ಇಂದು ಅವಧಿಯಲ್ಲಿ...
ಭಾವ ಕೋಶದೊಳಗೆ ಭದ್ರವಾಗಿ ಕೂತಿದೆ..
ಭಾವ ಕೋಶದೊಳಗೆ ಭದ್ರವಾಗಿ ಕೂತ. ಹಸಿರು ಗದ್ದೆ ಬಯಲು ಶೋಭಾ ಹಿರೇಕೈ ಕಂಡ್ರಾಜಿ.……………………………………………… ಹೌದು ,. ಈ ವರ್ಷ ತಡವಾಗಿ ಮಳೆ ಬಂದರೂ… ಬಿದ್ದ ಮಳೆ ಒಂದೊಂದು ಕಡೆ ಏನೆಲ್ಲಾ ಅನಾಹುತ ಸೃಷ್ಟಿಸಿ ಪರಾರಿ ಆಗಿದೆ . ಇಲ್ಲಿ ಈಗ ಬಿಸಿಲೋ ಬಿಸಿಲು. ಈ ಮಳೆಯ ಹಗ್ಲ್ಯಾಸ ನೋಡಿದ್ರೆ .ನಮ್ ಕಡೆ ಬೇಕಾ ಬಿಟ್ಟಿ ತಿರುಗೋರಿಗೆ …".ಮನೆ ಮಠ...
ಹಾಡ್ಲಳ್ಳಿ ನಾಗರಾಜು- ಚಲಂ ಎಂಬ ತಂದೆ ಮಕ್ಕಳ ಅನುಬಂಧ
ಗೊರೂರು ಶಿವೇಶ್ ವೃತ್ತಿ ಮತ್ತು ಪ್ರವೃತ್ತಿ ಒಂದೇ ಆದ ಹಾಗೂ ತಂದೆಯ ವೃತ್ತಿಯ ಜೊತೆಗೆ ಪ್ರವೃತ್ತಿಯನ್ನು ಮಕ್ಕಳು ಅನುಸರಿಸಿರದ ಸಾಕಷ್ಟು ಉದಾಹರಣೆಗಳು ಉಂಟು. ವೈದ್ಯರು, ವಕೀಲರು ,ಆಡಿಟರ್, ಇಂಜಿನಿಯರ್ಗಳು, ವ್ಯಾಪಾರ, ಕಾಂಟ್ರಾಕ್ಟರ್ಸ್, ಟೆನ್ನಿಸ್, ಬ್ಯಾಡ್ಮಿಂಟನ್, ಕ್ರಿಕೆಟರ್ಸ್, ಸ್ಪೋರ್ಟ್ಸ್ ಪರ್ಸನಾಲಿಟಿಸ್, ಡ್ರಾಮಾ,...
ನಂದಿನಿ ಕೈಹಿಡಿದು ಬಿಕ್ಕಳಿಸಿದೆ…
ಇದು ವಿಶ್ವ ಛಾಯಾಗ್ರಹಣ ದಿನಕ್ಕೆ ಕೊಡುಗೆಯೂ ಹೌದು! ಲೋಕೇಶ್ ಮೊಸಳೆ ಮೊನ್ನೆ ರಂಗಾಯಣದ ಗೀತಾ ಮೋಂಟಡ್ಕ ಫೋನ್ ಮಾಡಿ 'ಲಂಕೇಶ್ ಅವರ ನಾಟಕ 'ಮುಟ್ಟಿಸಿಕೊಂಡವನು' ಶೋ ಮಾಡತಿದ್ದೇವೆ. ಅದಕ್ಕೆ ಮುಂಚೆ ನೀವು ಫೋಟೊ ತೆಗೆದು ಕೊಡುವಿರಾ 'ಎಂದು ಕೇಳಿದರು. ಅಷ್ಟರಲ್ಲಿ ಕೆ ಆರ್ ನಂದಿನಿ 'ಇದನ್ನು ನಾನೇ ಡೈರೆಕ್ಟ್ ಮಾಡ್ತಿರೋದು…. ಶೂಟ್...
ಸರಳಾ ರಂಗನಾಥ ರಾವ್ ಪ್ರಶಸ್ತಿಗೆ ಆಹ್ವಾನ
ಶ್ರೀಮತಿ ಸರಳಾ ರಂಗನಾಥ ರಾವ್ ಸ್ಮಾರಕ ಪ್ರತಿಷ್ಟಾನವು ೨೦೨೨ನೇ ಸಾಲಿನ ಸರಳಾ ರಂಗನಾಥ ರಾವ್ ಪ್ರಶಸ್ತಿಗಾಗಿ ಮಹಿಳೆಯರಿಂದ ಕೃತಿಗಳನ್ನು ಆಹ್ವಾನಿಸುತ್ತಿದೆ. ಕೃತಿಗಳು ಆತ್ಮಚರಿತ್ರೆ/ಜೀವನ ಚರಿತ್ರೆ ಸಾಹಿತ್ಯ ಪ್ರಕಾರಕ್ಕೆ ಸೇರಿರಬೇಕು. ಈ ಕೃತಿಗಳು ೨೦೨೨ ರ ಜನವರಿಯಿಂದ ಡಿಸೆಂಬರ್ ಒಳಗೆ ಪ್ರಕಟವಾಗಿರಬೇಕು. ಇದು ಲೇಖಕಿಯರಿಗೆ...
