವಾಯಿಯವರು ಸಮಕಾಲೀನ ರಾಜಕೀಯ –...
ಎಂ ಆರ್ ಕಮಲ ಓದಿದ ‘ಹಾಡಾಗಿ ಹರಿದಾಳೆ’
ಎಂ ಆರ್ ಕಮಲ ಕನ್ನಡ ಸುಗಮ ಸಂಗೀತದ ಹಿರಿಯ ಕಲಾವಿದೆ, ಮೇರು ಗಾಯಕಿ ಶ್ರೀಮತಿ ಎಚ್ ಆರ್ ಲೀಲಾವತಿಯವರನ್ನು ನೋಡುವುದೇ ಸೌಭಾಗ್ಯವೆಂದು ಚಿಕ್ಕಂದಿನಲ್ಲಿ ತಿಳಿದಿದ್ದೆ. ಆಗ ಅದು ಕೈಗೂಡಲಿಲ್ಲ. ಆಕಾಶವಾಣಿಯಲ್ಲಿ ಅವರ ಹಾಡುಗಳನ್ನು ಕೇಳುತ್ತ ಬೆಳೆದ ನನಗೆ ಸಾಹಿತ್ಯದ ರುಚಿಯನ್ನು ನಿಜವಾಗಿ ಹತ್ತಿಸಿದವರೇ ಲೀಲಾವತಿಯವರು. ಗ್ರಂಥಾಲಯವಿರದ...
ಓ ಚೆಗೆವಾರಾ ನಿನಗೇನಾಯಿತು?
ಮಲಯಾಳಂ ಮೂಲ : ಕೆ_ಸಚ್ಚಿದಾನಂದನ್ ಅನುವಾದ : ತೇರಳಿ_ಎನ್_ಶೇಖರ್ ಚೆಗೆವಾರ ನಿನಗೇನಾಯಿತು? ಟೀ ಶರ್ಟುಗಳಿಂದ ಚಹಾದ ಬಟ್ಟಲುಗಳಿಂದ ಫ್ಯಾಷನ್ ಉಡುಪುಗಳ ಪೋಸ್ಟರುಗಳಿಂದ ಅಧಿಕಾರಿಗಳ ಕಾರುಗಳಿಂದ ಭ್ರಷ್ಟಾಚಾರಿಗಳ ಬಂಗ್ಲೆಗಳಿಂದ ಇಣುಕಿ ನೋಡುವ ನಿನ್ನ ಮುಖ ನಮ್ಮನ್ನು ಚಕಿತಗೊಳಿಸುತ್ತಿದೆ. ನಮಗೆ ನೆನಪಿದೆ, ಉಕ್ಕಿನ ಶಪಥದಂತೆ...
ಬಿ. ಶ್ರೀನಿವಾಸ ಹೊಸ ಕವಿತೆಗಳು
ಬಿ. ಶ್ರೀನಿವಾಸ ನೇತು ಬಿದ್ದ ಹಾರ *************** ಬೆಳೆದ ಸೀಮೆಯಿಂದ ಅಸೀಮ ಊರುಗಳವರೆಗೂ ಸುಗಂಧ ಪರಿಮಳ ಗುಹೆಯ ಕತ್ತಲ ನೀರಬಾವಿ ನಿಶ್ಯಬ್ದ ಶಬ್ದಗಳ ಹೆಕ್ಕಿ ಒಂದರ ಹಿಂದೊಂದು ಪೋಣಿಸಿ ನೆನಪುಗಳ ತಯಾರಿಸುತ್ತಾಳೆ ಮುದುಕಿ ಕೈಯ್ಯ ಸುಕ್ಕುಗಳೊಂದೂ ಸೋಕದೆ ಅರಳುತ್ತದೆ ಬಣ್ಣ ಬಣ್ಣದ ಗೊಂಡೇವು ಕಟ್ಟುವನು ಮಗ ತುಸು ಹೆಚ್ಚೇ...
Latest
Invite
‘ಜನ ಗಾನ’ದಲ್ಲಿ ಸವಿತಕ್ಕ…
‘ಬಹುರೂಪಿ’ ಕ್ಲಬ್ ಹೌಸ್ ನಲ್ಲಿ ಹೆಚ್ ಎನ್ ನಾಗಮೋಹನ ದಾಸ್
ಈ ಲಿಂಕ್ ಮೂಲಕ ಭಾಗವಹಿಸಿ- https://www.clubhouse.com/join/bahuroopi/UEXmFqxI/Pr119l36
ಬಾ ಕವಿತಾ
ಹೇಳೇ ಸಾಕಿ..
-ಕವಿತಾ ವಿರೂಪಾಕ್ಷ ಪ್ರೀತಿಯ ಸಾಕಿ…! ನನ್ನ ಮೇಲೆ ನಿನಗೆಅದೆಂತಹ ನಫರತ್ ಸಾಕಿ…ನೋವುಗಳೆಲ್ಲಾ ಅವನಿಗೇ ಇರುವಂತೆ;ದರ್ದುಗಳಿಗೆಲ್ಲಾ ಅವನೇ ವಾರಸುದಾರನಂತೆ..,ಸದಾ..ಕೇವಲ...
ಹೆಜ್ಜೆ ಬರೆಯಲು ಬಿಟ್ಟೆ..
-ವಿಶಾಲ್ ಮ್ಯಾಸರ್ ನನ್ನೆದೆಗೆ ಬರುವಾಗಹಾದಿಯ ಗುಂಗೆಕೆಓ ನನ್ನ ಚಿಟ್ಟೆಯಾವ ಸಾಲಿನ ನಡುವೆಯಾವ ಹುಕಿಯ ಗೊಡವೆ ಮರುಳುಮಾಡುವ ರೆಕ್ಕೆರೆಕ್ಕೆಗಷ್ಟು ಚಿತ್ರಓ ನನ್ನ ಚಿಟ್ಟೆಹಾಳೆ ಹಾಳೆಯ...
