ಇಂದು ಅವಧಿಯಲ್ಲಿ...
ಉಡುಪಿಯಲ್ಲಿ ವಸಂತ ಬನ್ನಾಡಿಯವರ ಕೃತಿಗಳ ಬಿಡುಗಡೆ
ವಸಂತ ಬನ್ನಾಡಿಯವರ 'ಬೆಳದಿಂಗಳ ಮರ' ಮತ್ತು 'ಊರು ಮನೆ ಉಪ್ಪು ಕಡಲು' ಕವನ ಸಂಕಲನಗಳನ್ನು ನಿನ್ನೆ ಉಡುಪಿಯಲ್ಲಿ ಶಬ್ದಗುಣ, ಕುಂದಾಪುರ ಮತ್ತು ಭೂಮಿಗೀತ, ಪಟ್ಲ ಆಶ್ರಯದಲ್ಲಿ ಬಿಡುಗಡೆಗೊಳಿಸಲಾಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿದವರು.. ಎಡದಿಂದ ಬಲಕ್ಕೆ- ಶಶಿಧರ ಹೆಮ್ಮಾಡಿ, ಪ್ರಕಾಶ್ ನರೋನ್ನ, ಲಕ್ಷ್ಮೀನಾರಾಯಣ ಕಾರಂತ, ಪ್ರಸನ್ನ...
ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’-ಸಾವಿರ ಸುಳಿಗಳ ನದಿ
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಗೀತಾ ಹೆಗಡೆ ದೊಡ್ಮನೆ ಓದಿದ ವೈದೇಹಿಯವರ ಕವಿತೆ: ಶಿವನ ಮೀಸುವ ಹಾಡು
ಗೀತಾ ಹೆಗಡೆ, ದೊಡ್ಮನೆ ಅಭಿಷೇಕ ಮಾಡಿದಳು ಗೌರಿ ತ್ರಿಲೋಕ ಸಂಚಾರಿಗೆ ಕರೆದೊಯ್ದಳು ಶಿವನ ಶುಭ್ರಸ್ನಾನಕ್ಕೆ.. ಈ ಕವಿತೆ ತೆರೆದುಕೊಳ್ಳುವುದೇ ಇಂಥದೊಂದು ಆಪ್ತ ಸಾಲುಗಳಿಂದ! ವಿಶಿಷ್ಟ ಸಾಹಿತ್ಯ-ಕಸುವಿನ ವೈದೇಹಿ ಅವರ ಕವಿತೆ ಶಿವನ ಮೀಸುವ...
ಮನುಷ್ಯ ಕೇಂದ್ರಿತ ಸಾಹಿತ್ಯ ರಚನೆಯಾಗಬೇಕು: ಪ್ರೊ. ಎಚ್.ಟಿ. ಪೋತೆ
ಸಂದರ್ಶನ: ಕಿರಣ ವಲ್ಲೇಪುರೆ ವಿಜಯಪುರದಲ್ಲಿ ೨೯, ೩೦ ಜುಲೈ ೨೦೨೩ರಂದು ನಿಗದಿಯಾಗಿರುವ ೧೦ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೊ. ಎಚ್.ಟಿ. ಪೋತೆ ಅವರ ಸಂದರ್ಶನ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಗ್ರಾಮದವರಾದ ಪ್ರೊ. ಎಚ್.ಟಿ. ಪೋತೆ ಅವರು ನಾಡಿನ ಸಂವೇದನಾಶೀಲ ಕಥೆಗಾರ, ಕಾದಂಬರಿಕಾರ,...
ಅಮೂಲ್ಯ ಪ್ರಕಾಶನದ ಡಾ.ಹೆಚ್.ಸಿ.ಮಹದೇವಪ್ಪ ಅವರ ಸಂವಿಧಾನದ ನೆರಳಲ್ಲಿ ಬಿಡುಗಡೆ
ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ರಚಿಸಿರುವ ಸಾಮಾಜಿಕ ಮತ್ತು ರಾಜಕೀಯ ಕುರಿತ ಬರಹಗಳನ್ನು ಒಳಗೊಂಡ 'ಸಂವಿಧಾನದ ನೆರಳಲ್ಲಿ' ಪುಸ್ತಕವು ಶನಿವಾರ ನಗರದ ಕಲಾಮಂದಿರದಲ್ಲಿ ಲೋಕಾರ್ಪಣೆಗೊಂಡಿತು. ಪುಸ್ತಕ ಬಿಡುಗಡೆಗೊಳಿಸಿದ ಖ್ಯಾತ ಸಂಗೀತ ನಿರ್ದೇಶಕ ಡಾ.ಹಂಸಲೇಖ ಅವರು ಮಾತನಾಡಿ,...