ಸಂಧ್ಯಾ ತಾಂಡವದ ಮನೋಹರ ‘ಮನು’ ನರ್ತನ
ಶಿವಾನಿ ಹೊಸಮನಿ ಬೆಂಗಳೂರಿನ ಶ್ರೀ ರಾಜರಾಜೇಶ್ವರಿ ಕಲಾನಿಕೇತನದ ಗುರು ಡಾ. ವೀಣಾ ಮೂರ್ತಿ ವಿಜಯ್ ಅವರ ನುರಿತ ಮಾರ್ಗದರ್ಶನದಲ್ಲಿ ಕಲಾವಿದ ಮನು. ಜೆ ಅವರ ಕೂಚಿಪುಡಿ...
ಆಶಾ ಜಗದೀಶ್, ರೇವಣಸಿದ್ಧಪ್ಪ, ಅಕ್ಷತಾ ಕೃಷ್ಣಮೂರ್ತಿ ಸೇರಿದಂತೆ 10 ಸಾಹಿತಿಗಳಿಗೆ ಪ್ರಶಸ್ತಿ
ಮಂಡ್ಯದ 'ಅಡ್ವೈಸರ್' ಪತ್ರಿಕೆ ಪ್ರಕಟಿಸಿರುವ ೨೦೨೨ನೇ ಸಾಲಿನ ಸಾಹಿತ್ಯ ಪ್ರಶಸ್ತಿಗೆ ೧೦ ಸಾಹಿತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕರಾದ ಸಿ.ಬಸವರಾಜು ಅವರು ತಿಳಿಸಿದ್ದಾರೆ. ಎಲ್ಲಾ ೧೦ ಪ್ರಶಸ್ತಿಗಳು ಮೂರು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಪತ್ರ ಹೊಂದಿದೆ. ಪ್ರಶಸ್ತಿ ವಿಜೇತರನ್ನು ಹಿರಿಯ ಸಾಹಿತಿ...
Latest
Invite
;ಮಂಥನ;ದಲ್ಲಿ ಹೇಮಾ ಖುರ್ಸಾಪೂರ
ಈ ಲಿಂಕ್ ಮೂಲಕ ಭಾಗವಹಿಸಿ- https://youtu.be/LBVLj9zC8NU
ʼಸುಚಿತ್ರಾʼದಲ್ಲಿ ದೊರೆ ಭಗವಾನ್ ಫಿಲಂ ಫೆಸ್ಟಿವಲ್
ಬಾ ಕವಿತಾ
ಸಂಕ್ರಮಣ..
-ಉದಯಕುಮಾರ ಹಬ್ಬು ಸಂಕ್ರಮಣಆಕ್ರಮಣಹಾವುಗಳ ತೋರಣವಿಷದ ಹೂರಣ.ಭರದಿರಾವಣಕುಂಭಕರ್ಣಕಂಬಳಿ ಹೊದ್ದು.ಗಾಢವಾಗಿಮಲಗಿದಕವಿಗಳುಕವಿತೆಗಳುಬೆನ್ನೆಲುಬಿಲ್ಲದ ಹಸಿ...
ಒಂದು ಬೀಸು ಹೆಜ್ಜೆ ಹಾಸಿ..
-ಗೀತಾ ದೊಡ್ಮನೆ ಗುರುತ್ವಾಕರ್ಷಣ ಅಸೀಮ ನೀಲ-ಅನಂತ ಕಾಲ..ಒಂದು ಬೀಸು ಹೆಜ್ಜೆ ಹಾಸಿಒಳಗೊಳ್ಳುವ ವಿಶ್ವಜಾಲ.. ಇವೆಯೇ ಅಲ್ಲಿ-ನಿನ್ನೆ-ಇಂದು-ನಾಳೆಗಳು?ಮಾರ್ದವತೆಯ, ಮಾನವತೆಯಮಮತೆ...
ಪುಸ್ತಕದ ಪರಿಚಯ
Book Shelf
ಬಣ್ಣದ ಬದುಕೂ, ಬದುಕಿನ ಬಣ್ಣಗಳೂ..