ಪುಸ್ತಕದ ಪರಿಚಯ
Book Shelf
ಬದುಕಿನ ಪ್ರೀತಿ, ನೀತಿ ಎಚ್ಚರಿಸುವ ಪುಸ್ತಕ..
ಮಾಲಾ ಮ ಅಕ್ಕಿಶೆಟ್ಟಿ ಅವರು ಬರೆದ ಕೃತಿ 'ತಿಳಿದು ನಡೆದರೆ' 'ಸುಮಾ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಸಾವಿತ್ರಿ ಗಾಯಕೊಂಡೆ ಅವರ ಅನಿಸಿಕೆ ಇಲ್ಲಿದೆ. -ಸಾವಿತ್ರಿ ಗಾಯಕೊಂಡೆ ಹದಿ ಹರೆಯದವರಿಗೆ ಇಂದಿನ ದಿನಗಳಲ್ಲಿ ನಾನಾ ಅವಕಾಶಗಳೊಂದಿಗೆ ಅಡಚಣೆ, ಅವರ ಮನವನ್ನು ಚಂಚಲಗೊಳಿಸುವ ನಾನಾ ಕಾರಣಗಳಿರುವಾಗ ಅವರಿಗಾಗಿ...
ನಾಗೇಶ ಕೆ ಎನ್ ಕಂಡಂತೆ ‘ನಾನು ಹಿಂದೂ ರಾಮಯ್ಯ’
ನಾಗೇಶ ಕೆ ಎನ್ ೯೦ರ ಹರೆಯದ ಹಿರಿಯ ಪತ್ರಕರ್ತ, ಮಾಧ್ಯಮ ಕ್ಷೇತ್ರದ ವಿಧಾನ ಪರಿಷತ್ ಮಾಜಿ ಸದಸ್ಯ ಪಿ.ರಾಮಯ್ಯ ಅವರು ತಮ್ಮ ಅರವತ್ತು ವರ್ಷಗಳ ಅನುಭವ ಕಥನ “ನಾನು ಹಿಂದೂ ರಾಮಯ್ಯ” ಪುಸ್ತಕ ಮೊನ್ನೆ ತಾನೆ ಬಿಡುಗಡೆ ಆಯಿತು. ನಲವತ್ತೆಂಟು ವರ್ಷಗಳ ಕಾಲ “ದಿ ಹಿಂದೂ” ಎಂಬ ಪ್ರಮುಖ ಅಂಗ್ಲ ಪತ್ರಿಕೆಯ ಪ್ರತಿನಿಧಿಯಾಗಿ ಅವರ ಕೈಗೆಟುಕದ...
ಪಾರ್ವತಿ ಜಿ ಐತಾಳ್ ಓದಿದ ‘ಮೂಕ ತೋಳ’
ಪಾರ್ವತಿ ಜಿ ಐತಾಳ್ 'ಮೂಕ ತೋಳ' ಮಲೆಯಾಳದಿಂದ ಕನ್ನಡಕ್ಕೆ ಅನುವಾದಗೊಂಡಿರುವ ಒಂದು ಕಿರು ಕಾದಂಬರಿ.(ಮೂಲ : ಜಯಮೋಹನ್). ಈಗಾಗಲೇ ಹನ್ನೆರಡಕ್ಕೂ ಹೆಚ್ಚು ಅನುವಾದಿತ ಕೃತಿಗಳನ್ನು ಕನ್ನಡಕ್ಕೆ ಕೊಟ್ಟಿರುವ ಕೆ.ಪ್ರಭಾಕರನ್ ಇದನ್ನು ತಿಳಿಗನ್ನಡದಲ್ಲಿ ಬಹಳ ಸುಂದರವಾಗಿ ಅನುವಾದಿಸಿದ್ದಾರೆ. ವಸಾಹತುಶಾಹಿ ಭಾರತದ ಗ್ರಾಮೀಣ...
ಪಂ ರಾಜೀವ ತಾರಾನಾಥ ಕಂಡಂತೆ ‘ಮುಗಿದ ಹಾಡಿನ ಖಾಲಿ ರಾಗʼ
ಪಂ.ರಾಜೀವ ತಾರಾನಾಥ ಇತ್ತ ಬಾ, ಕಾವ್ಯ ಓದು ಎನ್ನುತ್ತದೆ ಈ ಕಾವ್ಯಪಂ.ರಾಜೀವ ತಾರಾನಾಥರ ಓದಿನ ಮಾತು ಕಾವ್ಯ ಯಾಕೆ ನಮಗೆ ಮುಖ್ಯ, ಯಾಕೆ ನಾವು ಕಾವ್ಯಕ್ಕೆ ಹಿಂದಿರುಗಿ ಬರಬೇಕು ಎಂಬುದಕ್ಕೆ ಜಿ.ಪಿ.ಬಸವರಾಜರ ʼಮುಗಿದ ಹಾಡಿನ ಖಾಲಿ ರಾಗʼ ಉತ್ತರ ಹೇಳುತ್ತದೆ.ಈ ಕಾಲದಲ್ಲೂ ನಾವು ಕವನ ಯಾಕಯ್ಯ ಓದುಬೇಕು ಎಂದರೆ ಈ ಪುಸ್ತಕ ಹೇಳುತ್ತದೆ:...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