ಜಿ ಎನ್ ನಾಗರಾಜ್ ಅಂಕಣ: ಕೆರೆಗಳ ವೈದಿಕ ಅನ್ನ ಸಂಸ್ಕೃತಿ Vs ಮುದ್ದೆ, ರೊಟ್ಟಿ ಸಂಸ್ಕೃತಿ
. "ಅವ್ರ ಮನೇಲಿ ದಿನಕ್ಕೊಂದ್ಸರತಿನಾದ್ರು ಅನ್ನ ಮಾಡ್ತಾರಂತೆ ಕಣೋ" ಇದು ನನ್ನ ಪ್ರಾಥಮಿಕ ಶಾಲೆಯ ದಿನಗಳಲ್ಲಿ ನಮ್ಮ ಗೆಳೆಯರ ನಡುವಣ ಮಾತು. ಕೆಲ ವರ್ಷಗಳ ನಂತರ ನಮ್ಮ ಅಮ್ಮ ಊಟಕ್ಕೆ ಕುಳಿತಾಗೆಲ್ಲ ಹೇಳುತ್ತಿದ್ದ ಮಾತು "ಹೊಟ್ಟೆ ತುಂಬಾ ಹಿಟ್ಟು, ಬಾಯ್ತುಂಬಾ ಅನ್ನ". ಇವು ಇಪ್ಪತ್ತನೆಯ ಶತಮಾನದ ಮಧ್ಯಭಾಗದ ಮಾತುಗಳು. ಎರಡು ಸಾವಿರ...
Latest
Invite
‘ಬಹುರೂಪಿ ಬುಕ್ ಹಬ್’ ಕ್ಲಬ್ ಹೌಸ್ ನಲ್ಲಿ ಅಕ್ಕಯ್ ಪದ್ಮಶಾಲಿ ಸಂವಾದ
ಈ ಲಿಂಕ್ ಬಳಸಿ ಇಂದು ಸಂಜೆ 7 30ಕ್ಕೆ ಬನ್ನಿ https://www.clubhouse.com/join/bahuroopi-book-hub/9mX4xUrc/MEXnDGDl
ವೈದೇಹಿ ಜೊತೆಗೆ..
ಬಾ ಕವಿತಾ
ನೆನಪಿನ ಬುತ್ತಿ..
-ಕಾರ್ತಿಕ್ ಭಟ್ ಬಳಗುಳಿ ಅಪ್ಪಳಿಸಿ ಬರುತ್ತಿವೆ ನೆನಪಿನ ಬುತ್ತಿಅಲೆಗಳು ಬಂದ ಹಾಗೆಖಾಲಿಯಾಗದ ಅಕ್ಷಯ ಪಾತ್ರೆಯ ಹಾಗೆಒಂದಾದ ಮೇಲೊಂದರಂತೆ…ಗಾಳಿಯು ಜೋರಾಗಿ ಬೀಸುತ್ತಾ...
ಊರಾಚಿಗಿನ ಮಸಣದಲಿ..
-ಬಕಾಡೆ ಪಂಪಾಪತಿ ಹೆಣಗಳ ಮಾತು ಊರಾಚಿಗಿನ ಮಸಣದಲಿಮಲಗಿರುವ ಹೆಣಗಳ ಸಾಲಿನಲಿನಡೆದಿದೆ ನಡುರಾತ್ರಿಯಲಿಆತ್ಮಾವಲೋಕನದ ಸಭೆ ಅಲ್ಲಿ. ಊರಗೌಡರ ಅಧ್ಯಕ್ಷತೆಯಲಿಭವಿಷ್ಯ ಹೇಳುವ...
ಪುಸ್ತಕದ ಪರಿಚಯ
Book Shelf
ಮುಖಾಮುಖಿ ಆಗಲು ತೆರೆದ ಸಂಕಲನ..