ನಾಗರಾಜ ವಸ್ತಾರೆ ಅವರ ಕಥಾ ಸಂಕಲನ 'ಹನ್ನೊಂದೂ ಮತ್ತೊಂದು' 'ವೀರಲೋಕ ಬುಕ್ಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಶಮ ನಂದಿಬೆಟ್ಟ ಅವರ ಒಂದು ಬರಹ ಇಲ್ಲಿದೆ. -ಶಮ ನಂದಿಬೆಟ್ಟ ನನ್ನ ನೆನಪಿನ ಪ್ರಕಾರ ಅದು 2007ನೇ ಇಸವಿ. ಹಕೂನ ಮಟಾಟ ಎಂಬ ವಿಚಿತ್ರ ಹೆಸರಿನ ಪುಸ್ತಕವೊಂದು ಮಾರುಕಟ್ಟೆಗೆ ಬಂದಿತ್ತು. ಅದಕ್ಕೆ ಸರಿಯಾಗಿ...
ಪ್ರದೀಪ ಆರ್ ಎನ್ ಕಂಡಂತೆ ‘ದಕ್ಲಕಥಾ ದೇವಿಕಾವ್ಯ’
ಪ್ರದೀಪ ಆರ್ ಎನ್ ಎರಡು ವರ್ಷಗಳ ಹಿಂದಷ್ಟೆ ನಿಧನರಾದ ಕೆ.ಬಿ.ಸಿದ್ದಯ್ಯ (೧೯೫೪-೨೦೧೯)ನವರು ಮೂಲತಃ ಮಾಗಡಿ ತಾಲೂಕಿನವರು. ಅದೇ ರೀತಿ ದಲಿತ ಕವಿ ಎಂದೇ ಪ್ರಸಿದ್ಧರಾದ ಸಿದ್ದಲಿಂಗಯ್ಯ (೧೯೫೪-೨೦೨೧)ನವರು ಸಹ ಇದೇ ಮಾಗಡಿ ತಾಲೂಕಿನವರು. ಅವರು ಕಳೆದ ವರ್ಷವಷ್ಟೆ ನಿಧನರಾದರು. ಒಂದೇ ತಾಲೂಕಿನಿಂದ ಬಂದ ಈ ಇಬ್ಬರು ದೈತ್ಯ ಪ್ರತಿಭೆಗಳು...
ರವಿರಾಜ್ ಸಾಗರ್ ಓದಿದ ʼಚಿರ ಕ್ರಾಂತಿʼ
ರವಿರಾಜ್ ಸಾಗರ್ ರಾಜಾಶ್ರಯದ ನೆರಳಿನಲ್ಲಿ ರಾಜಪ್ರಭುತ್ವದ ದಿಗ್ವಿಜಯ, ದಾನ, ಮತ್ತಿತರ ದಾಖಲೆಗಳನ್ನು, ಪುರಾಣ, ಮಹಾಕಾವ್ಯಗಳ ಜಾಡು ಹಿಡಿದು ಬರೆಯುತ್ತಿದ್ದ ಬರಹಗಾರರ ಪರಂಪರೆಯ ಮಿತಿಯನ್ನ ಮೀರಿ ಸಮಾಜಕ್ಕೆ ಮುಖಾಮುಖಿಯಾಗಿ ಮನದ ಸಂವೇದನೆ, ಸ್ಪಂದನೆ, ಆಕ್ರೋಶ, ವರ್ತಮಾನಗಳ ತವಕ ತಲಣಗಳನ್ನೇ ಸಾಹಿತ್ಯವಾಗಿಸಿದ ದೊಡ್ಡ ಪರಂಪರೆ ಕನ್ನಡ...
ಜಯಶ್ರೀ ಬಿ ಕದ್ರಿ ಕಂಡಂತೆ ‘ಕೆಂಡದ ಬೆಳುದಿಂಗಳು’
ಜಯಶ್ರೀ ಬಿ ಕದ್ರಿ ಹೊಸ ತಲೆಮಾರಿನ ಯುವ ಕತೆಗಾರ ಗುರುಪ್ರಸಾದ್ ಕಂಟಲಗೆರೆಯವರ 'ಕೆಂಡದ ಬೆಳುದಿಂಗಳು' ಕೃತಿ ಇತ್ತೀಚೆಗೆ ನನ್ನನ್ನು ಬಹುವಾಗಿ ಕಥಾ ಕಥಾ ಸಂಕಲನ. ಪ್ರಜಾವಾಣ ಕಥಾ ಸ್ಪರ್ಧೆ ಮೊದಲುಗೊಂಡು ಹಲವು ಪ್ರಶಸ್ತಿಗ:ಳಿಗೆ ಭಾಜನರಾದ ಈ ಯುವ ಕಥೆಗಾರರ ಕಥನ ಶೈಲಿ, ವಸ್ತು ವೈವಿಧ್ಯ, ನಿರೂಪಣೆ ಬೆರಗು ಹುಟ್ಟಿಸುವಂತದ್ದು. ದಲಿತ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