ಚಂಸು ಪಾಟೀಲ ಅವರ 'ಕುಳದ ಸಂಗಾತ' 'ಕವಿತಾ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಬಗೆಗಿನ ದೇವರಾಜ್ ಹುಣಸಿಕಟ್ಟಿ ಅವರ ಅನಿಸಿಕೆ ಇಲ್ಲಿದೆ. -ದೇವರಾಜ್ ಹುಣಸಿಕಟ್ಟಿ ತೀವ್ರ ವಿಷಾದ, ವ್ಯಂಗ್ಯದಿಂದ ಬಿಡುಗಡೆಯ ಹಾದಿ ಅರಸುವ ಕುಳದ ಸಂಗಾತ…. ಪ್ರಸಕ್ತ ಕಾಲಘಟ್ಟದ ಇಡೀ ಒಂದು ಜನಸಮೂಹದ ವ್ಯಥೆ ಕಟ್ಟಿ ಕೊಡುವ ಶೀರ್ಷಿಕೆ ರಹಿತ...
ಸಾ ದಯಾ ಓದಿದ ‘ತಾಯ ಮುಖ ಕಾಣದಲ್ಲಾ’
ಸಾ ದಯಾ "ಚಂದ್ರ ಚೂಡನವ್ಯೋಮಕೇಶನವಿಶ್ಶವನೆ ವ್ಯಾಪಿಸುತ ತುಂಬಿರುವ ಜಡೆಜಡೆಯಾಚೆ ತಿರುಗಿಸಿದ ತಾಯ ಮುಖ ಮಾತ್ರ ಇಂದಿಗೂಕಾಣದಲ್ಲ!"ಜಿ. ಎಸ್. ಶಿವರುದ್ರಪ್ಪ ಅವರ 'ಚೆಲುವು ಒಲವು' ಸಂಕಲನದ 'ಜಡೆ' ಕವಿತೆಯ ಸಾಲುಗಳಿವು. "ಸಂಜೆಯಲಿ ಹಗಲು ಕೆದರುವ ಕತ್ತಲೆಯಕಾಳ ಜಡೆಬೆಳಗಿನಲಿ ಇರುಳು ಬಿಚ್ಚುವ ಬೆಳ್ಳನೆಯಬೆಳಕು ಜಡೆ"ಜಡೆ, ಇಲ್ಲಿ...
ಪಾರ್ವತಿ ಜಿ ಐತಾಳ್ ಓದಿದ ʼಅಬ್ಬೆʼ
ಪಾರ್ವತಿ ಜಿ ಐತಾಳ್ ಪರಿಸರ ಪ್ರೀತಿ, ಪರಿಸರ ಕಾಳಜಿ ಮತ್ತು ಜೀವ ವೈವಿಧ್ಯದ ಬಗೆಗಿನ ಅಮಿತ ಕುತೂಹಲಗಳಿಂದ ತುಂಬಿದ ವಿಶಿಷ್ಟ ಕಾದಂಬರಿ 'ಅಬ್ಬೆ'. ಇದು ಕೆಲವು ಸಿದ್ಧ ನಂಬಿಕೆಗಳನ್ನು ಒಡೆಯುವ ಕೃತಿಯೂ ಹೌದು. ಶಶಿಧರ ಹಾಲಾಡಿಯವರ ಎರಡನೇ ಕಾದಂಬರಿಯಿದು. ಸಾಹಿತ್ಯ ಪ್ರಿಯರಿಗೆ ಖುಷಿ ಕೊಡುವಂಥ ರೀತಿಯಲ್ಲಿ...
ರಾಜಾ ರಾವ್ ಅವರ ‘ಕಾಂತಾಪುರ’ದಲ್ಲಿ ಒಂದು ತಿರುಗಾಟ…
ಪ್ರದೀಪ ಆರ್ ಎನ್ ಕನ್ನಡದ ಹೆಸರಾಂತ ಇಂಗ್ಲಿಷ್ ಕಾದಂಬರಿಕಾರ ರಾಜಾರಾವ್ (Raja Rao) ಹಾಸನದವರು. ಅವರ ಪ್ರಸಿದ್ಧ ಕಾದಂಬರಿ "ಕಾಂತಾಪುರ"(Kanthapura) ಪ್ರಕಟವಾಗಿದ್ದು 1938ರಲ್ಲಿ. ಮತ್ತೊಂದು ಕಾದಂಬರಿ "ದಿ ಸರ್ಪೆಂಟ್ ಅಂಡ್ ದಿ ರೂಪ್" (The Serpent and the Rope)1960ರಲ್ಲಿ ಪ್ರಕಟವಾಯಿತು. ರಾಜಾರಾವ್ ಅವರು ತಂಭೊತ್ತೇಳು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









